Saturday, July 27, 2024
HomeSchemeಪುರುಷರು ಬಸ್ಸಿನಲ್ಲಿ ಹಣ ಕೊಡುವ ಅಗತ್ಯವಿಲ್ಲ: ಪುರುಷರಿಗಾಗಿ ಸರ್ಕಾರದಿಂದ ಹೊಸ ಯೋಜನೆ ಜಾರಿ

ಪುರುಷರು ಬಸ್ಸಿನಲ್ಲಿ ಹಣ ಕೊಡುವ ಅಗತ್ಯವಿಲ್ಲ: ಪುರುಷರಿಗಾಗಿ ಸರ್ಕಾರದಿಂದ ಹೊಸ ಯೋಜನೆ ಜಾರಿ

ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರವು ಈಗಾಗಲೇ ಸಾಕಷ್ಟು ಯೋಜನೆಗಳನ್ನು ರಾಜ್ಯದ ಜನತೆಗಾಗಿ ಜಾರಿಗೆ ತರುತ್ತಿದೆ. ಅದರಲ್ಲಿಯೂ ಹೆಚ್ಚಾಗಿ ಹೆಣ್ಣು ಮಕ್ಕಳಿಗಾಗಿ ವಿಶೇಷ ಸೌಲಭ್ಯಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಮಹಿಳೆಯರು ಸಬಲರನ್ನಾಗಿಸಲು ಯೋಜನೆಯನ್ನು ನಡೆಸುತ್ತಿದೆ. ಅದರಂತೆ ಈಗ ಕೆಎಸ್ಆರ್ಟಿ ಬಸ್ ನಲ್ಲಿ ಪುರುಷರ ಕಷ್ಟಗಳನ್ನು ನಿವಾರಿಸುವ ಸಲುವಾಗಿ ಹೊಸ ಸೇವೆಯನ್ನು ರಾಜ್ಯ ಸರ್ಕಾರವು ಆರಂಭಿಸಲು ಮುಂದಾಗಿದೆ. ಹಾಗಾದರೆ ಆ ಯೋಜನೆ ಏನು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು. ರಾಜ್ಯದ ಜನತೆಗೆ ಯೋಜನೆಗಳು : ಈಗಾಗಲೇ ಸಾಕಷ್ಟು ಯೋಜನೆಗಳನ್ನು ರಾಜ್ಯದಲ್ಲಿ ರಾಜ್ಯ ಸರ್ಕಾರವು ಜಾರಿಗೆ ತರುತ್ತಿದೆ. ಕರ್ನಾಟಕ ಸರ್ಕಾರ ನೀಡುತ್ತಿರುವ ಎಲ್ಲಾ ರೀತಿಯ ಸೌಲಭ್ಯವನ್ನು ರಾಜ್ಯದ ಜನತೆ ಪಡೆಯುತ್ತಿದ್ದಾರೆ. ಸರ್ಕಾರವು ಇನ್ನು ಈಗ ಬಸ್ ಪ್ರಯಾಣದಲ್ಲಿ ತೊಂದರೆ ಆಗದಿರಲು ಹೆಚ್ಚಿನ ನಿಗಾವನ್ನು ವಹಿಸುತ್ತಿದೆ. ಹೆಚ್ಚಿನ ಜನರು ಸದ್ಯ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಜಾರಿಯಲ್ಲಿರುವ ಕಾರಣದಿಂದಾಗಿ ಬಸ್ಗಳಲ್ಲಿಯೇ ಪ್ರಯಾಣ ಮಾಡುತ್ತಿರುವುದನ್ನು ನಾವು ಈಗಾಗಲೇ ನೋಡುತ್ತಿದ್ದೇವೆ.

New scheme by Govt for men
New scheme by Govt for men
Join WhatsApp Group Join Telegram Group

ಬಸ್ನಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿ :

ಬಸ್ಗಳಲ್ಲಿ ಮೊದಲೆಲ್ಲ ಚಿಲ್ಲರಿಗಾಗಿ ಬಾರಿ ಜಗಳಗಳು ಹಾಗೂ ಕಿತ್ತಾಟಗಳು ಉಂಟಾಗುತ್ತಿದ್ದವು. ಇನ್ನು ಮಹಿಳೆಯರು ಉಚಿತ ಪ್ರಯಾಣ ಜಾರಿಗೆ ಬಂದಾಗಿನಿಂದ ಯಾವುದೇ ಹಣವನ್ನು ನೀಡದೆ ಬಸ್ನಲ್ಲಿ ಪ್ರಯಾಣಿಸುತ್ತಿರುವುದನ್ನು ನಾವು ನೋಡಿದ್ದೇವೆ ಆದರೆ ಇದೀಗ ಬಸ್ಗಳಲ್ಲಿ ಪುರುಷ ಪ್ರಯಾಣಿಕರು ಪ್ರಯಾಣಿಸುವ ಸಂದರ್ಭದಲ್ಲಿ ಹಣವನ್ನು ನೀಡಬೇಕಾಗಿದೆ. ಉಚಿತ ಬಸ್ ಪ್ರಯಾಣದ ಅನುಕೂಲ ಪುರುಷರಿಗೆ ಇರುವುದಿಲ್ಲ. :

ಬಸ್ನಲ್ಲಿ ಚಿಲ್ಲರಿಗಾಗಿ ಪುರುಷರು ಇಂದಿಗೂ ಕಂಡಕ್ಟರ್ಗಳ ಜೊತೆ ಜಗಳವಾಡುವುದನ್ನು ನಾವು ಹಲವಾರು ಬಾರಿ ನೋಡುತ್ತಿದ್ದೇವೆ. ಕರ್ನಾಟಕ ಸರ್ಕಾರ ಬಸ್ ಪ್ರಯಾಣದಲ್ಲಿ ಚಿಲ್ಲರಿಗಾಗಿ ಉಂಟಾಗುವ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಹೊಸ ಪರಿಹಾರವನ್ನು ಕಂಡುಹಿಡಿಯಿರಿ. ಈ ಹೊಸ ಸೌಲಭ್ಯದಿಂದ ಕರ್ನಾಟಕದ ಜನತೆಯು ಹೆಚ್ಚಿನ ಅನುಕೂಲವನ್ನು ಪಡೆಯಬಹುದಾಗಿದೆ. ಇನ್ನು ಮುಂದೆ ಕೈನಲ್ಲಿ ನಗದುವನ್ನು ಬಸ್ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಇಟ್ಟುಕೊಳ್ಳುವ ಅನಿವಾರ್ಯತೆ ಇರುವುದಿಲ್ಲ.

ಇದನ್ನು ಓದಿ : ರೈತರಿಗೆ ಶೀಘ್ರವೇ ಪರಿಹಾರ; ಈ ಪ್ರದೇಶಗಳಿಗೆ 3,000 ಕೋಟಿ ಹಣ ಬಿಡುಗಡೆ, ಪ್ರತಿಯೊಬ್ಬರ ಖಾತೆಗೂ ಬರುತ್ತೆ

ಯುಪಿಐ ಸ್ಕ್ಯಾನ್ :

ಯುಪಿಐ ಸ್ಕ್ಯಾನ್ ಮಾಡುವ ಮೂಲಕ ಕೆಎಸ್ಆರ್ಟಿಸಿ ಬಸ್ ನಲ್ಲಿ ಟಿಕೆಟ್ ಪಡೆಯಬಹುದಾಗಿದೆ. ಇದೀಗ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನೀಡಿದೆ. ಹೊಸ ಸೇವೆಯನ್ನು ಪ್ರಯಾಣಿಕರ ಅನುಕೂಲಕ್ಕಾಗಿ ನೀಡಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಯುಪಿಎಸ್ ಸ್ಕ್ಯಾನರ್ ಕೋಡ್ ಗಳನ್ನು ಸರ್ಕಾರಿ ಬಸ್ಗಳಲ್ಲಿ ನೀಡುತ್ತಿದ್ದು ಯುಪಿಎಸ್ ಸ್ಕ್ಯಾನ್ ಮಾಡುವ ಮೂಲಕ ಸುಲಭವಾಗಿ ಟಿಕೆಟ್ ಅನ್ನು ಪ್ರಯಾಣಿಕರು ಪಡೆದುಕೊಳ್ಳಬಹುದಾಗಿದೆ. ಕಂಡಕ್ಟರ್ ಟಿಕೆಟ್ನ ರೌಂಡ್ ಫಿಗರ್ ಆಗಿಲ್ಲದಿದ್ದಾಗ ಚಿಲ್ಲರೆಗಾಗಿ ಹೆಚ್ಚಾಗಿ ಹೊಡೆದಾಡಬೇಕಾಗುತ್ತದೆ. ಹೆಚ್ಚಾಗಿ ಚಿಲ್ಲರೆಯನ್ನು ಕಂಡಕ್ಟರ್ ಕೇಳುತ್ತಾರೆ ಹೀಗಿರುವಾಗ ಯುಪಿಐ ಸ್ಕ್ಯಾನರನ್ನು ನೀಡಿ ಚಿಲ್ಲರೆಯಿಂದಾಗಿ ಉಂಟಾಗುವ ಜಗಳಕ್ಕೆ ಮುಕ್ತಿಯನ್ನು ನೀಡಲು ಸಾರಿಗೆ ಇಲಾಖೆಯು ನಿರ್ಧರಿಸಿದೆ.

ಬಸ್ಗಳಲ್ಲಿ ಯುಪಿಎಸ್ ಸ್ಕ್ಯಾನರ್ ಬಳಸಿ ಟಿಕೆಟ್ ಪಡೆಯುವ ಮೂಲಕ ಚಿಲ್ಲರೆಯಿಂದಾಗಿ ಉಂಟಾಗುವ ಜಗಳಕ್ಕೆ, ಮುಕ್ತಿಯನ್ನು ಹಾಡಬಹುದಾಗಿದೆ. ಆನ್ಲೈನ್ ಮೂಲಕ ಯುಪಿಎಸ್ ಕ್ಯಾನರನ್ನು ಬಳಸಿ ಟಿಕೆಟನ್ನು ಪಡೆದು ಹಣವನ್ನು ಪಾವತಿಸಬಹುದು. ಯುಪಿ ಅಪ್ಲಿಕೇಶನ್ ಗಳಾದ ಯಾವುದೇ ಅಂದರೆ ಗೂಗಲ್ ಪೇ ಫೋನ್ ಪೇ ಪೇಟಿಎಂ ಅಂತಹ ಇನ್ನಿತರ ಯಾವುದೇ ಅಪ್ಲಿಕೇಶನ್ಗಳ ಮೂಲಕ ಪೇ ಮಾಡುವುದರ ಮೂಲಕ ಸುಲಭವಾಗಿ ಟಿಕೆಟ್ ಅನ್ನು ಪಡೆಯಬಹುದಾಗಿದೆ.

ಹೀಗೆ ಸರ್ಕಾರಿ ಬಸ್ಗಳಲ್ಲಿ ಯುಪಿಐ ಪೇಮೆಂಟ್ ಮಾಡುವ ಮೂಲಕ ಚಿಲ್ಲರೆಯಿಂದ ಹೊಡೆದಾಡುವ ಪರಿಸ್ಥಿತಿಯನ್ನು ಸುಧಾರಿಸಲು ಸಾರಿಗೆ ಇಲಾಖೆಯ ನಿರ್ಧರಿಸಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹೆಚ್ಚಾಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರೆ ಅವರಿಗೆ ನಗದುರಹಿತವಾಗಿ ಬಸ್ನಲ್ಲಿ ಪ್ರಯಾಣಿಸಬಹುದು ಎಂಬುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಶಾಲೆಗೆ ರಜೆ: 1ರಿಂದ 12ರವರೆಗೆ ಶಾಲಾ ವಿದ್ಯಾರ್ಥಿಗಳಿಗೆ ರಜೆಯೋ ರಜೆ, ಇಷ್ಟು ದಿನ ರಜೆ ಯಾಕೆ ಗೊತ್ತೇ.?

KSRTC ಟಿಕೆಟ್‌ ಬುಕ್ಕಿಂಗ್‌ ಈಗ ಇನ್ನಷ್ಟು ಸುಲಭ; ಸರ್ಕಾರದಿಂದ ಹೊಸ ಆ್ಯಪ್‌ ಬಿಡುಗಡೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments