Saturday, July 27, 2024
HomeNewsಸಾರಿಗೆ ಇಲಾಖೆಯಿಂದ ಸಿಹಿಸುದ್ದಿ: ಪುರುಷರು ಹಾಗೂ ಮಹಿಳೆಯರು ಕೂಡಲೇ ಅರ್ಜಿ ಸಲ್ಲಿಸಿ

ಸಾರಿಗೆ ಇಲಾಖೆಯಿಂದ ಸಿಹಿಸುದ್ದಿ: ಪುರುಷರು ಹಾಗೂ ಮಹಿಳೆಯರು ಕೂಡಲೇ ಅರ್ಜಿ ಸಲ್ಲಿಸಿ

ಸಾರಿಗೆ ಇಲಾಖೆಯಿಂದ ಸಿಹಿಸುದ್ದಿ: ಪುರುಷರು ಹಾಗೂ ಮಹಿಳೆಯರು ಕೂಡಲೇ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ, ರಾಜ್ಯದಲ್ಲಿ ಸರ್ಕಾರಿ ಬಸ್ ಗಳಿಗೆ ಶಕ್ತಿ ಯೋಜನೆಯ ನಂತರ ಅತ್ಯುತ್ತಮ ಬೇಡಿಕೆ ಬರುತ್ತಿರುವುದು ನೋಡಬಹುದು ನೋಡಬಹುದಾಗಿದೆ. ಸರ್ಕಾರಿ ಬಸ್ ಯಾವಾಗಲೂ ಬಿಕೋ ಎನ್ನುತ್ತಿದ್ದವು ಆದರೆ ಶಕ್ತಿ ಯೋಜನೆ ಜಾರಿಯಾದ ನಂತರ ಸದಾ ವಾಹನ ಜನಜಂಗುಳಿಯಿಂದ ಸರ್ಕಾರಿ ಬಸ್ ಗಳು ತೇಲಾಡುತ್ತಿವೆ ಎನ್ನುವುದನ್ನು ನೋಡಬಹುದು. ಅದರಂತೆ ಇವತ್ತಿನ ಲೇಖನದಲ್ಲಿ ನಿಮಗೆ ಸಾರಿಗೆ ಇಲಾಖೆಯಿಂದ ರಾಜ್ಯದ ಜನತೆಗೆ ಸಿಹಿ ಸುದ್ದಿಯನ್ನು ನೀಡಲಾಗುತ್ತಿದ್ದು ಆಸೆಯಿಸುದ್ದಿ ಏನು ಎಂದು ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

publication-by-department-of-transport
publication-by-department-of-transport
Join WhatsApp Group Join Telegram Group

ಶಕ್ತಿ ಯೋಜನೆಯ ಪರಿಣಾಮ :

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಪರಿಣಾಮವಾಗಿ ಸರ್ಕಾರಿ ಬಸ್ ಗಳು ಯಾವಾಗಲೂ ಜನಜಂಗುಳಿಯಿಂದ ನೋಡಬಹುದಾಗಿದೆ. ಸರ್ಕಾರಿ ಬಸ್ಗಳಲ್ಲಿ ಮಹಿಳೆಯರ ಓಡಾಟ ಹೆಚ್ಚಾದಂತೆ ಪ್ರಯಾಣಿಕರ ಸಂಖ್ಯೆಯು ಸಹ ಅಧಿಕವಾಗಿತ್ತಿರುವುದನ್ನು ಈ ದಿನಗಳಲ್ಲಿ ನೋಡಬಹುದು ಆಗಿದೆ. ಮಹಿಳೆಯರಿಗಾಗಿ ಜಾರಿಯಾದ ಉಚಿತ ಬಸ್ ಯೋಜನೆಯ ಶಕ್ತಿ ಯೋಜನೆಗೆ ಬಂಪರ್ ಮಟ್ಟದಲ್ಲಿ ಕೊಡುಗೆ ನೀಡಲಾಗುತ್ತಿದೆ. ಆದರೆ ಈಗ ಶಕ್ತಿ ಯೋಜನೆಯ ಮೂಲಕ ಕೆಲವು ಸಮಸ್ಯೆಗಳು ಉದ್ದವಿಸುತ್ತಿವೆ ಎಂದು ಕೇಳಿ ಬರುತ್ತಿದ್ದು ಈ ಬಗ್ಗೆ ನೂತನ ಬಸ್ ಸಂಚಾರ ಸಿಬ್ಬಂದಿ ನೇಮಕಾತಿ ಇನ್ನಿತರ ಮಾಹಿತಿಯ ಬಗ್ಗೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.

ಸಿಬ್ಬಂದಿಗಳ ನೇಮಕ :

ಬಸ್ ಹಾಗು ಸಿಬ್ಬಂದಿಯ ಕೊರತೆಯು ಸರ್ಕಾರಿ ಕೆಎಸ್ಆರ್ಟಿಸಿ ಹಾಗೂ ಇತರ ಬಸ್ ನಿಗಮದಲ್ಲಿ ಕಾಣಬಹುದಾಗಿದೆ. ಹಾಗಾಗಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಎಸ್ಸಿ ಎಸ್ಟಿ ಹಾಗೂ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. 13 ಸಾವಿರ ಸಿಬ್ಬಂದಿ ನೇಮಕಾತಿ ಹಾಗೂ ನಾಲ್ಕು ಸಾವಿರ ನೂತನ ಬಸ್ ಖರೀದಿಯ ಬಗ್ಗೆ ರಾಮಲಿಂಗ ರೆಡ್ಡಿ ಅವರು ಮಾತನಾಡಿದ್ದು ಇದರಿಂದ ಬಸ್ ಮತ್ತು ಸಿಬ್ಬಂದಿ ಕೊರತೆ ಇರುವುದು ಗಮನಕ್ಕೆ ಬಂದಿರುವುದರಿಂದ ಈ ಕೊರತೆ ಬಗೆಹರಿಯುತ್ತದೆ ಎಂದು ಹೇಳಿದ್ದಾರೆ.

ಇದನ್ನು ಓದಿ : ಗೂಗಲ್ ಮ್ಯಾಪ್ ನಂಬಿ ಗುಂಡಿಗೆ ಬಿದ್ದ ಲಾರಿ..!

ನೇಮಕಾತಿ ಹಾಗೂ ನೂತನ ಬಸ್ ಖರೀದಿ :

ಸರಿಸುಮಾರು 11,000 ನಿವೃತ್ತಿಯನ್ನು ಎಲ್ಲಾ ನಿಗಮದಲ್ಲಿ ಹೊಂದಿರುವುದನ್ನು ಕಾಣಬಹುದಾಗಿದೆ ಹಾಗಾಗಿ ಅದೇ ರೀತಿ ಪುನಹ ನೇಮಕ ಮಾಡಬೇಕಾಗಿದ್ದು ಕಳೆದ ಏಳು ವರ್ಷದಿಂದ ಸಾರಿಗೆ ನಿಗಮದಲ್ಲಿ ಚಾಲಕರು, ಕಂಡಕ್ಟರ್ ನೇಮಕಾತಿ ನಡೆದಿರುವುದಿಲ್ಲ. ಹಾಗಾಗಿ ಅವರೆಲ್ಲರ ಸಿಬ್ಬಂದಿ ಅನುಪಸ್ಥಿತಿ ನೇಮಕ ಮಾಡಲು ರಾಜ್ಯ ಸರ್ಕಾರವು ಸಿದ್ಧತೆ ಮಾಡುತ್ತಿದೆ. ಬಸ್ಗಳ ಸಂಖ್ಯೆ ಕಡಿಮೆ ಇರುವ ಕಾರಣ ಸಿಬ್ಬಂದಿಯೂ ಸಹ ಕಡಿಮೆ ಇರುವುದರಿಂದ ಭಸ್ ಮಾರ್ಗಗಳು ಕೂಡ ಕಡಿಮೆಯಾಗಿದೆ ಹಾಗಾಗಿ ಶೀಘ್ರದಲ್ಲಿಯೇ ಸಿಬ್ಬಂದಿ ನೇಮಕಾತಿ ಹಾಗೂ ಬಸ್ ಖರೀದಿಯನ್ನು ಮಾಡುವುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾರಿಗೆ ಇಲಾಖೆಯ ಸಚಿವರು ಬಸ್ ಖರೀದಿ ಮತ್ತು ಸಿಬ್ಬಂದಿ ನೇಮಕ ಮಾಡಲು ನಿರ್ಧರಿಸಿದ್ದು ಶಕ್ತಿ ಯೋಜನೆಯ ಅಡಿಯಲ್ಲಿ ನಷ್ಟ ಆಗಿದ್ದರೆ ಆ ನಷ್ಟವನ್ನು ಸರಿದೂಗಿಸಲು ಖಾಸಗಿ ಅವರಿಗೆ ಸಹಾಯಧನ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಯಾರ ಮನವಿ ಹೆಚ್ಚು ಪರಿಗಣಿಸಲ್ಪಡುತ್ತದೆ ಎಂಬುದರ ಬಗ್ಗೆ ಪ್ರಶ್ನೆ ಎದುರಾಗಿದ್ದು ಸರ್ಕಾರದಿಂದ ಮೋಸ ಆಗಿದೆ ಎಂಬ ದೂರು ಸಹ ಕೇಳಿ ಬರುತ್ತಿದೆ. ಒಟ್ಟಾರೆಯಾಗಿ ಏನೇ ಹೇಳಿದರೂ ಸಹ ರಾಜ್ಯದಲ್ಲಿ ಶಕ್ತಿ ಯೋಜನೆಯ ಅಡಿಯಲ್ಲಿ ಸಿಬ್ಬಂದಿಗಳ ನೇಮಕ ಹಾಗೂ ಹೊಸ ಬಸ್ಗಳ ಖರೀದಿಯು ನೋಡಬಹುದಾಗಿದೆ ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬರೆ; ದಿಢೀರನೆ ಬೇಳೆಕಾಳುಗಳ ಬೆಲೆ ಭಾರಿ ಹೆಚ್ಚಳ…! ಇಂದಿನ ಬೆಲೆ ಕೇಳಿದ್ರೆ ಶಾಕ್‌

ಗೃಹಲಕ್ಷ್ಮಿಯರಿಗೆ 3 ಶರತ್ತುಗಳು : ಹಣ ಪಡೆದುಕೊಂಡವರಿಗೂ ಸಹ ಅನ್ವಯ, ಮುಂದಿನ ತಿಂಗಳು ಹಣ ಬೇಕಾದರೆ ಈ ಕೆಲಸ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments