Friday, July 26, 2024
HomeInformationರೇಷನ್ ಕಾರ್ಡ್ ನಿಂದ ಕೆಲವಾರ ಹೆಸರು ಡಿಲೀಟ್ : ನಿಮ್ಮ ಹೆಸರು ಇದ್ದೀಯ ಚೆಕ್ ಮಾಡಿ...

ರೇಷನ್ ಕಾರ್ಡ್ ನಿಂದ ಕೆಲವಾರ ಹೆಸರು ಡಿಲೀಟ್ : ನಿಮ್ಮ ಹೆಸರು ಇದ್ದೀಯ ಚೆಕ್ ಮಾಡಿ , ಇಲ್ಲಿದೆ ಲಿಸ್ಟ್

ನಮಸ್ಕಾರ ಸ್ನೇಹಿತರೆ, ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಇದೀಗ ರಾಜ್ಯ ಸರ್ಕಾರವು ಶಾಕಿಂಗ್ ಸುದ್ದಿಯನ್ನು ನೀಡುತ್ತಿದೆ. ರೇಷನ್ ಕಾರ್ಡ್ ಗೆ ಸಂಬಂಧಿಸಿದಂತಹ ಸಾಕಷ್ಟು ಅಪ್ಡೇಟ್ಗಳು ರಾಜ್ಯದಲ್ಲಿ ರಿವಿಲ್ ಆಗುತ್ತಿದ್ದು ಹೊಸ ಹೊಸ ಮಾಹಿತಿಗಳು ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ದಿನದಿತ್ಯ ಹೊರಬೀಡುತ್ತಿದೆ. ಅದರಂತೆ ಇವತ್ತು ಸಹ ರಾತ್ರೋರಾತ್ರಿ ಇಂತವರ ರೇಷನ್ ಕಾರ್ಡ್ ಅನ್ನು ರಾಜ್ಯ ಸರ್ಕಾರವು ಡಿಲೀಟ್ ಮಾಡಲು ನಿರ್ಧಾರ ಮಾಡಿದೆ ಹಾಗಾದರೆ ಯಾರ ರೇಷನ್ ಕಾರ್ಡ್ ಅನ್ನು ರಾಜ್ಯ ಸರ್ಕಾರವು ಡಿಲೀಟ್ ಮಾಡುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

Sometimes name is deleted from ration card
Sometimes name is deleted from ration card
Join WhatsApp Group Join Telegram Group

ಪ್ರಮುಖ ದಾಖಲೆಯಾಗಿ ರೇಷನ್ ಕಾರ್ಡ್ :

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅದರಲ್ಲಿಯೂ ಸಹ ಪ್ರಮುಖ ಐದು ಗ್ಯಾರಂಟಿ ಯೋಜನೆಗಳನ್ನು ಹೆಚ್ಚಾಗಿ ಅನುಷ್ಠಾನಗೊಳಿಸುವ ಬಗ್ಗೆ ಸುದ್ದಿ ವೈರಲಾಗುತ್ತಿವೆ. ಅದರಂತೆ ಐದು ಯೋಜನೆಗಳು ರಾಜ್ಯ ಸರ್ಕಾರ ಜಾರಿಗೆ ಬಂದಾಗಿನಿಂದ ರೇಷನ್ ಕಾರ್ಡ್ ಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಿದರು ತಪ್ಪಾಗಲಾರದು. ರೇಷನ್ ಕಾರ್ಡ್ ನಿರೀಕ್ಷೆಯಲ್ಲಿ ಇದ್ದವರಿಗೆ ಶಾಕಿಂಗ್ : ರೇಷನ್ ಕಾರ್ಡ್ ಕಾಂಗ್ರೆಸ್ ಯೋಜನೆಗಳ ಲಾಭ ಪಡೆಯಲು ಮುಖ್ಯ ದಾಖಲೆಯಾಗಿ ಕಾಣಿಸುತ್ತಿದೆ. ಅದರಂತೆ ಬಿಪಿಎಲ್ ರೇಷನ್ ಕಾರ್ಡಿಗೆ ಹೊಸದಾಗಿ ಈಗಾಗಲೇ ರಾಜ್ಯದಲ್ಲಿ ಲಕ್ಷಾಂತರ ಜನರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರ ಅರ್ಜಿ ಪರಿಶೀಲಿಸುವ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರವು ಕಾರ್ಯನಿರತವಾಗಿದೆ. ಹೊಸ ರೇಷನ್ ಕಾರ್ಡ್ ಬರುವಿಕೆಗಾಗಿ ರಾಜ್ಯದ ಜನರು ಕಾಯುತ್ತಿದ್ದು ಇದೀಗ ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರ ಶಾಕಿಂಗ್ ಸುದ್ದಿಯನ್ನು ನೀಡಿದೆ.

5.19 ಲಕ್ಷ ಫಲಾನುಭವಿಗಳ ರೇಷನ್ ಕಾರ್ಡ್ ರದ್ದು :

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಬಂದಾಗಿನಿಂದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಇದೀಗ ಶಾಕ್ ಅನ್ನು ರಾಜ್ಯ ಸರ್ಕಾರ ನೀಡಿದೆ. ಒಂದೇ ತಿಂಗಳಲ್ಲಿ ಆಹಾರ ಇಲಾಖೆ ಪರಿಶೀಲನೆ ನಡೆಸಿ ರೇಷನ್ ಕಾರ್ಡ್ ನಿಂದ 5.19 ಲಕ್ಷ ಫಲಾನುಭವಿಗಳ ಹೆಸರನ್ನು ಡಿಲೀಟ್ ಮಾಡಲಾಗಿದೆ. ಡಿಬೀಟಿ ಮೂಲಕ ಸತ್ತವರ ಹೆಸರಿನಲ್ಲಿ ರೇಷನ್ ಹಾಗೂ ಹಣ ವರ್ಗಾವಣೆ ಯಾಗುತ್ತಿದೆ. ಹೀಗೆ ಈ ರೀತಿ ಹಣ ಪಡೆಯುತ್ತಿದ್ದವರ ಹೆಸರನ್ನು ರಜ ಸರ್ಕಾರವು ರೇಷನ್ ಕಾರ್ಡ್ ನಿಂದ ರದ್ದು ಮಾಡಲಾಗಿದೆ.

ಇದನ್ನು ಓದಿ : ವಿದ್ಯಾರ್ಥಿಗಳಿಗೆ 2 ಲಕ್ಷದವರೆಗೆ ವಿದ್ಯಾರ್ಥಿವೇತನ : ಯಾರು ಮಿಸ್ ಮಾಡ್ಕೋಬೇಡಿ ಅರ್ಜಿ ಹಾಕಿ

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ :

ಸರ್ಕಾರವು ರಾಜ್ಯದಲ್ಲಿ ನಡೆಯುತ್ತಿರುವ ಕ್ರಮವನ್ನು ತಡೆಯುವ ಸಲುವಾಗಿ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡಲು ಕಡ್ಡಾಯಗೊಳಿಸಿದೆ. ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿ ಲಿಂಕ್ ಮಾಡುವುದು ಅಗತ್ಯವಾಗಿದ್ದು ಪಡಿತರ ಚೀಟಿದಾರರು ಅಂತ್ಯೋದಯ ಯೋಜನೆ, ಆಧ್ಯತೆಯ ವಸತಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ.

ಹೀಗೆ ಆಧಾರ್ ಕಾರ್ಡ್ ಪಡಿತರ ಚೀಟಿಗೆ ಲಿಂಕ್ ಆಗಿದ್ದರೆ ಮಾತ್ರ ಪಡಿತರ ಚೀಟಿದಾರರು ಸರ್ಕಾರದಿಂದ ಸಿಗುವ ಪಡಿತರವನ್ನು ಪಡೆಯಬಹುದಾಗಿದೆ ಎಂದು ಈ ಮೂಲಕ ತಿಳಿಸಲಾಗುತ್ತಿದೆ. ಹೀಗೆ ರಾಜ್ಯದಲ್ಲಿ ಪಡಿತರ ಚೀಟಿಗಾಗಿ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರವನ್ನು ಜಾರಿಗೆ ತಂದಿದ್ದು ಈ ರೀತಿಯ ಅಕ್ರಮವಾಗಿ ಪಡಿತರವನ್ನು ಪಡೆಯುತ್ತಿರುವ ಅವರ ಹೆಸರನ್ನು ಡಿಲೀಟ್ ಮಾಡುತ್ತಿದೆ. ಹೀಗೆ ನಿಮ್ಮ ಸ್ನೇಹಿತರು ಯಾರಾದರೂ ಅಕ್ರಮವಾಗಿ ಪಡಿತರವನ್ನು ರಾಜ್ಯ ಸರ್ಕಾರದಿಂದ ಪಡೆಯುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಈ ಕೂಡಲೇ ಶೇರ್ ಮಾಡಿ ಇದರಿಂದ ಅವರು ರಾಜ್ಯ ಸರ್ಕಾರದ ಈ ನಿರ್ಧಾರದ ಬಗ್ಗೆ ತಿಳಿದುಕೊಳ್ಳುವುದರ ಮೂಲಕ ಅಕ್ರಮವನ್ನು ತಡೆಯದಂತೆ ನೋಡಿಕೊಳ್ಳಿ ಧನ್ಯವಾದಗಳು.

ಇತರೆ ವಿಷಯಗಳು :

ಗೃಹಲಕ್ಷ್ಮಿ ಹಣ ಬಂದಿಲ್ವಾ .? ಕೂಡಲೇ ಈ ಕಚೇರಿಗೆ ಭೇಟಿ ನೀಡಿ, ಹಣ ಪಡೆದುಕೊಳ್ಳಿ

ಸರ್ಕಾರ ನೀಡುತ್ತಿದೆ ಉಚಿತ ಸ್ಕೂಟಿ..! ಈ ಯೋಜನೆಯ ಲಾಭ ಯಾರಿಗೆಲ್ಲಾ ಸಿಗಲಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments