Friday, July 26, 2024
HomeTrending Newsಪ್ರೈವೆಸಿ ಫೀಚರ್ ಅನ್ನು ಕ್ರೋಮ್ ನಲ್ಲಿ ಹೇಗೆ ಸೆಟ್ ಮಾಡುವುದು ? ಇಲ್ಲಿದೆ ಕಂಪ್ಲೇಟ್ ಡಿಟೇಲ್ಸ್

ಪ್ರೈವೆಸಿ ಫೀಚರ್ ಅನ್ನು ಕ್ರೋಮ್ ನಲ್ಲಿ ಹೇಗೆ ಸೆಟ್ ಮಾಡುವುದು ? ಇಲ್ಲಿದೆ ಕಂಪ್ಲೇಟ್ ಡಿಟೇಲ್ಸ್

ನಮಸ್ಕಾರ ಸ್ನೇಹಿತರೆ, ಕೆಲವೊಂದು ಹಂತಗಳನ್ನು ಅನುಸರಿಸುವ ಮೂಲಕ ಜಾಹೀರಾತು ಗೌಪ್ಯತೆಯ ನಿಯಂತ್ರಣವನ್ನು ಕ್ರೋಮ್ ನಲ್ಲಿ ನೀವು ತೆಗೆದುಕೊಳ್ಳಬಹುದು. ಗ್ರೌಂಡ್ ನಲ್ಲಿ ಹೊಸ ಪ್ರೈವಸಿ ಫೀಚರ್ ಅನ್ನು ಬಿಡುಗಡೆ ಮಾಡಿದ್ದು ಈ ಹೊಸ ಫೀಚರ್ ಅನ್ನು ಹೇಗೆ ಸೆಟ್ ಮಾಡಿಕೊಳ್ಳಬೇಕು. ಎಂಬುದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Privacy feature in Chrome
Privacy feature in Chrome
Join WhatsApp Group Join Telegram Group

ಕ್ರೋಮ್ :

ಇಂದಿನ ದಿನವೂ ಇಂಟರ್ನೆಟ್ ಸಮಾನವಾಗಿದ್ದು ನಾವು ಸಾಕಷ್ಟು ಕೆಲಸವನ್ನು ಆನ್ಲೈನಲ್ಲಿ ನಿರ್ವಹಿಸುತ್ತೇವೆ. ಹೀಗಾಗಿ ಸಮರ್ಥವಾಗಿ ಆನ್ಲೈನ್ ಗೌಪ್ಯತೆಯನ್ನು ನಿರ್ವಹಿಸುವುದು ಇತ್ತೀಚಿನ ದಿನಮಾನಗಳಲ್ಲಿ ಬಹಳ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಹೇಳಬಹುದಾಗಿದೆ. ಅದರಂತೆಯೇ ಈಗ ಸದ್ಯ ಹೆಚ್ಚು ವ್ಯಾಪಕವಾಗಿ ಬಳಕೆಯಾಗುತ್ತಿರುವ ವೆಬ್ ಬ್ರೌಸರ್ ಗಳಲ್ಲಿ ಗೂಗಲ್ ಕ್ರೋಮ್ ಸಹ ಒಂದಾಗಿದೆ. ಕ್ರೋಮಿಗ ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಬ್ರೌಸರ್ ಅನ್ನು ಬಳಸುವಾಗ ಅವರ ಗೌಪ್ಯತೆಯನ್ನು ಕಾಪಾಡಲು ಬದ್ಧವಾಗಿದೆ ಎಂದು ಹೇಳಿಕೊಂಡಿದೆ. ಹಾಗಾಗಿ ಹೊಸ ಫೀಚರ್ ಅನ್ನು ಇದೀಗ ಕ್ರೋಮ್ ನಲ್ಲಿ ಪರಿಚಯಿಸಲಾಗಿದೆ ಎಂದು ಹೇಳಬಹುದು. ಜಾಹೀರಾತುದಾರರು ಈ ಹೊಸ ವೈಶಿಷ್ಟ್ಯದ ಪರಿಚಯ ದೊಂದಿಗೆ ಜಾಹೀರಾತುಗಳ ಮೂಲಕ ನಿಮ್ಮನ್ನು ಹೇಗೆ ಗುರಿಪಡಿಸುತ್ತಾರೆ ಎಂಬುದರ ಬಗ್ಗೆ ನೀವು ಹೆಚ್ಚಿನ ನಿಯಂತ್ರಣವನ್ನು ಈಗ ಹೊಂದಬಹುದಾಗಿದೆ. ಈ ಫೀಚರ್ ಕಂಪ್ಯೂಟರ್ ಮತ್ತು ಆಂಡ್ರಾಯ್ಡ್ ಡಿವೈಸ್ ಎರಡರಲ್ಲಿಯೂ ಲಭ್ಯವಿದ್ದು ನಿಮ್ಮ ಅಗತ್ಯಕ್ಕೆ ಹಾಗೂ ಆದ್ಯತೆಗೆ ಅನುಗುಣವಾಗಿ ಜಾಹೀರಾತನ್ನು ವರ್ಗೀಕರಿಸಿ ಸೆಟ್ ಮಾಡಿಕೊಳ್ಳಬಹುದಾಗಿದೆ.

ಕ್ರೋಮ್ ನಲ್ಲಿ ಆಡ್ ಪ್ರೈವಸಿ ಸೆಟ್ಟಿಂಗ್ :

ಆಡ್ ಪ್ರೈವಸಿ ಸೆಟ್ಟಿಂಗ್ ಅನ್ನು ಕ್ರೋಮ್ ನಲ್ಲಿ ಸಕ್ರಿಯಗೊಳಿಸಲು ಮತ್ತು ಆದ್ಯತೆಗೆ ಅನುಗುಣವಾಗಿ ಜಾಹೀರಾತಿನ ಅನುಭವವನ್ನು ಪಡೆಯಲು ನೀವು ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಬೇಕು ಅವುಗಳೆಂದರೆ. ಕ್ರೋಮ್ ಅಪ್ಲಿಕೇಶನ್ ಅನ್ನು ಡಿವೈಸ್ ನಲ್ಲಿ ಗುರುತಿಸಿ ಮತ್ತು ಅದನ್ನು ತೆರೆಯಬೇಕು. ಕ್ರೋಮ್ ಇಂಟರ್ಫೇಸ್ನ ಮೇಲೆ ನಾ ಬಲ ಮೂಲೆಯಲ್ಲಿ ಮೂರು ಲಂಬ ಚುಕ್ಕಿಗಳು ಕಾಣುತ್ತವೆ ಅದರಲ್ಲಿ ನೀವು ಮೆನು ತೆರೆಯಲು ಆ ಚುಕ್ಕೆಗಳ ಮೇಲೆ ಟ್ಯಾಪ್ ಮಾಡಬೇಕು ಅದಾದ ನಂತರ ಸೆಟ್ಟಿಂಗ್ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸೆಟ್ಟಿಂಗ್ ಮೆನುವಿನಲ್ಲಿ ಕೆಳಗೆ ಸ್ಕ್ರೋಲ್ ಮಾಡಿದ ನಂತರ ನಿಮಗೆ ಪ್ರೈವಸಿ ಅಂಡ್ ಸೆಕ್ಯೂರಿಟಿ ಎಂದು ತೋರಿಸುತ್ತದೆ ಅದರ ಮೇಲೆ ನೀವು ಮಾಡಬೇಕು. ಅದಾದ ನಂತರ ನೀವು ಆನ್ಲೈನ್ ಗೌಪ್ಯತೆಯ ವಿವಿಧ ಅಂಶಗಳನ್ನು ನಿಯಂತ್ರಿಸಲು ಈ ಆಯ್ಕೆ ನಿಮಗೆ ಅನುವು ಮಾಡಿಕೊಡುತ್ತದೆ. ಪ್ರೈವಸಿ ಅಂಡ್ ಸೆಕ್ಯೂರಿಟಿ ವಿಭಾಗದಲ್ಲಿ ಆಡ್ ಪ್ರೈವಸಿ ಎಂಬ ಆಯ್ಕೆ ಸಿಗುತ್ತದೆ ಅದರಲ್ಲಿ ನೀವು ಜಾಹೀರಾತು ಗೌಪ್ಯತೆಯ ಸೆಟ್ಟಿಂಗ್ ಗೆ ಅಕ್ಸೆಸ್ ಪಡೆಯಲು ಅದರ ಮೇಲೆ ಟ್ಯಾಪ್ ಮಾಡಬೇಕು.

ಇದನ್ನು ಓದಿ : ಹೆಣ್ಣು ಮಗುವಿಗೆ CBSE ಮೆರಿಟ್ ಸ್ಕಾಲರ್‌ಶಿಪ್ ಯೋಜನೆ.! ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯುವುದು ಹೇಗೆ?

ಜಾಹೀರಾತು ವೈಶಿಷ್ಟ್ಯಗಳ ನಿರ್ವಹಣೆ :

ನೀವು ಭೇಟಿ ನೀಡುವಂತಹ ವೆಬ್ಸೈಟ್ಗಳು ಹಾಗೂ ಆ ವೆಬ್ಸೈಟ್ ಗೆ ಎಷ್ಟು ಬಾರಿ ಭೇಟಿ ನೀಡುತ್ತೀರಿ ಎಂಬುದರ ಆಧಾರದ ಮೇಲೆ ಕ್ರೋಮ್ ನಿಮ್ಮ ಆಸಕ್ತಿಯನ್ನು ಗಮನಿಸುವ ಮೂಲಕ ನಿಮ್ಮ ಜಾಹೀರಾತು ಅನುಭವವನ್ನು ವೈಯಕ್ತಿಕರಿಸುತ್ತದೆ. ಇದು ವೆಬ್ ಸೈಟ್ ಗಳಿಂದ ಸಂಬಂಧಿತ ಜಾಹೀರಾತುಗಳನ್ನು ನೋಡುವುದನ್ನು ಖಚಿತಪಡಿಸಿಕೊಳ್ಳಲು ಮೂರು ವಿಷಯಗಳನ್ನು ಶೇರ್ ಮಾಡಬಹುದು. ಆದರೂ ಸಹ ಶೇರ್ ಮಾಡಿರುವ ವಿಷಯ ಹಿತ ನೀಡದಿದ್ದರೆ ನಿಮಗೆ ನೀವು ಅದನ್ನು ನಿರ್ಬಂಧಿಸಬಹುದಾಗಿದೆ. ವೆಬ್ಸೈಟ್ಗಳೊಂದಿಗೆ ನಿರ್ದಿಷ್ಟ ಜಾಹಿರಾತು ವಿಷಯಗಳನ್ನು ಹಂಚಿಕೊಳ್ಳದಂತೆ ನಿರ್ಭಂಧಿಸಲು ನೀವು ಕ್ರೋಮ್ ನ ಬಲಮೂಲೆಯಲ್ಲಿ ಲಂಬವಾಗಿರುವ ಮೂರು ಗೆರೆಗಳ ಮೇಲೆ ಟ್ಯಾಪ್ ಮಾಡಿದ ನಂತರ ಅದರಲ್ಲಿ ಸೆಟ್ಟಿಂಗ್ಸ್ ಅನ್ನು ಆಯ್ಕೆ ಮಾಡಬೇಕು. ಆ ಸೆಟ್ಟಿಂಗ್ಸಲ್ಲಿ ಸ್ಕ್ರಾಲ್ ಮಾಡಿ ಪ್ರವೇಶಿ ಅಂಡ್ ಸೆಕ್ಯೂರಿಟಿಯನ್ನು ಟ್ಯಾಪ್ ಮಾಡಿದ ನಂತರ ಪ್ರೈವಸಿ ಅಂಡ್ ಸೆಕ್ಯೂರಿಟಿಯಲ್ಲಿ ಅಂಡ್ ಪ್ರೈವಸಿ ಮತ್ತು ಆ ಟಾಪಿಕ್ ಸಾಹಿತ್ಯ ಕಾಣುತ್ತದೆ ಅದರಲ್ಲಿ ನೀವು ಜಾಹೀರಾತು ಆಸಕ್ತಿಗಳನ್ನು ನಿರ್ವಹಿಸಲು ಜಾಹೀರಾತು ವಿಷಯಗಳು ಅಥವಾ ಆಡ್ ಟಾಪಿಕ್ಸ್ ಮೇಲೆ ಟ್ಯಾಪ್ ಮಾಡಬೇಕಾಗುತ್ತದೆ. ಯುವರ್ ಟಾಪಿಕ್ ಅಥವಾ ನಿಮ್ಮ ವಿಷಯಗಳು ಎಂಬ ಆಯ್ಕೆಯ ಅಡಿಯಲ್ಲಿ ಬ್ರೌಸಿಂಗ್ ಹಿಸ್ಟರಿ ಆಧರಿಸಿ ಇತ್ತೀಚಿನ ಕೆಲ ಟಾಪಿಕ್ ಗಳ ನಿಮಗೆ ಕಾಣುತ್ತವೆ. ಅದರಲ್ಲಿ ನೀವು ನಿರ್ಬಂಧಿಸಲು ಬಯಸುವಂತಹ ವಿಷಯಗಳನ್ನು ಆಯ್ಕೆ ಮಾಡಿ ನಿರ್ಬಂಧಿಸಬಹುದಾಗಿದೆ.

ಹೀಗೆ ಒಟ್ಟಾರೆಯಾಗಿ ಹೇಳುವುದಾದರೆ ಕ್ರೋಂಗೆ ಸಂಬಂಧಿಸಿದಂತೆ ಹೊಸ ಫೀಚರ್ಗಳನ್ನು ಗ್ರಾಹಕರಿಗೆ ತಮ್ಮ ಗೌಪ್ಯತೆಯನ್ನು ಅಡಗಿಸುವ ಸಲುವಾಗಿ ಪರಿಚಯಿಸಿದ್ದು ಇದರಿಂದ ಯಾವುದೇ ರೀತಿಯ ಕ್ರೋಮ್ ಬ್ರೌಸರ್ ನಲ್ಲಿ ಗೌಪ್ಯತೆಗಳನ್ನು ಅಡಗಿಸಲು ಇದು ಸಹಾಯಕವಾಗುತ್ತದೆ ಎಂದು ಹೇಳಬಹುದಾಗಿದೆ. ಇದರಿಂದ ನೀವು ಜಾಹೀರಾತುಗಳನ್ನು ಪದೇ ಪದೇ ನೋಡುವಂತಹ ಕೆಲಸ ಇರುವುದಿಲ್ಲ. ಹಾಗಾಗಿ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಹೆಚ್ಚಾಗಿ ಯಾರಾದರೂ ಕ್ರೋಮ್ ಬ್ರೌಸರ್ ಅನ್ನು ಉಪಯೋಗಿಸುತ್ತಿದ್ದರೆ ಅವರಿಗೆ ಜಾಹೀರಾತು ಆಡ್ ಗಳನ್ನು ಹೇಗೆ ನಿರ್ಬಂಧಿಸಬೇಕು ಎಂಬುದರ ಹೊಸ ಫೀಚರ್ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಬರೋಬ್ಬರಿ 100 ಕೋಟಿ ಬಜೆಟ್‌ನಲ್ಲಿ ಕಾಂತಾರ 2..! ಬಾಯ್ಬಿಟ್ಟ ರಾಜ್ ಬಿ ಶೆಟ್ಟಿ

ಪ್ರಧಾನ ಮಂತ್ರಿ ಕಿಸಾನ್ ಯೋಜನೆ: 15 ನೇ ಕಂತಿಗೆ ದಿನಾಂಕ ಫಿಕ್ಸ್! ಈ ದಿನ ನಿಮ್ಮ ಖಾತೆಗೆ 2 ಸಾವಿರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments