Saturday, July 27, 2024
HomeTrending Newsಘಟಕ ಸ್ಥಾಪಿಸಿದರೆ 15 ಲಕ್ಷ ಸಿಗುತ್ತದೆ ಯಾವುದು ಆ ಘಟಕ ಇಲ್ಲಿದೆ ಸಂಪೂರ್ಣ ಮಾಹಿತಿ

ಘಟಕ ಸ್ಥಾಪಿಸಿದರೆ 15 ಲಕ್ಷ ಸಿಗುತ್ತದೆ ಯಾವುದು ಆ ಘಟಕ ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕದ ರೈತ ಬಾಂಧವರೇ ನಿಮಗಿದೊಂದು ಸುವರ್ಣ ಅವಕಾಶ ಈ ಘಟಕ ಸ್ಥಾಪನೆಗೆ ಅವಕಾಶವಿದ್ದು ರೈತರು ಅಥವಾ ಯಾವುದಾದರೂ ಉದ್ಯಮಿಗಳು ಈ ಘಟಕವನ್ನು ಸ್ಥಾಪನೆ ಮಾಡಲು ಸಬ್ಸಿಡಿಯನ್ನು ಸರ್ಕಾರದಿಂದ ಪಡೆಯಬಹುದಾಗಿದೆ ಶೇಕಡ 50ರಷ್ಟು ಸಬ್ಸಿಡಿ ನೀಡಬಹುದು ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಅಡಿ ಈ ಸಬ್ಸಿಡಿಯನ್ನು ಘಟಕ ಸ್ಥಾಪನೆಗೆ ನೀಡಲಾಗುತ್ತಿದೆ ಯಾವುದು ಘಟಕ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಸಂಪೂರ್ಣವಾಗಿ ಓದಿ

ಘಟಕ ಸ್ಥಾಪಿಸಿದರೆ 15 ಲಕ್ಷ ಸಿಗುತ್ತದೆ ಯಾವುದು ಆ ಘಟಕ
Join WhatsApp Group Join Telegram Group

 ಕರ್ನಾಟಕದ ರೈತರೆ ಸಿದ್ದ ಆಹಾರ ಉತ್ಪನ್ನ ತಯಾರಿಕಾ ಘಟಕಕ್ಕೆ ಅವಕಾಶವಿದ್ದು ಈ ಘಟಕ ಸ್ಥಾಪನೆಗೆ ಒಂದು ಜಿಲ್ಲೆ ಒಂದು ಯೋಜನೆ ಅಡಿ ಆಹಾರ ಸಂಸ್ಕರಣ ಘಟಕ ಸ್ಥಾಪನೆಗೆ ಅವಕಾಶವಿದ್ದು ರೈತರಗಲಿ ಉದ್ಯಮಿದಾರರಾಗಲಿ  ಯಾರು ಕಿರು ಉದ್ಯಮ ಸ್ಥಾಪನೆ ಮಾಡಬೇಕೆಂದಿದ್ದೀರಾ ಅಂತವರಿಗೆ ಪ್ರಧಾನ ಮಂತ್ರಿ ಕಿರು ಆಹಾರ ಸಂಶೋಧನಾ ಘಟಕ ಸ್ಥಾಪನೆ ಮಾಡಲು ಅವಕಾಶವಿದೆ

 ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಯಾರು ಆಹಾರ ಸಂಸ್ಕರಣ ಘಟಕ ಸ್ಥಾಪನೆ ಮಾಡುತ್ತಾರೆ ಅವರಿಗೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯವು ಸಹ ಪಡೆಯಬಹುದು ಇದರೊಂದಿಗೆ ಸರ್ಕಾರ ನಿಮಗೆ ಶೇಕಡ 50ರಷ್ಟು ಸಬ್ಸಿಡಿ ನೀಡುವ ಮೂಲಕ ನೆರವಾಗುತ್ತದೆ ಈ ಸಬ್ಸಿಡಿಯು 15 ಲಕ್ಷ ದ ವರೆಗೂ ಸಹ ಆಹಾರ ಸಂಸ್ಕರಣೆ ಘಟಕಗಳಿಗೆ ಅಳವಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ

 ಯಾವ ರೀತಿ ಸಹಾಯಧನ ದೊರೆಯಲಿದೆ

  • ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಒಂತಿಗೆಯು ಶೇಕಡ10ಷ್ಟು ಪರ್ಸೆಂಟೇಜ್ ಇರಬೇಕಾಗಿರುತ್ತದೆ 
  • 40 ಪರ್ಸೆಂಟ್ ಬ್ಯಾಂಕುಗಳಿಂದ ಸಾಲ
  •  ಸರ್ಕಾರದ ಕಡೆಯಿಂದ ಶೇಕಡ 50% ಸಹಾಯಧನ

 ಈ ಯೋಜನೆಯ ಲಾಭ ಪಡೆಯಬೇಕಾದರೆ ನೀವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಲೋನನ್ನು ಪಡೆದಿದ್ದರೆ ಮಾತ್ರ ಇದರ ಸದುಪಯೋಗ ಪಡೆದುಕೊಳ್ಳಬಹುದು ಹಾಗೂ ನಿಮ್ಮ ಸಾಲದಲ್ಲಿ 50ರಷ್ಟು ಸಬ್ಸಿಡಿ ನೀಡಲಾಗುವುದು ಕನಿಷ್ಠ 15 ಲಕ್ಷಕ್ಕೆ ಹಾಗೂ ನಿಮಗೆ ಎರಡು ಪರ್ಸೆಂಟ್ ಬಡ್ಡಿ ವಿನಾಯಿತಿಯನ್ನು ಸಹ ವಿನಾಯಿತಿ ನೀಡಲಾಗುವುದು ಎಂದು ತಿಳಿಸಲಾಗಿದೆ

ಸಂಸ್ಕಣ್ಣ ಘಟಕದ ಯೋಜನೆ ವಿವಾರ ತಿಳಿಸಿ

 ಆಹಾರ ಸಂಸ್ಕರಣ ಘಟಕ ಸ್ಥಾಪನೆಯ ಮುಖ್ಯ ಉದ್ದೇಶ ರೈತರ ಕೃಷಿಯಾದ  ದ್ವಿಗುಣ   ಸಂಸ್ಕಣ ಘಟಕಗಳ ಮೂಲಕ ಬಹು ಮುಖ್ಯವಾದ ಪಾತ್ರವನ್ನು ವಹಿಸುವ ಮೂಲಕ ನಮ್ಮ ಕೇಂದ್ರ ಸರ್ಕಾರವು ಆಹಾರ ಸಂಸ್ಕರಣ ಘಟಕಕ್ಕಾಗಿ ಮುಂದಿನ ಐದು ವರ್ಷಗಳಿಗೆ 10 ಕೋಟಿ ರೂಪಾಯಿಯನ್ನು  ತೆಗೆದಿಟ್ಟಿದ್ದು ಒಟ್ಟು ದೇಶದಲ್ಲಿ ಎರಡು ಲಕ್ಷ ಆಹಾರ ಸಂಸ್ಕರಣ ಘಟಕಗಳನ್ನು ಸ್ಥಾಪನೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದು

ಅದರಂತೆ  ರಾಜ್ಯ ರಾಜ್ಯಗಳಿಗೆ 493 .5 ಕೋಟಿಗಳಷ್ಟು ಹಣವನ್ನು ವಿಂಗಡಣೆ ಮಾಡಲಾಗಿದ್ದು 10784 ಘಟಕಗಳು ರಾಜ್ಯದೊಳಗೆ ಸ್ಥಾಪಿಸುವ ಗುರಿ ನೀಡಲಾಗುತ್ತದೆ ಹಾಗಾಗಿ ಇದನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಚಿಂತನೆ ನಡೆಸಿದ್ದು ಇದಕ್ಕೆ ಅರ್ಜಿಯನ್ನು ಯಾರಾದರೂ ಸಹ ಸಲ್ಲಿಸಬಹುದಾಗಿದ್ದು ಒಂದು ಉದ್ಯಮಕ್ಕೆ ಇದು ನೆರವಾಗಲಿದೆ

 ಈ ಯೋಜನೆಯ ಮುಖ್ಯ ಉದ್ದೇಶ ಒಂದು ಜಿಲ್ಲೆ ಒಂದು ಉತ್ಪನ್ನವನ್ನು ಅನುಸರಣೆ ಮಾಡಲಿದೆ ಪ್ರತಿಯೊಂದು ಜಿಲ್ಲೆಗೆ ಮಾರುಕಟ್ಟೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದು ಉದ್ಯಮಿಗಳಾಗಲಿ ಅಥವಾ ರೈತರು ಸಣ್ಣ ಪ್ರಮಾಣದ ಪ್ರಾಥಮಿಕ ಆಹಾರ ಸಂರಕ್ಷಣೆಯಲ್ಲಿ ಸ್ಥಾಪನೆ ಮಾಡಬಹುದುಈ ಮೂಲಕ  ಶೇಕಡ 50ರಷ್ಟು ಸಹಾಯಧನದ ಜೊತೆಗೆ ಇತರೆ ಸೌಲಭ್ಯವನ್ನು ಸಹ ಮಾಡುತ್ತದೆ ಹಾಗಾಗಿ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಜನರಿಗೆ ಈ ಮಾಹಿತಿ ಅಗತ್ಯವಾಗಿದೆ

ಹಾಗಾಗಿ ಯಾರು ಆಹಾರ ಸಂರಕ್ಷಣಾ ಘಟಕವನ್ನು ಸ್ಥಾಪನೆ ಮಾಡಬೇಕೆಂದಿದ್ದೀರಾ ಅವರು ಸರ್ಕಾರದ ಕಡೆಯಿಂದ 15 ಲಕ್ಷದ ವರೆಗೂ ಸಹಾಯಧನ ಪಡೆಯಬಹುದಾಗಿದೆ ಹಾಗಾಗಿ ಬೇಗನೆ  ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದು

ಆಹಾರ ಸಂರಕ್ಷಣಾ ಘಟಕ ಯಾವೆಲ್ಲ  ಉದ್ಯಮಿಗೆ ಅನ್ವಯವಾಗುತ್ತದೆ ಎಂಬುದನ್ನು ಅಧಿಸೂಚನೆಯಲ್ಲಿ ತಿಳಿದುಕೊಂಡು ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಹಾಗಾಗಿ ಈ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಎಂಬುದನ್ನು ಈ ಕೆಳಕಂಡಂತೆ ನೋಡೋಣ

ಆಹಾರ ಸಂರಕ್ಷಣೆ ಘಟಕಕ್ಕೆ ಅರ್ಜಿ  ಹೇಗೆ ಸಲ್ಲಿಸುವುದು

ನೀವು ಈ ಯೋಜನೆಗೆ ಸಂಬಂಧಪಟ್ಟಂತಹ ನಿಮ್ಮ ಜಿಲ್ಲೆಯ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕ ಮಾಡಬೇಕಾಗುತ್ತದೆ ಹಾಗೂ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಅವರಿಂದ ಪಡೆದುಕೊಂಡು ನೀವು ಎಲ್ಲಾ ಮುಖ್ಯ ದಾಖಲೆಗಳನ್ನು ಒದಗಿಸಿಟ್ಟುಕೊಂಡು ಅದನ್ನು ಅಧಿಕೃತ ವೆಬ್ ಸೈಟಿನಲ್ಲಿ ಅರ್ಜಿ ಸಲ್ಲಿಸಬೇಕು ಅದು ಆನ್ಲೈನ್ ಮುಖಾಂತರವಾಗಿರುತ್ತದೆ

ಇದನ್ನು ಓದಿ : ಹೆಣ್ಣು ಮಗು  ಜನಿಸಿದರೆ 6000 ಕೇಂದ್ರ ಸರ್ಕಾರ ನೀಡಲಿದೆ 

ನಿಮ್ಮ ಜಿಲ್ಲಾ ಅವರು ಸಂಪನ್ಮೂಲ ವ್ಯಕ್ತಿಗಳ ದೂರವಾಣಿ ಸಂಖ್ಯೆಯನ್ನು ಸಹ ಪಡೆಯಬಹುದಾಗಿದೆ ನೀವು ಅಧಿಕೃತ ವೆಬ್ ಸೈಟಿನಲ್ಲಿ ದೂರವಾಣಿ ಸಂಪರ್ಕವನ್ನು ಪಡೆಯಬಹುದು

 ಅರ್ಜಿ ಸಲ್ಲಿಸಲು ಅರ್ಹರು ಯಾರ್ಯಾರು ಆಗಿರುತ್ತಾರೆ

 ಅರ್ಜಿ ಸಲ್ಲಿಸಲು ವೈಯಕ್ತಿಕವಾಗಿ ಅಥವಾ ಯಾವುದಾದರೂ ಸಾಸಹಾಯ ಸಂಘ ಅಥವಾ ಸಹಕಾರಿ ಸಂಸ್ಥೆಗಳು ಇತರೆ ಜನರು ಈ ಯೋಜನೆಯ ಉಪಯೋಗವನ್ನು ಪಡೆದುಕೊಂಡು ಸಂಸ್ಕಣ ಘಟಕವನ್ನು ಸ್ಥಾಪನೆ ಮಾಡಬಹುದಾಗಿದೆ

ನಿಮಗೆ ಆಹಾರ ಸಂಸ್ಕರಣೆ ಘಟಕ ಸ್ಥಾಪನೆ ಮಾಡಲು ಹೆಚ್ಚು ಆಸಕ್ತಿ ಹೊಂದಿದ್ದು ಸರ್ಕಾರದ ಯೋಜನೆಯಲ್ಲಿ ತಮ್ಮ ಉದ್ದಿಮೆಯನ್ನು ಸ್ಥಾಪನೆ ಮಾಡಬೇಕೆಂದಿರುವವರು ಹೆಚ್ಚಿನ ಮಾಹಿತಿಯನ್ನು ನೀಡಲು ನಿಮಗೆ ವಾಟ್ಸಪ್ ನಂಬರ್ ಅನ್ನು ಸಹ ನೀಡಲಾಗಿದೆ 89048 44740 ಈ ನಂಬರಿಗೆ ನೀವು ವಾಟ್ಸಪ್ ಮಾಡಿದರೆ ನಿಮಗೆ ಹೆಚ್ಚಿನ ಮಾಹಿತಿ ದೊರೆಯಲಿದೆ ಲೇಖನವನ್ನು ಸಂಪೂರ್ಣವಾಗುತ್ತಿದ್ದಕ್ಕಾಗಿ ಧನ್ಯವಾದಗಳು ಸಂಪೂರ್ಣ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ನಲ್ಲಿ ತಿಳಿದುಕೊಂಡು ಉಪಯೋಗ ಪಡೆದುಕೊಳ್ಳಿ

ಯಾವ ಸಂಸ್ಕಾರಣ ಘಟಕಕ್ಕೆ ಸಬ್ಸಿಡಿ ದೊರೆಯಲಿದೆ

ಆಹಾರ ಸಂಸ್ಕರಣ ಘಟಕಕ್ಕೆ ಸಬ್ಸಿಡಿ ದೊರೆಯಲಿದೆ

 ಎಷ್ಟು ಹಣದವರೆಗೆ ಸಬ್ಸಿಡಿ ನೀಡಲಾಗುವುದು

 15 ಲಕ್ಷ ದ ವರೆಗೂ ಸಹ ಸಬ್ಸಿಡಿ ನೀಡಲಾಗುವುದು

ಯೋಜನೆಯ ಮುಖ್ಯ ಉದ್ದೇಶವೇನು

ಕೃಷಿ ಆದಾಯವನ್ನು ದ್ವಿಗುಣಗೊಳಿಸುವುದೇ ಇದರ ಮುಖ್ಯ ಉದ್ದೇಶ

 ಇದನ್ನು ಓದಿ : ಟಾಟಾ ಸ್ಕಾಲರ್ಶಿಪ್ ಪಡೆಯಿರಿ 1 ಲಕ್ಷ ಹಣ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments