Thursday, July 25, 2024
HomeUpdatesLIC New Scheme: ಪ್ರತೀ ತಿಂಗಳು ಕುಳಿತಲ್ಲೇ ಪಡೆಯಿರಿ 10000! ಈ ಯೋಜನೆ ಬಗ್ಗೆ ತಿಳಿಯಲು...

LIC New Scheme: ಪ್ರತೀ ತಿಂಗಳು ಕುಳಿತಲ್ಲೇ ಪಡೆಯಿರಿ 10000! ಈ ಯೋಜನೆ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಜನಪ್ರಿಯ ಎಲ್ಐಸಿ ಯೋಜನೆಯ ಬಗ್ಗೆ. ಗ್ರಾಹಕರಿಗೆ ಎಲ್ಐಸಿ ಯೋಜನೆಯನ್ನು ನೀಡುವ ಎಲ್ಐಸಿ ಯೋಜನೆಗಳಲ್ಲಿ ಈಗ ಜೀವನ ಶಾಂತಿಪಾಲಿಸಿ ಯೋಜನೆಯು ಸಹ ಜನಪ್ರಿಯ ಯೋಜನೆಯಾಗಿದ್ದು ಈ ಯೋಜನೆಯ ಅಡಿಯಲ್ಲಿ ಹೂಡಿಕೆಯನ್ನು ಮಾಡಿದರೆ ಪಿಂಚಣಿಯಾಗಿ ಹತ್ತು ಸಾವಿರ ರೂಪಾಯಿಗಳನ್ನು ಪಡೆಯಬಹುದಾಗಿದೆ. ಹಾಗಾದರೆ ಈ ಎಲ್ಐಸಿ ಪಾಲಿಸಿಗೆ ಏನೆಲ್ಲಾ ಅರ್ಹತೆಗಳು ಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Ten thousand per month in LIC policy
Ten thousand per month in LIC policy
Join WhatsApp Group Join Telegram Group
  • ಜೀವನ್ ಶಾಂತಿ ಪಾಲಿಸಿ :

ಗ್ರಾಹಕರು ಶಾಂತಿಪಾಲಿಸಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಪಿಂಚಣಿಯಾಗಿ ಪ್ರತಿ ತಿಂಗಳು 10 ಸಾವಿರ ರೂಪಾಯಿಗಳನ್ನು ಪಡೆಯಬಹುದಾಗಿದೆ. ಪಾಲಿಸಿ ಯೋಜನೆಯ ಮೂಲಕ ನಿಯಮಿತ ಪಿಂಚಣಿಯನ್ನು ಪಡೆಯಬಹುದಾಗಿದೆ. ದೇಶದ ಪ್ರಮುಖ ವಿಮಾ ಕಂಪನಿಗಳು ಒಂದೊಂದೇ ಈ ರೀತಿಯ ಯೋಜನೆಯ ಮೂಲಕ ಮುಂದುವರೆಯುತ್ತಾ ಎಲ್ಐಸಿಗೆ ಹೊತ್ತು ನೀಡುತ್ತಿವೆ. ಇದರ ಮೂಲಕ ವಿವಿಧ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಜೀವನ್ ಶಾಂತಿ ಪಾಲಿಸಿ ಯೋಜನೆಯ ಜನಪ್ರಿಯ ಯೋಜನೆಯಾಗಿದ್ದು ಈ ಯೋಜನೆಯಡಿಯಲ್ಲಿ ಗ್ರಾಹಕರು ಪ್ರತಿ ತಿಂಗಳು ಪಿಂಚಣಿಯ ರೂಪದಲ್ಲಿ 10,000ಗಳನ್ನು ಹೂಡಿಕೆ ಮಾಡುವುದರ ಮೂಲಕ ಹಣದ ಆಧಾರದ ಮೇಲೆ ಮೊತ್ತವನ್ನು ಪಡೆಯಬಹುದಾಗಿದೆ. ಈ ಯೋಜನೆಯ ಅಡಿಯಲ್ಲಿ ಪಾಲಿಸಿ ಮಾಡಿಸಿಕೊಂಡವರು ಪ್ರತಿ ತಿಂಗಳು 10 ಸಾವಿರ ಪಡೆಯಬಹುದು ಅಂದರೆ ಅವರು ಸತ್ತರೆ ಅಂಥವರು ನಾಮಿನಿ ಆಗಿರುವವರಿಗೆ ಈ ಹಣವನ್ನು ನೀಡಲಾಗುತ್ತದೆ ಅಥವಾ ನಿವೃತ್ತಿ ಯೋಜನೆಯ ಅಡಿಯಲ್ಲಿ ಒಮ್ಮೆ ಪಾಲಿಸಿಯನ್ನು ಪರಿಶೀಲಿಸಬಹುದಾಗಿದೆ.

ಈ ಯೋಜನೆಯ ಆಯ್ಕೆ ಹೊಂದಿದ್ದು ಒಂದು ವರ್ಷದಿಂದ 12 ವರ್ಷಗಳವರೆಗೆ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಜೀವನ್ ಶಾಂತಿ ಎಲ್ಐಸಿ ಯೋಜನೆಯ ಪ್ರಯೋಜನಗಳು : 6.81% ಇಂದ 14.68% ಅವರಿಗೆ ಈ ಯೋಜನೆಗೆ ಹಣ ಹೂಡಿಕೆ ಮಾಡಿದವರು ಹಣವನ್ನು ಹಿಂಪಡೆದಿದ್ದಾರೆ. ಇದರಿಂದ ನೀವು ಆರಿಸುವ ಆಯ್ಕೆ ಮತ್ತು ವಯಸ್ಸು ಆದರಿಸಿ ನಿಮ್ಮ ಆದಾಯ ಬದಲಾಗುತ್ತದೆ ಎಂದು ಹೇಳಬಹುದಾಗಿದೆ. ಈ ಎಲ್ಐಸಿ ಯೋಜನೆಯು ಮೂರು ತಿಂಗಳು ಒಂದು ವರ್ಷ ಆರು ವರ್ಷ ತಿಂಗಳು ಪಿಂಚಣಿ ಪಡೆಯಬಹುದಾಗಿತ್ತು ಈ ಪಿಂಚಣಿಯನ್ನು 30 ರಿಂದ 70 ವರ್ಷ ವಯಸ್ಸಿನ ಹೊಂದಿದ ಜನರು ಯಾವುದೇ ಗರಿಷ್ಠ ಮಿತಿ ಇಲ್ಲಿ ಇರುವುದಿಲ್ಲ.

ಇದನ್ನು ಓದಿ : ರೈಲೈ ಪ್ರಯಾಣಿಕರಿಗೆ ಇನ್ಮುಂದೆ ಕೇವಲ 20 ರೂ.ಗೆ ಊಟ; ಪ್ರಯಾಣಿಕರಿಗೆ ಮಿತವ್ಯಯದ ಆಹಾರ ನೀಡಲು ಪ್ರಾರಂಭ ಪ್ರಯಾಣಿಕರು ಫುಲ್‌ ಖುಷ್‌

ಉದಾಹರಣೆಗೆ :

ನೀವು ಒಂದು ವೇಳೆ ಹತ್ತು ಲಕ್ಷ ಹೂಡಿಕೆ ಮಾಡಿದರೆ ನಿಮಗೆ 30 ವರ್ಷ ವಯಸ್ಸಾಗಿದೆ ಎಂದು ಅಂದಾಜಿಸಿದರೆ ಆಗ ನಿಮಗೆ ಹತ್ತು ವರ್ಷದ ನಂತರ ಪಿಂಚಣಿಯನ್ನು ನೀವು ಕಾಯುತ್ತಿದ್ದರೆ ನಿಮಗೆ ಸುಮಾರು ಹತ್ತು ಸಾವಿರ ರೂಪಾಯಿಗಳ ಹಣವನ್ನು ಪಡೆಯಬಹುದಾಗಿದೆ ಅಂದರೆ ನೀವು 40 ವರ್ಷ ವಯಸ್ಸು ಇರುವಾಗಲೇ ನಿಮಗೆ ಪಿಂಚಣಿ ಪಡೆಯಲು ಅರ್ಹರಾಗಿರುತ್ತೀರಿ. ಪಾಲಿಸಿ ಮಾಡಿಸಿಕೊಂಡಂತಹ ಗ್ರಾಹಕರು ಮರಣ ಹೊಂದಿದರೆ ಅವರ ನಾಮಿನಿಯಲ್ಲಿ ಯಾರು ಇರುತ್ತಾರೆ ಅವರಿಗೆ 11 ಲಕ್ಷ ರೂಪಾಯಿಗಳ ಹಣವನ್ನು ವಾಪಸ್ ನೀಡಲಾಗುತ್ತದೆ.

ಹೀಗೆ ಎಲ್ಐಸಿ ಯೋಜನೆಯು ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು ಅದರಲ್ಲಿ ಈಗ ಜೀವನ್ ಶಾಂತಿ ಯೋಜನೆಯು ಸಹ ಒಂದಾಗಿದೆ ಎಂದು ಹೇಳಬಹುದಾಗಿದೆ. ಈ ಯೋಜನೆಯ ಅಡಿಯಲ್ಲಿ ನಿವೃತ್ತಿಯ ನಂತರ ಪ್ರತಿ ತಿಂಗಳು ಪಿಂಚಣಿಯಾಗಿ 10,000 ಹಣಗಳನ್ನು ಪಡೆಯುವುದರ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನು ನಿವೃತ್ತಿಯ ನಂತರ ಸುಧರಿಸಿಕೊಳ್ಳಬಹುದಾಗಿದೆ ಎಂದು ಹೇಳಬಹುದಾಗಿದೆ. ಹೀಗೆ ಈ ಎಲ್ಐಸಿ ಯೋಜನೆಯ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೆ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಅವರು ಸಹ ಎಲ್ಐಸಿಯನ್ನು ಮಾಡಿಸಿಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಗೆ ಹೊಸ ಸೌಲಭ್ಯ! ವಾಟ್ಸಪ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು, ಹೇಗೆ ಗೊತ್ತಾ?

ಪ್ರತಿ ಕುಂಟುಂಬದ ಹೆಣ್ಣು ಮಗುವಿಗೆ ಸಿಗಲಿದೆ 65 ಲಕ್ಷ ರೂ! ಸರ್ಕಾರದ ಅದ್ಭುತ ಯೋಜನೆ; ಇಂದೇ ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಿರಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments