Saturday, July 27, 2024
HomeTrending NewsGood News :ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಗೆ ಶೇಕಡ 80ರಷ್ಟು ಸಬ್ಸಿಡಿ! ಯಾವುದೇ ಡೀಸೆಲ್ ಇಲ್ಲದ ಎಲೆಕ್ಟ್ರಿಕ್...

Good News :ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಗೆ ಶೇಕಡ 80ರಷ್ಟು ಸಬ್ಸಿಡಿ! ಯಾವುದೇ ಡೀಸೆಲ್ ಇಲ್ಲದ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಇಂದೇ ಖರೀದಿಸಿ

ನಮಸ್ಕಾರ ಸ್ನೇಹಿತರೇ ಇನ್ನು ಮುಂದೆ ರೈತರು ಡೀಸೆಲ್ ಅವಶ್ಯಕತೆ ಇಲ್ಲದೆ ಟ್ರ್ಯಾಕ್ಟರ್ ಅನ್ನು ಬಳಸಬಹುದು. ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಆರಾಮದಾಯಕ ಟ್ರ್ಯಾಕ್ಟರ್ ಆಗಿದ್ದು ಈ ಟ್ರಾಕ್ಟರ್ ಗೆ ಡೀಸೆಲ್ ನ ಅವಶ್ಯಕತೆ ಇಲ್ಲ. ಟ್ರ್ಯಾಕ್ಟರ್ ನ ಬೆಲೆ ಎಷ್ಟು ಹಾಗೂ ಇದರ ವಿಶೇಷತೆ ಏನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡಬಹುದು.

Electric Tractor Subsidy
Electric Tractor Subsidy
Join WhatsApp Group Join Telegram Group

ಎಲೆಕ್ಟ್ರಿಕ್ ಟ್ರ್ಯಾಕ್ಟರ್ ನ ಬೆಲೆ :

ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಅನ್ನು ಟೈಗರ್ ಎಲೆಕ್ಟ್ರಿಕ್ ಎಂದು ಕಂಪನಿಯ ಹೆಸರಿಸಿದ್ದು, ತನ್ನ ಆರಂಭಿಕ ಬೆಲೆಯನ್ನು ಈ ಕಂಪನಿಯು 5.99 ಲಕ್ಷ ರೂಪಾಯಿಗೆ ನೀಡಲಿದೆ. ಈ ಟ್ರಾಕ್ಟರ್ ಅನ್ನು ಇತ್ತೀಚಿನ ತಂತ್ರಜ್ಞಾನದಲ್ಲಿ ತಯಾರಿಸಿದ್ದು ಯುರೋಪ್ನಲ್ಲಿ ಈ ಟ್ರಾಕ್ಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಟ್ರಾಕ್ಟರ್ ಹೊರಸುವಿಕೆ ಮುಕ್ತ ಟ್ರ್ಯಾಕ್ಟರ್ ಆಗಿದ್ದು ಇದು ಶಬ್ದ ಮಾಡುವುದಿಲ್ಲ ಅಗತ್ಯವಿಲ್ಲದಂತೆ ಬಳಸಬಹುದಾಗಿದೆ. ಸೋನಾಲಿಕ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಪ್ರವೇಶಿಸಿದ್ದು ಕೃಷಿಗೆ ದೊಡ್ಡ ಸಾಧನೆಯಾಗಿ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ನ ಭವಿಷ್ಯ ಕಾಣಬಹುದಾಗಿದೆ. ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಆರ್ಥಿಕವಾಗಿರುವ ಹೆಚ್ಚಿನ ಶಕ್ತಿಯನ್ನು ನೀಡುವುದರ ಜೊತೆಗೆ ಪರಿಸರಸ್ನೇಹಿ ಆಗಿರುವುದು ಸಹ ಒಂದು ಪ್ರಯೋಜನವಾಗಿದೆ. ಕೃಷಿಗೆ ವಿದ್ಯುತ್ ಟ್ರ್ಯಾಕ್ಟರ್ ಗಳು ಉತ್ತಮ ಆಯ್ಕೆಯಾಗಬಹುದು ಎಂಬುದು ಭವಿಷ್ಯದಲ್ಲಿ ಕೃಷಿಗೆ ಹೇಳಬಹುದಾಗಿತ್ತು ಪ್ರಸ್ತುತ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಬೆಲೆ ಭಾರತೀಯ ಮೈರುಕಟ್ಟೆಯಲ್ಲಿ 5 ಲಕ್ಷಗಳಿಂದ ಪ್ರಾರಂಭವಾಗುತ್ತದೆ.

ಎಲೆಕ್ಟ್ರಿಕ್ ಸೋನಾಲಿಕ ವಿನ್ಯಾಸ :

ಟ್ರ್ಯಾಕ್ಟರ್ ತಯಾರಿಕೆಯಲ್ಲಿ ದೇಶದ ಮುಂಚೂಣಿಯಲ್ಲಿರುವ ಸಂಸ್ಥೆಯೆಂದರೆ ಸೋನಾಲಿಕ. ಸಂಸ್ಥೆಯ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಅನ್ನು ಬಿಡುಗಡೆ ಮಾಡಿದ್ದು ಈ ಟ್ರ್ಯಾಕ್ಟರ್ ರೈತರಿಗೂ ಲಭ್ಯವಿದೆ. ಈ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಮಹಾರಾಷ್ಟ್ರದ ರೈತರ ಅಗತ್ಯತೆಗಳಿಗೆ ಅನುಗುಣವಾಗಿ ಈ ಟ್ರ್ಯಾಕ್ಟರ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದ ಆರು ಗೇರ್ ಗಳನ್ನು ಮುಂಭಾಗದಲ್ಲಿ ಹೊಂದಿದ್ದು ಎರಡು ಗೇರ್ ಗಳನ್ನು ಹಿಂಭಾಗದಲ್ಲಿ ಹೊಂದಿದೆ. ಆರಾಮದಾಯಕವಾದ ಆಸನವನ್ನು ಸಹ ಇದು ಹೊಂದಿದೆ. ಇದರಲಿನ ಮುಂಭಾಗದ ಟೈಯರ್ ಗಾತ್ರ 5-12 ಹಾಗೂ ಹಿಂಭಾಗದ ಟೈರ್ ನ ಗಾತ್ರ 8-18. ಇದರಲ್ಲಿ ಓ ಐ ಬಿ ಬ್ರೇಕ್ ಸಿಸ್ಟಮ್ ಅನ್ನು ಪಡೆದಿದೆ. ಇದರಿಂದ ಇದು ವಾಹನ ಚಾಲಕನಿಗೆ ಉತ್ತಮ ನಿಯಂತ್ರಣವನ್ನು ಹೊಂದಲು ಸಹಾಯ ಮಾಡಿ ಕೊಡುತ್ತದೆ. ಈ ಟ್ರಾಕ್ಟರ್ 500 ಕೆಜಿ ಅಷ್ಟು ಭಾರವನ್ನು ಹೊಂದುವ ಸಾಮರ್ಥ್ಯವನ್ನು ಹೊಂದಿದ್ದು, ಈ ಟ್ರಾಕ್ಟರ್ ನ ಮೂಲಕ ಉಳುಮೆ, ಟ್ರಾಲಿ, ಹುಲ್ಲು ಕಡಿಯುವ ಯಂತ್ರ ಹಾಗೂ ಸಿಂಪಡಿಸುವ ಯಂತ್ರವು ಸಹ ಲಭ್ಯವಿದ್ದು ಹೀಗೆ ಈ ಟ್ರಾಕ್ಟರ್ ನ ಮೂಲಕ ಹಲವಾರು ಕೆಲಸಗಳನ್ನು ಮಾಡಬಹುದಾಗಿದೆ.

ಇದನ್ನು ಓದಿ : ಉಚಿತ ಹೊಲಿಗೆ ಯಂತ್ರ ಜೊತೆಗೆ ಗೃಹಲಕ್ಷ್ಮಿ ಹಣವನ್ನು ಒಟ್ಟಿಗೆ ಪಡೆಯುವ ವಿಧಾನ ಇಲ್ಲಿದೆ

ಸೋನಾಲಿ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ನ ವಿಶೇಷತೆಗಳು :

ಸೋನಾಲಿಕ ಟೈಗರ್ ಎಲೆಕ್ಟ್ರಿಕ್ ಟ್ಯಾಕ್ಟರ್ ಉತ್ತಮ ಗುಣಮಟ್ಟದ ಬ್ಯಾಟರಿಯನ್ನು ಹೊಂದಿದ್ದು ಸಾಮಾನ್ಯ ಚಾರ್ಜಿಂಗ್ ಪಾಯಿಂಟ್ ನಲ್ಲಿ 10 ವಾಗಿ 10 ಗಂಟೆಗಳಲ್ಲಿ ಚಾರ್ಜ್ ಮಾಡಬಹುದಾಗಿದೆ. ನಾಲ್ಕು ಗಂಟೆಗಳಲ್ಲಿ ಚಾರ್ಜ್ ಮಾಡಬಹುದಾದಂತಹ ವೇಗದ ಚಾರ್ಜಿಂಗ್ ಆಯ್ಕೆಯನ್ನು ಸಹ ಟೈಗರ್ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಗೆ ಕಂಪನಿಯು ನೀಡುತ್ತದೆ. ಇದು ಇತರ ಟ್ರ್ಯಾಕ್ಟರ್ ಗಳಿಗೆ ಹೋಲಿಸಿದರೆ ಅಂದರೆ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಗಳಿಗೆ ಹೋಲಿಸಿದರೆ ಈ ಟ್ರಾಕ್ಟರ್ ಪರಿಸರ ಸ್ನೇಹಿ ಹಾಗೂ ವೆಚ್ಚ ಕಡಿಮೆ ಇದ್ದು ಪರಿಣಾಮಕಾರಿಯಾಗಿದೆ ಏಕೆಂದರೆ ಸುಮಾರು 75 ಪ್ರತಿಶತದಷ್ಟು ಚಾಲನೆಯ ವೆಚ್ಚವು ಕಡಿಮೆಯಾಗುತ್ತದೆ. ಗರಿಷ್ಠ ತಾರಕ್

ಜೊತೆಗೆ ಜರ್ಮನ್ ವಿನ್ಯಾಸದ ಇಟ್ರಾಕ್ ಮೋಟರ್ ಶಕ್ತಿ ಸಾಂದ್ರತೆಯ ಹೊಂದಿದ್ದು 24.93 ಕೆಎಂಪಿ ಜೊತೆಗೆ 8ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ಸಹ ಈ ಟ್ರ್ಯಾಕ್ಟರ್ ಹೊಂದಿದೆ. ಇದು ವಿಶ್ವಾಸಾರ್ಹ ಟ್ರ್ಯಾಕ್ಟರ್ ಫ್ಲಟ್ ಫಾರ್ಮ್ ಅಲ್ಲಿ ನಿರ್ಮಿಸಲಾಗಿದ್ದು ಜೊತೆಗೆ ಸೋನಾಲಿಕ ಅವರ ಅದ್ಭುತವಾಗಿದೆ. ಈ ಟ್ರಾಕ್ಟರ್ ಗೆ 5000 ಗಂಟೆ ಅಥವಾ ಐದು ವರ್ಷಗಳ ವಾರಂಟಿಗಳೊಂದಿಗೆ ಖರೀದಿಸಬಹುದಾಗಿದೆ.

ಹೀಗೆ ಸೋನಾಲಿಕ ಕಂಪನಿಯು ಈ ಟ್ರಾಕ್ಟರ್ ಗೆ ಹೆಚ್ಚಿನ ವಿಶೇಷತೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ರೈತರು ಸುಲಭವಾಗಿ ಈ ಟ್ರಾಕ್ಟರ್ ಅನ್ನು ಖರೀದಿಸಿ ತಮ್ಮ ಅಗತ್ಯ ಕೆಲಸಗಳನ್ನು ಮಾಡಿಕೊಳ್ಳಬಹುದಾಗಿದೆ. ಹೀಗೆ ಭಾರತದ ಮಾರುಕಟ್ಟೆಗೆ ಬಂದಿರುವ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ನ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಯಾರಾದರೂ ರೈತರಾಗಿದ್ದಾರೆ ಅವರಿಗೆ ಈ ಟ್ರ್ಯಾಕ್ಟರ್ ಅನ್ನು ಖರೀದಿಸಲು ಮಾಹಿತಿ ಕೊಡಿ ಧನ್ಯವಾದಗಳು.

ಇತರೆ ವಿಷಯಗಳು :

ಕೂಲಿ ಕಾರ್ಮಿಕ ಮಕ್ಕಳಿಗೆ ಉಚಿತ ಶಿಕ್ಷಣ: ಈ ಕಾರ್ಡ್ ಕಡ್ಡಾಯ! ಕೂಡಲೇ ಅರ್ಜಿ ಸಲ್ಲಿಸಿ

ರೈಲ್ವೆ ಇಲಾಖೆಯಿಂದ ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗಿಫ್ಟ್! ಕೇವಲ 20 ರೂಪಾಯಿಗೆ ರೈಲ್ವೆ ಪ್ರಯಾಣಿಕರಿಗೆ ತಿಂಡಿ ಊಟ ಸೌಲಭ್ಯ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments