Sunday, June 16, 2024
HomeTrending Newsಟಾಟಾ ಸ್ಕಾಲರ್ಶಿಪ್ ಪಡೆಯಿರಿ 1 ಲಕ್ಷ ಹಣ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಅಧಿಕೃತ ವೆಬ್ಸೈಟ್...

ಟಾಟಾ ಸ್ಕಾಲರ್ಶಿಪ್ ಪಡೆಯಿರಿ 1 ಲಕ್ಷ ಹಣ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಅಧಿಕೃತ ವೆಬ್ಸೈಟ್ ಇಲ್ಲಿದೆ

ಟಾಟಾ ಸ್ಟಿಲ್ ಸ್ಕಾಲರ್ಶಿಪ್ ಯೋಜನೆ ಅಡಿ ದೇಶದ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ವಿದ್ಯಾಭ್ಯಾಸವನ್ನು ಪಡೆಯಲು ಟಾಟಾ ಸ್ಕಾಲರ್ಶಿಪ್ ನೀಡುತ್ತಿದ್ದು ಇದಕ್ಕೆ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಯಾರು ವಿದ್ಯಾರ್ಥಿ ವೇತನಕ್ಕೆ ಅರ್ಹತೆಗಳೇನು ನಮಗೆ ಯಾವೆಲ್ಲ ದಾಖಲೆಗಳು ಬೇಕು ಹಾಗು ಅರ್ಜಿ ಸಲ್ಲಿಸುವುದು ಎಲ್ಲಿ ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ದೊರೆಯಲಿದ್ದು ಸಂಪೂರ್ಣವಾಗಿ ಪೂರ್ಣ ಓದಿ

ಟಾಟಾ ಸ್ಕಾಲರ್ಶಿಪ್ ಪಡೆಯಿರಿ 1 ಲಕ್ಷ ಹಣ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ
Join WhatsApp Group Join Telegram Group

ವಿದ್ಯಾರ್ಥಿಗಳೇ ಮುಂದಿನ ಭವಿಷ್ಯಕ್ಕಾಗಿ ನಿಮ್ಮ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂದಿರುವ ವಿದ್ಯಾರ್ಥಿಗಳಿಗೆ ಅನೇಕ ಆರ್ಥಿಕ ಕಷ್ಟಗಳಿದ್ದು ಅವುಗಳನ್ನು ಬಗೆಹರಿಸಲು ಟಾಟಾ ಸ್ಟೀಲ್ ಪ್ರಾಡಕ್ಟ್ ಲಿಮಿಟೆಡ್ ಕಂಪನಿಯು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಆಹ್ವಾನಿಸಿದ್ದು

ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಹಣವು ಒಂದು ವರ್ಷಕ್ಕೆ ಸೀಮಿತವಾಗಿದ್ದು ಒಂದು ಲಕ್ಷ ಹಣವನ್ನು ನೀಡುವ ಉದ್ದೇಶವನ್ನು ಹೊಂದಿದೆ ಇದಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ

ವಿದ್ಯಾರ್ಥಿ ವೇತನಕ್ಕೆ ಅರ್ಹತಮಾನದಂಡಗಳೇನು

ವಿದ್ಯಾರ್ಥಿಯು ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬೇಕಾದರೆ ಈ ಕೆಳಗಿನ ವಿದ್ಯಾಭ್ಯಾಸವನ್ನು ಮಾಡುತ್ತಿರಬೇಕು ಎಂದು ತಿಳಿಸಲಾಗಿದೆ
1.ITI.ಓದುತ್ತಿರಬೇಕು ಅಥವಾ ಡಿಪ್ಲೋಮೋ ಅಥವಾ ಸ್ನಾತಕೋತ್ತರ ಪದವಿ ಪಡೆಯುತ್ತಿರಬೇಕು
2.ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳನ್ನು ಅಧ್ಯಯನ ಮಾಡುತ್ತಿರಬೇಕು
3.ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ 60ರಷ್ಟು ಅಂಕಗಳನ್ನು ಪಡೆದಿರಬೇಕು
ಇದರೊಂದಿಗೆ ಕುಟುಂಬದ ವಾರ್ಷಿಕ ಆದಾಯವು 5 ಲಕ್ಷಕ್ಕಿಂತ ಹೆಚ್ಚು ಇರಬಾರದು


ಅನೇಕ ಕೋರ್ಸ್ಗಳನ್ನು ಸಹ ಇದರಲ್ಲಿ ನೀಡಲಾಗಿದ್ದು ಅಧಿಕೃತ ವೆಬ್ ಸೈಟಿನಲ್ಲಿ ನಿಮ್ಮ ಕೋರ್ಸ್ ಇದ್ಯಾ ಎಂದು ಪರಿಶೀಲಿಸಿ ಇದರಲ್ಲಿ ನರ್ಸಿಂಗ್ ಎಂಬಿಬಿಎಸ್ ಇತ್ಯಾದಿ ಅನೇಕ ಕೋರ್ಸುಗಳನ್ನು ಸೇರ್ಪಡಿಸಲಿದ್ದಾರೆ ಹಾಗಾಗಿ ಒಮ್ಮೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದು ಉತ್ತಮ ನಿಮ್ಮ ಕೋರ್ಸ್ ಬಗ್ಗೆ ತಿಳಿಯಬಹುದು ಹಾಗೂ ಅರ್ಜಿ ಸಲ್ಲಿಸಬಹುದು

ಟಾಟಾ ಸ್ಟೀಲ್ ಸ್ಕಾಲರ್ಶಿಪ್ ಗೆ ಅಗತ್ಯವಿರುವ ದಾಖಲೆಗಳು ಬಗ್ಗೆ ಮಾಹಿತಿ

ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕೆಲವೊಂದು ಮುಖ್ಯವಾದ ದಾಖಲೆಗಳನ್ನು ನಿಮ್ಮ ಬಳಿ ಇರಬೇಕಾಗಿರುತ್ತದೆ ಹಾಗಾಗಿ ಯಾವ ದಾಖಲೆಗಳು ಎಂದು ಈ ಕೆಳಕಂಡಂತೆ ನೋಡೋಣ

  • ವಿದ್ಯಾರ್ಥಿಯ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಅಂಕಪಟ್ಟಿಗಳನ್ನು ಹೊಂದಿರಬೇಕು ಹಾಗೂ ಡ್ರೈವಿಂಗ್ ಲೈಸೆನ್ಸ್ ಅಥವಾ ಪಾನ್ ಕಾರ್ಡ್/ ವೋಟರ್ ಐಡಿ /ಆಧಾರ್ ಕಾರ್ಡ್ ಇತ್ಯಾದಿ
  • ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ
  • ವಿದ್ಯಾರ್ಥಿಯ ಬ್ಯಾಂಕ್ ಖಾತೆ
  • ಇತ್ತೀಚಿಗಿನ ವಿದ್ಯಾರ್ಥಿಯ ಭಾವಚಿತ್ರ
  • ಪ್ರವೇಶ ನೊಂದಣಿ ಪ್ರಮಾಣ ಪತ್ರ

ಟಾಟಾ ಸ್ಟೀಲ್ ಸ್ಕಾಲರ್ ಶಿಪ್ ಅರ್ಜಿ ಸಲ್ಲಿಸುವುದು

ವಿದ್ಯಾರ್ಥಿಯು ಅರ್ಹತೆಯನ್ನು ಪಡೆದುಕೊಂಡಿದ್ದರೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ನಂತರ ನಿಮಗೆ ಟಾಟಾ ಸ್ಟೀಲ್ ಸ್ಕಾಲರ್ಶಿಪ್ ನೋಟಿಫಿಕೇಶನ್ ದೊರೆಯಲಿದೆ ಅಲ್ಲಿ ಅರ್ಜಿಯ ಮೇಲೆ ಕ್ಲಿಕ್ ಮಾಡಿ ನಂತರ ಒಂದು ಫಾರಂ ಅನ್ನು ಭರ್ತಿ ಮಾಡಬೇಕಾಗುತ್ತದೆ ಆಗ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ ನಂತರದಲ್ಲಿ ಅದನ್ನು ಸಲ್ಲಿಸಿ ಎರಡನೇ ಹಂತವಾಗಿ ನಿಮಗೆ ಅರ್ಜಿ ಸಲ್ಲಿಸಲು ಲಾಗಿನ್ ಐಡಿ ಸಿಗುತ್ತದೆ

ಇದನ್ನು ಓದಿ :ಆದಿಪುರುಷ್ ಚಿತ್ರ ಬಿಡುಗಡೆ ಘೋಷಣೆ ಹನುಮಂತನಿಗೆ ಒಂದು ಟಿಕೆಟ್ ಮೀಸಲು

ನಂತರ ನೀವು ಅರ್ಜಿಯಲ್ಲಿ ಇರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ತಪ್ಪಿಲ್ಲದೆ ಭರ್ತಿ ಮಾಡಿ ನಂತರ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ ನಂತರ ಸಬ್ಮಿಟ್ ಕೊಟ್ಟರೆ ನಿಮ್ಮ ಅರ್ಜಿ ಸ್ವೀಕೃತವಾದಂತೆ ಅದನ್ನು ಪರಿಶೀಲನೆ ಮಾಡಿ ನಿಮಗೆ ಸ್ಕಾಲರ್ಶಿಪ್ ದೊರೆಯುವಂತೆ ಟಾಟಾ ಸ್ಟೀಲ್ ಸ್ಕಾಲರ್ಶಿಪ್ ನೆರವಾಗಲಿದೆ

ಈ ಯೋಜನೆಯ ಉಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಲಿ ಹಾಗೂ ಈ ಯೋಜನೆಯ ಬಗ್ಗೆ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಹಾಗೂ ಇತರೆ ಕುಟುಂಬ ಸದಸ್ಯರಿಗೆ ತಿಳಿಸಿ ಈ ಮಾಹಿತಿಯನ್ನು ಆದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು

ಇದನ್ನು ವಿದ್ಯಾರ್ಥಿ ವೇತನ ನೀಡುತ್ತಿರುವ ಕಂಪನಿ ?

ಟಾಟಾ ಸ್ಟೀಲ್ ಕಂಪನಿ

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ?

Online APPLY

ಒಂದು ವರ್ಷಕ್ಕೆ ಎಷ್ಟು ಸ್ಕಾಲರ್ಶಿಪ್ ದೊರೆಯಲಿದೆ ?

ಒಂದು ಲಕ್ಷ ಸ್ಕಾಲರ್ಶಿಪ್ ದೊರೆಯಲಿದೆ

ಇದನ್ನು ಓದಿ :ಹಣ ಡ್ರಾ ಮಾಡಲು ಡೆಬಿಟ್ ಕಾರ್ಡ್ ಬೇಡ ಮೊಬೈಲ್ ಇದ್ರೆ ಸಾಕು 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments