Thursday, July 25, 2024
HomeTrending Newsನಾಳೆಯಿಂದ ಪೆಟ್ರೋಲ್-ಡೀಸೆಲ್‌ಗೆ ಹೊಸ ಬೆಲೆ.! ಇಂದೆ ಟ್ಯಾಂಕ್‌ ಫುಲ್‌ ಮಾಡಿಸಿ

ನಾಳೆಯಿಂದ ಪೆಟ್ರೋಲ್-ಡೀಸೆಲ್‌ಗೆ ಹೊಸ ಬೆಲೆ.! ಇಂದೆ ಟ್ಯಾಂಕ್‌ ಫುಲ್‌ ಮಾಡಿಸಿ

ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಎಲ್ಲರಿಗು ಆತ್ಮೀಯವಾದ ಸ್ವಾಗತ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬದಲಾವಣೆ ಮತ್ತು ಹೊಸ ದರಗಳನ್ನು ಬಿಡುಗಡೆ ಮಾಡಲಾಗುತ್ತದೆ. ಬೆಲೆಗಳು ಎಲ್ಲಿ ಹೆಚ್ಚಾಗಲಿದೆ ಎಲ್ಲಿ ಕಡಿಮೆಯಾಗಲಿದೆ, ಯಾವ ನಗರದಲ್ಲಿ ಬೆಲೆ ಎಷ್ಟಿದೆ? ಹಳೆ ದರಕ್ಕಿಂದ ಹೆಚ್ಚಿದಿಯೋ ಅಥವಾ ಕಡಿಮೆ ಇದಿಯೋ ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ ತಿಳಿಯಿರಿ.

petrol diesel price
Join WhatsApp Group Join Telegram Group

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸರ್ಕಾರಿ ತೈಲ ಕಂಪನಿಗಳಾದ ಬಿಪಿಸಿಎಲ್, ಎಚ್‌ಪಿಸಿಎಲ್ ಮತ್ತು ಇಂಡಿಯನ್ ಆಯಿಲ್ ಬೆಳಿಗ್ಗೆ 6 ಗಂಟೆಗೆ ಬಿಡುಗಡೆ ಮಾಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ 96.72 ರೂ.ಗೆ ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 89.62 ರೂ.ಗೆ ಲಭ್ಯವಿದೆ. ಬ್ರೆಂಟ್ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ $ 90.57 ಮತ್ತು WTI ಕಚ್ಚಾ ಬೆಲೆ ಪ್ರತಿ ಬ್ಯಾರೆಲ್‌ಗೆ $ 87.28 ಆಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್, ವ್ಯಾಟ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆಯು ಮೂಲ ಬೆಲೆಗಿಂತ ದ್ವಿಗುಣಗೊಳ್ಳುತ್ತದೆ. ಇದೇ ಕಾರಣಕ್ಕೆ ಪೆಟ್ರೋಲ್, ಡೀಸೆಲ್ ದುಬಾರಿ ಬೆಲೆ ತೆತ್ತು ಖರೀದಿಸಬೇಕಾಗಿದೆ. ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ 96.72 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 89.62 ರೂ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 106.03 ರೂ.ಗೆ ಮತ್ತು ಒಂದು ಲೀಟರ್ ಡೀಸೆಲ್ 92.76 ರೂ.ಗೆ ಲಭ್ಯವಿದೆ.

ಇದನ್ನೂ ಓದಿ: ‌ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ.! ಹಬ್ಬಗಳ ಪ್ರಯುಕ್ತ ಚಿನ್ನಕ್ಕೆ ಸಖತ್ ಡಿಸ್ಕೌಂಟ್.!‌ ಅಂಗಡಿಗೆ ಮುಗಿಬಿದ್ದ ಜನ

ನಾಲ್ಕು ಮಹಾನಗರಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ

  •  ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.72 ರೂ ಮತ್ತು ಡೀಸೆಲ್ 89.62 ರೂ
  • ಮುಂಬೈನಲ್ಲಿ ಪೆಟ್ರೋಲ್ 106.31 ರೂ. ಮತ್ತು ಡೀಸೆಲ್ 94.27 ರೂ
  • ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ ಮತ್ತು ಡೀಸೆಲ್ ಲೀಟರ್‌ಗೆ 92.76 ರೂ
  •  ಚೆನ್ನೈನಲ್ಲಿ ಪೆಟ್ರೋಲ್ 102.63 ರೂ. ಮತ್ತು ಡೀಸೆಲ್ ಲೀಟರ್‌ಗೆ 94.24 ರೂ

ಈ ನಗರಗಳಲ್ಲಿ ಬೆಲೆಗಳು ಎಷ್ಟು ಬದಲಾಗಿವೆ?

  • ನೋಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.79 ರೂ ಮತ್ತು ಡೀಸೆಲ್ 89.96 ರೂ ಆಗಿದೆ.
  • ಗಾಜಿಯಾಬಾದ್‌ನಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 96.58 ರೂ ಮತ್ತು ಡೀಸೆಲ್ ಲೀಟರ್‌ಗೆ 89.75 ರೂ ಆಗಿದೆ.
  • ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.57 ರೂ ಮತ್ತು ಡೀಸೆಲ್ 89.76 ರೂ ಆಗಿದೆ.
  • ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 107.24 ರೂ ಮತ್ತು ಡೀಸೆಲ್ 94.04 ರೂ ಆಗಿದೆ.
  • ಚಂಡೀಗಢದಲ್ಲಿ ಡೀಸೆಲ್ ಲೀಟರ್‌ಗೆ 96.20 ರೂ ಮತ್ತು ಡೀಸೆಲ್ ಲೀಟರ್‌ಗೆ 84.26 ರೂ ಆಗಿದೆ.
  • ಭೋಪಾಲ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 108.65 ರೂ ಮತ್ತು ಡೀಸೆಲ್ 93.90 ರೂ ಆಗಿದೆ.
  • ಪೋರ್ಟ್ ಬ್ಲೇರ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 84.10 ರೂ ಮತ್ತು ಡೀಸೆಲ್ 79.74 ರೂ ಆಗಿದೆ.
  • ಕರ್ನಾಟಕ ಪ್ರತಿ ಲೀಡರ್‌ ಪೆಟ್ರೋಲ್‌ 101.50 ರೂ ಮತ್ತು ಡೀಸೆಲ್‌ 87.49 ರೂ ಆಗಿದೆ.

ಇತರೆ ವಿಷಯಗಳು

50 ರೂ. ನೋಟಿಗೆ ಸಿಗಲಿದೆ ದೊಡ್ಡ ಬೆಲೆ.! ಈ ರೀತಿ ನೋಟಿಗೆ ಸಿಗುತ್ತೆ 6 ಲಕ್ಷ; ಇಂತಹ 50 ರೂ. ಲಕ್ಕಿ ನೋಟು ಇದ್ಯಾ?

ನೌಕರರಿಗೆ ಮೂಲ ವೇತನ ಹೆಚ್ಚಳ.! ಡಬಲ್‌ ಆಯ್ತು ಉದ್ಯೋಗಿಗಳ ಆದಾಯ.! ಈ ಎಲ್ಲ ಭತ್ಯೆಗಳು 4% ಹೆಚ್ಚಳ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments