Friday, July 26, 2024
HomeNewsಗಂಡು ಹೆಣ್ಣಿಗೆ ಆಸ್ತಿಯಲ್ಲಿ ಸಮಪಾಲು ಸಿಗುವ ಬಗ್ಗೆ ಹೊಸ ರೂಲ್ಸ್ ನೀಡಿದ ಕೋರ್ಟ್

ಗಂಡು ಹೆಣ್ಣಿಗೆ ಆಸ್ತಿಯಲ್ಲಿ ಸಮಪಾಲು ಸಿಗುವ ಬಗ್ಗೆ ಹೊಸ ರೂಲ್ಸ್ ನೀಡಿದ ಕೋರ್ಟ್

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಸಹ ತಮ್ಮ ಮರಣದ ಸಂದರ್ಭದಲ್ಲಿ ಆಸ್ತಿಯನ್ನು ಪಾಲು ಮಾಡುವ ಬಗ್ಗೆ ನಿರ್ಧಾರ ಮಾಡುತ್ತಾರೆ. ಅದರಲ್ಲೂ ವಿಶೇಷವಾಗಿ ಅವರು ಪ್ರತ್ಯೇಕವಾಗಿ ಅವರಿಗೆ ನೀಡಬೇಕು ಆಸ್ತಿಯನ್ನು ಎನ್ನುವಂತಹ ನಿರ್ಧಾರವನ್ನು ಮಾಡಿದ್ದರೆ ಅದಕ್ಕಾಗಿ ವಿಲ್ಲನ್ನು ಸಹ ಅವರು ಬರೆದಿಟ್ಟು ಹೋಗಿರುತ್ತಾರೆ. ಈ ರೀತಿ ಮಾಡದೆ ಹೋದರೆ ಸ್ವಾಭಾವಿಕ ರೂಪದಲ್ಲಿ ಪ್ರತಿಯೊಂದು ಮಕ್ಕಳಲ್ಲೂ ಆ ವ್ಯಕ್ತಿಯ ಆಸ್ತಿಯನ್ನು ಸಮಾನವಾಗಿ ಹಂಚಿಕೆಯಾಗುತ್ತದೆ ಎನ್ನುವುದು ಹೇಳಲಾಗುತ್ತದೆ. ಅದರಂತೆ ಗಂಡು ಮತ್ತು ಹೆಣ್ಣಿಗೆ ಆಸ್ತಿಯಲ್ಲಿ ಸಮಪಾಲು ಎಂಬುದರ ಬಗ್ಗೆ ಕೋರ್ಟ್ ಹೊಸ ರೂಲ್ಸ್ ಮಾಡಿರುವುದು ಏನೆಂದು ನೋಡಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Equal share of property between men and women
Equal share of property between men and women
Join WhatsApp Group Join Telegram Group

ಭಾರತೀಯ ಹಿಂದೂ ಉತ್ತರಾಧಿಕಾರ ಕಾಯಿದೆ :

ಭಾರತೀಯ ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ಮರಣ ಹೊಂದಿದ ವ್ಯಕ್ತಿಯು ಯಾವುದೇ ವಿಲ್ಲನ್ನು ಬರೆಯದೆ ಇದ್ದರೆ ಸ್ವಾಭಾವಿಕವಾಗಿ ಆ ವ್ಯಕ್ತಿಯ ಪ್ರತಿಯೊಬ್ಬ ಮಕ್ಕಳಿಗೂ ಸಹ ಸಮಾನವಾಗಿ ಆಸ್ತಿ ಹಂಚಿಕೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಆಸ್ತಿ ಗಾಗಿ ಕೋರ್ಟಿನಲ್ಲಿ ಸವಾಲ್ ಹಾಕಬಹುದು :

ಒಬ್ಬ ವ್ಯಕ್ತಿಯ ಆಸ್ತಿಯಲ್ಲಿ ಆತ ಮರಣ ಹೊಂದಿದ ನಂತರ ಆಸ್ತಿಯು, ಆತನ ನಂತರ ಮಕ್ಕಳು ಹಾಗೂ ಹೆಂಡತಿಯ ನಡುವೆ ಸಮಾನವಾಗಿ ಹಂಚಿಕೆಯಾಗುತ್ತದೆ. ಆ ವ್ಯಕ್ತಿಗೆ ಮೂರು ಮಕ್ಕಳಿದ್ದು ಆ ಮಕ್ಕಳಿಗೆ ಮದುವೆಯಾಗಿದ್ದರೆ ಅಲ್ಲದೆ ಆ ಮಕ್ಕಳಿಗೂ ಸಹ ಮಕ್ಕಳಾಗಿದ್ದರೆ ಅದು ಪಿತ್ರಾರ್ಜಿತ ಆಸ್ತಿ ಹಂಚಿಕೆ ಮೊದಲಿಗೆ ನಡೆಯುತ್ತದೆ ಅವರ ಮಕ್ಕಳಿಗೆ ಆಸ್ತಿ ಹಂಚಿಕೆ ಮಾಡಲಾಗುತ್ತದೆ. ಆಸ್ತಿ ಒಂದು ವೇಳೆ ಯಾರಿಗೆ ಸೇರಬೇಕು ಎನ್ನುವುದನ್ನು ಈಗಾಗಲೇ ಮೊದಲೇ ವಿಲ್ಲಲ್ಲಿ ರಿಜಿಸ್ಟರ್ ಮಾಡಿದರು ಸಹ ಸರಿಯಾದ ಪಾಲು ಆಗದಿದ್ದರೆ ಕೋರ್ಟಿನಲ್ಲಿ ಅದನ್ನು ನೀವು ಚಾಲೆಂಜ್ ಮಾಡಬಹುದಾಗಿದೆ. ಒಂದು ವೇಳೆ ಇದರ ವಿರುದ್ಧ ಕೋರ್ಟಿನಲ್ಲಿಯೂ ಸಹ ಚಾಲೆಂಜ್ ಆಗಬಾರದು ಎನ್ನುವ ಯೋಜನೆ ಇದ್ದರೆ ನೀವು ಈ ವಿಲ್ಲನ್ನು ಮೊದಲೇ ಭಾರತೀಯ ಉತ್ತರಾಧಿಕಾರಿ ಕಾನೂನು 1925 ರ ಪ್ರಕಾರ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಒಬ್ಬ ವ್ಯಕ್ತಿಗೆ ಅಥವಾ ವ್ಯಕ್ತಿಗೆ ನಾಲ್ಕು ಮಕ್ಕಳಿದ್ದರೆ ಆ ಸಂದರ್ಭದಲ್ಲಿ ಪೋಷಕರಿಂದ ಅಥವಾ ಆ ವ್ಯಕ್ತಿ ಆ ತಾಯಿಯಿಂದ ವಿನ್ ಮೇಲೆ ನಕಲಿಯಾಗಿ ಹಸ್ತಾಕ್ಷರ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದರೆ ಸಂಪೂರ್ಣ ಸ್ವಾತಂತ್ರವು ಕೋರ್ಟಿನಲ್ಲಿ ಅದರ ವಿರುದ್ಧ ಚಾಲೆಂಜ್ ಹಾಕಲು ಹೊಂದಿರುತ್ತೀರಿ.

ಇದನ್ನು ಓದಿ : ಜನಸಾಮಾನ್ಯರಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಪ್ರತಿಯೊಬ್ಬರ ಖಾತೆಗೆ ಬರಲಿದೆ ಉಚಿತ 10 ಸಾವಿರ ರೂ, ಕೂಡಲೇ ಇಲ್ಲಿಂದ ಅರ್ಜಿ ಸಲ್ಲಿಸಿ

ವಿಲ್ ನ ಪ್ರಕಾರ :

ಒಂದು ವೇಳೆ ಇದರ ವಿರುದ್ಧ ಕೋರ್ಟಿನಲ್ಲಿ ಚಾಲೆಂಜ್ ಹಾಕಲು ವಕೀಲರನ್ನು ಹಿಡಿದುಕೊಂಡು ನೀವು ಪ್ರಕರಣವನ್ನು ನಡೆಸಬಹುದಾಗಿದ್ದು, ಅವರು ಬರೆದಂತಹ ವಿಲ್ಲನ್ನೇ ಅಂತಿಮ ವಿಲ್ ಎಂಬುದಾಗಿ ಭಾವಿಸಲು ಸಾಧ್ಯವಾಗಿರುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಅದನ್ನು ರಿಜಿಸ್ಟ್ರೇಷನ್ ನಿಂದ ಹಿಂಪಡೆದುಕೊಳ್ಳುವಂತಹ ಅವಕಾಶವನ್ನು ಸಹ ನಿಮಗೆ ಇರುತ್ತದೆ. ಈ ಮೂಲಕ ಯಾವುದಾದರೂ ಅನ್ಯಾಯ ಆಸ್ತಿ ಹಂಚಿಕೆಯ ವಿಚಾರದಲ್ಲಿ ನಡೆದಿದೆ ಎಂಬುದಾಗಿ ಭಾವಿಸಿದರೆ ಈ ಪ್ರಕರಣವನ್ನು ಕೋರ್ಟಿನಲ್ಲಿ ಸರಿಯಾದ ವಕೀಲರನ್ನು ಇಟ್ಟುಕೊಳ್ಳುವ ಮೂಲಕ ನಿಮ್ಮ ಪರವಾಗಿ ಕೋರ್ಟಿನಲ್ಲಿ ವಾದಿಸಿ ನಿಮ್ಮ ಪರವಾಗಿ ಆಗುವಂತೆ ಮಾಡಬಹುದಾಗಿದೆ.

ಸಂಬಂಧಪಟ್ಟ ವ್ಯಕ್ತಿಗೆ ಒಂದು ವಿಲನ್ನು ತಯಾರಿಸಲು ಮೋಸ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದರೆ ಅದರ ವಿರುದ್ಧ ಕೋರ್ಟಿನಲ್ಲಿ ಪ್ರಕರಣವನ್ನು ದಾಖಲಿಸುವಂತಹ ಸಂಪೂರ್ಣ ಸ್ವತಂತ್ರವನ್ನು ನಿಮಗೆ ನೀಡಲಾಗುತ್ತದೆ. ಒಂದು ವೇಳೆ ವಿಲ್ಲನ್ನು ನಿಮಗೆ ಧಮಕಿ ನೀಡಿ ತಯಾರಿಸಿದ್ದಾರೆ ಎಂಬುದಾಗಿ ಕೂಡ ಕೋರ್ಟಿನಲ್ಲಿ ತಿಳಿದು ಬಂದರೆ ಅದನ್ನು ಕೂಡ ರದ್ದು ಮಾಡಲು ಹೇಳಲಾಗುತ್ತದೆ. ಅಲ್ಲದೆ ವಿಲ್ ಮಾಡುವಂತಹ ಜವಾಬ್ದಾರಿ ಹಾಗೂ ಅರ್ಹತೆಯನ್ನು 18 ವರ್ಷದ ಮೇಲಿನ ಮಾನಸಿಕ ಸ್ತಿಮಿತವನ್ನು ಹೊಂದಿರುವಂತಹ ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ.

ಹೀಗೆ ಆಸ್ತಿಗೆ ಸಂಬಂಧಿಸಿದಂತೆ ವಿಲ್ ಮಾಡಿದ್ದರೆ ಅಥವಾ ಮಾಡದೆ ಇದ್ದರೆ ಸರಿಯಾದ ರೀತಿಯಲ್ಲಿ ಆಸ್ತಿಯನ್ನು ಹಂಚಿಕೊಳ್ಳಲು ಕೋರ್ಟ್ ನಿಮಗೆ ಸಹಾಯಮಾಡುತ್ತದೆ ಎಂದು ಹೇಳಬಹುದಾಗಿದೆ. ಹಾಗಾಗಿ ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಗೊಂದಲಕ್ಕೆ ಒಳಗಾಗಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಬಡವರು ಈ ವಸ್ತುವನ್ನು ಎಸೆಯುತ್ತಾರೆ ಆದರೆ ಶ್ರೀಮಂತರು ತಮ್ಮ ಜೇಬಿನಲ್ಲಿ ಇಡುತ್ತಾರೆ? ಚಿಂತಿಸಬೇಡಿ ಉತ್ತರ ಇಲ್ಲಿದೆ

ಬಡ ಜನರಿಗೆ RBI ನಿಂದ ಭರ್ಜರಿ ಸಿಹಿ ಸುದ್ದಿ: ಸೆಪ್ಟೆಂಬರ್‌ ನಿಂದ ಹೊಸ ರೂಲ್ಸ್!‌ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments