Saturday, July 27, 2024
HomeTrending Newsಹತ್ತು ಜಿಲ್ಲೆಗಳ ರೈತರ ಸಂಪೂರ್ಣ ಸಾಲಮನ್ನಾ : ರೈತರಿಗೆ ನೆರವಾದ ಕೇಂದ್ರ ಸರ್ಕಾರ

ಹತ್ತು ಜಿಲ್ಲೆಗಳ ರೈತರ ಸಂಪೂರ್ಣ ಸಾಲಮನ್ನಾ : ರೈತರಿಗೆ ನೆರವಾದ ಕೇಂದ್ರ ಸರ್ಕಾರ

ನಮಸ್ಕಾರ ಸ್ನೇಹಿತರೇ ಕೇಂದ್ರ ಸರ್ಕಾರವು ರೈತರಿಗಾಗಿ ಹಲವಾರು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ರೈತರಿಗೆ ಅನೇಕ ಕಲ್ಯಾಣ ಮತ್ತು ಪ್ರಯೋಜನಕಾರಿ ಯೋಜನೆಗಳನ್ನು ಸರ್ಕಾರವು ನಡೆಸುತ್ತಿದ್ದು, ಯೋಜನೆಗಳ ಅಡಿಯಲ್ಲಿ ರೈತರು ನೇರ ಲಾಭವನ್ನು ಪಡೆಯುತ್ತಿರುವುದನ್ನು ಈಗಾಗಲೇ ನಾವು ನೋಡಿದ್ದೇವೆ. ಅದರಂತೆ ಈಗ ಕೇಂದ್ರ ಸರ್ಕಾರವು ಸಾಲದ ಸುಳಿಯಲ್ಲಿರುವ ರೈತರಿಗೆ ಸಹಾಯಧನವನ್ನು ನೀಡುವ ಸಲುವಾಗಿ ಕಿಸಾನ್ ಕರ್ಜ್ ಮಾಫಿ ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ. ಹಾಗಾದರೆ ಕಿಸಾನ್ ಕರ್ಜ್ ಮಾಫಿ ಯೋಜನೆ ಎಂದರೇನು? ಈ ಯೋಜನೆಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.

Complete loan waiver of farmers in ten districts
Complete loan waiver of farmers in ten districts
Join WhatsApp Group Join Telegram Group

ಕಿಸಾನ್ ಕರ್ಜ್ ಮಾಫಿ ಯೋಜನೆ :

ಸರ್ಕಾರವು ಕೃಷಿಗಾಗಿ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ಗಳಲ್ಲಿ ಸಾಲ ಮಾಡಿದಂತಹ ರೈತರ ಸಾಲವನ್ನು ತೀರಿಸಲು ತೀರಿಸಲು ಸಾಧ್ಯವಾಗದೇ ಇರುವಂತಹ ರೈತರಿಗೆ ಕಿಸಾನ್ ಕರ್ಜ್ ಮಾಫಿ ಯೋಜನೆಯ ಮೂಲಕ ಎಲ್ಲ ರೈತರ ಸಾಲ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ. ಸರ್ಕಾರವು ಈ ಯೋಜನೆಯ ಅಡಿಯಲ್ಲಿ ಸಾಲಮನ್ನಾ ಮಾಡಿರುವಂತಹ ರೈತರ ಹೆಸರನ್ನು ಪಟ್ಟಿಮಾಡಿದ್ದು ಆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರೈತರು ತಮ್ಮ ಹೆಸರನ್ನು ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಅಲ್ಲಿ ಹೆಸರು ಇದೆಯೋ ಇಲ್ಲವೋ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ಕಿಸಾನ್ ಕರ್ಜ್ ಮಾಫಿ ಯೋಜನೆಗೆ ಅಗತ್ಯವಿರುವ ದಾಖಲೆಗಳು:

ಕಿಸಾನ್ ಕರ್ಜ್ ಮಾಫಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಹ ರೈತರಿಗೆ ಕೆಲವೊಂದು ದಾಖಲೆಗಳನ್ನು ಹೊಂದಿರಬೇಕು ಎಂದು ತಿಳಿಸಲಾಗುತ್ತಿದೆ ಅವುಗಳೆಂದರೆ, ಕಿಸಾನ್ ಆಧಾರ್ ಕಾರ್ಡ್, ರೈತರ ನಿವಾಸದ ಸ್ಥಳೀಯ ಪ್ರಮಾಣ ಪತ್ರ ,ಬ್ಯಾಂಕ್ ಪಾಸ್ ಬುಕ್, ರೈತರ ಗುರುತಿನ ಚೀಟಿ, ಸಾಲಕ್ಕೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ ವಿವರಗಳು, ಜಮೀನಿಗೆ ಸಂಬಂಧಿಸಿದಂತಹ ಹಳೆಯ ದಾಖಲೆಗಳು ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ರೈತರು ಹೊಂದಿರಬೇಕಾಗುತ್ತದೆ.

ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :

ರೈತರು ಕಿಸಾನ್ ಕರ್ಜ್ ಮಾಫಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆನ್ಲೈನಲ್ಲಿ ಅರ್ಜಿ ಸಲ್ಲಿಸುವಾಗ ರೈತರು ತಮ್ಮ ಒಟ್ಟು ಸಾಲದ ವಿವರಗಳನ್ನು ಮತ್ತು ಉಳಿದ ಸಾಲದ ವಿವರಗಳನ್ನು ನೀಡಬೇಕಾಗುತ್ತದೆ. ಸರಕಾರ ಹೊರಡಿಸಿರುವ ಅರ್ಹತಮಾನದಂಡವನ್ನು ಇಂತಹ ಪರಿಸ್ಥಿತಿಯಲ್ಲಿ ರೈತರು ಅನುಸರಿಸಿದರೆ ಕೃಷಿ ಸಾಲ ಮನ್ನ ಮಾಡಲಾಗುತ್ತದೆ. ಕೃಷಿ ಸಾಲ ಯೋಜನೆಯ ಅಡಿಯಲ್ಲಿ ರೈತರು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದಾಗಿದೆ ಹಾಗೂ ಮತ್ತೆ ಕೃಷಿಯನ್ನು ರೈತರು ಪ್ರಾರಂಭಿಸಲು ಸಹಾಯಕವಾಗುತ್ತದೆ.

ಇದನ್ನು ಓದಿ : ಟೊಮೊಟೊ ಬೆಲೆ ಏರಿಕೆಯಲ್ಲಿರುವ ಜನರಿಗೆ ಕಣ್ಣೀರು ತರಿಸಿದ ಈರುಳ್ಳಿ! ದಿಡೀರ್ ಈರುಳ್ಳಿ ಬೆಲೆಯಲ್ಲಿ ಭಾರೀ ಏರಿಕೆ

ಕಿಸಾನ್ ಕರ್ಜ್ ಮಾಫಿ ಯೋಜನೆಯ ಹೊಸ ಪಟ್ಟಿ :

ಸರ್ಕಾರವು ಕಿಸಾನ್ ಕರ್ಜ್ ಮಾಫಿ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ರೈತರ ಹೆಸರಿನ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರೈತರು ಈ ಯೋಜನೆಯಡಿಯಲ್ಲಿ ತಮ್ಮ ಹೆಸರನ್ನು ನೋಡಲು ಕಿಸಾನ್ ಕರ್ಜ್ ಮಾಫಿ ಯೋಜನೆಯ ಮುಖ ಪಟ್ಟದಲ್ಲಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ನೋಡಬಹುದಾಗಿದೆ. ಕಿಸಾನ್ ಕರ್ಜ್ ಮಾಫಿ ಯೋಜನೆಯ ಮುಖ ಪುಟದಲ್ಲಿ ಹೊಸ ಪಟ್ಟಿ ಎಂಬ ಅಂದರೆ ಕಿಸಾನ್ ಲೋನ್ ರಿಡೆoಪ್ಶನ್ ಹೊಸ ಪಟ್ಟಿ ಎಂಬ ಲಿಂಕನ್ನು ಅದರಲ್ಲಿ ಕ್ಲಿಕ್ ಮಾಡಬೇಕಾಗುತ್ತದೆ. ಇದರಲ್ಲಿ ತಮ್ಮ ಮಾಹಿತಿಗಳನ್ನು ಭರ್ತಿ ಮಾಡುವ ಮೂಲಕ ಈ ಯೋಜನೆಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು. ಇದರಲ್ಲಿ ನಿಮ್ಮ ಹೆಸರು ಇದ್ದರೆ ಆಗ ನಿಮ್ಮ ಸಾಲ ಮನ್ನಾ ಆಗಿದೆ ಎಂದು ಹೇಳಬಹುದಾಗಿದೆ.

ಹೀಗೆ ರೈತರಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಸರ್ಕಾರವು ಕಿಸಾನ್ ಕರ್ಜ್ ಮಾಫಿ ಯೋಜನೆಯನ್ನು ಪ್ರಾರಂಭಿಸುವುದರ ಮೂಲಕ ಈ ಯೋಜನೆ ಅಡಿಯಲ್ಲಿ ರೈತರ ಸಾಲವನ್ನು ಮನ್ನಾ ಮಾಡಲು ಸರ್ಕಾರವು ನಿರ್ಧರಿಸಿರುವುದು ಒಂದು ಖುಷಿಯ ಸಂಗತಿ ಎಂದು ಹೇಳಬಹುದಾಗಿದೆ. ಹೀಗೆ ಯೋಜನೆಗೆ ಸಂಬಂಧಿಸಿದಂತೆ ನಿಮ್ಮ ಸ್ನೇಹಿತರು ಯಾರಾದರೂ ಅರ್ಜಿ ಯನ್ನು ಸಲ್ಲಿಸಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಜೊತೆಗೆ ನಿಮ್ಮೆಲ್ಲ ಸ್ನೇಹಿತರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಗ್ಯಾಸ್‌ ಬೆಲೆಯಲ್ಲಿ ಕೊಂಚ ಇಳಿಕೆ: ನಿಟ್ಟುಸಿರು ಬಿಟ್ಟ LPG ಗ್ರಾಹಕರು, ಹಳೆ ಬೆಲೆಯಲ್ಲಿ ಸಿಗ್ತಿದೆ ಎರೆಡೆರಡು ಸಿಲಿಂಡರ್..!

Breaking News: ಈ ಬ್ಯಾಂಕ್‌ ಗಳಲ್ಲಿ‌ ಹಣ ಡೆಪಾಸಿಟ್ ಮಾಡಲು ಕಟ್ಟಬೇಕು ಶುಲ್ಕ! 500 ರೂ. ಡೆಪಾಸಿಟ್‌ಗೂ ಕಟ್ ಆಗುತ್ತೆ ಇಷ್ಟು ಹಣ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments