Thursday, June 13, 2024
HomeTrending Newsಒಂದೇ ದಿನದಲ್ಲಿ ಇಳಿಕೆಯಾದ ಚಿನ್ನದ ಬೆಲೆ: ಖರೀದಿ ಮಾಡುವುದಾದರೆ ಈಗಲೇ ಮಾಡಿ

ಒಂದೇ ದಿನದಲ್ಲಿ ಇಳಿಕೆಯಾದ ಚಿನ್ನದ ಬೆಲೆ: ಖರೀದಿ ಮಾಡುವುದಾದರೆ ಈಗಲೇ ಮಾಡಿ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಚಿನ್ನದ ಬೆಲೆ ಹೆಚ್ಚಾಗಿರುವುದರ ಬಗ್ಗೆ. ದಿನ ಬಳಕೆಯ ವಸ್ತುಗಳ ಬೆಲೆಯ ಜೊತೆಗೆ ಈಗ ದಿನೇ ದಿನೇ ಚಿನ್ನದ ಬೆಲೆಯು ಸಹ ಏರಳಿತವನ್ನು ಕಾಣುತ್ತಿದೆ. ಚಿನ್ನದ ಬೆಲೆ ಹೊಸ ವರ್ಷದ ಆರಂಭದಿಂದ ಹೆಚ್ಚಾಗಿ ಏರಿಕೆ ಕಾಣುತ್ತಿದ್ದು , ಜನ ಚಿನ್ನವನ್ನು ಖರೀದಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಜನರು ಹೆಚ್ಚಾಗಿ ಚಿನ್ನ ಖರೀದಿಗೆ ಬೆಲೆ ಇಳಿಕೆಯನ್ನು ನಿರೀಕ್ಷಿಸುವುದರ ಮೂಲಕ ಖರೀದಿಸಲು ಮುಂದಾಗುತ್ತಾರೆ. ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಒಂದೇ ದಿನದಲ್ಲಿ ಚಿನ್ನದ ಬೆಲೆಯು ರೂಪಾಯಿಗಳಷ್ಟು ಇಳಿಕೆಯಾಗಿರುವುದರ ಬಗ್ಗೆ.

Gold prices fell in a single day
Gold prices fell in a single day
Join WhatsApp Group Join Telegram Group

ಚಿನ್ನದ ಬೆಲೆ :

ಚಿನ್ನದ ಏರಿಕೆಯೂ ಜುಲೈ ಅಂತಿದವರೆಗೂ ಹೇಗೆ ಕಂಡಿದ್ದು ಆದರೆ ಚಿನ್ನದ ಬೆಲೆಯಲ್ಲಿ ಆಗಸ್ಟ್ ನ ಮೊದಲ ಎರಡು ವಾರ ಭಾರಿ ಇಳಿಕೆ ಕಂಡಿತ್ತು. ಒಂದಿಷ್ಟು ಪ್ರಮಾಣದಲ್ಲಿ ಸತತ ಎರಡು ವಾರಗಳು ಚಿನ್ನದ ಬೆಲೆ ಇಳಿಕೆ ಆಗಿರುವುದನ್ನು ನಾವು ನೋಡಬಹುದಾಗಿದೆ. ಗಣನೀಯ ಏರಿಕೆಯೂ ಚಿನ್ನದ ಬೆಲೆಯಲ್ಲಿ ಆಗಸ್ಟ್ ನಮ್ಮ ಮೂರನೇ ವಾರದಿಂದ ನೋಡಬಹುದು ಕೆಲವೊಮ್ಮೆ 300 ರಿಂದ ದಿನದಲ್ಲಿ ಏರಿಕೆಯಾಗಿತ್ತು. ಚಿನ್ನದ ಭರ್ಜರಿ ಏರಿಕೆ ಸೆಪ್ಟೆಂಬರ್ನ ಮೊದಲ ನಾಲ್ಕು ದಿನದಲ್ಲಿ ನೋಡಬಹುದಾಗಿತ್ತು ಆದರೆ ಇದೀಗ ಕಳೆದ ಮೂರು ನಾಲ್ಕು ದಿನದಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿರುವುದನ್ನು ನಾವು ನೋಡಬಹುದಾಗಿದೆ. ಚಿನ್ನದ ಬೆಲೆಯು ನಿನ್ನೆ ಕೃಷ್ಣ ಜನ್ಮಾಷ್ಟಮಿ ಶುಭ ದಿನವೆಂದು ಬೆಳಿಗ್ಗೆ ಯಾಗಿದ್ದು ಇಂದು ನೂರು ರೂಪಾಯಿಗಳವರೆಗೆ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿರುವುದನ್ನು ನಾವು ಕಾಣಬಹುದಾಗಿದೆ.

22 ಕ್ಯಾರೆಟ್ ನ ಚಿನ್ನದ ಬೆಲೆ :

22 ಕ್ಯಾರೆಟ್ ನ ಚಿನ್ನದ ಬೆಲೆಯು ಒಂದು ಗ್ರಾಮ ಚಿನ್ನದ ಬೆಲೆಯಲ್ಲಿ ಇಂದು ಹತ್ತು ರೂಪಾಯಿಗಳಷ್ಟು ಇಳಿಕೆಯಾಗಿದ್ದು 5,490 ರೂಪಾಯಿಗೆ ಖರೀದಿಸಬಹುದಾಗಿದೆ. ನಿನ್ನೆ 5,500 ಗಳಷ್ಟು ಒಂದು ಗ್ರಾಂ ಚಿನ್ನದ ಬೆಲೆಯು ಕಾಣಬಹುದಾಗಿದೆ. ಅದರಂತೆ 80ಗಳಷ್ಟು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು ಇಂದು 43920 ರೂಪಾಯಿಗಳಿಗೆ ಎಂಟು ಗ್ರಾಂ ಚಿನ್ನವನ್ನು ಖರೀದಿಸಬಹುದು. ಹಾಗೆಯೇ ಎಂಟು ಗ್ರಾಂ ಚಿನ್ನದ ಬೆಲೆಯು ನಿನ್ನೆ ನೋಡುವುದಾದರೆ 44000 ರೂಪಾಯಿಗೆ ಖರೀದಿಸಬಹುದಾಗಿತ್ತು. ಅದರಂತೆ 10 ಗ್ರಾಂ ಚಿನ್ನದಲ್ಲಿ ನೂರು ರೂಪಾಯಿಗಳಷ್ಟು ಇಳಿಕೆ ಕಂಡಿದ್ದು ಇಂದು 10 ಗ್ರಾಂ ಚಿನ್ನವನ್ನು 54900ಗೆ ಖರೀದಿಸಬಹುದು. ಇದೇ 10 ಗ್ರಾಂ ಚಿನ್ನವನ್ನು ನಿನ್ನೆ ಖರೀದಿಸಿದರೆ 55,000 ಗಳಿಗೆ ಖರೀದಿಸಬಹುದಾಗಿತ್ತು. ಅದರಂತೆ 100 ಗ್ರಾಂ ಚಿನ್ನದ ಬೆಲೆಯಲ್ಲಿ ಸಾವಿರ ರೂಪಾಯಿಗಳು ಇಳಿಕೆ ಆಗಿರುವುದನ್ನು ನಾವು ನೋಡಬಹುದು.

ಇದನ್ನು ಓದಿ : ಸಿಮ್ ಕಾರ್ಡ್ ರೂಲ್ಸ್: ಸಿಮ್ ಕಾರ್ಡ್ ನಿಯಮಗಳನ್ನು ಬಿಗಿಗೊಳಿಸಿದ ಕೇಂದ್ರ.. ಪರಿಶೀಲನೆ ಮಾಡದಿದ್ದರೆ 10 ಲಕ್ಷ‌ ರೂ. ದಂಡ..!

24 ಕ್ಯಾರೆಟ್ ನ ಚಿನ್ನದ ಬೆಲೆ :

ಅದರಂತೆ 24 ಕ್ಯಾರೆಟ್ ನ ಚಿನ್ನದ ಬೆಲೆಯನ್ನು ಇವತ್ತಿನ ಬೆಲೆಗಳಲ್ಲಿ ನೋಡುವುದಾದರೆ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 24 ಕ್ಯಾರೆಟ್ ನ ಚಿನ್ನದ ಬೆಲೆಯು 11 ರೂಪಾಯಿಗಳು 5989 ರೂಪಾಯಿಗಳಿಗೆ ಖರೀದಿಸಲು ಲಭ್ಯವಿದೆ. ಇದೇ ಒಂದು ಗ್ರಾಂ ಚಿನ್ನವು ನಿನ್ನೆ, 6006ಗಳಿಗೆ ಲಭ್ಯವಿತ್ತು. ಅದರಂತೆ 88 ರೂಪಾಯಿಗಳು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ ಇಳಿಕೆ ಯಾಗಿದ್ದು ಇವತ್ತಿನ ಇವತ್ತು 8 ಗ್ರಾಂ ಚಿನ್ನದ ಬೆಲೆಯನ್ನು 47,912 ರೂಪಾಯಿಗಳಿಗೆ ಖರೀದಿಸಬಹುದು. ಅದೇ ಇದೆ ಎಂಟು ಗ್ರಾಂ ಚಿನ್ನದ ಬೆಲೆಯು 48000 ಗಳಿಗೆ ನಿನ್ನ ಲಭ್ಯವಿತ್ತು. ಅದರಂತೆ 10 ಗ್ರಾಂ ಚಿನ್ನದ ಬೆಲೆಯು ಇಂದು 59, 890 ರೂಪಾಯಿಗಳಷ್ಟು ಇದ್ದು 110 ರೂಪಾಯಿಗಳು ಇಳಿಕೆಯಾಗಿದೆ. ನಿನ್ನೆ 10 ಗ್ರಾಂ ಚಿನ್ನದ ಬೆಲೆಯು 60000 ರೂಪಾಯಿ ಗಳಿಗೆ ಖರೀದಿಸಬೇಕಾಗಿತ್ತು. ಚಿನ್ನದ ಬೆಲೆಯು ಇಂದು ನೂರು ರೂಪಾಯಿಗಳ ಅಷ್ಟು ಕಡಿಮೆಯಾಗಿದ್ದು, ಚಿನ್ನ ಖರೀದಿಸಲು ಇದು ತಮ್ಮ ಸಮಯವಾಗಿದೆ ಎಂದು ಹೇಳಬಹುದಾಗಿದೆ.

ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಹೆಚ್ಚಾಗಿ ಆಭರಣ ಪ್ರಿಯರಾಗಿದ್ದಾರೆ ಹಾಗೂ ಚಿನ್ನವನ್ನು ಖರೀದಿಸಲು ಇಷ್ಟಪಡುತ್ತಿದ್ದರೆ ಅವರಿಗೆ ಚಿನ್ನದ ಬೆಲೆಯಲ್ಲಿ ಕಡಿಮೆ ಆಗಿರುವುದರ ಬಗ್ಗೆ ಈ ಲೇಖನವನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ದಾರಿಮೇಲೆ ಸಿಕ್ಕಿದ ಪರ್ಸ್‌ ಎತ್ತಿಕೊಳ್ತಿರಾ? ಅಪ್ಪಿತಪ್ಪಿ ತಗೊಂಡ್ರೆ ಜೈಲೇ ಗತಿ..!

ತಾತ್ಕಾಲಿಕವಾಗಿ ಗೃಹಲಕ್ಷ್ಮಿ ನೋಂದಣಿ ಸ್ಥಗಿತ : ಹಣ ಖಂಡಿತಾ ಬರುತ್ತೆ ಹೀಗೆ ಮಾಡಿ ಕೂಡಲೇ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments