Friday, June 14, 2024
HomeTrending Newsಡಿಕೆ ಶಿವಕುಮಾರ್ ವೀಕೆಂಡ್ ವಿತ್ ರಮೇಶ್ ಶೋಗೆ ಬರುತ್ತಿದ್ದಾರೆ ಯಾವಾಗ

ಡಿಕೆ ಶಿವಕುಮಾರ್ ವೀಕೆಂಡ್ ವಿತ್ ರಮೇಶ್ ಶೋಗೆ ಬರುತ್ತಿದ್ದಾರೆ ಯಾವಾಗ

ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವಂತಹ ಕನಕಪುರದ ಬಂಡೆ ಎಂದೆ ಕರೆಯಲ್ಪಡುವ ಡಿಕೆ ಶಿವಕುಮಾರ್ ಅವರು ಕನ್ನಡದಲ್ಲಿ ಜನಪ್ರಿಯತೆ ಗಳಿಸಿರುವ ವೀಕೆಂಡ್ ವಿತ್ ರಮೇಶ್ ಜೀ ಕನ್ನಡ ನಡೆಸಿಕೊಡುವ ಶೋನಲ್ಲಿ ಭಾಗವಹಿಸಲಿದ್ದಾರೆ,

DK Sivakumar Weekend with Ramesh
Join WhatsApp Group Join Telegram Group

ಯಾವಾಗ ಈ ಶೋನಲ್ಲಿ ಭಾಗವಹಿಸಲಿದ್ದಾರೆ ಹಾಗೂ ವೀಕೆಂಡ್ ವಿತ್ ರಮೇಶ್ ಪ್ರಸಾರವಾಗಲಿದೆ ಎಂಬುದರ ಕುರಿತು ಈ ಲೇಖನದ ಕೊನೆಯಲ್ಲಿ ನಿಮಗೆ ಮಾಹಿತಿ ದೊರೆಯಲಿದೆ ಡಿಕೆ ಶಿವಕುಮಾರ್ ರವರ ಅಭಿಮಾನಿಗಳು ಅನೇಕ ದಿನಗಳಿಂದ ವೀಕೆಂಡ್ ವಿತ್ ರಮೇಶ್ ಶೋಗೆ ಕಾಯುತ್ತಿದ್ದು

ತಮ್ಮ ನೆಚ್ಚಿನ ನಾಯಕರಾದ ಡಿಕೆ ಶಿವಕುಮಾರ್ ಅವರ ವೈಯಕ್ತಿಕ ಜೀವನ ಹಾಗೂ ರಾಜಕೀಯದ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ತೆಗೆದುಕೊಳ್ಳಲು ಕಾಯುತ್ತಿದ್ದರು ರಾಜಕೀಯದ ಅನುಭವಗಳನ್ನು ತಮ್ಮ ಮಾತಿನಲ್ಲಿ ಹೇಳುತ್ತಿರುವುದನ್ನು ಕೇಳಲು ಅಭಿಮಾನಿಗಳು ಕಾತೊರೆಯುತ್ತಿದ್ದರು ಅವರನ್ನೇ ಅನುಸರಿಸುವ ಅನೇಕ ಅಭಿಮಾನಿಗಳಿಗೆ ಕೆಲವೊಂದು ರಾಜಕೀಯದ ಪ್ರವೇಶ ಹಾಗೂ ಅವರ ಮುಂದಿನ ಜೀವನಕ್ಕೆ ಪ್ರೇರಣೆ ನೀಡಬಹುದಾದ ಕೆಲವು ಅಂಶಗಳೇನಾದರೂ ಅಭಿಮಾನಿಗಳಿಗೆ ದೊರೆಯಬಹುದಾಗಿದೆ

ಡಿಕೆ ಶಿವಕುಮಾರ್ ಅವರ ತಮ್ಮ ಜೀವನದಲ್ಲಿ ಮಾಡಿದಂತಹ ಸಾಧನೆಗಳು ಅವರ ಜೀವನ ಶೈಲಿ ಬಗ್ಗೆ ವೀಕೆಂಡ್ ವಿತ್ ಶೋನಲ್ಲಿ ನೋಡುವ ಅವಕಾಶ ಮಾಡಿಕೊಟ್ಟಿದೆ ಯಾವೆಲ್ಲ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂಬುದನ್ನು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ನಾವು ನೋಡಬಹುದು

ಪ್ರಸ್ತುತವಾಗಿ ಡಿಕೆ ಶಿವಕುಮಾರ್ ಅವರು ನಮ್ಮ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನವನ್ನು ಹೊಂದಿದ್ದು ಅವರು ಈ ಶೋನಲ್ಲಿ ಭಾಗವಹಿಸಿ ತಮ್ಮ ರಾಜಕೀಯ ಜೀವನದಲ್ಲಿ ಆದಂತಹ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ

ವೀಕೆಂಡ್ ವಿತ್ ಶೋ ನಡೆಸಿಕೊಡುವಂತಹ ಜನಪ್ರಿಯ ನಟರಾದ ರಮೇಶ್ ಅರವಿಂದ್ ಅದ್ಭುತವಾಗಿ ನಡೆಸಿಕೊಡುತ್ತಿದ್ದಾರೆ ಈಗಾಗಲೇ ಅನೇಕ ಸಾಧಕರ ಬಗ್ಗೆ ತಿಳಿಸಿರುವ ರಮೇಶ ರವರು ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಬಗ್ಗೆ ಜನರಿಗೆ ಅದ್ಭುತವಾಗಿ ತಿಳಿಸಿ ಕೊಡುತ್ತಿದ್ದಾರೆ .

ನಾವು ಇತ್ತೀಚಿಗೆ ರಮ್ಯಾ ಹಾಗೂ ನಮ್ಮ ಡಾಲಿ ಧನಂಜಯ್ ಅವರು ಮತ್ತು ಪ್ರಭುದೇವ್ ಅನೇಕ ಗಣ್ಯ ವ್ಯಕ್ತಿಗಳನ್ನು ನಾವು ಶೋನಲ್ಲಿ ಅವರ ಸಾಧನೆ ಬಗ್ಗೆ ನೋಡಿದ್ದೇವೆ,

DK Sivakumar Weekend with Ramesh

ಇದೀಗ ಕಾಂಗ್ರೆಸ್ ಪಕ್ಷದಲ್ಲೇ ಹೆಚ್ಚು ಜನಪ್ರಿಯತೆ ಗಳಿಸಿರುವ ಟ್ರಬಲ್ ಶೂಟರ್ ಎಂದೆ ಹೆಸರು ಮಾಡಿರುವ ನಮ್ಮ ಡಿಕೆ ಶಿವಕುಮಾರ್ ಕನಕಪುರದ ಬಂಡೆ ಸಾಧಕರ ಸೀಟನ್ನು ಅಲಂಕರಿಸುವ ಮೂಲಕ ತಮ್ಮ ರಾಜಕೀಯ ಜೀವನ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಅದ್ಭುತವಾಗಿ ತಿಳಿಸಿಕೊಡಲಿದ್ದಾರೆ

ನಾವು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ರಾಜ್ಯ ರಾಜಕೀಯದಲ್ಲಿ ಇರುವ ಅನೇಕ ವ್ಯಕ್ತಿಗಳು ಬಂದಿರುವುದನ್ನು ಕಾಣಬಹುದು ಈ ಹಾದಿಯಲ್ಲಿ ಡಿಕೆ ಶಿವಕುಮಾರ್ ರವರು ಸಹ ಬರುತ್ತಿದ್ದಾರೆ .

ನಾವು ಈ ಹಿಂದಿನಗಳನ್ನು ನೋಡಿದರೆ ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಪಕ್ಷದ ಮಾಜಿ ಪ್ರಧಾನಮಂತ್ರಿಯಾದ ನಮ್ಮ ದೇವೇಗೌಡರು ಸೇರಿದಂತೆ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದಂತಹ ಯಡಿಯೂರಪ್ಪರವರನ್ನು ಸಹ ಈ ಕಾರ್ಯಕ್ರಮದಲ್ಲಿ ನೋಡಿದ್ದೇವೆ

ಗಣ್ಯ ವ್ಯಕ್ತಿಗಳ ಜೀವನ ಶೈಲಿ ಹಾಗೂ ಅವರ ಬಾಲ್ಯದ ಜೀವನ ಶಿಕ್ಷಣ ಮತ್ತು ಅವರ ರಾಜಕೀಯ ಅನುಭವ ರಾಜಕೀಯದಲ್ಲಿ ಆದಂತಹ ಗೆಲುವು ಸೋಲು ಇತ್ಯಾದಿ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ

ಡಿಕೆ ಶಿವಕುಮಾರ್ ಯಾವಾಗ ವೀಕೆಂಡ್ ವಿತ್ ರಮೇಶ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ

ಮುಂದಿನ ಭಾನುವಾರ ಎಂದು ತಿಳಿದು ಬರುತ್ತಿದೆ ಈಗಾಗಲೇ ಎಪಿಸೋಡಿನ ಪೂರ್ಣ ಮಾಡಲಾಗುತ್ತಿದ್ದುಈ ವಾರದ ಅಂತ್ಯದಲ್ಲಿ ಜೀ ಕನ್ನಡ ಪ್ರಸಾರವಾಗಲಿದೆ ಎಂಬುವುದರ ಮಾಹಿತಿ ದೊರೆಯುತ್ತಿದೆ ಹಾಗಾಗಿ ಡಿಕೆ ಶಿವಕುಮಾರ್ ಅವರ ಜೀವನ ಹಾಗೂ ರಾಜಕೀಯ ಅನುಭವ ಇತರೆ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಳ್ಳಲಿದ್ದಾರೆ ಹಾಗೂ ಡಿಕೆ ಶಿವಕುಮಾರ್ ರವರ ಫ್ಯಾನ್ಸ್ ಅಂದರೆ ಅಭಿಮಾನಿಗಳಿಗೆ ಇದೊಂದು ಸಂತಸದ ಸುದ್ದಿಯಾಗಿದ್ದು

ತಮ್ಮ ರಾಜಕೀಯ ನಾಯಕನ ಜೀವನ ಕ್ರಮ ಹಾಗೂ ರಾಜಕೀಯ ಅನುಭವದ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಮಂದಿ ಕಾಯುತ್ತಿದ್ದಾರೆ ಶೀಘ್ರದಲ್ಲಿಯೇ ನಿಮ್ಮೆಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ

ಈ ಶೋಗಾಗಿ ಕಾಯುತ್ತಿರುವ ಜನರಿಗೆ ಜೀ ಕನ್ನಡ ಚಾನೆಲ್ನ ಅಧಿಕೃತ ದಿನಾಂಕ ಹೊರಬೀಳಲಿದೆ ಯಾವಾಗ ಡಿಕೆ ಶಿವಕುಮಾರ್ ರವರ ಶೋವನ್ನು ಪ್ರಸಾರ ಮಾಡಲಿದ್ದಾರೆ ಎಂಬುದು ತಿಳಿಸಬೇಕಾಗಿದೆ ಮಾಹಿತಿಗಳ ಪ್ರಕಾರ ಮುಂದಿನ ವಾರ ಪ್ರಸಾರ ಮಾಡಲಾಗುತ್ತದೆ ಎಂಬುದು ಹೆಚ್ಚು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಷಯವಾಗಿದೆ

ನಿಮಗೆ ಈ ರೀತಿಯ ಪ್ರಚಲಿತ ವಿಷಯಗಳು ಹಾಗೂ ರಾಜಕೀಯ ಬಗ್ಗೆ ಮಾಹಿತಿ ಬೇಕಾದರೆ ನಮ್ಮ ವೆಬ್ ಸೈಟಿಗೆ ಭೇಟಿ ನೀಡುವುದರ ಮುಖಾಂತರ ಪ್ರತಿದಿನ ಹೊಸ ಹೊಸ ವಿಚಾರಗಳನ್ನು ನಿಮಗೆ ತಿಳಿಸುವ ಉದ್ದೇಶದಿಂದ ಈ ವೆಬ್ಸೈಟ್ ಅನ್ನು ಅನುಸರಿಸಿ ನಿಮಗೆ ಸ್ಪಷ್ಟ ಹಾಗೂ ನಿಖರ ಮಾಹಿತಿ ಜೊತೆಗೆ ಪ್ರತಿದಿನ ಆಗುವಂತೆ ರಾಜಕೀಯ ವಿಚಾರಗಳ ಬಗ್ಗೆ ಮಾಹಿತಿ ದೊರೆಯಲಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments