Saturday, July 27, 2024
HomeSchemeದೇಶದ ಜನರಿಗೆ 1ಲಕ್ಷ ನೀಡುವ ಯೋಜನೆ, ಕೂಡಲೇ ಅರ್ಜಿ ಸಲ್ಲಿಸಿ: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ದೇಶದ ಜನರಿಗೆ 1ಲಕ್ಷ ನೀಡುವ ಯೋಜನೆ, ಕೂಡಲೇ ಅರ್ಜಿ ಸಲ್ಲಿಸಿ: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಕೇಂದ್ರ ಸರ್ಕಾರದ ಯೋಜನೆಯ ಬಗ್ಗೆ. ಕೇಂದ್ರ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ಒಂದು ಲಕ್ಷ ರೂಪಾಯಿಗಳವರೆಗೆ ಸಾಲವನ್ನು ನೀಡಲಾಗುತ್ತಿದೆ. ಹಾಗಾದರೆ ಆ ಯೋಜನೆ ಯಾವುದು ಆ ಯೋಜನೆಗೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳನ್ನು ಹೊಂದಿರಬೇಕು ಯೋಜನೆಯ ಅರ್ಹತಾ ಮಾನದಂಡಗಳು ಯಾವುವು ಯೋಜನೆಗೆ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುತ್ತದೆ.

Pradhan Mantri Vishwakarma Yojana
Pradhan Mantri Vishwakarma Yojana
Join WhatsApp Group Join Telegram Group

ವಿಶ್ವಕರ್ಮ ಯೋಜನೆ :

2023 ಆಗಸ್ಟ್ 15 ರಂದು ಕೆಂಪುಕೋಟೆಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಘೋಷಿಸಿದರು. ಪ್ರಧಾನಮಂತ್ರಿಯವರು ಘೋಷಿಸಿದ ಈ ಯೋಜನೆಗೆ ಎರಡು ತಿಂಗಳ ನಂತರ ಬುಧವಾರ ಅಂದರೆ ಆಗಸ್ಟ್ 17ರಂದು ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಲಾಗಿದೆ.

ಯೋಜನೆಯ ಸೌಲಭ್ಯಗಳು :

ದೇಶದಾದ್ಯಂತ ಕುಶಲಕರ್ಮಿಗಳನ್ನು ಸಬಲೀಕರಣ ಗೊಳಿಸಲು 13000 ಕೋಟಿ ರೂಪಾಯಿಗಳನ್ನು ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಮೀಸಲಿಡಲಾಗಿದೆ. ಎರಡು ಲಕ್ಷದವರೆಗೆ ಸಬ್ಸಿಡಿ ಸಾಲವನ್ನು ಕುಶಲಕರ್ಮಿಗಳಿಗೆ ಈ ಯೋಜನೆಯ ಮೂಲಕ ನೀಡಲಾಗುತ್ತದೆ. ಯಾವುದೇ ಹಣಕಾಸಿನ ತೊಂದರೆ ಆಗಲಿ ಅವರ ಕಾರ್ಯಗಳಿಗೆ ಅವರ ಕಲಾತ್ಮಕ ಕೌಶಲ್ಯತೆಗೆ ಅಡ್ಡಿಯಾಗುವ ನಿರ್ಬಂಧಗಳನ್ನು ನಿವಾರಿಸುವ ಗುರಿಯನ್ನು ವಿಶ್ವಕರ್ಮ ಯೋಜನೆಯು ಹೊಂದಿದೆ. ವಿಶ್ವಕರ್ಮ ಯೋಜನೆಯ ಲೇಖನದ ಶೀರ್ಷಿಕೆಯನ್ನು 2023 ರಂದು ಆರಂಭಿಸಲಾಯಿತು. ಈ ಯೋಜನೆಯನ್ನು ಸೆಪ್ಟೆಂಬರ್ 2023 17ರಂದು ಆರಂಭಿಸಲಾಯಿತು. ಆಗಸ್ಟ್ 15 2023 ಯೋಜನೆಗೆ ಘೋಷಣೆ ಹೊರಡಿಸಲಾಯಿತು.

ಯೋಜನೆಯ ಅರ್ಹತೆಗಳು :

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ ಎಸ್ಸಿ ,ಎಸ್ಟಿ ,ಒಬಿಸಿ ಮಹಿಳೆಯರು, ಟ್ರಾನ್ಸ್ಜೆಂಡರ್ ಹಾಗೂ ಆರ್ಥಿಕ ದುರ್ಬಲ ವರ್ಗದ ವ್ಯಕ್ತಿಗಳು ಮಾತ್ರ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.

ವಿಶ್ವಕರ್ಮ ಯೋಜನೆಗೆ ಬಜೆಟ್ :

ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ತನ್ನ ಬಜೆಟ್ ನಲ್ಲಿ 13,000 ದಿಂದ 15000 ಕೋಟಿ ರೂಪಾಯಿಗಳವರೆಗೆ ಮೀಸಲಿಟ್ಟಿದೆ. ಭಗವಾನ್ ವಿಶ್ವಕರ್ಮರ ಜನ್ಮ ವಾರ್ಷಿಕೋತ್ಸವದ ಸೆಪ್ಟೆಂಬರ್ 17 2023 ರಂದು ವಿಶ್ವಕರ್ಮ ಸಮ್ಮಾನ್ ಯೋಜನೆಯನ್ನು ಆನ್ಲೈನಲ್ಲಿ ನೀಡಲಾಗುತ್ತದೆ. ಸಣ್ಣ ವ್ಯಾಪಾರಿಗಳಿಗೆ ಈ ಯೋಜನೆ ಪ್ರಾರಂಭವಾದ ತಕ್ಷಣ ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಲಾಗಿದೆ.

ಇದನ್ನು ಓದಿ : ವಿಶೇಷ ಕೊಡುಗೆ : ಪ್ರತಿ ದಿನ ಮೂರು ತಿಂಗಳವರೆಗೆ 3 ಜಿಬಿ ಹೆಚ್ಚುವರಿ ಡಾಟಾ : ಅಂಬಾನಿ ಹುಟ್ಟುಹಬ್ಬದ ಕೊಡುಗೆ

ಅರ್ಜಿ ಸಲ್ಲಿಸುವ ವಿಧಾನ :

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾದರೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು ಆದರೆ ಕೇಂದ್ರ ಸರ್ಕಾರವು ಇನ್ನೂ ಅಧಿಕೃತ ವೆಬ್ಸೈಟ್ ಅನ್ನು ಬಿಡುಗಡೆ ಮಾಡಿಲ್ಲ ಬಿಡುಗಡೆ ಮಾಡಿದ ನಂತರವೇ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಹೀಗೆ ಕೇಂದ್ರ ಸರ್ಕಾರವು ಆರ್ಥಿಕವಾಗಿ ದುರ್ಬಲರಾದಂತಹ ವ್ಯಕ್ತಿಗಳಿಗೆ ವಿಶ್ವಕರ್ಮ ಯೋಜನೆಯನ್ನು ಪ್ರಾರಂಭಿಸುವುದರ ಮೂಲಕ ಅವರನ್ನು ಹಾಗೂ ಕುಶಲಕರ್ಮಿಗಳನ್ನು ಜೊತೆಗೆ ಅವರ ಕುಟುಂಬಗಳನ್ನು ಸಬಲೀಕರಣ ಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ. ಹೀಗೆ ಕೇಂದ್ರ ಸರ್ಕಾರದ ಈ ಹೊಸ ಯೋಜನೆಯ ಬಗ್ಗೆ ಈ ಮಾಹಿತಿಯನ್ನು ಎಲ್ಲರಿಗೂ ಕಳಿಸಿ ಅವರು ಸಹ ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಹಾಯ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಕರ್ನಾಟಕದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ : ಕೆಲವೇ ಗಂಟೆಗಳಲ್ಲಿ ಮಳೆ ಸಾಧ್ಯತೆ

ಸರ್ಕಾರದಿಂದ ಡೀಸೆಲ್‌ ಸಬ್ಸಿಡಿ ಯೋಜನೆ ಪ್ರಾರಂಭ! ಈ ಒಂದು ಕೆಲಸ‌ ಮಾಡಿದ್ರೆ ಸಿಗುತ್ತೆ ಅರ್ಧ ಬೆಲೆಗೆ ಡೀಸೆಲ್; ಅರ್ಜಿಸಲ್ಲಿಸಲು ದಾಖಲೆಗಳೇನು?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments