Thursday, July 25, 2024
HomeTrending NewsIAS ಪ್ರಶ್ನೆ: 2 ಬಾರಿ ಬಿಸಿ ಮಾಡಿ ತಿಂದರೆ ಯಾವ ಆಹಾರದ ವಸ್ತು ಅಪಾಯವಾಗುತ್ತದೆ?

IAS ಪ್ರಶ್ನೆ: 2 ಬಾರಿ ಬಿಸಿ ಮಾಡಿ ತಿಂದರೆ ಯಾವ ಆಹಾರದ ವಸ್ತು ಅಪಾಯವಾಗುತ್ತದೆ?

ನಮಸ್ಕಾರ ಸ್ನೇಹಿತರೆ, ಇವತ್ತಿನ ಯುಗವು ಸ್ಪರ್ಧಾತ್ಮಕ ಪರೀಕ್ಷೆಗಳ ಕಾಂಪಿಟೇಶನ್ ಯುಗವೆಂದೇ ಹೇಳಬಹುದಾಗಿದೆ. ನಮ್ಮ ಭಾರತ ದೇಶದಲ್ಲಿ ಯಾವ ರೀತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಾಂಪಿಟೇಶನ್ ಇದೆ ಎಂಬುದನ್ನು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಹಾಗಾಗಿ ಇವತ್ತಿನ ಲೇಖನದಲ್ಲಿ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗಲಿ ಎನ್ನುವ ಕಾರಣಕ್ಕಾಗಿ ಕೆಲವೊಂದು ಪ್ರಮುಖ ಪ್ರಶ್ನೆಗಳನ್ನು ಈ ಲೇಖನದಲ್ಲಿ ನಿಮಗೆ ಕೇಳಲಾಗುತ್ತಿದ್ದು , ನೀವು ಈ ಪ್ರಶ್ನೆಗಳಿಗೆ ಎಷ್ಟು ಉತ್ತರವನ್ನು ಕೊಡುವ ಪ್ರಯತ್ನವನ್ನು ಮಾಡುತ್ತೀರಿ ಎಂಬುದನ್ನು ನೀವೇ ಪರೀಕ್ಷಿಸಿಕೊಳ್ಳಬಹುದಾಗಿದೆ.

Competitive Exam Questions India
Competitive Exam Questions India
Join WhatsApp Group Join Telegram Group

ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆಗಳು :

ಇವತ್ತಿನ ಲೇಖನದಲ್ಲಿ ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಏಳು ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು, ನೀವು ಈ ಪ್ರಶ್ನೆಗಳಿಗೆ ಎಷ್ಟು ಉತ್ತರಗಳನ್ನು ನೀಡುತ್ತೀರಿ ಎಂಬುದನ್ನು ಪರೀಕ್ಷಿಸಿಕೊಳ್ಳಿ.

  1. ಯಾವ ಎರಡು ದೇಶಗಳು 7 ವರ್ಷದ ಯುದ್ಧದಲ್ಲಿ ಶಾಮಿಲ್ ಆಗಿವೆ ?
  2. ಒಂದೇ ಬ್ಲಡ್ ಗ್ರೂಪ್ ನಲ್ಲಿ ಯಾವ ದೇಶದ ಆದಿವಾಸಿಗಳು ಕಾಣಿಸುತ್ತಾರೆ ?
  3. ತಂದೆ ಹಾಗೂ ತಾಯಿ ಎರಡರ ಹಾಲನ್ನು ಯಾವ ಪ್ರಾಣಿ ಕುಡಿಯುತ್ತದೆ ?
  4. ಯಾವ ದೇಶಕ್ಕೆ ಪಾಕಿಸ್ತಾನ ಜನರು ಹೋಗಲು ಸಾಧ್ಯವಿಲ್ಲ ?
  5. ಯಾವ ವಿಟಮಿನ್ ಅನ್ನು ನೆಲ್ಲಿಕಾಯಿಯಲ್ಲಿ ಕಾಣಬಹುದಾಗಿದೆ ?
  6. ಎರಡನೇ ಬಾರಿಗೆ ಯಾವ ಆಹಾರವನ್ನು ಬಿಸಿ ಮಾಡುವುದರಿಂದ ಅದು ವಿಷವಾಗಿ ಪರಿವರ್ತನೆ ಆಗುತ್ತದೆ ?
  7. ಮೊದಲು ಸಂವಿಧಾನವನ್ನು ಯಾವ ದೇಶದಲ್ಲಿ ಪ್ರಾರಂಭಿಸಲಾಯಿತು ?

ಹೀಗೆ ಈ ಲೇಖನದಲ್ಲಿ ಏಳು ಪ್ರಶ್ನೆಗಳನ್ನು ಕೇಳಲಾಗಿದ್ದು, ಉತ್ತರವನ್ನು ಈ ಕೆಳಗಿನಂತೆ ನಾವು ನೀಡುತ್ತಿದ್ದೇವೆ ನೀವು ಎಷ್ಟು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿದಿದ್ದೀರಿ ಎಂಬುದರ ಬಗ್ಗೆ ತಿಳಿದುಕೊಳ್ಳಿ.

ಇದನ್ನು ಓದಿ : ಬೀಜ ಮತ್ತು ಸಿಪ್ಪೆಯಿಲ್ಲದ ಹಣ್ಣು ಯಾವುದು? 99% ಜನರಿಗೆ ಉತ್ತರ ಗೊತ್ತಿರುವುದಿಲ್ಲ!

ಉತ್ತರಗಳು :

  1. ಇಂಗ್ಲೆಂಡ್ ಹಾಗೂ ಫ್ರಾನ್ಸ್ ನಡುವೆ ಏಳು ವರ್ಷಗಳ ಸುಧೀರ್ಘ ಯುದ್ಧ ನಡೆದಿದೆ.
  2. ಒಂದೇ ಬ್ಲಡ್ ಗ್ರೂಪ್ ಬ್ರೆಜಿಲ್ ದೇಶದ ಆದಿವಾಸಿಗಳದ್ದಾಗಿರುತ್ತದೆ.
  3. ತಂದೆ ಮತ್ತು ತಾಯಿ ಎರಡರ ಹಾಲನ್ನು ಪಾರಿವಾಳ ಹಂಸ ಹಾಗೂ ಫ್ಲೆಮಿಂಗ್ ಪಕ್ಷಿಗಳ ಮರಿಗಳು ಕುಡಿಯುತ್ತವೆ.
  4. ಇಸ್ರೇಲ್ ದೇಶಕ್ಕೆ ಪಾಕಿಸ್ತಾನದ ಜನರು ಹೋಗಲು ಸಾಧ್ಯವಿಲ್ಲ.
  5. ಸೀ ವಿಟಮಿನ್ ನೆಲ್ಲಿಕಾಯಿಯಲ್ಲಿ ಸಿಗುತ್ತದೆ.
  6. ಬೀಟ್ರೂಟ್ ಪದಾರ್ಥವನ್ನು ಮತ್ತೆ ಮತ್ತೆ ಬಿಸಿ ಮಾಡುವುದರಿಂದ ಅದು ವಿಷವಾಗಿ ಪರಿಣಮಿಸುತ್ತದೆ.
  7. ಸಂವಿಧಾನವನ್ನು ಮೊದಲು ತಯಾರಿಸಿರುವ ದೇಶ ಅಮೆರಿಕ ಆಗಿದೆ.

ಹೀಗೆ ಈ ಲೇಖನದಲ್ಲಿ ಏಳು ಪ್ರಶ್ನೆಗಳನ್ನು ನಿಮಗೆ ಕೇಳಲಾಗಿದ್ದು ನೀವು ಎಷ್ಟು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿದ್ದೀರಿ ಎಂಬುದರ ಬಗ್ಗೆ ತಾಳೆ ಹಾಕುವುದರ ಮೂಲಕ ನೀವು ಸಾಮಾನ್ಯ ಜ್ಞಾನವನ್ನು ಎಷ್ಟು ತಿಳಿದುಕೊಂಡಿದ್ದೀರಿ ಎಂಬುದನ್ನು ನೀವೇ ತಿಳಿದುಕೊಳ್ಳಬಹುದಾಗಿದೆ ಹೀಗೆ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವುದರ ಮೂಲಕ ಅವರು ಸಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎಂತಹ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

ಬೀಜ ಮತ್ತು ಸಿಪ್ಪೆಯಿಲ್ಲದ ಹಣ್ಣು ಯಾವುದು? 99% ಜನರಿಗೆ ಉತ್ತರ ಗೊತ್ತಿರುವುದಿಲ್ಲ!

Breaking news : ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ರೂಲ್ಸ್ ! ಎಲ್ಲರಿಗೂ ಶಾಕ್!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments