Saturday, July 27, 2024
HomeTrending Newsಸರ್ಕಾರದಿಂದ ಅಧಿಕೃತ ಘೋಷಣೆ ಉಚಿತ ಅಕ್ಕಿ ಜೊತೆ ಈ ವಸ್ತುಗಳು ಸಹ ದೊರೆಯಲಿವೆ

ಸರ್ಕಾರದಿಂದ ಅಧಿಕೃತ ಘೋಷಣೆ ಉಚಿತ ಅಕ್ಕಿ ಜೊತೆ ಈ ವಸ್ತುಗಳು ಸಹ ದೊರೆಯಲಿವೆ

ಸರ್ಕಾರದಿಂದ ಅಧಿಕೃತ ಘೋಷಣೆ ನಮಸ್ತೆ ಕರ್ನಾಟಕ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಒಂದು ಉತ್ತಮವಾದ ಘೋಷಣೆಯನ್ನು ಸಹ ನೀಡಿ ಕರ್ನಾಟಕ ಜನತೆಗೆ ಒಂದು ಗುಡ್ ನ್ಯೂಸ್ ಸಹ ನೀಡುತ್ತಿದೆ, ಅದೇನಂದರೆ ಯಾವ ಕುಟುಂಬದಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅವರಿಗೆ ಹತ್ತು ಕೆಜಿ ಅಕ್ಕಿಯೊಂದಿಗೆ ಇತರೆ ಆಹಾರಕ್ಕೆ ಅಗತ್ಯವಾದ ವಸ್ತುಗಳನ್ನು ಸಹ ನೀಡಲು ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದೆ

Annabhagya Yojana
Join WhatsApp Group Join Telegram Group

ಯಾರು ಈ ಪ್ರಯೋಜನ ಪಡೆದುಕೊಳ್ಳಬಹುದು

ಕರ್ನಾಟಕದಲ್ಲಿ ವಾಸಿಸುವ ಕುಟುಂಬದವರು ಯೋಜನೆಯನ್ನು ಪಡೆದುಕೊಳ್ಳಬಹುದು ಆದರೆ ಬಿಪಿಎಲ್ ಕಾರ್ಡ್ ಕಡ್ಡಾಯವಾಗಿರುತ್ತದೆ ನಂತರದಲ್ಲಿ ಒಟ್ಟು ನಮ್ಮ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ 1.59 ಇದೇನ್ನಬಹುದು ಹಾಗಾಗಿ ಯಾವೆಲ್ಲ ವಸ್ತುಗಳನ್ನು ನೀಡುತ್ತಾರೆ ಎಂಬುದನ್ನು ನಾವು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಓದಬೇಕಾಗುತ್ತದೆ

ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ

ನಾವು ನೀಡುವಂತಹ ಮಾಹಿತಿ ಕಡ್ಡಾಯವಾಗಿ ನೀವು ಗಮನಿಸಲೇಬೇಕು ಏಕೆಂದರೆ ಸರ್ಕಾರವು ಜೂನ್ ತಿಂಗಳಲ್ಲಿ 10 ಕೆಜಿ ಅಕ್ಕಿಯನ್ನು ನೀಡಲು ತೀರ್ಮಾನಿಸಲಾಗಿದ್ದು .ಸರ್ಕಾರದ ಅಧಿಕೃತ ಆದೇಶವು ಸಹ ಹೊರಡಿಸಿದೆ ಹಾಗಾಗಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ 10 ಕೆಜಿ ಅಕ್ಕಿ ಉಚಿತ ಹಾಗೂ ಮುಖ್ಯವಾಗಿ ಗಮನಿಸಬೇಕು ಯಾವುದೆಂದರೆ ನೀವು ಯಾವುದೇ ಹಣವನ್ನು ಸಹ ನೀಡಬೇಕಾಗಿಲ್ಲ ನಿಮ್ಮ ಬಳಿ ಸೊಸೈಟಿ ಅವರು ಹಣ ಕೇಳಿದರೆ ನೀವು ಉನ್ನತ ಅಧಿಕಾರಿಗಳಿಗೆ ಅಥವಾ HELPLINE ನಂಬರ್ ಗೆ ಅಥವಾ ನಿಮ್ಮ ರೇಷನ್ ಕಾರ್ಡಿಗೆ ಸಂಬಂಧಿಸಿದ ದೂರುಗಳನ್ನು NFSA ಈ ವೆಬ್ ಸೈಟಿನಲ್ಲಿ ದೂರು ಸಲ್ಲಿಸಬಹುದು ಇದರ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬ ಅರ್ಹ ವ್ಯಕ್ತಿಯು ದೂರನ್ನು ಸಲ್ಲಿಸಬಹುದಾಗಿದೆ .ದೂರು ನೀಡಬಹುದು ಆ ಅವಕಾಶವು ಸಹ ಸರ್ಕಾರ ನೀಡಿದೆ

ಯೋಜನೆ ಮಾಡಿದ ಉದ್ದೇಶ

ರಾಜ್ಯದ ಜನರಿಗೆ ಉಚಿತವಾಗಿ ಅಕ್ಕಿಯನ್ನು ನೀಡುವಲು ಈ ಯೋಜನೆಯನ್ನು ಜಾರಿ ಮಾಡಲಾಗಿದ್ದು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಅನುಕೂಲವಾಗುವಂತೆ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ ಇದರ ಸದುಪಯೋಗ ಅರ್ಹ ಅಭ್ಯರ್ಥಿಗಳು ಪಡೆದುಕೊಳ್ಳಬೇಕು ಹಾಗೂ 10 ಕೆಜಿ ಅಕ್ಕಿ ಜೊತೆ ಆಹಾರ ಇಲಾಖೆಯಿಂದ ಗೋಧಿ ರಾಗಿ ಸಹ ನೀಡಲಾಗುವುದು ಎಂದು ತಿಳಿಸಲಾಗಿದೆ ನಾವು ಇದಕ್ಕೆ ಬಿಪಿಎಲ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿರುತ್ತದೆ

BPL ಗೆ ಈ ಕೆ ವೈ ಸಿ ಕಡ್ಡಾಯ

ರಾಜ್ಯದ ಜನರು ರೇಷನ್ ಕಾರ್ಡ್ ಒಂದಿದ್ದರೆ ನೀವು ತಕ್ಷಣ ಈ ಕೆವೈಸಿ ಮಾಡಿಸದಿದ್ದರೆ ಬೇಗ ಮಾಡಿಸಿ . ರಾಜ್ಯದ ಜನರು ಹೆಚ್ಚಿನದಾಗಿ ಈ ಕೆವಿಸಿ ಮಾಡಿಲ್ಲ ಎಂದು ಮಾಹಿತಿ ಇದೆ ಹಾಗಾಗಿ ಈ ಕೈವಸಿ ಮಾಡಿಸಿಕೊಳ್ಳುವುದು ಉತ್ತಮ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಸಂಖ್ಯೆಗೆ ರೇಷನ್ ಕಾರ್ಡ್ ಅನ್ನು ಲಿಂಕ್ ಮಾಡಿಸಿ,


ನೀವು ಉಚಿತ ಅಕ್ಕಿಯನ್ನು ಪಡೆದುಕೊಳ್ಳಬೇಕಾದರೆ ಜೂನ್ ಒಂದರ ಒಳಗಾಗಿ ಈಕೆ ವೈ ಸಿ ಮತ್ತು ಆಧಾರ್ ಸಂಖ್ಯೆಗೆ ರೇಷನ್ ಕಾರ್ಡ್ ಅನ್ನು ಲಿಂಕ್ ಮಾಡಿಸುವುದು ಉತ್ತಮ ನೀವು ಈ ಕೆವೈಸಿ ಮಾಡದಿದ್ದರೆ ಯಾವ ತೊಂದರೆಯಾಗುತ್ತದೆ ಎಂದರೆ ಬೆರಳಚನ್ನು ಅಕ್ಕಿಯನ್ನು ಪಡೆಯುವಾಗ ನೀಡಬೇಕಾಗುತ್ತದೆ ಆದರೆ ಬೆರಳಚ್ಚು ತೆಗೆದುಕೊಳ್ಳುವುದಿಲ್ಲ ಎಂಬುದು ಮೂಲಗಳ ಬಂದ ಮಾಹಿತಿ

ಮುಖ್ಯವಾದ ವಿಷಯ

ಕರ್ನಾಟಕದ ಜನರಿಗೆ 10 ಕೆಜಿ ಉಚಿತ ಅಕ್ಕಿಯ ಜೊತೆಗೆ ರಾಗಿ ಹಾಗೂ ಗೋಧಿಯನ್ನು ಜೂನ್ ಒಂದರಿಂದ ನೀಡಲಾಗುವುದು ಎಂದು ಸರ್ಕಾರ ಪ್ರಯತ್ನಿಸುತ್ತಿದೆ ಎನ್ನಲಾಗಿದೆ

ಕರ್ನಾಟಕ ರಾಜ್ಯದ ಜನರಿಗೆ 10 kg ಅಕ್ಕಿ ಜೊತೆಗೆ ಇನ್ನೂ ಮುಖ್ಯ ವಸ್ತುಗಳಾದ ರಾಗಿ ಹಾಗೂ ಗೋಧಿಯನ್ನು ನೀಡುತ್ತಿದ್ದು ಅಕ್ಕಿಯ ಹಾಗೆ ರಾಗಿ ಹಾಗೂ ಗೋಧಿಯನ್ನು ಉಚಿತವಾಗಿ ನೀಡುವುದಿಲ್ಲ ಹಾಗಂತ ಕೊಡುವುದಿಲ್ಲ ಎಂದು ಹೇಳುತ್ತಿಲ್ಲ ಅದಕ್ಕೆ ರೂ. 50 ಬೆಲೆಯನ್ನು ನಿಗದಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ ಹಾಗಾಗಿ ಗೋಧಿ ಅಕ್ಕಿ ನಿಮಗೆ ಬೇಕಾದರೆ ಮಾತ್ರ ಪಡೆದುಕೊಳ್ಳುವ ಸೌಕರ್ಯ ಮಾಡಿದೆ

ಕರ್ನಾಟಕ ಸರ್ಕಾರ ಮುಂದಿನ ತಿಂಗಳಿನಿಂದಲೇ ಈ ಮೇಲ್ಕಂಡಂತೆ ನೋಡಿದ ಅಕ್ಕಿ ಗೋಧಿ ಹಾಗೂ ರಾಗಿ ಜನರಿಗೆ ತಲುಪಿಸಲು ಪ್ರತಿಯೊಂದು ನ್ಯಾಯಬೆಲೆ ಅಂಗಡಿಗೆ ಮಾಹಿತಿ ನೀಡಿದೆ ಮುಂದಿನ ವಾರದಲ್ಲಿ ಸರ್ಕಾರವು ಕ್ಯಾಬಿನೆಟ್ ಮೀಟಿಂಗ್ ನಡೆಸಲಿದ್ದು ಅಲ್ಲಿ ಇದರ ಬಗ್ಗೆ ಆದೇಶವನ್ನು ಹೊರಡಿಸಬಹುದು

ಈ ಮೇಲ್ಕಂಡ ವಿಷಯಗಳು ರಾಜ್ಯದ ಜನರಿಗೆ ಒಂದು ಬಂಪರ್ ಆಫರ್ ಆಗಿದ್ದು ಪ್ರತಿಯೊಬ್ಬ ಅರ್ಹ ಅಭ್ಯರ್ಥಿಗೊ ಸಂತಸದ ಸುದ್ದಿಯಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರೊಂದಿಗೆ ಹಂಚಿಕೊಳ್ಳಿ ಪ್ರತಿಯೊಬ್ಬರಿಗೂ ಮಾಹಿತಿ ನೀಡಿ ಧನ್ಯವಾದಗಳು

ಈ ರೀತಿಯಾದ ಪ್ರಚಲಿತ ವಿದ್ಯಮಾನಗಳು ಹಾಗೂ ಸರ್ಕಾರದ ಯೋಜನೆ ಕುರಿತು ಇನ್ನಿತರ ಬಹು ಮುಖ್ಯವಾದ ವಿಷಯಗಳನ್ನು ನಾವು ನಿಮಗೆ ಒದಗಿಸಲು ಬಯಸುತ್ತೇವೆ ಸ್ಪಷ್ಟ ಹಾಗೂ ನಿಖರ ಮಾಹಿತಿಗಾಗಿ ನಮ್ಮನ್ನು ಫಾಲೋ ಮಾಡಿ ಪ್ರತಿದಿನ ನಿಮಗೆ ಮಾಹಿತಿ ಅಂಗೈಯಲ್ಲಿ ಸಿಗುತ್ತದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments