Thursday, July 25, 2024
HomeGovt Schemeಗೃಹಲಕ್ಷ್ಮಿಗೆ ಪಿಂಕ್ ಕಾರ್ಡ್ ಕಡ್ಡಾಯ! ಈ ಕಾರ್ಡ್‌ ಇಲ್ಲ ಅಂದ್ರೆ ಯಾವ ದುಡ್ಡೂ ಸಿಗಲ್ಲ, ಕಾರ್ಡ್‌...

ಗೃಹಲಕ್ಷ್ಮಿಗೆ ಪಿಂಕ್ ಕಾರ್ಡ್ ಕಡ್ಡಾಯ! ಈ ಕಾರ್ಡ್‌ ಇಲ್ಲ ಅಂದ್ರೆ ಯಾವ ದುಡ್ಡೂ ಸಿಗಲ್ಲ, ಕಾರ್ಡ್‌ ಬೇಕು ಅಂದ್ರೆ ಕೂಡಲೇ ಈ ಕೆಲಸ ಮಾಡಿ

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಯ ಅಪ್ಡೇಟ್ ಬಗ್ಗೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹಲವಾರು ಬದಲಾವಣೆಗಳನ್ನು ಜಾರಿಗೆ ತರುತ್ತಿತ್ತು ಅದರಲ್ಲಿ ಈಗ ಪಿಂಕ್ ಕಾರ್ಡನ್ನು ಜಾರಿಗೊಳಿಸುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಹಣವು ಇನ್ನೇನು ಆಗಸ್ಟ್ ತಿಂಗಳಿನಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜನ ಆಗಲಿದ್ದು ಇದಕ್ಕೆ ಪಿಂಕ್ ಕಾರ್ಡ್ ಕಡ್ಡಾಯ ಹೇಳಲಾಗುತ್ತಿದೆ. ಹಾಗಾದರೆ ಪಿಂಕ್ ಕಾರ್ಡ್ ಅನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗುತ್ತದೆ.

gruhalkshmi-pink-card
gruhalkshmi-pink-card
Join WhatsApp Group Join Telegram Group

ಗೃಹಲಕ್ಷ್ಮಿ ಪಿಂಕ್ ಕಾರ್ಡ್ :

ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗುತ್ತಿದ್ದು, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಗೃಹಲಕ್ಷ್ಮಿ ಯೋಜನೆಯು ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿದ್ದು ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತಹ ಅರ್ಹ ಫಲಾನುಭವಿಗಳಿಗೆ ಆಗಸ್ಟ್ 27ರಂದು ಅವರ ಬ್ಯಾಂಕ್ ಖಾತೆಗೆ ಹಣವನ್ನು ನೀಡಲು ರಾಜ್ಯ ಸರ್ಕಾರ ತಿಳಿಸಿದೆ. ಆಗಸ್ಟ್ 27ರಂದು ಗೃಹಲಕ್ಷ್ಮಿ ಯೋಜನೆಗೆ ಬೆಳಗಾವಿಯಲ್ಲಿ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಗೃಹಲಕ್ಷ್ಮಿ ಯೋಜನೆಯ 2000 ಮನೆ ಯಜಮಾನಿಯ ಬ್ಯಾಂಕ್ ಖಾತೆಗೆ ಆಗಸ್ಟ್ ತಿಂಗಳಿನಲ್ಲಿ ವರ್ಗಾವಣೆಯಾಗಲಿದೆ ಎಂದು ಸಹ ತಿಳಿಸಿದ್ದಾರೆ.

ಸ್ಮಾರ್ಟ್ ಕಾರ್ಡ್ ಯಾವಾಗ ಲಭ್ಯ :

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸ್ಮಾರ್ಟ್ ಕಾರ್ಡ್ ಅನ್ನು ನೀಡಲು ಗೃಹಲಕ್ಷ್ಮಿಯರಿಗೆ ತಿಳಿಸಿದೆ. ಗೃಹಲಕ್ಷ್ಮಿ ಯೋಜನೆಯ ಸ್ಮಾರ್ಟ್ ಕಾರ್ಡ್ ಅನ್ನು ಮಹಿಳೆಯರು ಹೇಗೆ ಉಪಯೋಗಿಸಬೇಕು ಎಂಬುದರ ಬಗ್ಗೆ ಸಭೆ ನಡೆಸಲಿರುವ ದಿನಾಂಕದಂದು ವಿವರವಾಗಿ ಅವರಿಗೆ ತಿಳಿಸಲಾಗುತ್ತದೆ. ಈ ಸ್ಮಾರ್ಟ್ ಕಾರ್ಡ್ ಅನ್ನು ಪಿನ್ ಕಾರ್ಡ್ ಎಂದು ಡಿಕೆ ಶಿವಕುಮಾರ್ ಅವರು ಹೇಳಿರುವುದರ ಮೂಲಕ ಪಿಂಕ್ ಕಾರ್ಡ್ನ ಮಾದರಿಯನ್ನು ಬಿಡುಗಡೆ ಮಾಡಿದ್ದರು ಅಲ್ಲದೆ ಈ ಸ್ಮಾರ್ಟ್ ಕಾರ್ಡ್ ಪಿಂಕ್ ಬಣ್ಣ ಹೊಂದಿರುವುದರಿಂದ ಅದನ್ನು ಪಿಂಕ ಕಾರ್ಡ್ ಎಂದು ಕರೆಯಲಾಗುತ್ತದೆ.

ದನ್ನು ಓದಿ : Free bus: ಭಾನುವಾರ ಇರಲಿದೆ ಬಸ್ ಪ್ರಯಣಕೆ ಹೊಸ ನಿಯಮ : ರಾಜ್ಯ ಸರ್ಕಾರದಿಂದ ಫ್ರೀ ಬಸ್ಗೆ ಹೊಸ ರೂಲ್ಸ್ ಜಾರಿ

ಪಿಂಕ್ ಕಾರ್ಡ್ ನ ವಿವರ :

ಗೃಹಲಕ್ಷ್ಮಿಯರಿಗೆ ಪಿಂಕು ಕಾರ್ಡನ್ನು ನೀಡಲಾಗುತ್ತಿದ್ದು ಅದರಲ್ಲಿ ಗ್ಹೃಹ ಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದಂತಹ ಅರ್ಹ ಫಲಾನುಭವಿಯ ಸಂಪೂರ್ಣ ವಿವರವನ್ನು ಆ ಪಿಂಕ್ ಕಾರ್ಡ್ ನಲ್ಲಿ ನೀಡಿರಲಾಗುತ್ತದೆ. ಪಿಂಕ್ ಕಾರ್ಡ್ ನಲ್ಲಿ ಡಿಸಿಎಂ ಹೆದರಿಕೆ ಶಿವಕುಮಾರ್ ಅವರ ಭಾವಚಿತ್ರವನ್ನು ಅಳವಡಿಸಲಾಗಿದೆ ಅಲ್ಲದೆ ಆ ಪಿಂಕು ಕಾರಣದಲ್ಲಿ ಎಂದು ನಮೂದಿಸಲಾಗಿರುತ್ತದೆ. ಹೀಗೆ ಪಿಂಕ್ ಕಾರ್ಡ್ ನಲ್ಲಿ ಈ ಎಲ್ಲಾ ವಿವರಗಳನ್ನು ನೀಡಿದ್ದು, ಇದರ ಮೂಲಕ ಗೃಹಲಕ್ಷ್ಮಿಯರು ಹಣವನ್ನು ಪಡೆಯಬಹುದಾಗಿದೆ. ಹೀಗೆ ರಾಜ್ಯ ಸರ್ಕಾರದ ಅತ್ಯಂತ ಮಹತ್ವಕಾಂಕ್ಷಿ ಯೋಜನೆ ಯಾದ ಗೃಹಲಕ್ಷ್ಮಿ ಯೋಜನೆಗೆ ಇದುವರೆಗೂ ಸುಮಾರು 1.5 ಲಕ್ಷ ಜನರು ಅರ್ಜಿಯನ್ನು ಸಲ್ಲಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನೂ ಸಮಯ ಅವಕಾಶ ಇದೆ ಎಂದು ಸರ್ಕಾರ ತಿಳಿಸಿದ್ದು ಯಾವಾಗ ಬೇಕಾದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರವು ತನ್ನ ನಿರ್ಧಾರವನ್ನು ಮಹಿಳೆಯರಿಗೆ ತಿಳಿಸಿದೆ.

ಹೀಗೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹಲವಾರು ಹೊಸ ಹೊಸ ಬದಲಾವಣೆ ಗಳನ್ನು ಜಾರಿಗೆ ತರುವುದರ ಮೂಲಕ ಮಹಿಳೆಯರಿಗೆ ಸುಲಭವಾಗಿ ಹಣವನ್ನು ನೀಡಲು ಹೇಗೆ ಸಾಧ್ಯವೊ ಆ ಮೂಲಕ ಎಲ್ಲಾ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಪಿಂಕ್ ಕಾರ್ಡ್ ಯೋಜನೆಯ ಬಗ್ಗೆ ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಅವರಿಗೆ ಹಾಗೂ ನಿಮ್ಮೆಲ್ಲ ಬಂದು ಮಿತ್ರರಿಗೂ ಹಾಗೂ ಸ್ನೇಹಿತರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Breaking News: ರಾಜ್ಯದಲ್ಲಿ ಇನ್ನು ಧಾರ್ಮಿಕ, ರಾಜಕೀಯ ಫ್ಲೆಕ್ಸ್‌ಗಳು, ಹೋರ್ಡಿಂಗ್‌, ಬ್ಯಾನರ್‌ಗಳು ನಿಷೇಧ: ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ! ಡಿಕೆ ಶಿವಕುಮಾರ್‌ ಆದೇಶ

ಸರ್ಕಾರದ ಹೊಸ ಅಪ್‌ಡೇಟ್‌: ಎಷ್ಟೇ ಆದಾಯ ಇದ್ದರೂ ಸಿಗುತ್ತೆ ಸರ್ಕಾರದಿಂದ ಉಚಿತ ಮನೆ, ಯೋಜನೆಯ ಲಾಭಕ್ಕೆ ಈ ದಾಖಲೆಗಳು ಸಾಕು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments