Saturday, July 27, 2024
HomeNewsಗಂಡಸರು ಬೇಗ ಸುಸ್ತಾಗ್ತಾರೆ ಆದರೆ ಹೆಂಗಸರು ಬೇಕು ಬೇಕು ಎನ್ನುತ್ತಾರೆ ಏನಿದು..?

ಗಂಡಸರು ಬೇಗ ಸುಸ್ತಾಗ್ತಾರೆ ಆದರೆ ಹೆಂಗಸರು ಬೇಕು ಬೇಕು ಎನ್ನುತ್ತಾರೆ ಏನಿದು..?

ನಮಸ್ಕಾರ ಸ್ನೇಹಿತರೆ, ಇವತ್ತಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಸಹ ಸಾಮಾನ್ಯ ಜ್ಞಾನವನ್ನು ಹೊಂದಿರುವುದು ಅವಶ್ಯಕವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸಾಕಷ್ಟು ಪುಸ್ತಕಗಳನ್ನು ಸಾಕಷ್ಟು ವಿಚಾರಗಳ ಬಗ್ಗೆ ಜ್ಞಾನವನ್ನು ಹೊಂದುವ ಆಸಕ್ತಿಯನ್ನು ಹೊಂದಿರುವವರಿಗಾಗಿ ಹಲವಾರು ಪ್ರಶ್ನೆಗಳು ಹುಡುಕು ಹುಡುಕಿ ಬರುತ್ತಿವೆ ಅದರಂತೆ ನೀವು ಈ ಪ್ರಶ್ನೆಗಳಿಗೆ ಉತ್ತರವನ್ನು ಹೇಗೆ ನೀಡಬೇಕು ಹಾಗೂ ಯಾವ ರೀತಿಯ ಸಾಮಾನ್ಯ ಜ್ಞಾನವನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

See Kannada comedy question
See Kannada comedy question
Join WhatsApp Group Join Telegram Group

ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ :

ಇವತ್ತಿನ ದಿನಗಳಲ್ಲಿ ಸಾಕಷ್ಟು ಜನರು ಸಾಮಾನ್ಯ ಜ್ಞಾನವನ್ನು ಪಡೆದುಕೊಳ್ಳಲು ಆಸಕ್ತಿಯನ್ನು ವಹಿಸುತ್ತಿರುತ್ತಾರೆ ಅದರಲ್ಲೂ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ನಡೆಸುತ್ತಿರುವವರಿಗಾಗಿ ಸಾಕಷ್ಟು ಪ್ರಯೋಜನವು ಈ ಮೂಲಕ ತಿಳಿಸಲಾಗುತ್ತಿದೆ. ಈ ಲೇಖನದಲ್ಲಿ ನಿಮಗೆ ಒಟ್ಟು ಏಳು ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು ಇದರಿಂದ ನಿಮಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಹೇಳಬಹುದಾಗಿದೆ. ಹಾಗಾದರೆ ಆ ಏಳು ಪ್ರಶ್ನೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

  1. ಯಾವ ಪ್ರಾಣಿಯ ಹಾಲನ್ನು ಕುಡಿದರೆ ನಶೆ ಉಂಟಾಗುತ್ತದೆ ?
  2. ಅತ್ತೆ ಹಾಗೂ ಸೊಸೆಯ ಮಂದಿರವು ಭಾರತದ ಯಾವ ಪ್ರದೇಶದಲ್ಲಿದೆ ?
  3. ಮಣ್ಣಿನ ರೊಟ್ಟಿಯನ್ನು ಯಾವ ದೇಶದ ಜನರು ತಿನ್ನುತ್ತಾರೆ ?
  4. ಯಾವ ನದಿಯ ನೀರು ಪ್ರಪಂಚದಲ್ಲಿ ಬಿಸಿಯಾಗಿರುತ್ತದೆ ?
  5. ಭಾರತದ ಯಾವ ರಾಜ್ಯದಲ್ಲಿ ಡೈನೋಸಾರ್ ನ ಮೊಟ್ಟೆ ಸಿಕ್ಕಿತು ?
  6. ಹಸಿವಾದಾಗ ತನ್ನ ದೇಹದ ಭಾಗವನ್ನು ಯಾವ ಪ್ರಾಣಿ ತಿನ್ನುತ್ತದೆ ?
  7. ಆರು ರಾತ್ರಿ ಹಾಗೂ ಆರು ದಿನಗಳು ಪ್ರಪಂಚದಲ್ಲಿ ಯಾವ ದೇಶದಲ್ಲಿ ಕಂಡು ಬರುತ್ತದೆ ?

ಹೀಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಲಾದ ಏಳು ಪ್ರಶ್ನೆಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗಿದ್ದು ಅದಕ್ಕೆ ನೀವು ಸರಿಯಾದ ಉತ್ತರಗಳನ್ನು ನೀಡಲು ಪ್ರಯತ್ನಿಸಿ.

ಇದನ್ನು ಓದಿ : ಕೂಡಲೇ ಹೆಸರು ಸೇರಿಸಿ : ಮುಂದಿನ ತಿಂಗಳು ಅಕ್ಕಿ ಮತ್ತು ಹಣ ಬೇಕಾದವರು

ಉತ್ತರಗಳು :

  1. ಆನೆಯ ಹಾಲನ್ನು ಕುಡಿಯುವುದರಿಂದ ನಶೆ ಉಂಟಾಗುತ್ತದೆ.
  2. ಅತ್ತೆ ಮತ್ತು ಸೊಸೆಯ ಮಂದಿರವು ರಾಜಸ್ಥಾನದ ಉದಯಪುರದಲ್ಲಿದೆ.
  3. ಮಣ್ಣಿನ ರೊಟ್ಟಿಯನ್ನು ಕೆರೆಬಿಯನ್ ದ್ವೀಪದ ಐಟಿ ದೇಶದಲ್ಲಿ ಹಸಿವಾದಾಗ ಜನರು ತಿನ್ನುತ್ತಾರೆ.
  4. ಬಿಸಿ ನೀರಿನ ನದಿಯು ಅಮೆರಿಕಾದ ಅಮೆಜಾನ್ ಕಾಡುಗಳಲ್ಲಿ ಬೇಸಿನ್ ಎನ್ನುವ ಪ್ರದೇಶದಲ್ಲಿ ಕಂಡುಬರುತ್ತದೆ.
  5. ಡೈನೋಸಾರ್ ನ ಮೊಟ್ಟೆಯು ಭಾರತದ ಉತ್ತರ ಪ್ರದೇಶದ ದಾರಾ ಜಿಲ್ಲೆಯಲ್ಲಿ ಸಿಕ್ಕಿತು.
  6. ತನ್ನ ದೇಹದ ಭಾಗವನ್ನು ಹಸಿವಾದಾಗ ತಿನ್ನುವಂತಹ ಪ್ರಾಣಿ ಇಲಿ ಆಗಿದೆ.
  7. ಆರು ತಿಂಗಳು ರಾತ್ರಿ ಹಾಗೂ ಆರು ತಿಂಗಳು ಬೆಳಕು ಪ್ರಪಂಚದಲ್ಲಿರುವ ನಾರ್ವೆ ದೇಶದಲ್ಲಿ ಕಂಡುಬರುತ್ತದೆ.

ಗಮನಿಸಿ : ಇದೊಂದು ಹಾಸ್ಯ ಪ್ರಶ್ನೆಯಾಗಿದ್ದರೂ ಸಹ ಇದಕ್ಕೆ ಸರಿಯಾದ ಉತ್ತರ ತಿಳಿಯೋಣ, ಅದೇನೆಂದರೆ ಗಂಡಸರು ಬೇಗ ಸುಸ್ತಾಗ್ತಾರೆ ಆದರೆ ಹೆಂಗಸರು ಬೇಕು ಬೇಕು ಎನ್ನುತ್ತಾರೆ ,ಅದಕ್ಕೆ ಸರಿಯಾದ ಉತ್ತರ “ಶಾಪಿಂಗ್ “ಇದು ಗಂಡಸರು ಸಾಕು ಎಂದರು ಮಹಿಳೆಯರು ಬೇಕು ಎನ್ನುತ್ತಾರೆ,ಇದನ್ನು ಐಎಎಸ್ ನಲ್ಲಿ ಕೇಳಲಾಗಿಲ್ಲ, ಖಾಸಗಿ ಚಾನೆಲ್ ಒಂದರಲ್ಲಿ ತಮಾಷೆ ಪ್ರಶ್ನೆಯಾಗಿ ಕೇಳಿರುವುದನ್ನು ತಿಳಿಸಿದ್ದೇವೆ

ಹೀಗೆ ಈ ಲೇಖನದಲ್ಲಿ ಏಳು ಪ್ರಶ್ನೆಗಳನ್ನು ಕೇಳಿದ್ದು ಅದಕ್ಕೆ ಉತ್ತರಗಳನ್ನು ಸಹ ನೀಡಲಾಗಿದೆ. ಏಳು ಪ್ರಶ್ನೆಗಳಲ್ಲಿ ಎಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದೀರಿ ಎಂಬುದರ ಬಗ್ಗೆ ತಾಳೆ ಹಾಕಿ ನೋಡಿ ಧನ್ಯವಾದಗಳು.

ಇತರೆ ವಿಷಯಗಳು :

ಗಣೇಶ ಹಬ್ಬಕ್ಕೆ ರಾಜ್ಯದ ಜನತೆಗೆ ಲಾಟ್ರಿ: LPG ಸಿಲಿಂಡರ್‌ ಖರೀದಿಗೆ ಭರ್ಜರಿ ಸಬ್ಸಿಡಿ

ನಿಮ್ಮ ಪಾನ್‌ ಕಾರ್ಡ್‌ ಗೆ ಡೆಡ್‌ಲೈನ್‌! Expire ಆಗುತ್ತಾ ನಿಮ್ಮ ಪ್ಯಾನ್? ಏನಿದು ಹೊಸ ಸುದ್ದಿ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments