Saturday, July 27, 2024
HomeTrending Newsನಿಫಾ ವೈರಸ್ ನ ಬಗ್ಗೆ ಸರ್ಕಾರದಿಂದ ಮುಖ್ಯ ಪ್ರಕಟಣೆ: ತಪ್ಪದೇ ಈ ಮಾಹಿತಿ ನೋಡಿ

ನಿಫಾ ವೈರಸ್ ನ ಬಗ್ಗೆ ಸರ್ಕಾರದಿಂದ ಮುಖ್ಯ ಪ್ರಕಟಣೆ: ತಪ್ಪದೇ ಈ ಮಾಹಿತಿ ನೋಡಿ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ನಿಫಾ ವೈರಸ್ ನ ಬಗ್ಗೆ. 70ರ ಹರಿಯದ ಮಹಿಳೆ ಒಬ್ಬಳು ಟೋಕಿಯಾದ ಈಶಾನ್ಯದ ಇಬರಾಕಿ ಪ್ರಿಫೆಕ್ಚರ್ ನಲ್ಲಿ ವೋಜ್ ವೈರಸ್ಗೆ ತುತ್ತಾಗಿ ಅದಾದ ನಂತರದವರು ಸಾವನ್ನಪ್ಪಿದ್ದರು. ಈ ರೋಗವು ಇನ್ಫೆಕ್ಷನ್ ಹರಡುವ ಅಂದರೆ ಟಿಕ್ ಹರಡುವ ಸೋಂಕಿನಿಂದ ವಿಶ್ವದ ಮೊದಲ ಸಾವು ಎಂದು ಶುಕ್ರವಾರ ಜಪಾನಿನ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾದರೆ ಈ ವೈರಸ್ ಮೊದಲು ಎಲ್ಲಿ ಕಾಣಿಸಿಕೊಂಡಿತು ಹಾಗೂ ಈ ವೈರಸ್ ನಿಂದ ಏನೆಲ್ಲ ಆಗಬಹುದು ಎಂಬುದರ ಬಗ್ಗೆ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

important-announcement-from-govt-about-nifa-virus
important-announcement-from-govt-about-nifa-virus
Join WhatsApp Group Join Telegram Group

ದೇಶದಲ್ಲಿ ಬರುತ್ತಿದೆ ಹೊಸ ವೈರಸ್ :

ಈ ವೈರಸ್ 2018ರಲ್ಲಿ ದೇಶದಲ್ಲಿ ಪತ್ತೆಯಾಗಿದ್ದು ಈ ವೈರಸ್ ಸೋಂಕಿಗೆ ಮನುಷ್ಯರು ಹಾಗೂ ಕಾಡು ಪ್ರಾಣಿಗಳು ಒಳಗಾಗಿರುವ ಪ್ರಕರಣಗಳು ಕಂಡುಬಂದಿವೆ. ಜ್ವರ ಆಯಾಸ ಸೇರಿದಂತೆ ರೋಗ ಲಕ್ಷಣಗಳನ್ನು ಅಭಿವೃದ್ಧಿಪಡಿಸಿದ ನಂತರ ಪ್ರಿಫ್ರಲ್ ಸರ್ಕಾರ ಮತ್ತು ಆರೋಗ್ಯ ಸಚಿವಾಲಯದ ಪ್ರಕಾರ 2020ರ ಬೇಸಿಗೆಯಲ್ಲಿ ಮಹಿಳೆ ವೈದ್ಯಕೀಯ ಸಂಸ್ಥೆಗೆ ಭೇಟಿ ನೀಡಿದರು. ಆಕೆಗೆ ನಿಮೊನಿಯಾ ಇರುವುದು ಆದರೆ ಆಕೆಯ ಸ್ಥಿತಿಯು ಹದಗೆಟ್ಟಿದ ನಂತರ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಯಿತು. ಅಲ್ಲದೆ ಆಕೆಯ ಬಲ ತೊಡೆಯ ಮೇಲೆ ಎಗ್ಗೋರ್ಡ್ ಟಿಕ್ ಕಂಡು ಬಂದಿದೆ ಎಂದು ವೈದ್ಯರು ಹೇಳಿದರು.

ಕರ್ನಾಟಕದಲ್ಲಿ ಅಲರ್ಟ್ :

ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ಅಲರ್ಟ್ ಅನ್ನು ನೀಡಿದ್ದು ರಾಜ್ಯದ ಕೇರಳ ಹಾಗೂ ಕರ್ನಾಟಕ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದರ ಬಗ್ಗೆ ಕಟ್ಟುನಿಟ್ಟಿನ ತಪಾಸಣೆಯನ್ನು ನಡೆಸಲು ರಾಜ್ಯ ಸರ್ಕಾರವು ಸೂಚಿಸಿದ್ದು ಕೇರಳದಲ್ಲಿ ನಿಫಾ ವೈರಸ್ಗೆ ಇಬ್ಬರು ಮೃತಪಟ್ಟ ನಂತರ ಫುಲ್ ಅಲರ್ಟ್ ಅನ್ನು ನಮ್ಮ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಘೋಷಿಸಿದೆ. ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್ ನಡೆಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸ್ಯಾನಿಟೈಸ್ ಅನ್ನು ಗೂಡ್ಸ್ ವಾಹನಗಳಿಗೆ ಮಾಡಲಾಗುತ್ತಿದೆ ಅದಾದ ನಂತರವೇ ರಾಜ್ಯ ಪ್ರವೇಶಕ್ಕೆ ವಾಹನಗಳನ್ನ ಕಳುಹಿಸಲಾಗುತ್ತಿದೆ ಅಲ್ಲದೆ ರೋಗಲಕ್ಷಣವನ್ನು ಹೊಂದಿದಂತಹ ವ್ಯಕ್ತಿಗಳ ಟ್ರಾವೆಲ್ಲಿ ಸ್ಟೋರಿಯನ್ನು ಸಹ ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು. ಐದು ಹಾಸಿಗೆಗಳ ವಿಶೇಷ ಐಸೋಲೇಶನ್ ವಾರ್ಡನ್ನು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿದ್ಧಪಡಿಸಲಾಗಿದೆ.

ರಾಜ್ಯದಲ್ಲಿ ನಿಫಾ ವೈರಸ್ :

ರಾಜ್ಯದಲ್ಲಿ ನಿಫಾ ವೈರಸ್ ಭೀತಿ ಶುರುವಾಗಿದ್ದು ನಿಫಾ ವೈರಸ್ ಸೋಂಕು ಕೇರಳದಲ್ಲಿ ಹರಡುತ್ತಿರುವ ಕಾರಣ ಕಟ್ಟೆಚರವನ್ನು ಕರ್ನಾಟಕದ ಗಡಿ ಭಾಗಗಳಲ್ಲಿ ವಹಿಸಲಾಗಿದ್ದು ಈ ನಿಫಾ ವೈರಸ್ಗೆ ಕಾರಣ ಏನು ಈ ಸೋಂಕಿಗೆ ಚಿಕಿತ್ಸೆ ಇದೆಯೇ ಇಲ್ಲವೇ ಹಾಗೂ ಈ ಸೋಂಕಿನ ಲಕ್ಷಣಗಳು ಯಾವುವು ಎಂಬುದರ ಬಗ್ಗೆ ಸಂಪೂರ್ಣವಾಗಿ ನೋಡಬಹುದಾಗಿದೆ.

ನಿಫಾ ವೈರಸ್ ನ ಮಾಹಿತಿ :

1998 ರಲ್ಲಿ ನಿಫಾ ವೈರಸ್ ಎನ್ನುವ ಹೆಸರು ಮೊದಲು ಕೇಳಿಬಂದಿತು. ಈ ನಿಫಾ ವೈರಸ್ ಮೊದಲು ಮಲೇಷ್ಯಾ ಹಾಗೂ ಸಿಂಗಾಪುರ ದೇಶಗಳಲ್ಲಿ ಕಂಡುಬಂದಿತು ಅದರಲ್ಲಿಯೂ ಹಂದಿ ಸಾಕಾಣಿ ಕೇಂದ್ರಗಳಲ್ಲಿ ಈ ವೈರಸ್ ಹೆಚ್ಚಾಗಿ ಹರಡಿತ್ತು. ಹಂದಿ ಸಾಕುವ ಕಾರ್ಮಿಕರು ಹಾಗೂ ಈ ಸಾಕಾಣಿ ಕೇಂದ್ರದ ಮಾಲೀಕರಿಗೆ ಮೊದಲು ಜ್ವರ ಕಾಣಿಸಿಕೊಂಡಿದ್ದು ಈ ಜ್ವರವು ನಂತರದ ದಿನಗಳಲ್ಲಿ ಮಾರಣ್ಯಂತಿಕವಾಗಿ ಪರಿಣಮಿಸಿದ ಪರಿಣಾಮವಾಗಿ ಅಂದಿನಿಂದಲೇ ನಿಫಾ ವೈರಸ್ ಎಂಬ ವೈರಸ್ ಜಗತ್ತಿಗೆ ಪರಿಚಯವಾಯಿತು. ಈ ವೈರಸ್ ಕೇವಲ ಹಂದಿಗಳಲ್ಲಿ ಮಾತ್ರವಲ್ಲದೆ ಬಾವಲಿಗಳಿಂದಲೂ ಸಹ ಈ ನಿಫಾ ವೈರಸ್ ಹರಡುತ್ತದೆ. ಮನುಷ್ಯರಿಗೆ ಭಾವನೆ ಹಾಗೂ ಹಂದಿಗಳ ದೇಹದ ದ್ರವದಿಂದ ಈ ನಿಫಾ ವೈರಸ್ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೆ ಕೆಲವೊಮ್ಮೆ ಹರಡಿದಂತಹ ಉದಾಹರಣೆಗಳು ಸಹ ಕಂಡುಬಂದಿವೆ. ಹಾಗೆಯೇ ನೋಡುವುದಾದರೆ ನಿಫಾ ವೈರಾಣು ಬಾವಲಿಗಳ ದೇಹದಲ್ಲಿ ಶತಮಾನಗಳಿಂದಲೂ ಉಳಿದುಕೊಂಡಿದ್ದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಈ ವೈರಸ್ ಗಳು ರೂಪಾಂತರ ಹೊಂದಿದ ಕಾರಣ ಮನುಷ್ಯರಿಗೂ ಈ ವೈರಸ್ ಗಳು ಹರಡುತ್ತಿವೆ.

ಇದನ್ನು ಓದಿ : ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಹಳೆ ಪಿಂಚಣಿ ಯೋಜನೆ ಮರುಜಾರಿ

ನಿಫಾ ವೈರಸ್ ನ ಹರಡುವಿಕೆ :

ಎಲ್ಲರಿಗೂ ತಿಳಿದಿರುವ ಹಾಗೆ ಕೋವಿಡ್ ಬಂದ ಸಂದರ್ಭದಲ್ಲಿ ಯಾವುದೇ ಸೂಕ್ತ ಚಿಕಿತ್ಸೆ ಇರಲಿಲ್ಲ ಜೊತೆಗೆ ವ್ಯಾಕ್ಸಿಂಗ್ ಕೂಡವು ಸಹ ಇರಲಿಲ್ಲ ಆದರೆ ಕೊರೊನ ವೈರಸ್ ಸೋಂಕಿತರಿಗೆ ಯಾವ ರೀತಿಯ ಚಿಕಿತ್ಸೆಗಳನ್ನು ನೀಡಬೇಕು ಎಂಬುದರ ಬಗ್ಗೆ ನಂತರದ ದಿನಗಳಲ್ಲಿ ಔಷಧ ಹಾಗೂ ಚಿಕಿತ್ಸೆಯನ್ನು ನೀಡುವುದರ ಬಗ್ಗೆ ಮಾರ್ಗಸೂಚಿ ರಚನೆ ಮಾಡಲಾಯಿತು. ಇದರ ಬೆನ್ನಲ್ಲೇ ಕರೋನ ವೈರಸ್ ಗೆ ಲಸಿಕೆಯನ್ನು ಸಹ ತಯಾರಿಸಲಾಯಿತು ಇದೀಗ ನಿಫಾ ವೈರಸ್ ಕಾಡಲು ಶುರುವಾಗಿದೆ. ಆದರೆ ಇದೀಗ ನಿಫಾ ವೈರಸ್ ನ ವಿರುದ್ಧ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ತುಂಬುವುದಕ್ಕಾಗಿ ಯಾವುದೇ ವ್ಯಾಕ್ಸಿಂಗ್ ಲಭ್ಯವಿಲ್ಲದ ಕಾರಣ ಅಲ್ಲದೆ ಇಂತಹ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಯಾವುದೇ ಒಂದು ನಿರ್ದಿಷ್ಟ ಔಷಧವೂ ಸಹ ಸೋಂಕಿತರಿಗೆ ವೈದ್ಯರು ಪೂರಕ ಚಿಕಿತ್ಸೆಗಳನ್ನು ನೀಡುತ್ತಿದ್ದಾರೆ. ಈ ಮೂಲಕ ವೈದ್ಯರು ಸೋಂಕಿತರು ಚೇತರಿಸಿಕೊಳ್ಳುವುದಕೆ ನೆರವಾಗುತ್ತಿದ್ದಾರೆ. ಈ ವೈರಸ್ಗೆ ಲಸಿಕೆ ಹಾಗೂ ಔಷಧ ಇಲ್ಲದ ಕಾರಣ ಶೇಕಡಾ 70ರಷ್ಟು ಮರಣದ ಪ್ರಮಾಣವು ಇರುವುದನ್ನು ನೋಡಬಹುದಾಗಿದೆ. ಹೀಗಾಗಿ ಸೋಂಕು ತಗಲದಂತೆ ಹಾಗೂ ವ್ಯಾಪಕವಾಗಿ ಹರಡದಂತೆ ತಡೆಯಬೇಕಾಗಿರುವುದು ಅನಿವಾರ್ಯತೆ ಯಾಗಿದೆ.

ಹೀಗೆ ರಾಜ್ಯದಲ್ಲಿ ನಿಫಾ ವೈರಸ್ ಕಾಣಲಾಗುತ್ತಿದ್ದು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ತಿಳಿಸಿದೆ. ಈ ನಿಫಾ ವೈರಸ್ ನ ಬಗ್ಗೆ ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಶೇರ್ ಮಾಡುವ ಮೂಲಕ ಅವರು ಸಹ ಎಚ್ಚರಿಕೆಯಿಂದ ಇರಲು ತಿಳಿಸಿ ಧನ್ಯವಾದಗಳು

ಇತರೆ ವಿಷಯಗಳು :

ಉಚಿತ ಲ್ಯಾಪ್ಟಾಪ್ ವಿತರಣೆ : ಸೆಪ್ಟೆಂಬರ್ 20ರ ಒಳಗಾಗಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ

ಗಣೇಶ ಚತುರ್ಥಿಗೆ ಉಚಿತ LPG ಸಿಲಿಂಡರ್:‌ ಮನೆ ಮನೆಗೂ ಗ್ಯಾಸ್‌! ತಕ್ಷಣವೇ ಈ ಅಪ್ಡೇಟ್‌ ಮಾಡಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments