Thursday, July 25, 2024
HomeGovt Schemeಸರ್ಕಾರದ ಹೊಸ ಯೋಜನೆ: ಕೇವಲ ಹತ್ತು ರೂ ಕಟ್ಟಿ 16 ಲಕ್ಷ ಪಡೆಯಿರಿ! ಕೂಡಲೇ ಈ...

ಸರ್ಕಾರದ ಹೊಸ ಯೋಜನೆ: ಕೇವಲ ಹತ್ತು ರೂ ಕಟ್ಟಿ 16 ಲಕ್ಷ ಪಡೆಯಿರಿ! ಕೂಡಲೇ ಈ ಯೋಜನೆಗೆ ನಿಮ್ಮ ಹೆಸರನ್ನು ಇಲ್ಲಿಂದ ಅಪ್ಲೈ ಮಾಡಿ

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಮ್ಯೂಚುಯಲ್ ಅಂಡ್ , ಬ್ಯಾಂಕ್, ಎಲ್ಐಸಿ ಹಾಗೂ ಅಂಚೆ ಕಚೇರಿ ಮೊದಲಾದವುಗಳ ಬಗ್ಗೆ. ನಮ್ಮ ದೇಶದಲ್ಲಿ ಹಣವನ್ನು ಹೂಡಿಕೆ ಮಾಡುವವರಿಗಾಗಿ ಹಲವಾರು ಪ್ಲಾಟ್ಫಾರ್ಮ್ ಗಳು ಇರೋದನ್ನು ನೋಡಬಹುದಾಗಿದೆ. ಅದರಂತೆ ನಾವು ನಮ್ಮ ಅಗತ್ಯಗಳಿಗೆ ತಕ್ಕಂತೆ ಯಾವಾಗ ಯಾವ ಸಂದರ್ಭದಲ್ಲಿ ಯಾವ ಸಮಯದಲ್ಲಿ ಹೂಡಿಕೆ ಮಾಡಲು ಯಾವ ಯೋಜನೆಗಳು ಉತ್ತಮವಾಗಿರುತ್ತದೆ ಹೆಚ್ಚು ಬಡ್ಡಿಯನ್ನು ಪಡೆಯಬಹುದು ಮೊದಲಾದವುಗಳ ಬಗ್ಗೆ ತಿಳಿದುಕೊಂಡು ಹೂಡಿಕೆ ಮಾಡಬೇಕಾಗುತ್ತದೆ. ಅದರಂತೆ ಈಗ ಈ ಲೇಖನದಲ್ಲಿ ನಿಮಗೆ ಕೇವಲ ಒಂದು ರೂಪಾಯಿ ಹೂಡಿಕೆ ಮಾಡಿದರೆ 16 ಲಕ್ಷ ಹೇಗೆ ಪಡೆಯಬಹುದು ಎಂಬುದರ ಬಗ್ಗೆ ತಿಳಿಸಲಾಗುತ್ತದೆ.

Government Post Office Scheme
Government Post Office Scheme
Join WhatsApp Group Join Telegram Group

ಸರ್ಕಾರಿ ಪೋಸ್ಟ್ ಆಫೀಸ್ ಸ್ಕೀಮ್ :

ಅತ್ಯಂತ ನಂಬಿಕಸ್ತ ಯೋಜನೆಗಳು ಇಲ್ಲಿಯವರೆಗೆ ಇರುವುದೆಂದರೆ ಅದು ಸರ್ಕಾರಿ ಪೋಸ್ಟ್ ಆಫೀಸ್ ಸ್ಕೀಮ್ ಗಳಾಗಿವೆ. ಹಾಗಾಗಿ ಜನರು ಹೂಡಿಕೆ ಮಾಡಲು ಪೋಸ್ಟ್ ಆಫೀಸ್ನಲ್ಲಿ ಮಕ್ಕಳ ಭವಿಷ್ಯದಿಂದ ಹಿಡಿದು ನಿವೃತ್ತಿ ಪಿಂಚಣಿ ಅವರಿಗೂ ಸಹ ಬೇರೆ ಬೇರೆ ರೀತಿಯ ಯೋಜನೆಗಳು ಇರುವುದನ್ನು ನೋಡಬಹುದಾಗಿದೆ. ಅಲ್ಲದೆ ಜನಸಾಮಾನ್ಯರು ನಿವೃತ್ತಿಯ ನಂತರ ಹೇಗೆ ಜೀವನ ನಡೆಸಬಹುದು ಎಂಬುದರ ಚಿಂತೆಯಲ್ಲಿದ್ದರೆ ಅವರು ಪೋಸ್ಟ್ ಆಫೀಸ್ನಲ್ಲಿ ಸಣ್ಣ ಉಳಿತಾಯ ಯೋಜನೆಯನ್ನು ಪ್ರಾರಂಭಿಸಬೇಕು. ಸಣ್ಣ ಉಳಿತಾಯ ಹೂಡಿಕೆ : ನಾವು ಪೋಸ್ಟ್ ಆಫೀಸ್ನಲ್ಲಿ ಸ್ವಲ್ಪವೇ ಸ್ವಲ್ಪ ಹಣವನ್ನು ಹೂಡಿಕೆ ಮಾಡುತ್ತಾ ಬಂದರೆ ನಾವು ಹೂಡಿಕೆ ಮಾಡಿದಂತಹ ಹಣವು ನಮಗೆ ಬೇಕಾದ ಸಮಯದಲ್ಲಿ ದೊಡ್ಡ ಮೊತ್ತದ ಹಣವಾಗಿ ನಮ್ಮ ಕೈ ಸೇರುತ್ತದೆ. ಯಾವುದೇ ತಲೆಬಿಸಿ ಇಲ್ಲದೆ ಜನಸಾಮಾನ್ಯರು ನಿವೃತ್ತಿಯ ನಂತರ ಹಣವನ್ನು ಭವಿಷ್ಯದಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಹಾಯಕವಾಗುತ್ತದೆ. ಅಂದರೆ ಈ ಹೊಸ ಆರ್ ಡಿ ಯೋಜನೆಯ ಪ್ರಯೋಜನವನ್ನು ನೀವು ಪೋಸ್ಟ್ ಆಫೀಸ್ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಇದನ್ನು ಓದಿ : ರೈತರಿಗೆ ಬಂಪರ್‌ ಲಾಟ್ರಿ! ಸರ್ಕಾರದಿಂದ ಭರ್ಜರಿ ಸಬ್ಸಿಡಿ ಘೋಷಣೆ, ಕೇವಲ ಅರ್ಧ ಬೆಲೆಗೆ ಟ್ರಾಕ್ಟರ್‌ ಖರೀದಿಸಲು ಇಂದೇ ಅಪ್ಲೇ ಮಾಡಿ

ನೂರು ರೂಪಾಯಿ ಹೂಡಿಕೆ :

ಪೋಸ್ಟ್ ಆಫೀಸ್ ನಲ್ಲಿ ಕೇವಲ 100 ರೂಪಾಯಿಗಳಿಂದ ಜನಸಾಮಾನ್ಯರು ಈ ಯೋಜನೆಯನ್ನು ಪ್ರಾರಂಭಿಸಬಹುದಾಗಿದೆ. ಅಂದರೆ ಆರ್ ಡಿ ಖಾತೆಯನ್ನು ತಿಂಗಳಿಗೆ 10 ರೂಪಾಯಿಗಳಿಗಿಂತಲೂ ಕಡಿಮೆ ಹೂಡಿಕೆ ಮಾಡುವುದರ ಮೂಲಕ ಆರಂಭಿಸಬಹುದಾಗಿದೆ. ಕೇವಲ ಹತ್ತು ರೂಪಾಯಿ ಅಲ್ಲದೆ ಹೆಚ್ಚಿನ ಹಣವನ್ನು ಸಹ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆರ್ ಡಿ ಯೋಜನೆಯನ್ನು 10 ವರ್ಷದ ಮಕ್ಕಳ ಹೆಸರಿನಲ್ಲಿ ಪೋಸ್ಟ್ ಆಫೀಸ್ ನಲ್ಲಿ ಆರಂಭಿಸಬಹುದಾಗಿದೆ ಇದಕ್ಕೆ ಯಾವುದೇ ಗರಿಷ್ಠ ವಯಸ್ಸಿನ ಮಿತಿ ತಿಳಿಸಿರುವುದಿಲ್ಲ. ಇದೊಂದು ಸಣ್ಣ ಉಳಿತಾಯ ಯೋಜನೆಯಾಗಿದ್ದು ಇದರ ಠೇವಣಿಯೂ ಕನಿಷ್ಠ 5 ವರ್ಷಗಳವರೆಗೆ ಇರಬೇಕಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಚಕ್ರ ಬಡ್ಡಿಯನ್ನು ಸಹ ಮೂರು ತಿಂಗಳಿಗೊಮ್ಮೆ ಪಡೆಯಬಹುದಾಗಿದೆ. ಒಟ್ಟಾರೆ ಈ ಯೋಜನೆಯು 100 ರೂಪಾಯಿಗಳಿಂದ ಆರಂಭಿಸುವುದರ ಮೂಲಕ ಈ ಯೋಜನೆ ಮುಗಿಯುವ ಹೊತ್ತಿಗಾಗಲೇ ಸುಮಾರು 16 ಲಕ್ಷ ರೂಪಾಯಿಗಳನ್ನು ಪಡೆಯಬಹುದಾಗಿದೆ. ಹೀಗೆ ಪೋಸ್ಟ್ ಆಫೀಸ್ನಲ್ಲಿ ರ್‌ಡಿ ಯೋಜನೆಗಳು ಬೇರೆ ಬೇರೆ ರೀತಿಯಲ್ಲಿದ್ದು, ಅದರಲ್ಲಿ ನಿಮಗೆ ಯಾವ ಯೋಜನೆಯ ಹೆಚ್ಚು ಅನುಕೂಲವಾಗುತ್ತದೆಯೋ ಆ ಯೋಜನೆಯನ್ನು ಆಯ್ಕೆ ಮಾಡುವುದರ ಮೂಲಕ ಆಯೋಜನೆಯ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು.

ಹೀಗೆ ಪೋಸ್ಟ್ ಆಫೀಸ್ನಲ್ಲಿ ಅನೇಕ ಯೋಜನೆಗಳನ್ನು ಸರ್ಕಾರವು ಜಾರಿಗೆ ತರುವುದರ ಮೂಲಕ ಜನಸಾಮಾನ್ಯರು ನಿವೃತ್ತಿಯ ಹಾಗೂ ಭವಿಷ್ಯದಲ್ಲಿ ಆರ್ಥಿಕ ಸಹಾಯವನ್ನು ಪಡೆಯಲು ನೆರವಾಗುತ್ತದೆ. ಹೀಗೆ ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೂ ಸಹ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಅವರು ಸಹ 10ರೂಪಾಯಿಗಳಿಂದ ಹೂಡಿಕೆ ಮಾಡಿ 16 ಲಕ್ಷದವರೆಗೆ ಹಣವನ್ನು ಗಳಿಸಲು ಸಹಾಯ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Breaking News: RBI ನಿಂದ ಹೊಸ ರೂಲ್ಸ್ ಅನ್ವಯ, ಕ್ರೆಡಿಟ್‌ ಕಾರ್ಡ್‌ ನಿಯಮದಲ್ಲಿ ದೊಡ್ಡ ಬದಲಾವಣೆ; ಕಂಪ್ಲೀಟ್‌ ಡೀಟೆಲ್ಸ್‌ ಇಲ್ಲಿದೆ

ಗೃಹಲಕ್ಷ್ಮಿಗೆ ಪಿಂಕ್ ಕಾರ್ಡ್ ಕಡ್ಡಾಯ! ಈ ಕಾರ್ಡ್‌ ಇಲ್ಲ ಅಂದ್ರೆ ಯಾವ ದುಡ್ಡೂ ಸಿಗಲ್ಲ, ಕಾರ್ಡ್‌ ಬೇಕು ಅಂದ್ರೆ ಕೂಡಲೇ ಈ ಕೆಲಸ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments