Saturday, June 15, 2024
HomeInformationಗೂಗಲ್ ನಲ್ಲಿ ಸರ್ಚ್ ಮಾಡುತ್ತೀರಾ ? ನಾಳೆಯಿಂದ ಇವುಗಳನ್ನು ಸರ್ಚ್ ಮಾಡುವಂತಿಲ್ಲ

ಗೂಗಲ್ ನಲ್ಲಿ ಸರ್ಚ್ ಮಾಡುತ್ತೀರಾ ? ನಾಳೆಯಿಂದ ಇವುಗಳನ್ನು ಸರ್ಚ್ ಮಾಡುವಂತಿಲ್ಲ

ನಮಸ್ಕಾರ ಸ್ನೇಹಿತರೇ, ಜನಪ್ರಿಯ ಸರ್ಚ್ ಇಂಜಿನ್ ಗೂಗಲ್ ಇಂದು ಆಗಿದ್ದು ಯಾವುದೇ ಮಾಹಿತಿಯನ್ನು ತಿಳಿದುಕೊಳ್ಳಲು ಸಾಕಷ್ಟು ಜನರು ಗೂಗಲ್ ಅನ್ನು ಬಳಸುತ್ತಾರೆ ಇದರಿಂದ ಅವರಿಗೆ ಸಾಕಷ್ಟು ಸಹಾಯವಾಗುತ್ತದೆ ಎಂದು ಹೇಳಬಹುದಾಗಿದೆ. ಆದರೂ ಸಹ ಕೆಲವೊಮ್ಮೆ ಏನನ್ನಾದರೂ ಗೂಗಲ್ನಲ್ಲಿ ಹುಡುಕುವುದು ನಿಮಗೆ ತೊಂದರೆಗೆ ಕಾರಣವಾಗಬಹುದು ಅಥವಾ ನಿಮ್ಮನ್ನು ಜೈಲಿಗೆ ಕಳಿಸಿದರೆ ಆಶ್ಚರ್ಯವಿಲ್ಲ ಎಂದು ಹೇಳಬಹುದಾಗಿದೆ. ಇವತ್ತಿನ ಲೇಖನದಲ್ಲಿ ನಿಮಗೆ ಗೂಗಲ್ ನಲ್ಲಿ ಯಾವ ವಿಷಯಗಳನ್ನು ಹುಡುಕಬಾರದು ಎಂಬುದರ ಬಗ್ಗೆ ತಿಳಿಸಲಾಗುತ್ತದೆ.

Search on Google Search
Search on Google Search
Join WhatsApp Group Join Telegram Group

ಬಾಂಬ್ ಹೇಗೆ ತಯಾರಿಸುವುದು :

ಬಾಂಬ್ ತಯಾರಿಸುವ ಪ್ರಕ್ರಿಯೆಯನ್ನು ಗೂಗಲ್ ನಲ್ಲಿ ಎಂದಿಗೂ ಹುಡುಕಬಾರದು. ಇದನ್ನು ಅಪರಾಧ ಎಂದು ಹೇಳಲಾಗುತ್ತಿದ್ದು ಈ ಕೀವರ್ಡ್ ಅನ್ನು ಗೂಗಲ್ ನಲ್ಲಿ ಹುಡುಕಿದರೆ ಭದ್ರತಾ ಏಜೆನ್ಸಿಗಳು ನಿಮ್ಮ ಫೋನ್ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ನ ಐಪಿ ವಿಳಾಸವನ್ನು ಟ್ರ್ಯಾಕ್ ಮಾಡುವ ಮೂಲಕ ನಿಮ್ಮನ್ನು ಟ್ರ್ಯಾಕ್ ಮಾಡಿ ನೀವು ಈ ವಿಷಯಗಳನ್ನು ಹುಡುಕಿದ್ದೀರಿ ಎಂಬುದರ ಆಧಾರದ ಮೇಲೆ ನೀವು ಜೈಲಿಗೆ ಹೋಗಬೇಕಾಗುತ್ತದೆ. ಹಾಗಾಗಿ ಬಾಂಬ ತಯಾರಿಸುವುದರ ಬಗ್ಗೆ ಗೂಗಲ್ನಲ್ಲಿ ಹುಡುಕಲೇಬೇಡಿ.

ಗರ್ಭಪಾತದ ಬಗ್ಗೆ ಮಾಹಿತಿ :

ಹೇಗೆ ಗರ್ಭಪಾತವನ್ನು ಮಾಡಲಾಗುತ್ತದೆ ಎಂಬುದರ ಬಗ್ಗೆ ನೀವು ಎಂದಿಗೂ ಸಹ ಗೂಗಲ್ನಲ್ಲಿ ಹುಡುಕ ಬಾರದು. ನೀವು ಜೈಲಿಗೆ ಹೋಗಬೇಕಾಗುತ್ತದೆ ಈ ಪ್ರಕ್ರಿಯೆಯನ್ನು ಹುಡುಕುವುದರಿಂದ. ಭಾರತದಲ್ಲಿ ಗರ್ಭಪಾತಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಬಂಧನೆಗಳನ್ನು ಕಾನೂನಿನಲ್ಲಿ ಮಾಡಲಾಗಿದ್ದು ಇವುಗಳನ್ನು ಗೂಗಲ್ ನಲ್ಲಿ ಹುಡುಕುವ ಮೊದಲು ತಿಳಿಯಬೇಕು ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಲು ಸಾಧ್ಯವಾಗುತ್ತದೆ. ಹಾಗಾಗಿ ಇಂದಿಗೂ ಸಹ ಗೋಕರ್ಣದಲ್ಲಿ ಗರ್ಭಪಾತದ ವಿವರವನ್ನು ಸರ್ಚ್ ಮಾಡಬೇಡಿ.

ಇದನ್ನು ಓದಿ : ಇನ್ನು 2 ವಾರ ಮಾತ್ರ.. ಆಧಾರ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ!

ಮಕ್ಕಳ ಅಶ್ಲೀಲತೆ :

ಭಾರತ ಸರ್ಕಾರವು ಕಟ್ಟೋನಿತಾದ ಕ್ರಮಗಳನ್ನು ಅಥವಾ ನಿಯಮಗಳನ್ನು ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದಂತೆ ಮಾಡಿದೆ. ಹಾಗಾಗಿ ಮಕ್ಕಳ ಶೀಲತೆಯನ್ನು ಹುಡುಕಲು ಗೂಗಲ್ ನಲ್ಲಿ ಪ್ರಯತ್ನಿಸಬೇಡಿ ಇಲ್ಲದಿದ್ದರೆ ನೀವು ಪಿ ಓ ಎಸ್ ಸಿ ವೋ ಕಾಯ್ದೆಯಡಿಯಲ್ಲಿ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಅಥವಾ ನೀವು ಸಹ ಎದುರಾಗುತ್ತದೆ. ಹಾಗಾಗಿ ಮಕ್ಕಳ ಅಶ್ಲೀಲತೆಯ ಬಗ್ಗೆ ಎಂದಿಗೂ ಗೂಗಲ್ ನಲ್ಲಿ ಹುಡುಕುವ ಪ್ರಯತ್ನ ಮಾಡಬೇಡಿ.

ಹೀಗೆ ಈ ವಿಷಯಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡುವುದರಿಂದ ನೀವು ಹಲವಾರು ತೊಂದರೆಗೆ ಒಳಗಾಗಬೇಕಾಗುತ್ತದೆ ಹಾಗಾಗಿ ಈ ಮಾಹಿತಿಯ ಬಗ್ಗೆ ಸರ್ಕಾರವು ಎಚ್ಚರಿಕೆ ನೀಡಿದ್ದು ಇವುಗಳ ಬಗ್ಗೆ ಗೂಗಲ್ನಲ್ಲಿ ಎಂದಿಗೂ ಸಹ ಸರ್ಚ್ ಮಾಡಬೇಡಿ. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹೆಚ್ಚಾಗಿ ಗೂಗಲ್ ನಲ್ಲಿ ಎಲ್ಲಾ ವಿಷಯಗಳನ್ನು ಸರ್ಚ್ ಮಾಡುತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರು ಇಂತಹ ವಿಷಯಗಳನ್ನು ಸರ್ಚ್ ಮಾಡದಂತೆ ಹೇಳಿ ಧನ್ಯವಾದಗಳು.

ಇತರೆ ವಿಷಯಗಳು :

ಸಾವಿನ ನಂತರ ಆತ್ಮ ಎಲ್ಲಿಗೆ ಹೋಗುತ್ತದೆ? ಸಾಬೀತುಪಡಿಸಿದ ವೈದ್ಯರಿಂದ ಹೊರಬಿತ್ತು ಭಯಾನಕ ಸಂಗತಿ.!

ಸೆಪ್ಟೆಂಬರ್ 10 ಕೊನೆಯ ಅವಕಾಶ: ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರದ ಆದೇಶ, ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments