Thursday, June 13, 2024
HomeInformationನಾಮಿನಿಯ ಹೆಸರು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇದೆಯಾ ಅಥವಾ ಇಲ್ಲದಿದ್ದರೆ ಕೂಡಲೇ ಈ ಕೆಲಸವನ್ನು ಮಾಡಿ

ನಾಮಿನಿಯ ಹೆಸರು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇದೆಯಾ ಅಥವಾ ಇಲ್ಲದಿದ್ದರೆ ಕೂಡಲೇ ಈ ಕೆಲಸವನ್ನು ಮಾಡಿ

ನಮಸ್ಕಾರ ಸ್ನೇಹಿತರೆ, ಉಳಿತಾಯ ಖಾತೆಯನ್ನು ಪ್ರತಿಯೊಬ್ಬರೂ ಸಹ ಹೊಂದಿರುತ್ತಾರೆ. ಆದರೆ ಬ್ಯಾಂಕ್ ಖಾತೆಯನ್ನು ಹೊಂದಿರುವಂತಹ ಪ್ರತಿಯೊಬ್ಬರೂ ಸಹ ನಾಮಿನಿಯನ್ನು ಹೊಂದಿರುವುದು ಬಹಳ ಮುಖ್ಯವಾಗಿದ್ದು ಬ್ಯಾಂಕ್ ಅಥವಾ ಸೊಸೈಟಿಯಲ್ಲಿ ಕಡ್ಡಾಯವಾಗಿ ಖಾತೆಯನ್ನು ನೀವು ಹೊಂದಿದ್ದರೆ ನಾಮಿನಿಯಾ ಹೆಸರನ್ನು ಕಡ್ಡಾಯವಾಗಿ ಗುರುತಿಸಬೇಕು. ಏಕೆಂದರೆ ಹೊಂದಿದಂತಹ ವ್ಯಕ್ತಿಯು ಆಕಸ್ಮಿಕವಾಗಿ ಮರಣ ಹೊಂದಿದಾಗ ನಾಮಿನಿ ಇಲ್ಲದ ಖಾತೆಯಿಂದಾಗಿ ಸಾಕಷ್ಟು ತೊಂದರೆಗಳು ಕುಟುಂಬಕ್ಕೆ ಆಗಬಹುದು. ಹಾಗಾಗಿ ಬ್ಯಾಂಕ್ ಖಾತೆಗೆ ನಾಮಿನಿಯನ್ನು ಹೇಗೆ ಸೇರಿಸಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Nominee Name Your Bank Account
Nominee Name Your Bank Account
Join WhatsApp Group Join Telegram Group

ನಾಮಿನಿಯನ್ನು ಖಾತೆಗೆ ಸೇರಿಸುವ ವಿಧಾನ :

ಪ್ರತಿಯೊಬ್ಬರೂ ಸಹ ಇಂದು ಉಳಿತಾಯ ಖಾತೆಯನ್ನು ಹೊಂದಿದ್ದು ಅದರಲ್ಲಿ ನೀವು ನಾಮಿನಿಯನ್ನು ಪರಿಶೀಲಿಸಲು ಸುಲಭವಾದ ಮಾರ್ಗವೇನೆಂದರೆ ಇದರಲ್ಲಿ ತಿಳಿಸಲಾಗುತ್ತದೆ. ನಾಮಿನಿಯನ್ನು ಬ್ಯಾಂಕ್ ಶಾಖೆಯ ಮೂಲಕ ಖಾತೆಯಲ್ಲಿ ಪರಿಶೀಲಿಸಲು ಸುಲಭವಾದ ಮಾರ್ಗವನ್ನು ತಿಳಿಸಲಾಗುತ್ತಿದೆ. ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಖಾತೆಯನ್ನು ಹೊಂದಿರುವಂತಹ ಪ್ರತಿಯೊಬ್ಬ ವ್ಯಕ್ತಿಯು ನಾಮಿನಿ ದಾರಿಗೆ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸುವುದು ಅಗತ್ಯವಾಗಿದೆ. ನಾಮಿನಿಯಾ ಹೆಸರು ಬ್ಯಾಂಕಿನಲ್ಲಿ ನೀವು ಸೇರಿಸಬೇಕಾದರೆ ನಾಮಿನಿ ಹೆಸರು ಸೇರಿಸಲು ಇರುವ ಫಾರ್ಮನ್ನು ಮೊದಲು ಭರ್ತಿ ಮಾಡಬೇಕು. ಆ ಫಾರಂನಲ್ಲಿರುವ ಕಲಂ ನಲ್ಲಿ ನೀವು ನಾಮಿನಿಯ ಬಗ್ಗೆ ಮಾಹಿತಿಯನ್ನು ನೀಡಿದ ನಂತರ ನಾಮಿನಿಯನ್ನು ಸೇರಿಸುವ ಆಯ್ಕೆ ಖಾತೆಯಲ್ಲಿ ಇದೆ ಮತ್ತು ನೀವು ನಾಮಿನಿಯನ್ನಾಗಿ ನಿಮ್ಮ ಮಕ್ಕಳು ಪತ್ನಿ ಅಥವಾ ಕುಟುಂಬದ ಯಾವುದೇ ಸದಸ್ಯರನ್ನು ಮಾಡಬಹುದಾಗಿದೆ.

ಇದನ್ನು ಓದಿ : ರೈಲು ಟಿಕೆಟ್ ಪಡೆದ ನಂತರವೂ ಪ್ರಯಾಣಿಕರು ದಂಡ ಪಾವತಿಸಬೇಕು, ಏನಿದು ರೈಲ್ವೆಯ ವಿಶಿಷ್ಟ ನಿಯಮ?

ಉಳಿತಾಯ ಖಾತೆಯಲ್ಲಿ ನಾಮಿನಿಯನ್ನು ಸೇರಿಸುವ ಮುಖ್ಯ ಉದ್ದೇಶ :

ನಾಮಿನಿಯನ್ನು ಉಳಿತಾಯ ಖಾತೆಯಲ್ಲಿ ಸೇರಿಸುವುದು ಕಡ್ಡಾಯವಲ್ಲ ಆದರೆ ನಾಮಿನಿಯನ್ನು ಉಳಿತಾಯ ಖಾತೆಯಲ್ಲಿ ಸೇರಿಸುವುದರಿಂದ ನಿಮ್ಮ ಕುಟುಂಬವನ್ನು ನೀವು ತೊಂದರೆಯಿಂದ ರಕ್ಷಿಸಬಹುದಾಗಿದೆ. ಖಾತೆಯಲ್ಲಿ ನಾಮಿನಿಯನ್ನು ಹೊಂದಿದ್ದರೆ ಖಾತೆಯನ್ನು ಹೊಂದಿರುವಂತಹ ವ್ಯಕ್ತಿ ಆಕಸ್ಮಿಕವಾಗಿ ಮರಣ ಹೊಂದಿದಾಗ ಖಾತೆಯಲ್ಲಿರುವ ಮೊತ್ತವನ್ನು ಸುಲಭವಾಗಿ ನಾಮಿನಿ ಖಾತೆಗೆ ವರ್ಗಾವಣೆ ಮಾಡಬಹುದಾಗಿದೆ. ಹಾಗಾಗಿ ಉಳಿತಾಯ ಖಾತೆಯಲ್ಲಿ ನಾಮಿನಿ ಮುಖ್ಯವಾಗಿ ಇರುವುದು ಅಗತ್ಯವಾಗಿದೆ ಎಂದು ಈ ಮೂಲಕ ಹೇಳಬಹುದಾಗಿದೆ.

ಹೀಗೆ ಉಳಿತಾಯ ಖಾತೆಯಲ್ಲಿ ನಾಮಿನಿಯನ್ನು ಏಕೆ ಸೇರಿಸಬೇಕು ಹಾಗೂ ನಾಮಿನಿಯನ್ನು ಸೇರಿಸುವುದರಿಂದ ಏನೆಲ್ಲಾ ಉಪಯೋಗ ಆಗಬಹುದು ಅಲ್ಲದೆ ನಾಮಿನಿಯನ್ನು ಹೇಗೆ ಸೇರಿಸಬೇಕು ಎಂಬುದರ ಬಗ್ಗೆ ತಿಳಿಸಲಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಈ ಮಾಹಿತಿಯನ್ನು ನೋಡುವುದರಿಂದ ಅವರು ಸಹ ಬ್ಯಾಂಕ್ ನಲ್ಲಿ ನಾಮಿನಿಯ ಹೆಸರನ್ನು ಸೇರಿಸಲು ಇದೊಂದು ಅವಕಾಶವಾಗಬಹುದು ಎಂದು ಶೇರ್ ಮಾಡುವ ಮೂಲಕ ಅವರಿಗೆ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಒಬ್ಬ ವ್ಯಕ್ತಿಯ ಬಳಿ ಇದಕ್ಕಿಂತ ಹೆಚ್ಚಿನ ಬ್ಯಾಂಕ್‌ ಖಾತೆ ಇದ್ರೆ ದಂಡ ಗ್ಯಾರಂಟಿ…! ಆರ್‌ಬಿಐ ಹೊಸ ಅಪ್ಡೇಟ್

ವಾಹನ ಸವಾರರಿಗೆ ಶಾಕ್: ಕಾರಿನಿಂದ ಲಾರಿಯವರೆಗೆ ಎಲ್ಲದಕ್ಕೂ ಟೋಲ್ ತೆರಿಗೆ ಹೆಚ್ಚಳ! ಕಟ್ಟಬೇಕು ದುಬಾರಿ ತೆರಿಗೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments