Saturday, June 15, 2024
HomeNewsಇಂಡಿಯಾದಿಂದ ಭಾರತಕ್ಕೆ ಹೆಸರನ್ನು ಬದಲಾವಣೆ ಮಾಡಲು ಎಷ್ಟು ಹಣ ಖರ್ಚಾಗುತ್ತೆ ಗೊತ್ತಾ?

ಇಂಡಿಯಾದಿಂದ ಭಾರತಕ್ಕೆ ಹೆಸರನ್ನು ಬದಲಾವಣೆ ಮಾಡಲು ಎಷ್ಟು ಹಣ ಖರ್ಚಾಗುತ್ತೆ ಗೊತ್ತಾ?

ನಮಸ್ಕಾರಸ್ನೇಹತರೇ, ಜಾಗತಿಕವಾಗಿ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವಂತಹ ಒಂದು ವಿಚಾರ ಎಂದರೆ ನಮ್ಮ ಇಂಡಿಯಾ ದೇಶವನ್ನು ಭಾರತ ಎಂದು ಮಾಡಲಾಗುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾಧ್ಯಮಗಳಲ್ಲಿ ಕೇಳು ಬರುತ್ತಿದ್ದು ಈಗಾಗಲೇ ಇದರ ಪರವಾಗಿ ಅಧಿಕೃತವಾಗಿ ಹೊರ ಬರದೇ ಇದ್ದರೂ ಸಹ ಪರ ವಿರೋಧ ಚರ್ಚೆಗಳು ದೇಶದಾದ್ಯಂತ ಪ್ರಾರಂಭವಾಗಿವೆ. ಸರ್ಕಾರ ಒಂದು ವೇಳೆ ಹೆಸರನ್ನು ಬದಲಾಯಿಸುವಂತಹ ಹೆಜ್ಜೆ ಇಟ್ಟರೆ ಇದಕ್ಕಾಗಿ ಕೆಲವೊಂದು ಮೂಲಗಳ ಪ್ರಕಾರ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾದ ಸಂದರ್ಭ ಬರುತ್ತದೆ ಎಂದು ಚರ್ಚೆ ನಡೆಯುತ್ತಿವೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡಬಹುದು.

Thinking of changing the name of India
Thinking of changing the name of India
Join WhatsApp Group Join Telegram Group

ಒಂದು ವೇಳೆ ಒಂದು ದೇಶ ಹೆಸರನ್ನು ಬದಲಾಯಿಸಬೇಕು ಎಂಬುದಾಗಿ ಇದ್ದರೆ ಕೆಲವೊಂದು ಅಧಿಕೃತ ಮಾಹಿತಿಗಳ ಪ್ರಕಾರ ಅದರ ವೆಚ್ಚ ಕಡಿಮೆ ಎಂದರು 14304 ಕೋಟಿ ರೂಪಾಯಿಗಳಷ್ಟು ಹಣ ಖರ್ಚು ಮಾಡಬೇಕಾಗುತ್ತದೆ ಎಂಬುದಾಗಿ ತಿಳಿದು ಬರುತ್ತಿದೆ. ಇದಕ್ಕೆ ಉದಾಹರಣೆ ಯಂತೆ ಸ್ವಿಜರ್ಲ್ಯಾಂಡ್ ದೇಶದ ಹೆಸರನ್ನು 2018ರಲ್ಲಿ ಇಸ್ಪಾತಿನಿ ಎಂದು ನಾಮಕರಣ ಮಾಡಲು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಆ ಸಂದರ್ಭದಲ್ಲಿ ಸರಿಸುಮಾರು ದೇಶದ ಹೆಸರನ್ನು ಬದಲಾವಣೆ ಮಾಡುವುದಕ್ಕಾಗಿ ಸಾಕಷ್ಟು ಹಣ ಖರ್ಚಾಗಿತ್ತು ಎಂಬುದನ್ನು ಅದಕ್ಕೆ ಸಂಬಂಧಪಟ್ಟಂತಹ ಎಲ್ಲವರು ಹೇಳಿದ್ದಾರೆ.

ಕಾರ್ಪೊರೇಟ್ ಕಂಪನಿಯ ರಿಬ್ರಾಡಿಂಗ್ :

ಒಂದು ಕಾರ್ಪೊರೇಟ್ ಕಂಪನಿ ಯಾರಿಬ್ರಾಡಿಂಗ್ ಖರ್ಚಿನ ಹೋಲಿಕೆಯಲ್ಲಿ ಈ ದೇಶದ ಹೆಸರು ಬದಲಾವಣೆಯನ್ನು ಅಳೆಯಲಾಗಿದೆ. ಹೀಗಾಗಿ ಸ್ವಿಜರ್ಲ್ಯಾಂಡ್ ದೇಶದ ಮರುನಾಮಕರಣಕ್ಕಾಗಿ ಈ ಮೂಲಗಳ ಲೆಕ್ಕಾಚಾರಗಳ ಪ್ರಕಾರ ಬರೋಬ್ಬರಿ 60 ಮಿಲಿಯನ್ ಡಾಲರ್ ಗಳಷ್ಟು ಹಣ ಖರ್ಚು ಮಾಡಲಾಗಿದೆ ಎಂದು ತಿಳಿಬಂದಿರುವ ಮಾಹಿತಿಯಾಗಿದೆ. ಇನ್ನು ಇದೇ ಲೆಕ್ಕಾಚಾರವನ್ನು ನಮ್ಮ ಭಾರತ ದೇಶದ ನಾಮಕರಣಕ್ಕೂ ಮಾಡಲಾಗಿದ್ದು ಮೇಲೆ ಹೇಳಿರುವಂತಹ ಹಣವು ಮರುನಾಮಕರಣ ಮಾಡಲು ಖರ್ಚಾಗಬಹುದು ಎಂದು ಅನುಮಾನಿಸಲಾಗಿದೆ.

ಇದನ್ನು ಓದಿ : ರಾಜ್ಯದಲ್ಲೇ ಮೊದಲ ಬಾರಿಗೆ, ತನ್ನದೇ ಆದ ವಿಮಾನಯಾನ ಸಂಸ್ಥೆಯ ಪ್ರಾರಂಭ

ಮರುನಾಮಕರಣ ಮಾಡುವ ಪ್ರಯತ್ನ :

ಇತಿಹಾಸವನ್ನು ತೆಗೆದು ನೋಡಿದರೆ ಭಾರತಕ್ಕಿಂತ ಮೊದಲು ಸಾಕಷ್ಟು ದೇಶಗಳು ತಮ್ಮ ದೇಶದ ಹೆಸರನ್ನು ಮರುನಾಮಕರಣ ಮಾಡುವಂತಹ ಪ್ರಯತ್ನಗಳನ್ನು ಮಾಡಿವೆ ಎಂದು ತಿಳಿದು ಬರುತ್ತದೆ. ಶ್ರೀಲಂಕಾ ಕೂಡ 1972 ರಲ್ಲಿ ತನ್ನ ದೇಶದ ಹೆಸರನ್ನು ಮರುನಾಮಕರಣ ಮಾಡುವ ಪ್ರಯತ್ನವನ್ನು ಮಾಡಿ ಸಾಕಷ್ಟು ವರ್ಷಗಳ ನಂತರ ಶ್ರೀಲಂಕಾ ದೇಶವನ್ನು ಸಿಲೋನ್ ಎನ್ನುವಂತಹ ತನ್ನ ಹಳೆಯ ಹೆಸರನ್ನು ತೆಗೆದು ತನ್ನ ನಿಜವಾದ ಹೆಸರಾಗಿರುವ ಶ್ರೀಲಂಕಾ ಎಂಬ ಹೆಸರನ್ನು ಪಡೆದುಕೊಂಡಿತು. ಅದರಂತೆ ಇದೇ ಕೆಲಸವನ್ನು 2018ರಲ್ಲಿ ಸ್ವಿಜರ್ಲ್ಯಾಂಡ್ ದೇಶವು ಸಹ ಯಶಸ್ವಿಯಾಗಿ ಮಾಡಿದೆ ಹಾಗೂ ಇದೀಗ ಭಾರತದ ಸರದಿ ಕೇಳಿ ಬರುತ್ತಿದ್ದು ಇದು ಎಷ್ಟರಮಟ್ಟಿಗೆ ನಿಜ ಅಥವ ಸುಳ್ಳು ಅಧಿಕೃತವಾಗಿ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

ಹೀಗೆ ಭಾರತ ದೇಶವನ್ನು ಇಂಡಿಯಾ ಎಂಬ ಹೆಸರನ್ನು ತೆಗೆದುಹಾಕಿ ಭಾರತ ಎಂಬ ಹೆಸರನ್ನು ಬದಲಾವಣೆ ಮಾಡಲು ಸಾಕಷ್ಟು ಖರ್ಚು ಮಾಡಲಾಗುತ್ತದೆ ಎಂದು ಕೆಲವೊಂದು ಮಾಹಿತಿಗಳ ಪ್ರಕಾರ ತಿಳಿದು ಬರುತ್ತಿದೆ. ಹೀಗೆ ದೇಶದ ಹೆಸರನ್ನು ಮರು ನಾಮಕರಣ ಮಾಡುವುದರ ಬಗ್ಗೆ ಮಾಹಿತಿಯನ್ನು ರಾಜ್ಯದ ಜನತೆಗೆ ಅಲ್ಲದೇ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವುದರ ಮೂಲಕ ಈ ಮಾಹಿತಿಯನ್ನು ಎಲ್ಲರೂ ತಿಳಿದುಕೊಳ್ಳುವಂತೆ ಸಹಕರಿಸಿ ಧನ್ಯವಾದಗಳು.

ಇತರೆ ವಿಷಯಗಳು :

ರಾಜ್ಯದಲ್ಲೇ ಮೊದಲ ಬಾರಿಗೆ, ತನ್ನದೇ ಆದ ವಿಮಾನಯಾನ ಸಂಸ್ಥೆಯ ಪ್ರಾರಂಭ

ಸೌರ ಮಂಡಲದಲ್ಲಿ ಮತ್ತೊಂದು ಭೂಮಿ ಪತ್ತೆ! ಹೇಗಿದೆ ಗೊತ್ತಾ ಈ ಭೂಮಿ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments