Thursday, July 25, 2024
HomeNewsಗಣೇಶ ಹಬ್ಬದ ಆಫರ್ ರಾಜ್ಯದ ಜನತೆಗೆ : ಬಾಕಿ ಇರುವ ಹಳೆ ವಿದ್ಯುತ್ ಬಿಲ್...

ಗಣೇಶ ಹಬ್ಬದ ಆಫರ್ ರಾಜ್ಯದ ಜನತೆಗೆ : ಬಾಕಿ ಇರುವ ಹಳೆ ವಿದ್ಯುತ್ ಬಿಲ್ ಸಂಪೂರ್ಣ ಮನ್ನಾ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಸರ್ಕಾರವು ಜಾರಿಗೆ ತಂದಿರುವ ಹೊಸ ಹೊಸ ಯೋಜನೆಗಳ ಬಗ್ಗೆ. ಹಲವು ರೀತಿಯ ಯೋಜನೆಗಳನ್ನು ರಾಜ್ಯ ಸರ್ಕಾರವು ರಾಜ್ಯದ ಜನತೆಗಾಗಿ ಜಾರಿಗೆ ತರುತ್ತಿದೆ. ಗೃಹಜೋತಿ ಯೋಜನೆಯಡಿಯಲ್ಲಿ ರಾಜ್ಯದ ಎಲ್ಲಾ ಜನತೆಗೆ ಮಾಸಿಕ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಇದರ ಜೊತೆಗೆ ಜನತೆಯ ಬಾಕಿ ಇರುವ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಲು ಸಹ ಒಂದು ಯೋಜನೆಯನ್ನು ರೂಪಿಸುತ್ತಿದೆ. ಈ ದಿನಾಂಕದಿಂದ ಗೃಹಲಕ್ಷ್ಮಿ ವಿದ್ಯುತ್ ಬಿಲ್ಲನ್ನು ಮನ ಮಾಡಲಾಗುವುದು ಎಂದು ರಾಜ್ಯ ಸರ್ಕಾರವು ಘೋಷಿಸುತ್ತಿದ್ದು ಈ ದಿನಾಂಕದೊಳಗೆ ಬಾಕಿ ಇರುವ ವಿದ್ಯುತ್ ಬಳಕೆದಾರರು ಅಪ್ಲೈ ಮಾಡಬೇಕು ಎಂದು ಈ ಮೂಲಕ ನಿಮಗೆ ತಿಳಿಸಲಾಗುತ್ತಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡಬಹುದಾಗಿದೆ.

Ganesh festival offer
Ganesh festival offer
Join WhatsApp Group Join Telegram Group

ವಿದ್ಯುತ್ ಬಿಲ್ ಮನ್ನಾ ಯೋಜನೆ :

ಈ ದಿನಾಂಕದಿಂದ ಗೃಹ ವಿದ್ಯುತ್ ಬಿಲ್ಲನ್ನು ಮನ ಮಾಡಲಾಗುವುದು ಎಂದು ರಾಜ್ಯ ಸರ್ಕಾರವು ತಿಳಿಸಿದ್ದು ದಿನಾಂಕವನ್ನು ಘೋಷಿಸಲಾಗಿದೆ. ಇದರ ಬಗ್ಗೆ ಒಂದು ಮಹತ್ವದ ಸುದ್ದಿಯನ್ನು ವಿದ್ಯುತ್ ಇಲಾಖೆ ಬಿಡುಗಡೆ ಮಾಡಿದೆ. ವಿದ್ಯುತ್ ಗೆ ಸಂಬಂಧಿಸಿದಂತೆ ಇದರಲ್ಲಿ ಪ್ರಮುಖ ಮಾಹಿತಿಗಳನ್ನು ನೋಡಬಹುದಾಗಿದ್ದು ವಿದ್ಯುತ್ ಬಿಲ್ ಮನ್ನ ನಿರ್ಧಾರವನ್ನು ಸಹ ತಿಳಿದುಕೊಳ್ಳಬಹುದಾಗಿದೆ. ಗಿತ್ ಬಿಲ್ಮನ್ನ ಯೋಜನೆಗೆ ದಿನಾಂಕವನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ್ದು ದಿನಾಂಕ ಮತ್ತು ಎಷ್ಟು ಬಿಲ್ ಅನ್ನು ಮನ್ನ ಮಾಡಲಾಗುತ್ತದೆ ಎಂಬುದನ್ನು ಹೇಳಲಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ರಾಜ್ಯ ಸರ್ಕಾರವು ವಿದ್ಯುತ್ ಬಿಲ್ ಮನ್ನಾ ಯೋಜನೆಯ ಅಡಿಯಲ್ಲಿ ಹೆಚ್ಚುವರಿ ಶುಲ್ಕವನ್ನು ವಿದ್ಯುತ್ ಮೇಲಿನ ಮನ್ನ ಮಾಡಲಾಗುತ್ತದೆ. ನಿಮ್ಮ ಬಾಕಿ ಇರುವ ವಿದ್ಯುತ್ ಬಿಲ್ ಮೇಲೆ ಇಲಾಖೆ ವಿಧಿಸುವ ಬಡ್ಡಿ, ಸರ್ಚ್ ಚಾರ್ಜ್ ಎಂದರೆ. ಬಡ್ಡಿಯ ರೂಪದಲ್ಲಿ ಯಾವುದೇ ವ್ಯಕ್ತಿಯ ವಿದ್ಯುತ್ ಬಿಲ್ಲನ್ನು ಮನ ಮಾಡಲಾಗುತ್ತದೆ ಮತ್ತು ಬಿಲ್ಲನ್ನು ಯಾವುದೇ ವ್ಯಕ್ತಿಗೆ ಸಂಪೂರ್ಣ ವಿದ್ಯುತ್ ಬಿಲ್ಲನ್ನು ಸಂಬಂಧಿಸಿದ್ದರೂ ಸಹ ಅದನ್ನು ಮನ್ನಾ ಮಾಡಲಾಗುವುದಿಲ್ಲ.

ವಿದ್ಯುತ್ ಬಿಲ್ ಬಾಕಿ ಇರುವವರ ಸಂಖ್ಯೆ :

1,87,576 ವಿದ್ಯುತ್ ಬಿಲ್ ಸುಸ್ತಿದಾರರ ವಿದ್ಯುತ್ ಬಿಲ್ ಸರ್ ಚಾರ್ಜ್ ಅನ್ನು ರಾಜ್ಯದಲ್ಲಿ ರಾಜ್ಯ ಸರ್ಕಾರವು ಮನ್ನಾ ಮಾಡುತ್ತದೆ. ಒಂದು ಕೋಟಿ ಐವತ್ತೈದು ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಾಕಿ ಈ ಎಲ್ಲಾ ವಿದ್ಯುತ್ ಗ್ರಾಹಕರು ಇಲಾಖೆಯಿಂದ ಉಳಿಸಿಕೊಂಡಿದ್ದಾರೆ. ನೀವು ಈ ವಿದ್ಯುತ್ ಬಿಲ್ಮನ್ನ ಪ್ರಯೋಜನವನ್ನು ಪಡೆಯಬೇಕಾದರೆ ಏನು ಮಾಡಬೇಕು ಎಂಬುದನ್ನು ಈ ಕೆಳಗಿನಂತೆ ನೀವು ನೋಡಬಹುದಾಗಿದೆ.

ವಿದ್ಯುತ್ ಬಿಲ್ ಮನ್ನಾ ಯೋಜನೆ :

ರಾಜ್ಯ ಸರ್ಕಾರದ ವಿದ್ಯುತ್ ಬಿಲ್ ಮನ್ನಾ ಯೋಜನೆ ಎಂದರೆ ಸಾಮಾಜಿಕ ಮಾಧ್ಯಮ ವರದಿಯ ಪ್ರಕಾರ ಒಂದು ಬಾರಿ ಇತ್ಯರ್ಥ ಯೋಜನೆ ಇದನ್ನು ಸರ್ ಚಾರ್ಜ್ ಮನ್ನಾ ಯೋಜನೆ ಎಂದು ಸಹ ಕರೆಯಲಾಗುತ್ತದೆ. 2023 ಸೆಪ್ಟೆಂಬರ್ 21 ಮತ್ತು 2023 ಅಕ್ಟೋಬರ್ 30ರ ನಡುವೆ ಇದನ್ನು ಜಾರಿಗೊಳಿಸಬಹುದು ಆದರೆ ಇನ್ನೂ ಇದರ ಬಗ್ಗೆ ಯಾವುದೇ ಅಧಿಕೃತವಾಗಿ ದೃಢಪಟ್ಟಿರುವುದಿಲ್ಲ. ತಕ್ಷಣ ವಿದ್ಯುತ್ ಬಿಲ್ ನೋಂದಣಿ ಪ್ರಾರಂಭವಾದ ನಂತರ ಲಿಂಕ್ ಬಿಡುಗಡೆಯಾಗುತ್ತದೆ ಕೂಡಲೇ ಟೆಲಿಗ್ರಾಂ ಗ್ರೂಪ್ನ ಮೂಲಕವೂ ಸಹ ನೀವು ಮಾಹಿತಿಯನ್ನು ಪಡೆದು ಗ್ರೂಪ್ಗೆ ಸೇರಿಕೊಳ್ಳಬಹುದಾಗಿದೆ.

ಇದನ್ನು ಓದಿ : ಮರದಿಂದ ಮಾಡಿದ ವಾಷಿಂಗ್ ಮಷಿನ್..! ಹೇಗಿದೆ ಗೊತ್ತಾ? ಈ ವಿಡಿಯೋ ನೋಡಿದ್ರೆ ದಂಗಾಗ್ತೀರ

ನೋಂದಣಿ ಪ್ರಕ್ರಿಯೆ :

ವಿದ್ಯುತ್ ಬಿಲ್ ಮನ್ನಾ ಯೋಜನೆಗೆ ದಿನಾಂಕ ಪ್ರಾರಂಭವಾದ ನಂತರವೇ ವಿದ್ಯುತ್ ಬಿಲ್ ಮನ್ನಾ ನೋಂದಣಿಯನ್ನು ಪ್ರಾರಂಭಿಸಲಾಗುತ್ತದೆ. ವಿದ್ಯುತ್ ಫಿಲಂ ಅನ್ನ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ನೀವು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ಅದರಲ್ಲಿ ಲಂಪ್ ಸಮ್ ಸೆಟ್ಲ್ಮೆಂಟ್ ಸ್ಕೀಮ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಅದರಲ್ಲಿ ವಿದ್ಯುತ್ ಬಿಲ್ ಖಾತೆ ಸಂಖ್ಯೆಯ 10 ಅಂಕಿಗಳನ್ನು ನಮೂದಿಸಿ ವಿದ್ಯುತ್ ಇಲಾಖೆಯ ಪ್ರದೇಶವನ್ನು ಆಯ್ಕೆ ಮಾಡಬೇಕು. ನಂತರ ನೀವು ವಿದ್ಯುತ್ ಬಿಲ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಹೊಸ ಪುಟ್ಟ ದೊರೆಯುತ್ತದೆ ಅದರಲ್ಲಿ ವಿದ್ಯುತ್ ಬಿಲ್ ಮನ್ನಾ ಗೋಚರಿಸುತ್ತದೆ. ಅದರಂತೆ ನೀವು ಈಗ ಉಳಿದ ಮೊತ್ತವನ್ನು ಠೇವಣಿ ಮಾಡಬಹುದಾಗಿದೆ.

ಒಟ್ಟಾರೆಯಾಗಿ ರಾಜ್ಯ ಸರ್ಕಾರವು ಗಣೇಶ ಹಬ್ಬದ ಬಂಪರ್ ಆಫರ್ ಆಗಿ ವಿದ್ಯುತ್ ಬಿಲ್ ಮನ್ನಾ ಯೋಜನೆಯನ್ನು ಜಾರಿಗೆ ತಂದಿದ್ದು ಇದರಿಂದ ಬಾಕಿ ಉಳಿದಿರುವ ಎಲ್ಲ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಲು ರಾಜ್ಯ ಸರ್ಕಾರವು ಹೊರಟಿದೆ. ಹೀಗೆ ವಿದ್ಯುತ್ ಬಿಲ್ ಮನ್ನಾ ಯೋಜನೆಯ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಹೆಣ್ಣು ಮಗು ಹುಟ್ಟಿದರೆ ಸಿಗುತ್ತೆ ₹50,000! ಈ ರೀತಿಯಾಗಿ ಅಪ್ಲೇ ಮಾಡಿದರೆ ಸಿಗಲಿದೆ ಸಂಪೂರ್ಣ ಲಾಭ

ವಿದ್ಯಾರ್ಥಿಗಳಿಗೆ 2 ಲಕ್ಷದವರೆಗೆ ವಿದ್ಯಾರ್ಥಿವೇತನ : ಯಾರು ಮಿಸ್ ಮಾಡ್ಕೋಬೇಡಿ ಅರ್ಜಿ ಹಾಕಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments