Saturday, July 27, 2024
HomeSchemeಬೆಳೆ ವಿಮೆ 2 ಲಕ್ಷ ಹಣ ಎಲ್ಲಾ ರೈತರ ಖಾತೆಗೆ ಇಂದು ಜಮಾ! ಜಿಲ್ಲಾವಾರು ಪಟ್ಟಿ...

ಬೆಳೆ ವಿಮೆ 2 ಲಕ್ಷ ಹಣ ಎಲ್ಲಾ ರೈತರ ಖಾತೆಗೆ ಇಂದು ಜಮಾ! ಜಿಲ್ಲಾವಾರು ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ, ಕೂಡಲೇ ಲಿಸ್ಟ್‌ ಚೆಕ್‌ ಮಾಡಿ

ನಮಸ್ಕಾರಗಳು ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷ ಏನೆಂದರೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಬೆಳೆ ವಿಮೆ ಯೋಜನೆಯ ಬಗ್ಗೆ. ರೈತರ ಬೆಳೆ ಹಾನಿಗೆ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಭೀಮಾ ಫಸಲ್ ಯೋಜನೆಯನ್ನು ಕೇಂದ್ರ ಸರ್ಕಾರವು ಆರಂಭಿಸಿದೆ. ಜಿಲ್ಲಾವಾರು ರೈತರ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಹಾಗಾದರೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಹೇಗೆ ಚೆಕ್ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಮಾಹಿತಿಯನ್ನು ನೀಡಲಾಗುತ್ತದೆ.

Crop insurance money is deposited in the farmer's account
Crop insurance money is deposited in the farmer’s account
Join WhatsApp Group Join Telegram Group

ಪ್ರಧಾನಮಂತ್ರಿ ಕಿಸಾನ್ ಫಸಲ್ ಭೀಮಾ ಪಟ್ಟಿ :

ಅದರಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ನೀವು ಚೆಕ್ ಮಾಡಿಕೊಳ್ಳಬಹುದು. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರವು ಖಾರಿಫ್ ಮತ್ತು ರಬೀ ಬೆಳೆಗಳಿಗೆ ಕ್ರಮವಾಗಿ ಜುಲೈ ಮತ್ತು ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಿದೆ. ವರ್ಷಕ್ಕೆ ಈ ಯೋಜನೆಯ ಎರಡು ಬಾರಿ ನೋಂದಣಿಯನ್ನು ಮಾಡಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಬೆಳೆ ಹಾನಿಗೆ ರೈತರಿಗೆ ಎರಡು ಲಕ್ಷದವರೆಗೆ ಹಣವನ್ನು ಒದಗಿಸುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಫಸಲ್ ಭೀಮಾ ಯೋಜನೆ :

ಜನವರಿ 13 2016 ರಂದು ಭಾರತದಲ್ಲಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯ ಮುಖ್ಯ ಉದ್ದೇಶ ವಿಮ ಪರಿಹಾರವನ್ನು ಬೆಳೆ ನಷ್ಟಕ್ಕೆ ರೈತರಿಗೆ ನೀಡುವುದಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಬೆಳೆ ನಷ್ಟಕ್ಕೆ ಪರಿಹಾರವನ್ನು ನೀಡುತ್ತದೆ.

ಇದನ್ನು ಓದಿ : ವಿಶೇಷ ಕೊಡುಗೆ : ಪ್ರತಿ ದಿನ ಮೂರು ತಿಂಗಳವರೆಗೆ 3 ಜಿಬಿ ಹೆಚ್ಚುವರಿ ಡಾಟಾ : ಅಂಬಾನಿ ಹುಟ್ಟುಹಬ್ಬದ ಕೊಡುಗೆ

ಫಸಲ್ ಭೀಮಾ ಯೋಜನೆಯ ಪಟ್ಟಿ ಪರಿಶೀಲಿಸುವ ವಿಧಾನ :

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಯು ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲದೆ ಫಸಲ್ ಭೀಮಾ ಯೋಜನೆಯ ಪಟ್ಟಿಯನ್ನು ಸಹ ತಿಳಿದುಕೊಳ್ಳಲು ಫಸಲು ಭೀಮಾ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಅಭ್ಯರ್ಥಿಯು ಭೇಟಿ ನೀಡಬೇಕಾಗುತ್ತದೆ. ಅದರಲ್ಲಿ ಅಪ್ಲಿಕೇಶನ್ ಸ್ಥಿತಿ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಅದರಲ್ಲಿ ನೀವು ರಶೀಲಿ ಸಂಖ್ಯೆ ಹಾಗೂ ಕ್ಯಾಪ್ಚಾ ಕೋಡನ್ನು ನಮೂದಿಸಬೇಕಾಗುತ್ತದೆ ಅದಾದ ನಂತರ ಸ್ಟೇಟಸ್ ಚೆಕ್ ಬಟನ್ ಅನ್ನು ಕ್ಲಿಕ್ ಮಾಡಬೇಕು. ಆಗ ನಿಮಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಫಲಾನುಭವಿಗಳ ಪಟ್ಟಿ 2023 ಎಂಬ ಆಯ್ಕೆ ಕಾಣಿಸುತ್ತದೆ ಅದರಲ್ಲಿ ನೀವು ಅಂತಿಮವಾಗಿ ನಿಮ್ಮ ಹೆಸರನ್ನು ಪರಿಶೀಲಿಸಬೇಕಾಗುತ್ತದೆ.

ಹೀಗೆ ಕೇಂದ್ರ ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬೆಳೆ ನಷ್ಟವಾದರೆ ಅವರ ಬೆಳೆ ನಷ್ಟಕ್ಕೆ ಎರಡು ಲಕ್ಷ ರೂಪಾಯಿಗಳ ಹಣವನ್ನು ನೀಡಲು ನಿರ್ಧರಿಸಿದೆ, ಇದರಿಂದ ಅವರು ಮುಂದಿನ ದಿನಮಾನಗಳಲ್ಲಿ ಸರಿಯಾದ ಬೆಳೆಯನ್ನು ಬೆಳೆಯಲು ಈ ಹಣವು ಸಹಕಾರಿ ಆದಂತಾಗುತ್ತದೆ. ಹೀಗೆ ಕೇಂದ್ರ ಸರ್ಕಾರದ ಈ ಯೋಜನೆ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗು ಹಾಗೂ ಬಂಧು ಮಿತ್ರರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಕರ್ನಾಟಕದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ : ಕೆಲವೇ ಗಂಟೆಗಳಲ್ಲಿ ಮಳೆ ಸಾಧ್ಯತೆ

ಸರ್ಕಾರದಿಂದ ಡೀಸೆಲ್‌ ಸಬ್ಸಿಡಿ ಯೋಜನೆ ಪ್ರಾರಂಭ! ಈ ಒಂದು ಕೆಲಸ‌ ಮಾಡಿದ್ರೆ ಸಿಗುತ್ತೆ ಅರ್ಧ ಬೆಲೆಗೆ ಡೀಸೆಲ್; ಅರ್ಜಿಸಲ್ಲಿಸಲು ದಾಖಲೆಗಳೇನು?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments