Friday, July 26, 2024
HomeInformationನಿಮ್ಮ ಎರಡು ಕಾಲುಗಳ ಮಧ್ಯೆ ಏನಿದೆ.? ಮಹಿಳೆಯಿಂದ ಖಡಕ್ ಉತ್ತರ ಇಲ್ಲಿದೆ

ನಿಮ್ಮ ಎರಡು ಕಾಲುಗಳ ಮಧ್ಯೆ ಏನಿದೆ.? ಮಹಿಳೆಯಿಂದ ಖಡಕ್ ಉತ್ತರ ಇಲ್ಲಿದೆ

ನಮಸ್ಕಾರ ಸ್ನೇಹಿತರೆ, ನಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಭಾರತ ದೇಶದಲ್ಲಿ ಅತ್ಯಂತ ಕಷ್ಟಕರವಾದ ಪರೀಕ್ಷೆ ಎಂದರೆ ಅದು ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಯಾಗಿದೆ. ಅಂದರೆ ಐಎಎಸ್ ಐಪಿಎಸ್ ಹುದ್ದೆಗಳಿಗೆ ಬರೆಯುವಂತಹ ಎಕ್ಸಾಮ್ ಗಳಲ್ಲಿ ಕಷ್ಟಕರವಾದ ಪ್ರಶ್ನೆಗಳನ್ನು ಕೇಳುವುದರ ಮೂಲಕ ಅಭ್ಯರ್ಥಿಗಳು ಗೊಂದಲಕ್ಕೆ ಒಳಗಾಗುವಂತೆ ಮಾಡಲಾಗುತ್ತದೆ. ಎ ಎಸ್ ಪರೀಕ್ಷೆಯ ಫಲಿತಾಂಶಗಳು ಕೆಲವು ದಿನಗಳ ಹಿಂದೆ ಅಷ್ಟೇ ಬಂದಿದ್ದು ಇಂಟರ್ವ್ಯೂ ನಲ್ಲಿ ಕೇಳಿರುವಂತಹ ಪ್ರಶ್ನೆಗೆ ಒಬ್ಬ ಮಹಿಳೆ ಉತ್ತರ ಕೊಟ್ಟಿದ್ದು ಈಗ ಐಎಎಸ್ ಆಫರ್ ಆಗಿ ಕೂಡ ಅವಳೇ ಆಗಿದ್ದಾಳೆ. ಹಾಗಾದರೆ ಆ ಉತ್ತರ ಏನು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Difficult question asked in interview
Difficult question asked in interview
Join WhatsApp Group Join Telegram Group

ಐಎಎಸ್ ಪ್ರಶ್ನೆಗಳು :

ಕೇವಲ ಪುಸ್ತಕಗಳನ್ನು ಓದಿದರೆ ಹಾಗೂ ಐಪಿಎಸ್ ಪರೀಕ್ಷೆಗಳನ್ನು ಪಾಸ್ ಮಾಡಲು ಸಾಧ್ಯವಾಗುವುದಿಲ್ಲ. ಪುಸ್ತಕಗಳ ಜೊತೆಗೆ ಸಮಯ ಸ್ಪೂರ್ತಿ ತಿಳುವಳಿಕೆಯನ್ನು ಹೊಂದಿರಬೇಕು. ಬಹು ಮುಖ್ಯವಾಗಿ ಏನು ಇಂಟರ್ವ್ಯೂನಲ್ಲಿ ಇವೆಲ್ಲದಕ್ಕೂ ಅಗತ್ಯವಾಗಿರುತ್ತದೆ. ಇಂತಹ ಪರೀಕ್ಷೆಗಳಲ್ಲಿ ಹಾಗೂ ಸಂದರ್ಶನಗಳಲ್ಲಿ ಅತ್ಯಂತ ಜಾಮಿಯ ಹಾಗೂ ಬುದ್ಧಿವಂತಿಕೆ ಪ್ರಶ್ನೆಗಳನ್ನು ಅಭ್ಯರ್ಥಿಗಳಿಗೆ ಕೇಳಲಾಗುತ್ತದೆ. ಹಾಗಾದರೆ ಆ ಪ್ರಶ್ನೆಗಳು ಏನು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ನೋಡಬಹುದು.

ಇದನ್ನು ಓದಿ : ಸಾಲ ಮನ್ನಾಕ್ಕೆ ಹೊಸ ರೂಲ್ಸ್:‌ ಈಗ ಈ ಬ್ಯಾಂಕ್‌ ನಲ್ಲಿ ಖಾತೆಯಿದ್ದರೆ ಮಾತ್ರ ಸಂಪೂರ್ಣ ಸಾಲ ಮನ್ನಾ

  1. ಮನುಷ್ಯನ ಶರೀರದ ಯಾವ ಭಾಗದಲ್ಲಿ ರಕ್ತವಿರುವುದಿಲ್ಲ ?
    ಉತ್ತರ :ಉಗುರು, ಕೂದಲು, ಹಲ್ಲು.
  2. ಯಾಕೆ ಹೆಂಗಸರು ಪ್ರೆಗ್ನೆಂಟ್ ಆದಾಗ ವಾಂತಿ ಮಾಡುತ್ತಾರೆ ?
    ಉತ್ತರ : ಹೆಚ್ ಸಿ ಜಿ ಎನ್ನುವ ಹಾರ್ಮೋನ್ ನಿಂದಾಗಿ ವಾಂತಿ ಮಾಡುತ್ತಾರೆ.
  3. ನಾವು ಹುಡುಗಿಯ ಯಾವ ದೇಹದ ಭಾಗವನ್ನು ತಿನ್ನಬಹುದು ?
    ಉತ್ತರ: ಲೇಡೀಸ್ ಫಿಂಗರ್ ( ಬೆಂಡೆಕಾಯಿ)
  4. ಗಂಡಸರು ಯಾವುದನ್ನು ಮುಚ್ಚಿಕೊಂಡು ನಡೆಯುತ್ತಾರೆ ಮತ್ತು ಹೆಂಗಸರು ತೋರಿಸಿಕೊಂಡು ನಡೆಯುತ್ತಾರೆ ?
    ಉತ್ತರ : ಪರ್ಸ್
  5. ನಿನ್ನ ಎರಡು ಕಾಲಿನ ಕೆಳಗೆ ಏನಿದೆ ? ಎಂಬ ಪ್ರಶ್ನೆಗೆ ಮಹಿಳೆಯೊಬ್ಬಳು ತಲೆಕೆಡಿಸಿಕೊಳ್ಳದೆ ಬುದ್ಧಿವಂತಿಕೆಯಿಂದ ಉತ್ತರ ಕೊಡುತ್ತಾಳೆ ಹಾಗಾದರೆ ಉತ್ತರ ಏನು ಎಂಬುದನ್ನು ನೋಡುವುದಾದರೆ,

ಉತ್ತರ : ಮಹಿಳೆ ಕೊಟ್ಟ ಉತ್ತರ ಆ ಪ್ರಶ್ನೆಗೆ ನನ್ನ ಎರಡು ಕಾಲುಗಳ ಕೆಳಗೆ ನಾನು ಕುಳಿತಿರುವ ಕುರ್ಚಿಗಳು ಹಾಗೂ ನಾನು ಹಾಕಿರುವ ಚಪ್ಪಲಿಗಳು ಇವೆ ಎಂದು ಆ ಮಹಿಳೆಯ ಬುದ್ಧಿವಂತಿಕೆಯಿಂದ ಸಂದರ್ಶನದಲ್ಲಿ ಉತ್ತರಿಸುತ್ತಾಳೆ. ಈ ಉತ್ತರದಿಂದ ಆ ಮಹಿಳೆಗೆ ಈಗ ಐಎಎಸ್ ಹುದ್ದೆ ಸಿಕ್ಕಿದೆ ಎಂದು ಹೇಳಬಹುದು.

ಹೀಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಾಗೂ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಬುದ್ಧಿವಂತಿಕೆಯಿಂದ ಉತ್ತರಗಳನ್ನು ನೀಡುವುದು ಅಗತ್ಯವಾಗಿದೆ.

ಹೀಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ ಹಾಗೂ ಅದಕ್ಕೆ ಯಾವ ರೀತಿ ಉತ್ತರಗಳನ್ನು ನೀಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗಿದ್ದು ಈ ಮಾಹಿತಿಯನ್ನು ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗು ಸಹ ಶೇರ್ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

ಸೋಲಾರ್ ಪಂಪ್‌ 95% ಸಬ್ಸಿಡಿ: ಅರ್ಜಿ ಸಲ್ಲಿಕೆ ಮತ್ತೆ ಪ್ರಾರಂಭ.! 3HP, 5HP ಮತ್ತು 7.5HP ಪಂಪ್‌ಗಳಿಗೆ ಭರ್ಜರಿ ಸಬ್ಸಿಡಿ

ರಸ ಪ್ರಶ್ನೆಯಲ್ಲಿ ಗೆದ್ದರೆ 1 ಲಕ್ಷ ಬಹುಮಾನ: ಪ್ರವೇಶ ಶುಲ್ಕ ಇಲ್ಲ ಉಚಿತವಾಗಿ ಭಾಗವಹಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments