Wednesday, July 24, 2024
HomeInformationIAS ಪ್ರಶ್ನೆ : ನೀವು ಎಳೆದಷ್ಟು ಚಿಕ್ಕದಾಗುತ್ತದೆ ಈ ವಸ್ತು ಯಾವುದು ಗೊತ್ತಾ?

IAS ಪ್ರಶ್ನೆ : ನೀವು ಎಳೆದಷ್ಟು ಚಿಕ್ಕದಾಗುತ್ತದೆ ಈ ವಸ್ತು ಯಾವುದು ಗೊತ್ತಾ?

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಜಿಕೆ ಪ್ರಶ್ನೆಗಳು ಸಾಮಾಜಿಕ ಮಾಧ್ಯಮದಲ್ಲಿ ಕುತೂಹಲಕಾರಿಯಾಗಿ ಕಾಣುತ್ತಿರುವ ಬಗ್ಗೆ. ಜನರಲ್ ನಾಲೆಡ್ಜ್ ಪ್ರಶ್ನೆಗಳು ಅಂದರೆ ರಸಪ್ರಶ್ನೆಗಳು ಮತ್ತು ಒಗಟುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲಾಗುತ್ತಿವೆ. ಸರ್ಕಾರಿ ಉದ್ಯೋಗ ಸಂದರ್ಶನಗಳು ಇಂತಹ ಪ್ರಶ್ನೆಗಳನ್ನು ಐಎಎಸ್ ಸಂದರ್ಶನ ಪ್ರಶ್ನೆಗಳು ಮತ್ತು ಪರೀಕ್ಷೆಗಳಲ್ಲಿ ಕೇಳಲಾಗುತ್ತದೆ. ಸಾಮಾನ್ಯ ಜನರು ಸಹ ಈ ಪ್ರಶ್ನೆಗಳು ಆಸಕ್ತಿದಾಯಕವಾಗಿರುವುದರಿಂದ ಅದರ ಬಗ್ಗೆ ತಿಳಿದುಕೊಳ್ಳಲು ಕುತೂಹಲದಿಂದ ಕಾಯುತ್ತಿರುತ್ತಾರೆ. ಹಾಗಾದರೆ ಆ ಪ್ರಶ್ನೆಗೆ ಈ ಲೇಖನದ ಕೊನೆಯಲ್ಲಿ ಉತ್ತರವನ್ನು ತಿಳಿಸಲಾಗುತ್ತಿದೆ.

Question asked in IAS interview
Question asked in IAS interview
Join WhatsApp Group Join Telegram Group

ಯುಪಿಎಸ್ಸಿ ಪ್ರಶ್ನೆಗಳು :

ಈ ಕೆಳಗಿನಂತೆ ಕೆಲವೊಂದಿಷ್ಟು ಯುಪಿಎಸ್ಸಿ ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು ಇದಕ್ಕೆ ನೀವು ಸರಿಯಾದ ಉತ್ತರಗಳನ್ನು ಕೊಡಲು ಪ್ರಯತ್ನಿಸಿ. ಇದರಲ್ಲಿ ಪ್ರಶ್ನೆಗಳ ಜೊತೆಗೆ ಉತ್ತರವನ್ನು ಸಹ ನೀಡಲಾಗಿದೆ ನೀವು ಸಹ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಉತ್ತರವನ್ನು ತಿಳಿದುಕೊಳ್ಳಿ. ಹಾಗಾದರೆ ಆ ಪ್ರಶ್ನೋತ್ತರಗಳೆಂದರೆ,

  1. ಯಾರು ಇತ್ತೀಚಿಗೆ ತಮ್ಮ ಆತ್ಮಚರಿತ್ರೆ ‘ಪಿಚ್ ಸೈಡ್ : ಮೈ ಲೈಫ್ ಇನ್ ಇಂಡಿಯನ್ ಕ್ರಿಕೆಟ್’ ಬರೆದಿದ್ದಾರೆ ?
    ಉತ್ತರ : ಅಮೃತ್ ಮಾತೂರ್
  2. ಯಾವ ವಸ್ತು ನೀರಿನಲ್ಲಿ ಬಿದ್ದರೂ ಒದ್ದೆಯ ಆಗುವುದಿಲ್ಲ ?
    ಉತ್ತರ : ನೆರಳು
  3. ಒಬ್ಬ ಕಿವುಡು ಮತ್ತು ಒಬ್ಬ ಕುಂಟ ಮತ್ತು ಒಬ್ಬ ಕುರುಡ ಒಂದು ಮನೆಯಲ್ಲಿ ವಾಸಿಸುತ್ತಿದ್ದರೆ, ಯಾರು ಹಿಟ್ಟು ಅರಿಯಲು ಗಿರಣಿಗೆ ಹೋಗುತ್ತಾರೆ ಹೇಳಿ?
    ಉತ್ತರ : ಯಾರೋ ಹೋಗುವುದಿಲ್ಲ ಏಕೆಂದರೆ ಮೊದಲೇ ಹಿಟ್ಟನ್ನು ಅರೆದಿಡಲಾಗಿದೆ.
  4. ಎಲ್ಲಿ ಪ್ರಪಂಚದ ಮೊದಲ ಆಲೂಗೆಡ್ಡೆ ಕಂಡು ಬಂದಿದೆ ?
    ಉತ್ತರ : ನೆಲದಡಿಯಲ್ಲಿ ವಿಶ್ವದ ಮೊದಲ ಆಲೂಗೆಡ್ಡೆ ಕಂಡು ಬಂದಿದೆ.
  5. ಚಾಕಲೇಟ್ ಗಳು ನಿಮ್ಮ ಜೇಬಿನಲ್ಲಿ ಇದ್ದರೆ ಮತ್ತು ಎರಡು ಚಾಕ್ಲೇಟ್ ಗಳನ್ನು ಜೇಬಿನಿಂದ ತೆಗೆದರೆ ನಿಮ್ಮಲ್ಲಿ ಎಷ್ಟು ಚಾಕಲೇಟ್ಗಳು ಉಳಿಯುತ್ತವೆ ?
    ಉತ್ತರ : ಹತ್ತು ಚಾಕಲೇಟ್ ಗಳಿರುತ್ತವೆ ಏಕೆಂದರೆ ನಮ್ಮ ಕೈಯಲ್ಲಿ ತೆಗೆದ ಚಾಕಲೇಟ್ ಗಳು ಇವೆ ಅಷ್ಟೇ.
  6. ಯಾವ ವಸ್ತು ಹೆಚ್ಚು ಹೇಳಿದಷ್ಟು ಚಿಕ್ಕದಾಗುತ್ತದೆ ?
    ಉತ್ತರ : ಸಿಗರೇಟ್.

ಹೀಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಆರು ಪ್ರಶ್ನೆಗಳನ್ನು ಕೇಳುವುದರ ಮೂಲಕ ಅದಕ್ಕೆ ಉತ್ತರಗಳನ್ನು ಸಹ ನೀಡಲಾಗಿದ್ದು ಈ ಎಲ್ಲಾ ಪ್ರಶ್ನೆಗಳು ಕುತೂಹಲಕಾರಿಯಾಗಿದೆ ಎಂದು ಹೇಳಬಹುದಾಗಿದೆ. ಈ ಪ್ರಶ್ನೆಗಳಿಗೆ ಸಾಮಾನ್ಯ ಜನರು ಸಹ ಉತ್ತರವನ್ನು ಕಂಡುಹಿಡಿಯುವಂತಹ ಪ್ರಯತ್ನವನ್ನು ಮಾಡುತ್ತಿರುತ್ತಾರೆ. ಹೀಗೆ ನಿಮ್ಮ ಸ್ನೇಹಿತರಿಗೂ ಈ ಪ್ರಶ್ನೋತ್ತರಗಳನ್ನು ಕಳಿಸುವ ಮೂಲಕ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂತಹ ಉತ್ತರಗಳನ್ನು ಕೇಳಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

ಹಳೆಯ & ಬಳಸದ ಬ್ಯಾಂಕ್ ಖಾತೆಯನ್ನು ಮುಚ್ಚುವಂತೆ ಸರ್ಕಾರದ ಆದೇಶ.! ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ

ರೈತರಿಗೆ ಬಿಗ್‌ ಶಾಕ್: 15 ನೇ ಕಂತು ಬರುವ ಮೊದಲೇ, ಈ ರೈತರ ಹೆಸರು ಕ್ಯಾನ್ಸಲ್..!‌‌ ಕೇಂದ್ರ ಸರ್ಕಾರದಿಂದ ಹೊಸ ಪಟ್ಟಿ ಬಿಡುಗಡೆ

ಪಡಿತರ ಚೀಟಿದಾರರ ಗಮನಕ್ಕೆ;‌ ಈ ತಿಂಗಳಿನಿಂದ ರೇಷನ್‌ ಜೊತೆಗೆ ₹1000 ಉಚಿತ..! ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments