Thursday, June 20, 2024
HomeInformationIAS Question : ನೀರಿನಲ್ಲಿ ಇದ್ದರೂ ಸಹ ಯಾವ ಪ್ರಾಣಿ ನೀರು ಕುಡಿಯುವುದಿಲ್ಲ ?

IAS Question : ನೀರಿನಲ್ಲಿ ಇದ್ದರೂ ಸಹ ಯಾವ ಪ್ರಾಣಿ ನೀರು ಕುಡಿಯುವುದಿಲ್ಲ ?

ನಮಸ್ಕಾರ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ತಯಾರಿ ಮಾಡಿಕೊಳ್ಳುತ್ತಿರುವುದು ನೋಡಬಹುದಾಗಿದೆ. ಇನ್ನು ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇವಲ ಪಠ್ಯಪುಸ್ತಕದ ಪ್ರಶ್ನೆಗಳು ಮಾತ್ರವಲ್ಲದೆ ಹೊರಗಿನ ಪ್ರಶ್ನೆಗಳನ್ನು ಸಹ ಹೆಚ್ಚಾಗಿ ಕೇಳುತ್ತಾರೆ ಅಲ್ಲದೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿ ದಂತಹ ಪ್ರಶ್ನೆಗಳನ್ನು ನಾವು ಹೆಚ್ಚಾಗಿ ನೋಡಬಹು ದಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಮಾನ್ಯ ಜ್ಞಾನ ಎನ್ನುವುದು ಇಂದು ವೇಗವಾಗಿ ಬೆಳೆಯುತ್ತಿರುವುದನ್ನು ನಾವು ನೋಡಬಹುದು. ಇವತ್ತಿನ ಲೇಖನದಲ್ಲಿ ನಿಮಗೆ ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

General Knowledge Questions
General Knowledge Questions
Join WhatsApp Group Join Telegram Group

ಸಾಮಾನ್ಯ ಜ್ಞಾನದ ಪ್ರಶ್ನೆಗಳು :

ಇವತ್ತಿನ ಲೇಖನದಲ್ಲಿ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇವು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ನೀವು ಈ ಪ್ರಶ್ನೆಗಳಿಗೆ ಸರಿ ಉತ್ತರವನ್ನು ನೀಡುವಂತಹ ಪ್ರಯತ್ನ ಮಾಡಿ. ಹಾಗಾದರೆ ಆ ಪ್ರಶ್ನೆಗಳು ಎಂದರೆ.

 1. ಯಾವ ವ್ಯಕ್ತಿ ಕಡಿಮೆ ವಯಸ್ಸಿನ ಸೀರಿಯಲ್ ಕಿಲ್ಲರ್ ವಿಶ್ವದಲ್ಲಿ ಯಾರು?
 2. ಯಾವ ವಸ್ತು ಪತ್ನಿ ಬಳಿ ಪತಿಗೂ ಕೂಡ ನೀಡುವುದಕ್ಕೆ ಆಗದೇ ಇರುವಂತಹದು ?
 3. ತನ್ನ ಕುಟುಂಬಕ್ಕೆ ಪೇಪರನ್ನು ಮಾರಿ ಆರ್ಥಿಕ ಸಹಾಯವನ್ನು ಭಾರತದ ಯಾವ ಪ್ರಧಾನಿ ನೀಡಿದರು ?
 4. ರೆಕ್ಕೆ ಇಲ್ಲದ ಪಕ್ಷಿ ಯಾವುದು ?
 5. ಮನುಷ್ಯನ ಮಾಂಸವನ್ನು ಯಾವ ಹಣ್ಣು ತಿನ್ನುತ್ತದೆ ?
 6. ನೀರಿನಲ್ಲಿ ಇದ್ದರೂ ಸಹ ಯಾವ ಪ್ರಾಣಿ ನೀರನ್ನು ಕುಡಿಯುವುದಿಲ್ಲ ?

ಹೀಗೆ ಯಾರು ಪ್ರಶ್ನೆಗಳಿಗೆ ಒಂದೊಂದಾಗಿ ಸರಿ ಉತ್ತರವನ್ನು ನೀಡುವ ಪ್ರಯತ್ನ ಮಾಡಿ. ಹಾಗಾದರೆ ಯಾರು ಪ್ರಶ್ನೆಗಳಿಗೆ ಸರಿಯಾದ ಉತ್ತರ ಯಾವುವು ಎಂದು ನೋಡುವುದಾದರೆ,

ಇದನ್ನು ಓದಿ : ಐಫೋನ್ ಬೆಲೆಯಲ್ಲಿ ದಿಡೀರ್ ಕುಸಿತ : ಕಾರಣ ಏನು ಗೊತ್ತ..

ಉತ್ತರಗಳು :

 1. ಅಮರ್ಜಿತ್ ಸದಾ ಅತ್ಯಂತ ಕಡಿಮೆ ವಯಸ್ಸಿನ ಸೀರಿಯಲ್ ಕಿಲ್ಲರ್ ಆಗಿದ್ದಾನೆ. ಮೂರು ಮಕ್ಕಳ ಜೀವವನ್ನು ಎಂಟು ವರ್ಷ ವಯಸ್ಸಿನಲ್ಲಿ ಮುಗಿಸಿದ್ದಾನೆ.
 2. ಸರ್ ನೇಮ್ ಅನ್ನು ಹೆಂಡತಿ ತನ್ನ ಗಂಡನಿಗೆ ನೀಡಲು ಸಾಧ್ಯವಿಲ್ಲ.
 3. ಆರ್ಥಿಕ ಸಹಾಯವನ್ನು ಪೇಪರನ್ನು ಮಾರಾಟ ಮಾಡಿ ಕುಟುಂಬಕ್ಕೆ ನೀಡಿದ ರಾಷ್ಟ್ರಪತಿ ನಮ್ಮ ನಿಮ್ಮೆಲ್ಲರ ಎಪಿಜೆ ಅಬ್ದುಲ್ ಕಲಾಂ.
 4. ರೆಕ್ಕೆಯೇ ಇಲ್ಲದ ಪಕ್ಷಿ ಕಿವಿ ಆಗಿದೆ.
 5. ಅನಾನಸ್ ಹಣ್ಣು ಮನುಷ್ಯನ ಮಾಂಸವವನ್ನು ತಿನ್ನುತ್ತದೆ.
 6. ಕಪ್ಪೆ ನೀರಿನಲ್ಲಿ ಇದ್ದರೂ ಸಹ ನೀರನ್ನು ಕುಡಿಯುವುದಿಲ್ಲ.

ಹೀಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇಂತಹ ಪ್ರಶ್ನೆಗಳನ್ನು ಕೇಳಲಾಗಿದ್ದು ಈ ಪ್ರಶ್ನೆಗಳಿಗೆ ನೀವು ಎಷ್ಟು ಸರಿ ಉತ್ತರಗಳನ್ನು ನೀಡಿದ್ದೀರಿ ಎಂಬುದನ್ನು ತಾಳೆ ಹಾಕಿ ನೋಡುವುದರ ಮೂಲಕ ನೀವು ಎಷ್ಟು ಜ್ಞಾನವನ್ನು ಪಡೆದಿದ್ದೀರಿ ಎಂಬುದನ್ನು ತೆಗೆದುಕೊಳ್ಳಬಹುದಾಗಿದೆ. ಧನ್ಯವಾದಗಳು.

ಇತರೆ ವಿಷಯಗಳು :

1 ರಿಂದ 6 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಸಿಗಲಿದೆ ₹2500! ತ್ವರಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

ಕ್ರೆಡಿಟ್ ಕಾರ್ಡ್ ಬೇಕಾ ಅಥವಾ ಬೇಡ್ವಾ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments