Saturday, June 15, 2024
HomeGovt Schemeಗೃಹಲಕ್ಷ್ಮಿಯರಿಗೆ ಬಿಡದ ಟೆನ್ಶನ್ : ಈ ದಿನಾಂಕದಂದೇ ಕೈ ಸೇರುತ್ತೆ ನಿಮಗೆ ಹಣ

ಗೃಹಲಕ್ಷ್ಮಿಯರಿಗೆ ಬಿಡದ ಟೆನ್ಶನ್ : ಈ ದಿನಾಂಕದಂದೇ ಕೈ ಸೇರುತ್ತೆ ನಿಮಗೆ ಹಣ

ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಗೃಹಣಿಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣವು ಇನ್ನೂ ಕೂಡ ಅವರ ಖಾತೆಗೆ ಬರದೇ ಇರುವುದು ಸಾಕಷ್ಟು ಗೊಂದಲಗಳನ್ನು ಉಂಟು ಮಾಡಿದೆ ಎಂದು ಹೇಳಬಹುದಾಗಿದೆ. ಹಾಗಾದರೆ ಹಣವು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಬಂದಿಲ್ಲದಿದ್ದರೆ ಏನು ಮಾಡಬೇಕು ಹಾಗೂ ಈ ಹಣವನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತಿದೆ.

gruhalkshmi-money-is-your-account
gruhalkshmi-money-is-your-account
Join WhatsApp Group Join Telegram Group

ಗೃಹಲಕ್ಷ್ಮಿ ಯೋಜನೆ :

ಅಧಿಕೃತವಾಗಿ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನಲ್ಲಿ ಚಾಲನೆಯನ್ನು ನೀಡಿದ ನಂತರ ಸಾಕಷ್ಟು ಮಹಿಳೆಯರು ತಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಹೊರಟಿದ್ದಾರೆ ಅಂತವರಿಗೆ ಹೊಸ ಶಾಕ್ ರಾಜ್ಯ ಸರ್ಕಾರದಿಂದ ಎದುರಾಗಿದೆ ಎಂದು ಹೇಳಬಹುದಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಹಣಬಂದ ಖಾತೆಗಳು ಸಾಕಷ್ಟು ನಿಷ್ಕ್ರಿಯವಾಗಿದೆ ಹಾಗಾಗಿ ಬ್ಯಾಂಕ್ ಮುಂದೆ ಜನರು ಕ್ಯುನಿಂತು ರಾಜ್ಯದಲ್ಲಿನ ಅನೇಕ ಬ್ಯಾಂಕುಗಳು ಮಹಿಳೆಯರಿಂದಲೇ ತುಂಬಿವೆ. ಮಹಿಳೆಯರು ಹಣಕ್ಕಾಗಿ ಕ್ಯೂ ನಿಲ್ಲುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯುತ್ತಿದ್ದಾರೆ ಆದರೆ ಇಲ್ಲಿ ಹಣವೇ ಬಂದಿಲ್ಲ ಅಥವಾ ಬಂದಿದ್ದರು ಅದು ಯಾರ ಖಾತೆಗೆ ಬಂದಿದೆ ಹಾಗೂ ಯಾರು ಖಾತೆ ನಿಷ್ಕ್ರಿಯವಾಗಿರುವುದು ಎಂಬುದು ಜನರಲ್ಲಿ ಸಾಕಷ್ಟು ಗೊಂದಲವನ್ನು ಉಂಟು ಮಾಡಿದೆ ಎಂದು ಹೇಳಬಹುದಾಗಿದೆ.

ಇದನ್ನು ಓದಿ : ರೈತರಿಗೆ 3000 ಪಿಂಚಣಿ ಸ್ವಂತ ಭೂಮಿ ಹೊಂದಿರಬೇಕು : ಕೇಂದ್ರದಿಂದ ಹೊಸ ಯೋಜನೆ ಜಾರಿ

ನಿಷ್ಕ್ರಿಯವಾದ ಬ್ಯಾಂಕ್ ಖಾತೆಗಳು :

ಜನರು ಅರ್ಧದಿಂದ ಒಂದು ಮೀಟರ್ ವರೆಗೂ ಕ್ಯೂ ನಿಂತಿದ್ದಾರೆ. ತದನಂತರ ತಮ್ಮ ಖಾತೆಯನ್ನು ಚೆಕ್ ಮಾಡಿದಾಗ ಅವರಿಗೆ ತಮ್ಮ ಖಾತೆಗಳು ನಿಷ್ಕ್ರಿಯವಾಗಿರುವುದರ ಬಗ್ಗೆ ತಿಳಿದು ಬಂದಿದೆ. ಈ ಯೋಜನೆಗೆ ಸಂಬಂಧಿಸಿ ದಂತೆ ಮಹಿಳೆಯರು ಇದರಿಂದ ಬೇಸರವನ್ನು ವ್ಯಕ್ತಪಡಿಸಿದ್ದು ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಇದೀಗ ಕುತ್ತು ಬರುವ ಹಾಗಿದೆ ಎಂದು ಯೋಚಿಸುತ್ತಿದ್ದಾರೆ. ರಾಜ್ಯ ಸರ್ಕಾರವು ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳು ಕೆಲ ದಿನದಲ್ಲಿ ಸರಿಯಾಗಲಿದೆ ಎಂದು ಮಾಹಿತಿಯನ್ನು ನೀಡುವ ಮೂಲಕ ಅಲ್ಲಿಯವರೆಗೂ ಗೃಹಲಕ್ಷ್ಮಿಯರು ಕಾದು ನೋಡಬೇಕಾಗಿದೆ ಎಂದು ಹೇಳಬಹುದು. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳು ಮಹಿಳೆಯರಲ್ಲಿ ಉದ್ಭವಿಸುತ್ತಿದ್ದು ಇದು ಯಾವಾಗ ತೆರೆ ಬೀಳಲಿದೆ ಎಂದು ನೋಡಬೇಕಾಗಿದೆ. ಮಹಿಳೆಯರಿಗೆ ಆರ್ಥಿಕವಾಗಿ ಸಬಲರಾಗುವ ಉದ್ದೇಶದಿಂದ ಈ ಯೋಜನೆಯನ್ನು ಮಾಡಲಾಗಿದ್ದು ಇದು ಒಂದು ರೀತಿಯಲ್ಲಿ ಸಾಕಷ್ಟು ಪ್ರಯೋಜನಗಳು ಆಗಲಿದೆ ಎಂದು ನೋಡಬಹುದಾಗಿದೆ.

ಹೀಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಅವರ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂಬುದನ್ನು ತಿಳಿಸಿ ಧನ್ಯವಾದಗಳು

ಇತರೆ ವಿಷಯಗಳು :

ಪಡಿತರ ಚೀಟಿದಾರರ ಗಮನಕ್ಕೆ;‌ ಈ ತಿಂಗಳಿನಿಂದ ರೇಷನ್‌ ಜೊತೆಗೆ ₹1000 ಉಚಿತ..! ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ

ರೈತರಿಗೆ ಬಿಗ್‌ ಶಾಕ್: 15 ನೇ ಕಂತು ಬರುವ ಮೊದಲೇ, ಈ ರೈತರ ಹೆಸರು ಕ್ಯಾನ್ಸಲ್..!‌‌ ಕೇಂದ್ರ ಸರ್ಕಾರದಿಂದ ಹೊಸ ಪಟ್ಟಿ ಬಿಡುಗಡೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments