Saturday, July 27, 2024
HomeNewsಸರ್ಕಾರದ ಹೊಸ ನಿಯಮ! ಮದುವೆಯಾಗುವವರು ಈ ತಪ್ಪು ಮಾಡಿದ್ರೆ ಹತ್ತು ವರ್ಷ ಜೈಲು ಶಿಕ್ಷೆ ಖಂಡಿತ..!

ಸರ್ಕಾರದ ಹೊಸ ನಿಯಮ! ಮದುವೆಯಾಗುವವರು ಈ ತಪ್ಪು ಮಾಡಿದ್ರೆ ಹತ್ತು ವರ್ಷ ಜೈಲು ಶಿಕ್ಷೆ ಖಂಡಿತ..!

ನಮಸ್ಕಾರ ಸ್ನೇಹಿತರೆ ಅನೇಕ ಪುರುಷರು ತಮ್ಮ ಜೀವನದಲ್ಲಿ ಅಮೂಲ್ಯ ಕ್ಷಣವಾಗಿ ಮದುವೆ ಎಂಬ ಕ್ಷಣವನ್ನು ಹೊಂದಿರುತ್ತಾರೆ. ತಂದೆ ತಾಯಿ ತೋರಿಸಿದಂತಹ ಹುಡುಗ ಹುಡುಗಿಯನ್ನ ಮಕ್ಕಳು ಮಕ್ಕಳು ಮದುವೆಯಾಗುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಹುಡುಗ ಹುಡುಗಿಯರು ತಮ್ಮ ಜೀವನ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಮದುವೆಗೆ ಸಂಬಂಧಿಸಿದಂತೆ ದೇಶದಲ್ಲಿ ಅನೇಕ ಪ್ರಕರಣಗಳು ದಾಖಲಾಗಿರುವುದನ್ನು ನಾವು ನೋಡಬಹುದಾಗಿದೆ. ಪುರುಷರು ಸುಳ್ಳು ಹೇಳಿ ಮದುವೆಯಾಗುತ್ತಿದ್ದರೆ ಅವನಿಗೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲು ಸರ್ಕಾರ ತೀರ್ಮಾನಿಸಿದೆ. ಈ ತೀರ್ಮಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.

A new rule regarding marriage
A new rule regarding marriage
Join WhatsApp Group Join Telegram Group

ಮದುವೆಗೆ ಸಂಬಂಧಿಸಿದಂತೆ ಹೊಸ ನಿಯಮ :

ಮದುವೆಗೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಹಲವು ತಕರಾರುಗಳು ಮತ್ತು ವಂಚನೆಗಳ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಕೇಂದ್ರ ಸರ್ಕಾರವು ಮದುವೆಗೆ ಸಂಬಂಧಿಸಿದಂತೆ ಒಂದು ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಕೇಂದ್ರ ಸರ್ಕಾರದ ಈ ನಿಯಮವು ಸಾಕಷ್ಟು ಹೆಣ್ಣುಮಕ್ಕಳಿಗೆ ವರದಾನವಾಗಿ ಮಾರ್ಪಾಡಾಗುತ್ತದೆ ಎಂದು ಹೇಳಬಹುದಾಗಿದೆ.

ಯುವಕ ಯುವತಿಯರನ್ನು ಇತ್ತೀಚಿನ ದಿನಗಳಲ್ಲಿ ವಂಚಿಸಿ ಮದುವೆಯಾಗುತ್ತಿರುವುದು ಬೆಳಕಿಗೆ ಬರುತ್ತಿದೆ. ಯುವಕರು ಯುವತಿಯರನ್ನ ರಂಚಿಸಿ ಮದುವೆಯಾಗುತ್ತಿರುವ ಕಾರಣದಿಂದಾಗಿ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಮಸೂದೆಯನ್ನು ಜಾರಿಗೆ ತರಲು ತೀರ್ಮಾನಿಸಿದೆ. ಸದ್ಯ ಈ ಮಸೂದೆಯು ಕೇಂದ್ರ ಸರ್ಕಾರ ತನ್ನ ಪ್ರಸ್ತಾವನೆಯಲ್ಲಿ ಎಲ್ಲ ಯುವಕರಿಗೆ ಅನ್ವಯ ಆಗಲಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

ಇದನ್ನು ಓದಿ : Breaking News: RBI ನಿಂದ ಹೊಸ ರೂಲ್ಸ್ ಅನ್ವಯ, ಕ್ರೆಡಿಟ್‌ ಕಾರ್ಡ್‌ ನಿಯಮದಲ್ಲಿ ದೊಡ್ಡ ಬದಲಾವಣೆ; ಕಂಪ್ಲೀಟ್‌ ಡೀಟೆಲ್ಸ್‌ ಇಲ್ಲಿದೆ

ವಂಚಿಸಿ ಮದುವೆಯಾದರೆ ಹತ್ತು ವರ್ಷ ಜೈಲು ಶಿಕ್ಷೆ :

ತನ್ನ ಅಸಲಿ ಗುರು ತನ್ನ ಮರಿ ಮಾಚಿ ಅಥವಾ ತನ್ನ ಕೆಲಸದ ಬಗ್ಗೆ ಹಾಗೂ ತಮ್ಮ ಕುಟುಂಬದ ಬಗ್ಗೆ ಯುವಕನು ಸುಳ್ಳು ಹೇಳಿ ಇವತ್ತಿಯನ್ನು ವಂಚಿಸಿ ಮದುವೆ ಮಾಡಿಕೊಂಡರೆ ಆತನಿಗೆ ಕೇಂದ್ರ ಸರ್ಕಾರವು 10 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮವನ್ನು ಜಾರಿಗೆ ತರಲು ಮುಖ್ಯ ಕಾರಣ ದೇಶದಲ್ಲಿ ಯುವತಿಯರಿಗೆ ಆಗುತ್ತಿರುವಂತಹ ಮೋಸ ಹಾಗೂ ವಂಚನೆಯ ಪರಿಣಾಮವಾಗಿ ಈ ನಿಯಮವನ್ನು ಲೋಕಸಭೆಯಲ್ಲಿ ಎತ್ತಿ ಹಿಡಿಯುವುದರ ಮೂಲಕ ಮಹಿಳೆಯರು ಇನ್ನು ಮುಂದೆ ಮದುವೆಯ ವಿಷಯದಲ್ಲಿ ವಂಚನೆಗೆ ಒಳಗಾಗಬಾರದು ಎನ್ನುವ ಮುಖ್ಯ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಸೂದೆಯನ್ನು ಅಂಗೀಕಾರ ಮಾಡಿದೆ.

ಹೀಗೆ ಕೇಂದ್ರ ಸರ್ಕಾರವು ಮಹಿಳೆರಿಗಾಗಿ ಹಲವಾರು ರೀತಿಯ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಮಹಿಳೆಯರಿಗೆ ಉತ್ತಮ ರೀತಿಯ ಜೀವನವನ್ನು ನಡೆಸುವ ಸಲುವಾಗಿ ಈ ನಿಯಮವನ್ನು ಜಾರಿಗೆ ತಂದಿದೆ. ಯುವಕರು ಸಂಬಳ ಕುಟುಂಬದ ಸುಳ್ಳು ಮಾಹಿತಿ ಗುರುತು ಮರೆಮಾಚುವುದು ಹೀಗೆ ಅನೇಕ ಸುಳ್ಳು ಮಾಹಿತಿಗಳನ್ನು ನೀಡುವುದರ ಮೂಲಕ ಯುವಕರು ಯುವತಿಯರೊಂದಿಗೆ ದೈಹಿಕ ಸಂಪರ್ಕ ಮಾಡಿ ಅವರನ್ನು ವಂಚನೆ ಮಾಡಿದರೆ ಅಂತಹ ಪುರುಷರಿಗೆ ಅಥವಾ ಯುವಕರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಲು ಲೋಕಸಭೆಯಲ್ಲಿ ಕೇಂದ್ರ ಸರ್ಕಾರವು ಮಸೂದೆಯನ್ನ ಮಂಡಿಸಲಾಗಿದೆ. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮೆಲ್ಲಾ ಸ್ನೇಹಿತರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ವಿದ್ಯಾರ್ಥಿಗಳಿಗೆ ಭರ್ಜರಿ ಲಾಟ್ರಿ! ಪ್ರತೀ ವಿದ್ಯಾರ್ಥಿಗೆ ಸಿಗಲಿದೆ 25000 ರೂ ಸ್ಕಾಲರ್ಶಿಪ್! ಈ 2 ದಾಖಲೆಗಳಿದ್ರೆ ಸಾಕು, ತಡಮಾಡದೇ ಇಂದೇ ಅಪ್ಲೈ ಮಾಡಿ

ಗೃಹಲಕ್ಷ್ಮಿಗೆ ಪಿಂಕ್ ಕಾರ್ಡ್ ಕಡ್ಡಾಯ! ಈ ಕಾರ್ಡ್‌ ಇಲ್ಲ ಅಂದ್ರೆ ಯಾವ ದುಡ್ಡೂ ಸಿಗಲ್ಲ, ಕಾರ್ಡ್‌ ಬೇಕು ಅಂದ್ರೆ ಕೂಡಲೇ ಈ ಕೆಲಸ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments