Thursday, July 25, 2024
HomeGovt Schemeಕೇಂದ್ರ ಸರ್ಕಾರದಿಂದ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ! ಎಲ್ಲಾ ರೈತರಿಗೂ ಕಿಸಾನ್ ಟ್ರಾಕ್ಟರ್..! ಇಲ್ಲಿ ಅರ್ಜಿ ಸಲ್ಲಿಸಿದವರಿಗೆ...

ಕೇಂದ್ರ ಸರ್ಕಾರದಿಂದ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ! ಎಲ್ಲಾ ರೈತರಿಗೂ ಕಿಸಾನ್ ಟ್ರಾಕ್ಟರ್..! ಇಲ್ಲಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯ ಬಗ್ಗೆ. ಕೇಂದ್ರ ಸರ್ಕಾರವು ಇದೀಗ ದೇಶದಾದ್ಯಂತ ಇರುವ ರೈತ ಬಾಂಧವರಿಗೆ ಸಿಹಿ ಸುದ್ದಿಯನ್ನು ನೀಡುತ್ತಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ಒಂದು ಎಕರೆ ಭೂಮಿಯನ್ನು ಹೊಂದಿದಂತಹ ರೈತರಿಗೆ ಕಿಸನ್ ಟ್ರ್ಯಾಕ್ಟರ್ ಯೋಜನೆಯ ಪ್ರಯೋಜನವನ್ನು ನೀಡುತ್ತಿದೆ. ಹಾಗಾದರೆ ಕಿಶನ್ ಟ್ರ್ಯಾಕ್ಟರ್ ಯೋಜನೆ ಎಂದರೇನು? ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಈ ಯೋಜನೆಗೆ ಯಾವೆಲ್ಲ ದಾಖಲೆಗಳನ್ನು ಹೊಂದಿರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುತ್ತದೆ. ನಿಮ್ಮ ಅಭಿಪ್ರಾಯ ನಮಗೆ ತುಂಬಾ ಮುಖ್ಯ ಕೊನೆಯಲ್ಲಿ ತಿಳಿಸಿ

PM Kisan Tractor Scheme
PM Kisan Tractor Scheme
Join WhatsApp Group Join Telegram Group

ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ :

ಕೇಂದ್ರ ಸರ್ಕಾರವು ದೇಶದ ರೈತರಿಗೆ ಕೃಷಿ ಮಾಡಲು ಅನೇಕ ಯೋಜನೆಗಳನ್ನು ಕಾಲಕಾಲಕ್ಕೆ ಜಾರಿಗೆ ತರುತ್ತಿದೆ. ಅದರಂತೆ ಈಗ ಕೃಷಿ ಉಪಕರಣಗಳನ್ನು ರೈತರಿಗೆ ಕಡಿಮೆ ಬೆಲೆಯಲ್ಲಿ ಒದಗಿಸಬಹುದು. ಯೋಜನೆಯನ್ನು ಭಾರತ ಸರ್ಕಾರವು ಪ್ರಾರಂಭಿಸಿದ್ದು ಈ ಯೋಜನೆಯ ಅಡಿಯಲ್ಲಿ ಟ್ರ್ಯಾಕ್ಟರ್ ಗಳನ್ನು ಖರೀದಿಸಲು ಅಗತ್ಯವಿರುವ ರೈತರಿಗೆ ಶೇಕಡ 50 ಪ್ರತಿಶತದವರಿಗೆ ಸಹಾಯಧನವನ್ನು ನೀಡಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ಆ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಿ ರೈತ ಬಂಧುಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶೇಕಡ 50ರಷ್ಟು ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ಅನ್ನು ನೀಡಲು ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ನಿರ್ಧರಿಸಿದೆ. ಅರ್ಧ ಬೆಲೆಗೆ ಟ್ರ್ಯಾಕ್ಟರ್ ಲಭ್ಯವಾಗುವಂತೆ ರೈತರಿಗೆ ಒದಗಿಸುತ್ತಿದ್ದು ಇದರಿಂದ ಅವರು ಆರ್ಥಿಕ ಸೌಲಭ್ಯವನ್ನು ಪಡೆಯಬಹುದಾಗಿದೆ. ರೈತರು ಟ್ರ್ಯಾಕ್ಟರ್ ಗಳನ್ನು ಕಡಿಮೆ ಬಡ್ಡಿ ದರದಲ್ಲಿ ಖರೀದಿಸಬಹುದಾಗಿದೆ.

ಪ್ರಧಾನಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು :

ರೈತರು ಪ್ರಧಾನಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಯ ಅಡಿಯಲ್ಲಿ ಉಚಿತ ಟ್ರ್ಯಾಕ್ಟರ್ ಗಳನ್ನು ಪಡೆಯಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ, ಈಗಾಗಲೇ ರೈತರು ಟ್ರ್ಯಾಕ್ಟರ್ ಅನ್ನು ಹೊಂದಿರಬಾರದು. ಭಾರತ ದೇಶದ ಖಾಯಂ ಸದಸ್ಯರಾಗಿರಬೇಕು. ಒಂದು ಟ್ರ್ಯಾಕ್ಟರ್ ಅನ್ನು ಮಾತ್ರ ರೈತರು ಸಬ್ಸಿಡಿಯಲ್ಲಿ ಖರೀದಿಸಬಹುದಾಗಿದೆ. ಯಾರು ಈಗಾಗಲೇ ರೈತನ ಕುಟುಂಬದಲ್ಲಿ ಟ್ರ್ಯಾಕ್ಟರ್ ಅನ್ನು ಹೊಂದಿರಬಾರದು. ಸಾಗುವಳಿ ಭೂಮಿಯನ್ನು ರೈತರು ಹೊಂದಿರಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ಯೋಜನೆಯ ಲಾಭವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :

ರೈತರು ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ ,ಆಧಾರ್ ಕಾರ್ಡ್ ಜೆರಾಕ್ಸ್, ವಿಳಾಸ ಪುರಾವೆ, ಬ್ಯಾಂಕ್ ಪಾಸ್ ಬುಕ್, ಆದಾಯ ಪ್ರಮಾಣ ಪತ್ರ ,ಭೂಮಿಯ ವಿವರಗಳು ,ಚಾಲನಾ ಪರವಾನಗಿ, ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ,ರೈತರ ನೋಂದಣಿ ಸಂಖ್ಯೆ ಹೀಗೆ ಮೊದಲಾದ ಅಗತ್ಯ ದಾಖಲೆಗಳನ್ನು ರೈತರು ಹೊಂದಿರಬೇಕಾಗುತ್ತದೆ.

ಇದನ್ನು ಓದಿ :ಈ ವರ್ಗದ ಜನರಿಗೆ ಭರ್ಜರಿ ಗಿಫ್ಟ್.!‌ ಹೊಸ ಯೋಜನೆಯಡಿ 30 ಸಾವಿರ ಸಹಾಯಧನ ಬಿಡುಗಡೆ; ಈ ಕೂಡಲೇ ಅರ್ಜಿ ಸಲ್ಲಿಸಿ, ಲಾಭ ಪಡೆಯಿರಿ

ಅರ್ಜಿ ಸಲ್ಲಿಸುವ ವಿಧಾನ :

ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ರೈತರು ರೈತ ಸೇವಾ ಕೇಂದ್ರವನ್ನು ಅಥವಾ ನಿಮ್ಮ ಪ್ರದೇಶದ ರೈತ ಸಲಹೆಗಾರರನ್ನು ಸಂಪರ್ಕಿಸಬೇಕಾಗುತ್ತದೆ. ಪಿಎಂ ಕಿಸೆಂಟ್ ಟ್ರ್ಯಾಕ್ಟರ್ ಯೋಜನೆಯಡಿ ಒಂದು ನಮೂನೆಯನ್ನು ಸಬ್ಸಿಡಿಗಾಗಿ ನೀಡಲಾಗುತ್ತದೆ ಆ ಫಾರ್ಮನ್ನು ರೈತರು ಭರ್ತಿ ಮಾಡಿ ಅದರೊಂದಿಗೆ ಅಗತ್ಯ ದಾಖಲೆಗಳನ್ನು ಕಿಸಾನ್ ಸೇವ ಕೇಂದ್ರಕ್ಕೆ ಸಲ್ಲಿಸಬೇಕಾಗುತ್ತದೆ. ಕೇಂದ್ರ ಸರ್ಕಾರವು ರೈತರಿಗೆ ಟ್ರ್ಯಾಕ್ಟರ್ ಅನ್ನು ಖರೀದಿಸಲು ಶೇಕಡಾ 50ರಷ್ಟು ಸಹಾಯಧನವನ್ನು ನೀಡಲು ನಿರ್ಧರಿಸಿದೆ. ಇದರಿಂದ ರೈತರು ತಮ್ಮ ಜಮೀನುಗಳಲ್ಲಿ ಕೆಲಸ ಮಾಡಲು ಸುಲಭವಾಗುತ್ತದೆ.

ಈ ಮಾಹಿತಿಯು ನಿಮಗೆ ಅನುಕೂಲಕರವಾಗಿದ್ದರೆ ದಯವಿಟ್ಟು ಕಾಮೆಂಟ್ ನಲ್ಲಿ ತಿಳಿಸಿ ಮುಂದಿನ ಲೇಖನದಲ್ಲಿ ಇದೆ ರೀತಿಯ ಉಪಯುಕ್ತ ಮಾಹಿತಿ ನೀಡಲು ಪ್ರಯತ್ನಿಸುತ್ತೇವೆ ನಿಮ್ಮ ಅಭಿಪ್ರಾಯ ಹಾಗೂ ಸಲಹೆ ನಮಗೆ ತುಂಬಾ ಮುಖ್ಯ ಧನ್ಯವಾದಗಳು ಕನ್ನಡಿಗರೇ

ಇತರೆ ಮುಖ್ಯ ವಿಷಯಗಳು :

ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಮೊಬೈಲ್ ವಿತರಣೆ: ಉಚಿತ 3 ವರ್ಷಗಳ ಕಾಲ ಇಂಟರ್ನೆಟ್ ಸೌಲಭ್ಯ, ಈಗಲೇ ಇಲ್ಲಿಂದ ಅರ್ಜಿ ಸಲ್ಲಿಸಿ

ಚಿನ್ನದ ದರ ಕುಸಿತ..! ಖರೀದಿ ಮಾಡುವವರಿಗೆ ಗುಡ್ ಟೈಮ್ ದರವನ್ನು ಗಮನಿಸಿ ಕೂಡಲೇ ಭೇಟಿ ನೀಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments