Saturday, June 15, 2024
HomeTrending Newsಅನ್ನಭಾಗ್ಯದ ಸರ್ವೆಗೆ ಮುಂದಾದ ಸರ್ಕಾರ: ಯಾರಿಗೆ ಅಕ್ಕಿ ಬೇಕು, ಯಾರಿಗೆ ಹಣ ಬೇಕು.! ನಿರ್ಧಾರ ನಿಮ್ಮದೆ

ಅನ್ನಭಾಗ್ಯದ ಸರ್ವೆಗೆ ಮುಂದಾದ ಸರ್ಕಾರ: ಯಾರಿಗೆ ಅಕ್ಕಿ ಬೇಕು, ಯಾರಿಗೆ ಹಣ ಬೇಕು.! ನಿರ್ಧಾರ ನಿಮ್ಮದೆ

ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಎಲ್ಲರಿಗು ಸ್ವಾಗತ, ಸರ್ಕಾರದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಜನರಿಗೆ ಅಕ್ಕಿ ಬದಲಿಗೆ ಹಣವನ್ನು ನೀಡುತ್ತಿದ್ದು, ಹಣ ನೀಡುವುದು ತಾತ್ಕಾಲಿಕ ಎನ್ನುವ ಸೂಚನೆಯನ್ನು ಕೂಡ ನೀಡಲಾಗಿತ್ತು, ಇದೇ ವಿಚಾರವಾಗಿ ಸರ್ಕಾರ ಸರ್ವೆಯನ್ನು ಪ್ರಾರಂಭ ಮಾಡಲು ಮುಂದಾಗಿದೆ, ಅಕ್ಕಿನಾ ಹಣನಾ? ತೀರ್ಮಾನ ಈಗ ಜನರದ್ದೆ ಆಗಿದೆ, ಸರ್ವೆಯನ್ನು ಹೇಗೆ ಮಾಡಲಾಗುತ್ತದೆ? ಅಕ್ಕಿನೋ ಹಣನೋ ಎಂದು ನಿರ್ಧಾರವನ್ನು ಹೇಗೆ ಮಾಡುತ್ತಾರೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ ತಿಳಿಯಿರಿ.

anna bhagya scheme
Join WhatsApp Group Join Telegram Group

ರಾಜ್ಯಕ್ಕೆ ಈಗ ಅಕ್ಕಿ ಕೊಡಲು ಸಾಧ್ಯವಾಗುತ್ತಿಲ್ಲ, ಕೇಂದ್ರ ಅಕ್ಕಿ ವಿಚಾರದಲ್ಲಿ ಅಕ್ಕಿ ಕೊಡಲು ಸಾಧ್ಯವೆ ಇಲ್ಲ ಎಂದಾಗಿದೆ. ನಿನ್ನೆ ಮೊನ್ನೆಯಿಂದ ನಾಯಕರ ಹೇಳಿಕೆಯನ್ನು ಗಮನಿಸುತ್ತಿದ್ದೇವೆ. ಪ್ರಹಲ್ಲಾದ್ ಜೋಶಿ ತುಂಬ ಸ್ಪಷ್ಟವಾಗಿ ಹೇಳಿದ್ದಾರೆ. ಕೇಂದ್ರವನ್ನು ಕೇಳಿ ಅಕ್ಕಿ ಕೊಡಲು ಆಶ್ವಾಸನೆ ಕೊಟ್ಟಿದ್ದೀರ ಎಂದು ಹೀಗಾಗಿ ಸರ್ಕಾರ ಸರ್ವೆಗೆ ಮುಂದಾಗಿದೆ. ಅಂದರೆ ದುಡ್ಡು ಬೇಕಾ ಅಕ್ಕಿ ಬೇಕಾ ಎಂದು ಜನರ ಸಹಜವಾಗಿ ದುಡ್ಡು ಬೇಕು ಎನ್ನಬಹುದು. 5 ಕೆಜಿ ಅಕ್ಕಿ ಬಂದಿರುತ್ತದೆ. ಇನ್ನು 5 ಕೆಜಿ ದುಡ್ಡು ಬಂದರೆ ಸಾಕು, ಇದೆ ವಿಚಾರವಾಗಿ ಸರ್ಕಾರ ಸರ್ವೆಯನ್ನು ಪ್ರರಂಭ ಮಾಡಲು ನಿರ್ಧಾರವನ್ನು ಮಾಡಿದೆ. ಎಲ್ಲರಿಗು ಗೊತ್ತಿರುತ್ತದೆ ಜನರ ಮನಸ್ಥಿತಿ ಹೇಗೆ ಎಂಬುವುದು 5 ಕೆಜಿ ಅಕ್ಕಿ ಬದಲಿದೆ ದುಡ್ಡು ಬಂದರೆ ಅಕ್ಕಿನಾದ್ರು ತೋಗೊತಾರೆ ಅವರ ಕಷ್ಟ ನಷ್ಟಕಾದ್ರು ಆಗುತ್ತದೆ. ಅಕ್ಕಿ ಕೊಡುವುದು ಅಷ್ಟು ಸುಲಭವಿಲ್ಲ ವಿಪರೀತವಾದ ಮಳೆ ಬೇರೆ ವಿಪರೀತವಾದ ಬರಗಾಲ ಒಂದು ಕಡೆ ಬೆಳೆದ ಬೆಳೆಯಷ್ಟು ಕೈ ಸೇರುವುದಿಲ್ಲ ಈ ಭಾರಿ.

ಇದನ್ನೂ ಓದಿ: ದಾರಿಮೇಲೆ ಸಿಕ್ಕಿದ ಪರ್ಸ್‌ ಎತ್ತಿಕೊಳ್ತಿರಾ? ಅಪ್ಪಿತಪ್ಪಿ ತಗೊಂಡ್ರೆ ಜೈಲೇ ಗತಿ..!

ಎಲ್ಲ ಕಡೆಯಲ್ಲು ಇದೆ ಸ್ಥಿತಿ ಇದೆ. 900 ಕೋಟಿ ಹಣ ಬೇಕು ಅಕ್ಕಿ ಬದಲು ಹಣ ನಿಡಲು, ಇನ್ನು ಅಕ್ಕಿ ಸಿಗುವುದು ಕಷ್ಟಕರವಾಗಿದೆ ಅಕ್ಕಿ ಬದಲು ಹಣ ಸಿಗಲಿದೆ. ಅಕ್ಕಿ ವಿಚಾರವಾಗಿ ಎಷ್ಟು ಜನ ಅಕ್ಕಿ ಬೇಕು ಎನ್ನುತ್ತಾರೆ ಹಣ ಬೇಕು ಎನ್ನುತ್ತಾರೊ ಅದರ % ಮೇಲೆ ನಿರ್ಧಾರವನ್ನು ಮಾಡಲಾಗುತ್ತದೆ. ಇದೆ ವಿಚಾರವಾಗಿ ಸಿಎಂ ಮತ್ತು ಕೇಂದ್ರ ಸಚಿವ ಪ್ರಹಲ್ಲಾದ್ ಜೋಶಿ ಮಾತನಾಡಿದ್ದಾರೆ. ಈಗ ಸರ್ಕಾರ ಯಾವ ರೀತಿಯಾಗಿ ಸರ್ವೆ ಮಾಡುತ್ತದೆ. ನ್ಯಾಯಬೆಲೆ ಅಂಗಡಿಗೆ ಬಹುವಂತಹ ಬಿಪಿಎಲ್‌ ಫಲಾನುಭವಿಗಳಿಗೆ ಅವರ ಬಳಿಯೇ ನೇರವಾಗಿ ಮತನಾಡಿ ಮಾಹಿತಿಯನ್ನು ಕಲೆಹಾಕುವುದಾಗಿ ಹೇಳಲಾಗಿದೆ. ಇದರಲ್ಲಿ ಯಾವುದಕ್ಕೆ ಹೆಚ್ಚು ಬೇಡಿಕೆ ಬರುತ್ತದೆಯೋ ಅದನ್ನು ನೀಡಲು ಸರ್ಕಾರ ನಿರ್ಧಾರವನ್ನು ಮಾಡುತ್ತದೆ ಎನ್ನಲಾಗುತ್ತಿದೆ.

ಸರ್ವೆಯನ್ನು ಹೇಗೆ ಮಾಡಲಾಗುತ್ತದೆ. ಆಹಾರ ಇಲಾಖೆಯೊಂದಿಗೆ ಸಭೆಯನ್ನು ಕೂಡ ಮಾಡಲಾಗುತ್ತದೆ. 2,3 ತಿಂಗಳಿಂದ ಅಕ್ಕಿ ಎಲ್ಲಿಯೂ ಕೂಡ ಸಿಗುತ್ತಿಲ್ಲ, ಇದು ಒಂದು ಕಡೆಯಾದರೆ ಈ ಡಿಬಿಟಿ ಪ್ರೋಸೆಸ್‌ನಲ್ಲಿ ಮುಂದುವರೆಸಬೇಕು ಎಂದರೆ ಜನರಿಂದ ಮಾಹಿತಿಯನ್ನು ಕಲೆಹಾಕಬೇಕಾಗುತ್ತದೆ. ಆಹಾರ ಇಲಾಖೆ ಅಕ್ಕಿಯನ್ನು ಕೊಡಲು ತಯಾರಿದಿಯಾ ಎನ್ನುವುದು ಮುಖ್ಯವಾದ ವಿಚಾರವಾಗಿದೆ. ಅಕ್ಕಿ ಸಿಗದೆ ಇರುವ ಸಂದರ್ಭದಲ್ಲಿ ಡಿಬಿಟಿ ಮುಂದುವರೆಸುವ ಸಾದ್ಯತೆಗಳು ಹೆಚ್ಚಾಗಿದೆ. ಎಲ್ಲಕಡೆಗಳಿಂದನು ಮಾಹಿತಿಯನ್ನು ಕಲೆ ಹಾಕಿ ನಂತರದಲ್ಲಿ ಈ ಡಿಬಿಟಿ ಪ್ರೊಸೆಸ್‌ ಮುಂದುವರೆಸಬೇಕಾ ಅಥವಾ ಬೆಡ್ವಾ ಎನ್ನುವ ಕುರಿತಾಗಿ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.

ಇತರೆ ವಿಷಯಗಳು

ಕೆಲವೇ ಕ್ಷಣಗಳಲ್ಲಿ ಸತತವಾಗಿ ಸುರಿಯಲಿದೆ ಮಳೆ! ರೈತರ ಮುಖದಲ್ಲಿ ಸಂತಸ, ಈ 12 ಜಿಲ್ಲೆಗಳಲ್ಲಿ ಭಾರೀ ಮಳೆ

ಗೃಹಲಕ್ಷ್ಮಿಯರಿಗೆ ಬಿಗ್‌ ಶಾಕ್;‌ ₹2,000 ಕ್ಕೆ ಬಿತ್ತು ಬ್ರೇಕ್..‌! ಈ ಆದೇಶ ಬರುವವರೆಗೂ ನೋಂದಣಿ ಬಂದ್..!‌

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments