Thursday, July 25, 2024
HomeNewsIAS ಪ್ರಶ್ನೆ ಹೀಗಿದೆ ನೋಡಿ! ಹಾಲು ಹಾಗೂ ಮೊಟ್ಟೆ ಎರಡನ್ನು ಕೊಡುವ ಪ್ರಾಣಿ ಯಾವುದು?

IAS ಪ್ರಶ್ನೆ ಹೀಗಿದೆ ನೋಡಿ! ಹಾಲು ಹಾಗೂ ಮೊಟ್ಟೆ ಎರಡನ್ನು ಕೊಡುವ ಪ್ರಾಣಿ ಯಾವುದು?

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವಂತಹ ಒಂದು ಪ್ರಶ್ನೆಯ ಬಗ್ಗೆ. ಪ್ರತಿಯೊಬ್ಬರೂ ಕೂಡ ಶಿಕ್ಷಣ ಮುಗಿದ ನಂತರ ಒಳ್ಳೆಯ ಕೆಲಸವನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬೇಕು ಎನ್ನುವಂತಹ ಆಲೋಚನೆಯಲ್ಲಿ ಇರುವುದನ್ನು ನೋಡಬಹುದಾಗಿದೆ. ಇಂದಿನ ಯುಗವು ಸ್ಪರ್ಧಾತ್ಮಕ ಯುಗವಾಗಿದ್ದು, ಈ ಯುಗದಲ್ಲಿ ಪ್ರತಿಯೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ. ಅದರಂತೆ ಈಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲು ಕೆಲವೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವಂತಹ ಪ್ರಶ್ನೆಗಳನ್ನು ಈ ಲೇಖನದಲ್ಲಿ ತಿಳಿಸಲಾಗುತ್ತಿದ್ದು, ಅದರಲ್ಲಿ ಒಂದು ಪ್ರಶ್ನೆಯೆಂದರೆ ಯಾವ ಪ್ರಾಣಿಯೂ ಹಾಲು ಮತ್ತು ಮೊಟ್ಟೆ ಇವೆರಡನ್ನು ಕೊಡುತ್ತದೆ ಎಂಬುದರ ಬಗ್ಗೆ ಕೇಳಲಾಗಿದೆ. ಹಾಗಾದರೆ ಈ ಜನರಲ್ ನಾಲೆಡ್ಜ್ ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.

See IAS question like this
See IAS question like this
Join WhatsApp Group Join Telegram Group

ಸ್ಪರ್ಧಾತ್ಮಕ ಪರೀಕ್ಷೆ :

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುತ್ತಿರುವಂತಹ ಅಭ್ಯರ್ಥಿಗಳಿಗೆ ಈ ಲೇಖನದಲ್ಲಿ ಆರು ಪ್ರಶ್ನೆಗಳನ್ನು ಕೇಳಲಾಗುತ್ತದೆ ಅದಕ್ಕೆ ಸರಿಯಾದ ಉತ್ತರಗಳನ್ನು ನೀಡುವ ಪ್ರಯತ್ನವನ್ನು ಮಾಡಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಐಎಎಸ್ ಯುಪಿಎಸ್ಸಿ ನಂತಹ ಹೈ ಲೆವೆಲ್ ಪರೀಕ್ಷೆಗಳಲ್ಲಿ ಇಂತಹದೇ ಕೆಲವೊಂದು ಗೊಂದಲವಾದಂತಹ ಪ್ರಶ್ನೆಗಳನ್ನು ಕೇಳಿರುತ್ತಾರೆ. ಹಾಗಾಗಿ ಈ ಪ್ರಶ್ನೆ ಪತ್ರಿಕೆಗಳಲ್ಲಿ ಕೇಳಿರುವಂತಹ ಕೆಲವೊಂದು ಪ್ರಶ್ನೆಗಳನ್ನು ಈಗ ನಿಮಗೆ ಕೇಳಲಾಗುತ್ತಿದ್ದು ಈ ಪ್ರಶ್ನೆಗಳನ್ನು ತಿಳಿದುಕೊಳ್ಳುವುದರ ಮೂಲಕ ನಿಮ್ಮ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳಬಹುದಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವಂತಹ ಪ್ರಶ್ನೆಗಳು :

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವಂತಹ ಕೆಲವೊಂದು ಪ್ರಶ್ನೆಗಳನ್ನು ಈ ಲೇಖನದಲ್ಲಿ ನಿಮಗೆ ಕೇಳುತ್ತಿದ್ದು ಅವುಗಳೆಂದರೆ,

  1. 1.ಹಾಲು ಮತ್ತು ಮೊಟ್ಟೆಯನ್ನು ಯಾವ ಪ್ರಾಣಿ ಎರಡನ್ನು ನೀಡುತ್ತದೆ ?
  2. 2.ದೊಡ್ಡ ಮಟ್ಟದ ಸೌರ ಎನರ್ಜಿ ಉತ್ಪಾದನೆ ಭಾರತದಲ್ಲಿ ಎಲ್ಲಿ ನಡೆಯುತ್ತಿದೆ ?
  3. 3.ಮೊದಲ ಸಾಧನ ಮಾನವನಿಂದ ನಿರ್ಮಿತವಾಗಿರುವಂತಹದು ಯಾವುದು ?
  4. 4.ಮೊದಲ ಬಾರಿಗೆ ಸಮುದ್ರದ ಕೆಳಗಿನಿಂದ ರೈಲ್ವೆ ಸೇವೆಯನ್ನು ಪ್ರಾರಂಭಿಸಿದವರು ಯಾರು ?
  5. 5.ಭಾರತ ದೇಶದ ಯಾವ ರಾಜ್ಯ ಕಿತ್ತಳೆ ಹಣ್ಣನ್ನು ಹೆಚ್ಚಾಗಿ ಉತ್ಪಾದಿಸುತ್ತದೆ ?
  6. 6.ಭಾರತದಲ್ಲಿರುವ ಅತ್ಯಂತ ಪವಿತ್ರ ನದಿ ಯಾವುದು ?

ಈ ಆರು ಪ್ರಶ್ನೆಗಳನ್ನು ಕೇಳುವುದರ ಮೂಲಕ ನಿಮಗೆ ನಾವು ಸಾಮಾನ್ಯ ಜ್ಞಾನವನ್ನು ಪರೀಕ್ಷಿಸುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ. ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಸಹ ಯಾವ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬುದು ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಅಲ್ಲದೆ ಈ ಪ್ರಶ್ನೆಗಳನ್ನು ಸಹ ಕೇಳಬಹುದಾಗಿದೆ.

ಇದನ್ನು ಓದಿ : ಆಧಾರ್‌ ಕಾರ್ಡ್‌ ಇದ್ದವರಿಗೆ ಭರ್ಜರಿ ಗುಡ್‌ ನ್ಯೂಸ್!‌ ಆಧಾರ್‌ ಕಾರ್ಡ್‌ ಹೊಂದಿದ ಪ್ರತಿಯೊಬ್ಬ ನಾಗರಿಕರಿಗೂ ಸಿಗುತ್ತೆ ಹಣ, ಕೂಡಲೇ ಅಪ್ಲೈ ಮಾಡಿ, ಇಲ್ಲಿದೆ ಡೈರೆಕ್ಟ್‌ ಲಿಂಕ್

ಉತ್ತರಗಳು :

ನಾವು ಮೇಲೆ ಕೇಳಿದಂತಹ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀವು ಬಹುಶಹ ನೀಡುವ ಪ್ರಯತ್ನವನ್ನು ಮಾಡಿದ್ದೀರಿ ಎಂಬುದಾಗಿ ನಾವು ತಿಳಿಯುತ್ತೇವೆ. ಹಾಗಾದರೆ ಮೇಲೆ ಕೇಳಿರುವಂತಹ ಆರು ಪ್ರಶ್ನೆಗಳಿಗೆ ಉತ್ತರಗಳು ಏನಿರಬಹುದು ಎಂಬುದರ ಬಗ್ಗೆ ಕುತೂಹಲವಿದ್ದರೆ ಅದಕ್ಕೆ ಉತ್ತರ ಈ ಕೆಳಗಿನಂತೆ ನೋಡಬಹುದಾಗಿದೆ.

  • ಪ್ಲಾಟಿಪಸ್ ಹಾಗೂ ಎಕಿಡ್ನ ಎನ್ನುವಂತಹ ಪ್ರಾಣಿಗಳು ಮೊಟ್ಟೆ ಹಾಗೂ ಹಾಲು ಎರಡನ್ನು ಸಹ ನೀಡುತ್ತವೆ.
  • ಸೌರ ಎನರ್ಜಿ ಉತ್ಪಾದನೆಯನ್ನು ಭಾರತದಲ್ಲಿ ಅತಿ ಹೆಚ್ಚು ಮಾಡುವ ರಾಜ್ಯ ರಾಜಸ್ಥಾನ ಆಗಿದೆ
  • ಮೊದಲ ಸಾಧನ ಮನುಷ್ಯನಿಂದ ನಿರ್ಮಿತವಾಗಿರುವಂತಹದು ಕೊಡಲಿ ಆಗಿದೆ.
  • ರೈಲ್ವೆ ಓಡಾಟವನ್ನು ಸಮುದ್ರದ ಕೆಳಗೆ ಮೊದಲು ಪ್ರಾರಂಭಿಸಿದ ದೇಶ ಟರ್ಕಿಯಾಗಿದ್ದು ಇದರ ಉದ್ದವು 13.6 ಕಿಲೋಮೀಟರ್ಗಳಷ್ಟು ರೈಲ್ವೆ ಟ್ರ್ಯಾಕ್ ಅನ್ನು ನಿರ್ಮಿಸಲಾಗಿದೆ.
  • ನಮ್ಮ ಭಾರತ ದೇಶದಲ್ಲಿ ಹೆಚ್ಚು ಕಿತ್ತಳೆ ಹಣ್ಣಿನ ಉತ್ಪಾದನೆಯನ್ನು ಮಾಡುವ ರಾಜ್ಯ ತೆಲಂಗಾಣವಾಗಿದೆ.
  • ನಮ್ಮ ಉತ್ತರ ಭಾರತ ದೇಶದ ಅತ್ಯಂತ ಪವಿತ್ರ ನದಿ ಗಂಗಾ ನದಿ ಆಗಿದೆ. ಹೀಗೆ ಈ ಲೇಖನದಲ್ಲಿ ನಿಮಗೆ ಕೆಲವೊಂದು ಪ್ರಶ್ನೆಗಳನ್ನು ಕೇಳುವುದರ ಮೂಲಕ ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಈ ಮೇಲೆ ಕೇಳಿರುವಂತಹ ಪ್ರಶ್ನೆಗಳಿಗೆ ನೀವು ಸರಿಯಾದ ಉತ್ತರಗಳನ್ನು ನೀಡಿದ್ದೀರಿ ಎಂಬುದರ ಬಗ್ಗೆ ತಾಳೆ ಹಾಕಿ ನೋಡುವುದರ ಮೂಲಕ ನೀವು ಎಷ್ಟು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದೀರಿ ಎಂಬುದರ ಬಗ್ಗೆ ಆಲೋಚಿಸಿ. ಹೀಗೆ ಈ ಲೇಖನದ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂದು ಮಿತ್ರರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ರೈಲೈ ಪ್ರಯಾಣಿಕರಿಗೆ ಇನ್ಮುಂದೆ ಕೇವಲ 20 ರೂ.ಗೆ ಊಟ; ಪ್ರಯಾಣಿಕರಿಗೆ ಮಿತವ್ಯಯದ ಆಹಾರ ನೀಡಲು ಪ್ರಾರಂಭ ಪ್ರಯಾಣಿಕರು ಫುಲ್‌ ಖುಷ್‌

ಪ್ರತಿ ಕುಂಟುಂಬದ ಹೆಣ್ಣು ಮಗುವಿಗೆ ಸಿಗಲಿದೆ 65 ಲಕ್ಷ ರೂ! ಸರ್ಕಾರದ ಅದ್ಭುತ ಯೋಜನೆ; ಇಂದೇ ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಿರಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments