Tuesday, June 18, 2024
HomeGovt Scheme15ನೇ ಕಂತಿಗೆ ಅರ್ಜಿ ಆರಂಭ : ಈ ಮೂರು ಕೆಲಸ ಮಾಡಿಲ್ಲದಿದ್ದರೆ ಹಣ ಬರುವುದಿಲ್ಲ

15ನೇ ಕಂತಿಗೆ ಅರ್ಜಿ ಆರಂಭ : ಈ ಮೂರು ಕೆಲಸ ಮಾಡಿಲ್ಲದಿದ್ದರೆ ಹಣ ಬರುವುದಿಲ್ಲ

ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ದೇಶದಾದ್ಯಂತ ಮೋದಿ ಸರ್ಕಾರವು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಸಾವಿರ ರೂಪಾಯಿಗಳನ್ನು ರೈತರಿಗೆ ನೀಡಲಾಗುತ್ತಿದ್ದು , ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಲಾಭವನ್ನು ನೀವು ಸಹ ರೈತರಾಗಿದ್ದರೆ ಈ ಹಿಂದೆ ನೀವು ಪಡೆಯುತ್ತಿದ್ದಾರೆ ಈಗ ನಿಮಗೊಂದು ಒಂದು ದೊಡ್ಡ ಸುದ್ದಿ ಬಂದಿದೆ ಎಂದು ಹೇಳಬಹುದಾಗಿದೆ. ಸರ್ಕಾರದ ಕಡೆಯಿಂದ 15ನೇ ಕಂತಿನ ಹಣವನ್ನು ರೈತರಿಗೆ ಈಗ ವರ್ಗಾಯಿಸಬೇಕು ಆದರೆ ರೂ.2000 ಗಳು 15ನೇ ಕಂತಿನಲ್ಲಿ ನಿಮಗೆ ಬೇಕಾದರೆ ನೀವು ಮೂರು ಕೆಲಸಗಳನ್ನು ಇದಕ್ಕಾಗಿ ಮಾಡಬೇಕಾಗುತ್ತದೆ. ಆ ಮೂರು ಕೆಲಸಗಳು ಏನು ಎಂಬುದನ್ನು ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Registration for 15th installment begins
Registration for 15th installment begins
Join WhatsApp Group Join Telegram Group

15ನೇ ಕಂತಿನ ನೋಂದಣಿ ಆರಂಭ :

ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ 15ನೇ ಕ್ರಾಂತಿಗೆ ನೊಂದಣಿಯನ್ನು ಅರ್ಜಿ ಸಲ್ಲಿಸಲು ಆರಂಭ ಮಾಡಲಾಗಿದೆ. ಯಾವುದೇ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಬಯಸುತ್ತಿದ್ದರೆ ಮೊದಲು ನೀವು ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಕಿಸಾನ್ ಯೋಜನೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. http://pmkisan.gov.in ಈ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ರೈತರ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ
.

ಪ್ರಧಾನಮಂತ್ರಿ ಕಿಸಾನ್ ಯೋಜನೆ ಯೋಜನೆ ಪಡೆಯಲು ಮಾಡಬೇಕಾದ ಮೂರು ಕೆಲಸಗಳು :

ದೇಶದಾದ್ಯಂತ ಕೋಟಿಗಟ್ಟಲೆ ರೈತರು ಪ್ರಧಾನಮಂತ್ರಿ ಕಿಸಾನ್ ಯೋಜನೆಯ 15ನೇ ಕಂತಿನ ಹಣವನ್ನು ಪಡೆಯಬೇಕಾದರೆ ಮೊದಲು ಈ ಮೂರು ಕೆಲಸಗಳನ್ನು ಮಾಡಬೇಕಾಗುತ್ತದೆ. ಅವುಗಳೆಂದರೆ, ತಮ್ಮ ಜಮೀನಿನ ದಾಖಲೆಗಳನ್ನು ರೈತರು ಅಪ್ಲೋಡ್ ಮಾಡಬೇಕು. ಇದರ ಹೊರತಾಗಿ ಸಕ್ರಿಯ ಬ್ಯಾಂಕ್ ಖಾತೆಯೊಂದಿಗೆ ನಿಮ್ಮ ಆಧಾರ್ ಕಾರ್ಡನ್ನು ಲಿಂಕ್ ಮಾಡುವುದು ಅವಶ್ಯಕವಾಗಿರುತ್ತದೆ. ಅಲ್ಲದೆ ತಮ್ಮ ಈ ಕೆವೈಸಿ ಮಾಡಿಸಿಕೊಳ್ಳುವುದು ರೈತರು ಅಗತ್ಯವಾಗಿರುತ್ತದೆ. 14ನೇ ಕಂತಿನ ಹಣವು ಜುಲೈ 27ರಂದು ವರ್ಗಾವಣೆಯಾಗಿದ್ದು 15ನೇ ಕಂತಿನ ಹಣವು ನವೆಂಬರ್ ಡಿಸೆಂಬರ್ 2023ರ ನಡುವೆ ರೈತರಿಗೆ ಕೇಂದ್ರ ಸರ್ಕಾರವು ವರ್ಗಾಯಿಸಬಹುದು. 14ನೇ ಕಂತಿನ ಹಣವನ್ನು ರೈತರಿಗೆ ಜುಲೈ 27ರಂದು ಕೇಂದ್ರ ಸರ್ಕಾರವು ವರ್ಗಾಯಿಸಿದ್ದು 17000 ಕೋಟಿ ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತೆಗೆ 15ನೇ ಜಮಾ ಮಾಡಲಾಗಿದೆ.

ಇದನ್ನು ಓದಿ : ರೈತರಿಗೆ ಬಿಗ್‌ ಶಾಕ್: 15 ನೇ ಕಂತು ಬರುವ ಮೊದಲೇ, ಈ ರೈತರ ಹೆಸರು ಕ್ಯಾನ್ಸಲ್..!‌‌ ಕೇಂದ್ರ ಸರ್ಕಾರದಿಂದ ಹೊಸ ಪಟ್ಟಿ ಬಿಡುಗಡೆ

ಸಹಾಯವಾಣಿ :

14ನೇ ಕಂತಿನ ಹಣವನ್ನು ಪಡೆಯಲು ನೀವು ಈ ಸಂಖ್ಯೆಗಳನ್ನು ಸಂಪರ್ಕಿಸುವ ಮೂಲಕ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನೀವು ಸಹಾಯವಾಣಿ ಸಂಖ್ಯೆಗಳಾದ ಇವುಗಳಿಗೆ ಸಂಪರ್ಕಿಸಬಹುದು. ಸಹಾಯವಾಣಿ ಸಂಖ್ಯೆಗಳು 155262 ಅಥವಾ 1800115526 ಅಥವಾ 011-23381092 ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ. ಅಲ್ಲದೆ ನೀವು [email protected] ನೀನು ಕಳಿಸುವ ಮೂಲಕ ನಿಮಗೆ ಯಾವ ಸಮಸ್ಯೆಯನ್ನು ಇರುತ್ತದೆಯೋ ಆ ಸಮಸ್ಯೆಯನ್ನು ನೀವು ಕೇಳುವ ಮುಖಾಂತರ ಉತ್ತರಗಳನ್ನು ಪಡೆಯಬಹುದಾಗಿದೆ.

ಹೀಗೆ 15ನೇ ಕಂತಿನ ಹಣವನ್ನು ರೈತರಿಗೆ ನವೆಂಬರ್ ಡಿಸೆಂಬರ್ 2023 ನಡುವೆ ವರ್ಗಾಯಿಸಬಹುದು ಎಂದು ಈ ಮೂಲಕ ತಿಳಿಸಲಾಗುತ್ತಿದ್ದು, ಕೇಂದ್ರ ಸರ್ಕಾರವು ಈ ರೀತಿಯಾದಂತಹ ಯೋಜನೆಗೆ ರೈತರು ಫಲಾನುಭವಿಗಳಾಗಬಹುದು ಎಂದು ಈ ಮೂಲಕ ತಿಳಿಸಲಾಗುತ್ತಿದೆ. ಹೀಗೆ ಕೇಂದ್ರ ಸರ್ಕಾರದ ಈ ಮಾಹಿತಿಯ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ರೈತರಿಗೆ 3000 ಪಿಂಚಣಿ ಸ್ವಂತ ಭೂಮಿ ಹೊಂದಿರಬೇಕು : ಕೇಂದ್ರದಿಂದ ಹೊಸ ಯೋಜನೆ ಜಾರಿ

ಹಳೆಯ & ಬಳಸದ ಬ್ಯಾಂಕ್ ಖಾತೆಯನ್ನು ಮುಚ್ಚುವಂತೆ ಸರ್ಕಾರದ ಆದೇಶ.! ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments