Thursday, June 13, 2024
HomeNewsವೇತನದಲ್ಲಿ 25% ರಷ್ಟು ಕಡಿತ ಉದ್ಯೋಗಿಗಳಿಗೆ ಬಿಗ್ ಶಾಕ್ : ಸರ್ಕಾರದಿಂದ ಉದ್ಯೋಗಿಗಳ ವೇತನದಲ್ಲಿ ದೊಡ್ಡ...

ವೇತನದಲ್ಲಿ 25% ರಷ್ಟು ಕಡಿತ ಉದ್ಯೋಗಿಗಳಿಗೆ ಬಿಗ್ ಶಾಕ್ : ಸರ್ಕಾರದಿಂದ ಉದ್ಯೋಗಿಗಳ ವೇತನದಲ್ಲಿ ದೊಡ್ಡ ತೀರ್ಮಾನ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯವೇ ಏನೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಆರ್ಥಿಕ ವರ್ಷ ಬಂದಂತೆ ಹಲವು ತಿದ್ದುಪಡಿಗಳ ಮೂಲಕ ನಿಯಮಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಅದರಂತೆ ಈಗ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಮ್ಮ ನಿಯಮಗಳಲ್ಲಿ ತಿದ್ದುಪಡಿಯನ್ನು ಮಾಡುವುದರ ಮೂಲಕ ಬದಲಾವಣೆ ಮಾಡಿರುವುದನ್ನು ಪ್ರಕಟಿಸುತ್ತಿವೆ. ಇದರಡಿಯಲ್ಲಿ ಕೇಂದ್ರ ನೌಕರರ ವೇತನದಿಂದ 25% ರಷ್ಟು ಕಡಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಶೇಕಡ 25ರಷ್ಟು ಸರ್ಕಾರಿ ನೌಕರರಿಗೆ ವೇತನ ಕಡಿಮೆಯಾಗಲಿದೆ ಅಲ್ಲದೆ ಯಾವ ಸರ್ಕಾರಿ ನೌಕರರು ಸಹ ತಮ್ಮ ಮೂಲವೇತನದಿಂದ 25% ರಷ್ಟು ಕಡಿಮೆಗೊಳಿಸುತ್ತಾರೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡಬಹುದಾಗಿದೆ.

Percentage of salary of employees
Percentage of salary of employees
Join WhatsApp Group Join Telegram Group

ಉದ್ಯೋಗಿಗಳ ವೇತನದಲ್ಲಿ ಶೇಕಡ 25ರಷ್ಟು ಕಡಿತ :

ಇತ್ತೀಚಿಗೆ ಕೇರಳ ರಾಜ್ಯ ಸರ್ಕಾರವು ನೌಕರರ ಮೂಲವೇದದಲ್ಲಿ ಶೇಕಡ 25ರಷ್ಟು ಕಡಿತ ಮಾಡಲು ಒಂದು ದೊಡ್ಡ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಂಡಿದೆ. ಇದರ ಅಡಿಯಲ್ಲಿ ರಾಜ್ಯದ ಸರ್ಕಾರಿ ನೌಕರರ ಸಂಬಳದಿಂದ ಶೇಕಡ 25ರಷ್ಟನ್ನು ಕಡಿತಗೊಳಿಸಲಾಗುತ್ತದೆ. ಕೇರಳ ರಾಜ್ಯದ ಈ ಸಭೆಯಲ್ಲಿ ಕೇರಳದ ಮುಖ್ಯಮಂತ್ರಿಯಾದ ಪಿಣರಾಯಿ ವಿಜಯೇಂದ್ರ ಅವರು ಭಾಗಿಯಾಗಿದ್ದು, ಈ ಯೋಜನೆಗೆ ಮೃತಕಾ ಅಶ್ವಿತಾ ಯೋಜನೆ ಎಂದು ಹೆಸರಿಟ್ಟಿದ್ದು ಈ ಯೋಜನೆಯಲ್ಲಿ ಉದ್ಯೋಗ ಪಡೆದಂತಹ ಉದ್ಯೋಗಿಗಳ ಸಂಬಳದಲ್ಲಿ ಶೇಕಡ 25ರಷ್ಟನ್ನು ಕಡಿತಗೊಳಿಸಲು ಕೇರಳ ಸರ್ಕಾರವು ನಿರ್ಧರಿಸಿದೆ.

ಜುಲೈ 12 2023 ಬುಧವಾರದಂದು ಕೇರಳ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಈ ಸಭೆಯಲ್ಲಿ ಉದ್ಯೋಗಿಗಳ ವೇತನದಿಂದ ಶೇಕಡ 25ರಷ್ಟನ್ನು ಕಡಿತಗೊಳಿಸಲು ನಿರ್ಧಾರ ಕೈಗೊಂಡಿದೆ. ಶೇಕಡ 25ರಷ್ಟನ್ನು ಕಡಿತಗೊಳಿಸುವ ಈ ಯೋಜನೆಯ ಹೆಸರು ಮೃತಕಾಶ್ರೀತ ಯೋಜನೆ. ಈ ಯೋಜನೆಯ ಅಡಿಯಲ್ಲಿ ಉದ್ಯೋಗ ಪಡೆದಂತಹ ಅವರಿಗೆ ಸಮಯವನ್ನು ನೀಡಲು ಸಾಧ್ಯವಾಗದಿದ್ದಂತಹ ಜನರಿಗಾಗಿ ಸರ್ಕಾರವು ಉದ್ಯೋಗವನ್ನು ಮಾಡುತ್ತಿರುವ ಉದ್ಯೋಗಿಗಳ ವೇತನದಲ್ಲಿ ಶೇಕಡ 25ರಷ್ಟನ್ನು ಕಡಿತಗೊಳಿಸಿ ಆ ಹಣವನ್ನು ಮೃತಕ್ ಆಶ್ರಿತ ಯೋಜನೆಯಡಿಯಲ್ಲಿ ಬರುವಂತಹ ಜನರಿಗೆ ವಿನಯೋಗಿಸಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ಕಟ್ಟುನಿಟ್ಟಿನ ಸೂಚನೆಯನ್ನು ಸರ್ಕಾರದ ಅಧಿಕಾರಿಗಳಿಗೆ ಕೇರಳ ಸರ್ಕಾರವು ನೀಡಿದೆ.

ಇದನ್ನು ಓದಿ :ಉಚಿತ ಹೊಲಿಗೆ ಯಂತ್ರ ಜೊತೆಗೆ ಗೃಹಲಕ್ಷ್ಮಿ ಹಣವನ್ನು ಒಟ್ಟಿಗೆ ಪಡೆಯುವ ವಿಧಾನ ಇಲ್ಲಿದೆ

ಹೀಗೆ ಕೇರಳ ರಾಜ್ಯವು ಮೃತಕಾ ಆಶ್ರಯ ಯೋಜನೆಯಡಿಯಲ್ಲಿ ಶೇಕಡ 25ರಷ್ಟನ್ನು ಉದ್ಯೋಗಿಗಳ ವೇತನದಲ್ಲಿ ಕಡಿತ ಮಾಡುವುದರ ಮೂಲಕ ಮೃತಕ್ ಆಶ್ರಯ ಯೋಜನೆಯ ಅಡಿಯಲ್ಲಿ ಬರುವಂತಹ ಜನರಿಗೆ ಸಹಾಯ ಮಾಡಲು ನಿರ್ಧರಿಸಿದೆ.

ಇತರೆ ವಿಷಯಗಳು :

ರೈಲ್ವೆ ಇಲಾಖೆಯಿಂದ ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗಿಫ್ಟ್! ಕೇವಲ 20 ರೂಪಾಯಿಗೆ ರೈಲ್ವೆ ಪ್ರಯಾಣಿಕರಿಗೆ ತಿಂಡಿ ಊಟ ಸೌಲಭ್ಯ

ಕೂಲಿ ಕಾರ್ಮಿಕ ಮಕ್ಕಳಿಗೆ ಉಚಿತ ಶಿಕ್ಷಣ: ಈ ಕಾರ್ಡ್ ಕಡ್ಡಾಯ! ಕೂಡಲೇ ಅರ್ಜಿ ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments