Sunday, September 8, 2024
HomeTrending Newsಇನ್ನು ಮುಂದೆ 5 ವರ್ಷದ ಮಕ್ಕಳಿಗೆ ಹೊಸ ನಿಯಮ : ಕೇಂದ್ರದಿಂದ ಘೋಷಣೆ

ಇನ್ನು ಮುಂದೆ 5 ವರ್ಷದ ಮಕ್ಕಳಿಗೆ ಹೊಸ ನಿಯಮ : ಕೇಂದ್ರದಿಂದ ಘೋಷಣೆ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಐದು ವರ್ಷದ ಮಕ್ಕಳಿಗೆ ಕೇಂದ್ರದಿಂದ ಹೊಸ ಘೋಷಣೆಯನ್ನು ಹೊರಡಿಸಲಾಗಿದೆ. ಪ್ರಸ್ತುತ ನಮ್ಮ ದೇಶದಲ್ಲಿ ಇದೀಗ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿ ಇರುವುದನ್ನು ನೋಡಬಹುದು ಆಗಿದೆ. ಸಾಕಷ್ಟು ಅಪ್ಡೇಟ್ಗಳು ಆಧಾರ್ ಕಾರ್ಡ್ ನಲ್ಲಿ ಬಂದಿದೆ. ಒಬ್ಬರು ಸಹ ಆಧಾರ್ ಕಾರ್ಡನ್ನು ಹೊಂದಿರಲೇಬೇಕು. ಅದರಂತೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಕಾರ್ಡನ್ನು ಮನೆಯಲ್ಲಿಯೇ ಮಾಡಿಕೊಡಲಾಗುತ್ತದೆ. ಹಾಗಾದರೆ ಮನೆಯಲ್ಲಿಯೇ 5 ವರ್ಷದ ಒಳಗಿನ ಮಕ್ಕಳಿಗೆ ಹೇಗೆ ಆಧಾರ್ ಕಾರ್ಡ್ ಮಾಡಿಸಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

ಆಧಾರ್ ಕಾರ್ಡ್ ನವೀಕರಣ :

ಇತ್ತೀಚಿಗೆ ಆಧಾರಣವೀಕರಣವನ್ನು ಯುಐಡಿಎಐ ಕಡ್ಡಾಯಗೊಳಿಸಿದೆ. ಯು ಐ ಡಿ ಎ ಐ ಆಧಾರ್ ನವೀಕರಣವನ್ನು ಈಗಾಗಲೇ ಉಚಿತವಾಗಿ ಘೋಷಿಸಿದೆ. ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಸೆಪ್ಟೆಂಬರ್ 14ರವರೆಗೆ ಉಚಿತವಾಗಿ ನವೀಕರಿಸಿಕೊಳ್ಳಬಹುದಾಗಿದೆ. ಸದ್ಯ ಇದೀಗ ಕೇಂದ್ರ ಸರ್ಕಾರವು ಮಕ್ಕಳ ಆಧಾರ್ ಕಾರ್ಡ್ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಹೊಸ ಘೋಷಣೆಯನ್ನು ಮಾಡಿದೆ.

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಕಾರ್ಡ್ ಕಡ್ಡಾಯ :

ಯು ಐ ಡಿ ಎ ಐ ಮಕ್ಕಳಿಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ನಿಯಮಗಳನ್ನು ಆಧಾರ್ ಕಾರ್ಡ್ ನಲ್ಲಿ ಜಾರಿಗೆ ತಂದಿದೆ. ಶೈಕ್ಷಣಿಕ ಪ್ರವೇಶಕ್ಕೆ ಆಧಾರ್ ಕಾರ್ಡ್ ಅನ್ನು ಶಾಲಾ ಮಕ್ಕಳಿಗೆ ಕಡ್ಡಾಯಗೊಳಿಸಲಾಗಿದೆ. ಮಗುವಿನ ಆಧಾರ್ ಕಾರ್ಡ್ ಇದ್ದರೆ ಮಾತ್ರ ಅಂತಹ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳಲಾಗುತ್ತದೆ. ಹಾಗಾಗಿ ಆಧಾರ್ ಕಾರ್ಡ್ ಮುಖ್ಯ ದಾಖಲೆಯಾಗಿರುವುದರಿಂದ ಮಗುವಿಗೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಮಾಡಿಸಬೇಕಾಗಿದೆ.

ಮಗುವಿನ ಆಧಾರ್ ಕಾರ್ಡ್ :

ಐದು ವರ್ಷ ತುಂಬಿದ ಬಳಿಕ ಮಗುವಿಗೆ ಚೈಲ್ಡ್ ಆಧಾರ್ ಕಾರ್ಡ್ ಅನ್ನು ಮಾಡಿಸುವುದು ಕಡ್ಡಾಯವಾಗಿದೆ ಎಂದು ಈ ಮೂಲಕ ತಿಳಿಸಲಾಗುತ್ತಿದೆ. ಯಾವ ಹೆಸರನ್ನು ನೀವು ಜನ ಪ್ರಮಾಣ ಪತ್ರದಲ್ಲಿ ಇರಿಸಲಾಗಿದೆಯೋ ಅದೇ ರೀತಿ ಆಧಾರ್ ಕಾರ್ಡ್ ನಲ್ಲಿಯೂ ಸಹ ಮಗುವಿನ ಹೆಸರನ್ನು ನೋಂದಾಯಿಸಬೇಕು. ಮಗುವಿನ ಆಧಾರ್ ಕಾರ್ಡನ್ನು ಮಾಡಿಸಲು ನಿಮಗೆ ಮಗುವಿನ ಜನನ ಪ್ರಮಾಣ ಪತ್ರ ಪಾಸ್ಪೋರ್ಟ್ ಸೈಜ್ ಫೋಟೋ ಸೇರಿದಂತೆ ಪೋಷಕರ ಆಧಾರ್ ಕಾರ್ಡ್ ಪಾಸ್ಪೋರ್ಟ್ ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಇನ್ನು ಕೆಲವೊಂದು ವೈಯಕ್ತಿಕ ಗುರುತಿನ ಪುರಾವೆ ಎಂದು ಸಹ ನೀಡುವುದರ ಮೂಲಕ ಮಗುವಿನ ಆಧಾರ್ ಕಾರ್ಡ್ ಅನ್ನು ಮಾಡಿಸಬಹುದಾಗಿದೆ.

ಇದನ್ನು ಓದಿ : ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್‌ ಸುದ್ದಿ: ಇನ್ನು 5 ದಿನ ಬ್ಯಾಂಕ್ ರಜೆ..! ನಿಮ್ಮ ಎಲ್ಲ ಕೆಲಸಗಳನ್ನು ಇಂದೆ ಮುಗಿಸಿಕೊಳ್ಳಿ

ಮನೆಯಲ್ಲಿ ಆಧಾರ್ ಕಾರ್ಡ್ ಮಾಡಲಾಗುತ್ತದೆ :

ಮನೆಯಲ್ಲಿಯೇ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆದಕಾರಣನ್ನು ಮಾಡಿಕೊಡಲಾಗುತ್ತದೆ. ಇದೀಗ ಪೋಸ್ಟ್ ಆಫೀಸ್ ನೆಟ್ವರ್ಕ್ ಮೂಲಕ ಯು ಐ ಡಿ ಎ ಐ ಮೊಬೈಲ್ ಅಪ್ ಡೇಟ್ ಸೇವೆಯನ್ನು ಪೋಸ್ಟ್ ಮ್ಯಾನ್ ಮತ್ತು ಗ್ರಾಮೀಣ ಡಾಕ್ ಸೇವಕರ ಮೂಲಕ ಮಾಡಲಾಗುತ್ತಿದೆ. ಆಧಾರ್ ನೊಂದಿಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕೇವಲ ರೂ.50ಗಳನ್ನು ನೀವು ಶುಲ್ಕವಾಗಿ ಪಾವತಿಸಬೇಕಾಗುತ್ತದೆ ಆದರೆ ಉಚಿತವಾಗಿ ಐದು ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಅನ್ನು ನೀಡಲಾಗುತ್ತದೆ. ಪೋಸ್ಟ್ ಮ್ಯಾನ್ಗಳಿಗೆ ಯುಐಡಿಎಐ ಆಧಾರ್ ಕಾರ್ಡನ್ನು ಮಾಡಿಸಲು ತರಬೇತಿಯನ್ನು ನೀಡುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಐದು ವರ್ಷದ ಒಳಗಿನ ಮಕ್ಕಳಿಗೂ ಸಹ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು ಈ ಆಧಾರ್ ಕಾರ್ಡನ್ನು ಮನೆಯಲ್ಲಿಯೇ ಪೋಸ್ಟ್ ಮ್ಯಾನ್ ಗಳ ಮೂಲಕ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಐದು ವರ್ಷದೊಳಗಿನ ಮಕ್ಕಳಿಗೆ ಪೋಷಕರು ಆಧಾರ್ ಕಾರ್ಡ್ ನ್ನು ಮಾಡಿಸುವುದು ಸುಲಭವಾಗಿದೆ ಎಂದು ಹೇಳಬಹುದಾಗಿದೆ. ಹೀಗೆ ಮನೆಯಲ್ಲಿಯೇ ಮಕ್ಕಳಿಗೆ ಉಚಿತವಾಗಿ ಆಧಾರ್ ಕಾರ್ಡ್ ಅನ್ನು ಮಾಡಿಸುವುದರ ಬಗ್ಗೆ ನಿಮ್ಮೆಲ್ಲ ಸ್ನೇಹಿತರು ಹಾಗು ಸಂಬಂಧಿಕರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ದುಬೈ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟು ಗೊತ್ತಾ

ನಮ್ಮ ಸಾವಿನ ನಂತರ ಬ್ಯಾಂಕ್‌ನಲ್ಲಿ ಹಣ ಯಾರಿಗೆ ಸಿಗುತ್ತೆ ..?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments