Thursday, July 25, 2024
HomeTrending Newsಆಧಾರ್‌ ಕಾರ್ಡ್‌ ಇದ್ದವರಿಗೆ ಭರ್ಜರಿ ಗುಡ್‌ ನ್ಯೂಸ್!‌ ಆಧಾರ್‌ ಕಾರ್ಡ್‌ ಹೊಂದಿದ ಪ್ರತಿಯೊಬ್ಬ ನಾಗರಿಕರಿಗೂ ಸಿಗುತ್ತೆ...

ಆಧಾರ್‌ ಕಾರ್ಡ್‌ ಇದ್ದವರಿಗೆ ಭರ್ಜರಿ ಗುಡ್‌ ನ್ಯೂಸ್!‌ ಆಧಾರ್‌ ಕಾರ್ಡ್‌ ಹೊಂದಿದ ಪ್ರತಿಯೊಬ್ಬ ನಾಗರಿಕರಿಗೂ ಸಿಗುತ್ತೆ ಹಣ, ಕೂಡಲೇ ಅಪ್ಲೈ ಮಾಡಿ, ಇಲ್ಲಿದೆ ಡೈರೆಕ್ಟ್‌ ಲಿಂಕ್

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಆಧಾರ್ ಕಾರ್ಡ್ ನ ಮೂಲಕ ಏನೆಲ್ಲ ಪ್ರಯೋಜಗಳನ್ನು ಪಡೆಯಬಹುದು ಎಂಬುದರ ಬಗ್ಗೆ. ಆಧಾರ್ ಕಾರ್ಡನ್ನು ಪ್ರತಿಯೊಬ್ಬರೂ ಸಹ ಹೊಂದಿರುತ್ತೇವೆ ಈ ಆಧಾರ್ ಕಾರ್ಡ್ ನ ಮೂಲಕ ಸರ್ಕಾರವು ಈಗ 50,000ಗಳ ಸಾಲವನ್ನು ನೀಡಲು ಪ್ರಾರಂಭಿಸುತ್ತಿದೆ. ಹಾಗಾದರೆ ಆಧಾರ್ ಕಾರ್ಡ್ ಮೂಲಕ ಈ ಸಾಲವನ್ನು ಹೇಗೆ ಪಡೆದುಕೊಳ್ಳಬೇಕು. ಇದುವರೆಗೂ ಈ ಯೋಜನೆಗೆ ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಆಧಾರ್ ಕಾರ್ಡ್ ನ ಮೂಲಕ ಸಾಲವನ್ನು ಪಡೆಯಬೇಕಾದರೆ ಯಾವೆಲ್ಲ ಪ್ರಮುಖ ದಾಖಲೆಗಳನ್ನು ಹೊಂದಿರಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

You get money from Aadhaar card
You get money from Aadhaar card
Join WhatsApp Group Join Telegram Group

ಆಧಾರ್ ಕಾರ್ಡ್ ನ ಸಾಲ ಯೋಜನೆ :

ಆಧಾರ್ ಕಾರ್ಡ್ ನ ಮೂಲಕ ಸಾಲವನ್ನು ಪಡೆಯುವಂತಹವರು ತ್ವರಿತ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಈಗ ಸರ್ಕಾರವು ಅವಕಾಶ ಕಲ್ಪಿಸಿದೆ. ಫಲಿತ ಸಾಲಕ್ಕಾಗಿ ಆಧಾರ್ ಕಾರ್ಡ್ ನ ಮೂಲಕ ಅರ್ಜಿಯನ್ನು ಸಲ್ಲಿಸುವುದು ಈಗ ತುಂಬಾ ಸುಲಭವಾಗಿದೆ ಏಕೆಂದರೆ, ಐವತ್ತು ಸಾವಿರ ರೂಪಾಯಿಗಳ ಸಾಲ ಪ್ರಕ್ರಿಯೆಯು ಬ್ಯಾಂಕ್ ಉದ್ಯೋಗಿಗಳಿಗೆ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತುಂಬಾ ಸರಳವಾಗಿದೆ. ಆಧಾರ್ ವಿವರಗಳೊಂದಿಗೆ ಸಾಲಗಾರ ಒದಗಿಸಿದ ನಂತರ ಆನ್ಲೈನ್ ನಲ್ಲಿ ದಾಖಲಾತಿ ಪ್ರಕ್ರಿಯೆಯನ್ನು ಮಾಡಬಹುದು ಇದನ್ನು ಈ ಕೆ ವೈ ಸಿ ಎಂದು ಸಹ ಕರೆಯಲಾಗುತ್ತದೆ. ಆದರ್ಕರ್ ಅಣ್ಣ ಸ್ಕ್ಯಾನ್ ಮಾಡಿದ ನಂತರ ಅರ್ಜಿಯನ್ನು ಸಲ್ಲಿಸಿದ ಸಮಯದಲ್ಲಿ ಆ ಪ್ರತಿಯನ್ನು ಒದಗಿಸಿದರೆ ವಿವಿಧ ಬ್ಯಾಂಕ್ಗಳು ತ್ವರಿತ ಆಧಾರ ಸಾಲವನ್ನು ನಿಮಗೆ ಒದಗಿಸುತ್ತವೆ.

ಅರ್ಜಿಯನ್ನು ಸಲ್ಲಿಸುವ ವಿಧಾನ :

ಆಧಾರ್ ಕಾರ್ಡನ್ನು ಬಳಸಿ ವೈಯಕ್ತಿಕ ಸಾಲಕ್ಕಾಗಿ ಅಭ್ಯರ್ಥಿಗಳು ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಬಗ್ಗೆ ತಿಳಿಸಲಾಗುತ್ತದೆ. ಆನ್ಲೈನಲ್ಲಿ ವೈಯಕ್ತಿಕ ಸಾಲಕ್ಕೆ ಆಧಾರ್ ಕಾರ್ಡ್ ಮತ್ತು ಡಿಜಿಟಲೀಕರಣದ ಆಗಮನದೊಂದಿಗೆ ಅರ್ಜಿಯನ್ನು ಸಲ್ಲಿಸುವುದು ಸುಲಭವಾಗಿದೆ. ಆಧಾರ್ ಕಾರ್ಡನ್ನು ಕೆವೈಸಿ ಪೋರೆಯಾಗಿ 50 ಸಾವಿರ ರೂಪಾಯಿ ತೋರಿಸಲು ಮಾತ್ರ ನೀವು ಗತ್ಯವಿದ್ದು ಮತ್ತು ಇತ್ತೀಚಿನ ದಿನಗಳಲ್ಲಿ ಒಂದೇ ಡಾಕ್ಯುಮೆಂಟನ್ನು ಹೆಚ್ಚಿನ ಬ್ಯಾಂಕುಗಳು ಮತ್ತು ಎಂಬಿಎಫ್‌ಸಿ ಗಳು ಗುರುತು ,ಜನನ, ವಿಳಾಸೀಪುರವೇ ಹಾಗೂ ಪೌರತ್ವದ ದಾಖಲೆಯಾಗಿಯೂ ಸಹ ಸ್ವೀಕರಿಸಲಾಗುತ್ತಿದೆ. ಸಹಾಯದೊಂದಿಗೆ ವೈಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಲು ಕೆಲವೊಂದು ಹಂತಗಳನ್ನು ಪೂರೈಸಬೇಕಾಗುತ್ತದೆ.

ಆ ಅಂತಗಳೆಂದರೆ 50,000ಗಳ ಸಾಲವನ್ನು ಆಧಾರ್ ಕಾರ್ಡ್ ನಲ್ಲಿ ಪಡೆಯಬೇಕಾದರೆ ಸಾಲ ಒದಗಿಸುವವರ ವೆಬ್ಸೈಟ್ಗೆ ನ್ಯಾವಿಗೇಟ್ ಗೆ ಮಾಡಿ ಅಥವಾ ತ್ವರಿತ ಸಾಲದ ಅರ್ಜಿಯನ್ನು ಡೌನ್ಲೋಡ್ ಮಾಡಬೇಕು. ಇದರಲ್ಲಿ ಆಧಾರ್ ಕಾರ್ಡ್ ಹೊಂದಿದ ಅಭ್ಯರ್ಥಿಗಳು ತಮ್ಮ ವಿಳಾಸ ಮತ್ತು ಐಡಿ ಪರಿಶೀಲನೆಗಾಗಿ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಲಾದ ಇ-ಮೇಲ್ ವಿಳಾಸ ಮತ್ತು ಮೊಬೈಲ್ ನಂಬರ್ ಅನ್ನು ಬಳಸಿಕೊಂಡು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ತಮ್ಮ ಆಧಾರ್ ಕಾರ್ಡನ್ನು ಮತ್ತು ಆದಾಯಕ್ಕೆ ಸಂಬಂಧಿಸಿದ ಇತರ ದಾಖಲೆಗಳ ಸ್ಕ್ಯಾನನ್ನು ಮಾಡಬೇಕಾಗುತ್ತದೆ ಇದಾದ ನಂತರ ನಿಮ್ಮ ಸ್ಕ್ಯಾನ್ ಮಾಡಿದ ಪ್ರತಿಯೊಂದು ಸಲ್ಲಿಸಲಾಗುತ್ತದೆ. ಸ್ಕ್ಯಾನ್ ಮಾಡಿದ ನಂತರ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡಾದ ಮೇಲೆ ಮಂಜೂರಾದ ಸಾಲದ ಮೊತ್ತವನ್ನು ಬ್ಯಾಂಕ್ ಖಾತೆಗೆ ವಿತರಿಸಲಾಗುತ್ತದೆ. ಹೀಗೆ ಕೆಲವೊಂದು ಹಂತಗಳನ್ನು ಪೂರೈಸಿಕೊಳ್ಳುವುದರ ಮೂಲಕ ಆಧಾರ್ ಕಾರ್ಡ್ ನಿಂದ 50,000ಗಳ ಸಾಲವನ್ನು ಪಡೆಯಬಹುದಾಗಿದೆ.

ಆಧಾರ್ ಕಾರ್ಡ್ ಸಾಲಕ್ಕಾಗಿ ಇರುವ ಅರ್ಹತೆಗಳು :

ಅಭ್ಯರ್ಥಿಗಳು ಆಧಾರ್ ಕಾರ್ಡ್ ಅನ್ನು ಪಡೆಯುವುದರ ಮೂಲಕ ಅದರ ಮೂಲಕ ಸಾಲವನ್ನು ಪಡೆಯಲು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ, ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಭಾರತದ ನಿವಾಸಿ ಆಗಿರಬೇಕು. ಅರ್ಜಿದಾರರ ವಯಸ್ಸು 23 ರಿಂದ 58 ವರ್ಷಗಳ ಒಳಗಿರಬೇಕು. ಏನು ಸಲ್ಲಿಸುವ ಅರ್ಜಿದಾರರು ಸಾರ್ವಜನಿಕ ಅಥವಾ ಖಾಸಗಿ ಕಂಪನಿ ಅಥವಾ ಎಂ ಎನ್ ಸಿ ಕಂಪನಿಯೊಂದಿಗೆ ತಮ್ಮ ಕೆಲಸವನ್ನು ಮಾಡುತ್ತಿರಬೇಕು. ಮಾಸಿಕ ಆದಾಯ 20,000ಗಳಿಗಿಂತ ಹೆಚ್ಚಿರಬಾರದು. ಈ ಯೋಜನೆಯ ಪ್ರಯೋಜನವನ್ನು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮೊದಲ ಆದ್ಯತೆಯನ್ನಾಗಿ ನೀಡಲಾಗುತ್ತದೆ.

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆ ಯಜಮಾನಿಯರ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ! ನಿಮ್ಮ ಹೆಸರನ್ನು ಮೊಬೈಲ್ ಮೂಲಕ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

ಆಧಾರ್ ಕಾರ್ಡ್ ಸಾಲಕ್ಕಾಗಿ ಅಗತ್ಯವಿರುವ ದಾಖಲೆಗಳು :

ಆಧಾರ್ ಕಾರ್ಡ್ ಮೂಲಕ ಅಭ್ಯರ್ಥಿಗಳು ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ ಪಾಸ್ಪೋರ್ಟ್ ಸೈಜ್ ಫೋಟೋ, ಪಾಸ್ಪೋರ್ಟ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ,ಮತದಾರರ ಗುರುತಿನ ಚೀಟಿ ಮತ್ತು ಇತರ ಕೆವೈಸಿ ದಾಖಲೆಗಳನ್ನು ಸಲ್ಲಿಸಿರಬೇಕು ಹಾಗೂ ಕೆಲವೊಂದು ಅಗತ್ಯ ದಾಖಲೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕಾಗುತ್ತದೆ. ಹೀಗೆ ಅದರ ಕಾರಣ ಮೂಲಕ 50,000ಗಳ ಸಾಲವನ್ನು ನೀಡಲು ಸರ್ಕಾರವು ನಿರ್ಧರಿಸಿದ್ದು ಇದರಿಂದ ಹಣಕಾಸು ಸೇವೆಗಳಿಗೆ ಸುಲಭವಾಗಿ ಪ್ರವೇಶವನ್ನು ನೀಡಿದಂತಾಗುತ್ತದೆ. ಸಾಲವನ್ನು ಪಡೆಯುವುದರಿಂದ ಆಧಾರ್ ಕಾರ್ಡ್ ನಿಮ್ಮ ಪೌರತ್ವ ಮತ್ತು ಗುರುತಿನ ಸದೃಢವಾದ ಪುರಾವೆಯಾಗಿ ಕಾಣುವುದನ್ನು ನೋಡಬಹುದಾಗಿದೆ.

ಹೀಗೆ ಸರ್ಕಾರದ ಆಧಾರ್ ಕಾರ್ಡ್ ಮೂಲಕ ಸಾಲವನ್ನು ನೀಡುತ್ತಿದ್ದು ಇದು ಒಂದು ರೀತಿಯಲ್ಲಿ ಸಾರ್ವಜನಿಕರಿಗೆ ಉಪಯೋಗವಾಗಲಿದೆ ಎಂದು ಹೇಳಬಹುದಾಗಿದೆ. ಹೀಗೆ ಸಾಲವನ್ನು ಪಡೆಯಲು ನಿಮ್ಮಲ್ಲಿ ಯಾರಾದರೂ ಹೆಚ್ಚು ಹುಡುಕಾಡುತ್ತಿದ್ದಾರೆ ಅವರಿಗೆ ಆಧಾರ್ ಕಾರ್ಡ್ ಮೂಲಕ ಸಾಲವನ್ನು ಪಡೆಯಬಹುದು ಎಂಬುದರ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಗ್ಯಾಸ್‌ ಬೆಲೆಯಲ್ಲಿ ಕೊಂಚ ಇಳಿಕೆ: ನಿಟ್ಟುಸಿರು ಬಿಟ್ಟ LPG ಗ್ರಾಹಕರು, ಹಳೆ ಬೆಲೆಯಲ್ಲಿ ಸಿಗ್ತಿದೆ ಎರೆಡೆರಡು ಸಿಲಿಂಡರ್..!

Breaking News: ಈ ಬ್ಯಾಂಕ್‌ ಗಳಲ್ಲಿ‌ ಹಣ ಡೆಪಾಸಿಟ್ ಮಾಡಲು ಕಟ್ಟಬೇಕು ಶುಲ್ಕ! 500 ರೂ. ಡೆಪಾಸಿಟ್‌ಗೂ ಕಟ್ ಆಗುತ್ತೆ ಇಷ್ಟು ಹಣ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments