Friday, July 26, 2024
HomeNewsಯೂಟ್ಯೂಬರ್ಗಳಿಗೆ ಸಿಹಿ ಸುದ್ದಿ: ವಿಡಿಯೋ ಎಡಿಟಿಂಗ್ ಯಾಪ್ ಬಿಡುಗಡೆ ಮಾಡಿದೆ

ಯೂಟ್ಯೂಬರ್ಗಳಿಗೆ ಸಿಹಿ ಸುದ್ದಿ: ವಿಡಿಯೋ ಎಡಿಟಿಂಗ್ ಯಾಪ್ ಬಿಡುಗಡೆ ಮಾಡಿದೆ

ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಇದು ಯುಟ್ಯೂಬರುಗಳಿಗೆ ಸಿಹಿ ಸುದ್ದಿ ಎಂದು ಹೇಳಬಹುದು ಆಗಿದೆ. ಯೂಟ್ಯೂಬ್ ವಿಡಿಯೋಗಳನ್ನು ಈಗ ಸಾಕಷ್ಟು ಮಂದಿ ಮಾಡುತ್ತಾರೆ ಹೀಗೆ ಯೌಟ್ಯೂಬ್ ಕಂಟೆಂಟ್ ಕ್ರಿಯೇಟರ್ಗಳಿಗೆ ವಿಡಿಯೋ ಎಡಿಟಿಂಗ್ ಕೂಡ ಕೆಲವೊಂದು ಬಾರಿ ದೊಡ್ಡ ಸವಾಲ್ ಆಗಿ ಪರಿಣಮಿಸುತ್ತದೆ. ಹಾಗಾಗಿ ಯೂಟ್ಯೂಬ್ ಇದಕ್ಕೆ ಈಗ ಪರಿಹಾರವನ್ನು ಸೂಚಿಸಿದೆ. ಹಾಗಾದರೆ ಯೂಟ್ಯೂಬ್ ಯಾವ ರೀತಿಯ ಪರಿಹಾರವನ್ನು ಯೂಟ್ಯೂಬ್ ಗಳಿಗೆ ಸೂಚಿಸಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Good news for YouTubers
Join WhatsApp Group Join Telegram Group

ಗೂಗಲ್ ಮಾಲಿಕತ್ವದ ವಿಡಿಯೋ ಆ್ಯಪ್:

ಮತ್ತೊಂದು ಸಿಹಿ ಸುದ್ದಿಯನ್ನು ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ಗಳಿಗೆ ಗೂಗಲ್ ಮಾಲೀಕತ್ವದ ವಿಡಿಯೋ ಫ್ಲಾಟ್ ಫಾರ್ಮ್ ನೀಡುತ್ತಿದೆ. ಯೂಟ್ಯೂಬ್ ಕ್ರಿಯೇಟ್ ಎಂಬ ಹೊಸ ಅಪ್ಲಿಕೇಶನ್ ಅನ್ನು ವಿಡಿಯೋ ಎಡಿಟಿಂಗ್ ಗೆ ಸಹಾಯಕವಾಗುವಂತೆ ಯೂಟ್ಯೂಬ್ ಘೋಷಿಸಿದೆ. ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವುದರ ಮೂಲಕ ಯೂಟ್ಯೂಬ್ ನಲ್ಲಿ ಸುಲಭವಾಗಿ ಕಂಟೆಂಟ್ ಕ್ರಿಯೇಟರ್ಗಳನ್ನು ತಮ್ಮ ವಿಡಿಯೋ ಎಡಿಟಿಂಗ್ ಅನ್ನು ಫೋನಿನಲ್ಲಿಯೇ ಮಾಡಬಹುದಾಗಿದೆ. ಕಿರು ವಿಡಿಯೋಗಳ ಎಡಿಟಿಂಗ್ ಗೆ ಮಾತ್ರ ಬಳಸಬೇಕಾಗಿದ್ದು, ಬದಲಾಗಿ ಇದು ಬಳಕೆಯ ಮೂಲಕ ಸರಳವಾಗಿ ವಿಡಿಯೋ ಎಡಿಟಿಂಗ್ ಅನ್ನು ಸುಲಭವಾಗಿ ದೇಶವನ್ನು ಈ ಅಪ್ಲಿಕೇಶನ್ ಹೊಂದಿದೆ ಎಂದು ಈ ಮೂಲಕ ತಿಳಿಸಲಾಗುತ್ತಿದೆ.

ಗೂಗಲ್ ನ ಹೊಸ ಹೆಜ್ಜೆ ;

ವಿಡಿಯೋ ಎಡಿಟಿಂಗ್ ಆಪ್ ನ ಪರಿಕಲ್ಪನೆ ಹೊಸದೇನು ಆಗಿಲ್ಲ ಟಿಕ್ ಟಾಕ್ ಕೂಡ ಚೀನಾ ಮೂಲದ್ದಾಗಿದ್ದು, ಈ ಹಿಂದೆ ಚೀನಾ ವಿಡಿಯೋ ಎಡಿಟಿಂಗ್ ಆಪ್ ಅನ್ನು ಬಿಡುಗಡೆ ಮಾಡಿತ್ತು. ಆದರೆ ಇದೀಗ ಇದೆ ಟ್ರೆಂಡನ್ನು ಗೂಗಲ್ ಕೂಡ ಅನಿಸಿರುತ್ತದೆ. ಸರಳವಾಗಿ ವಿಡಿಯೋ ಎಡಿಟ್ ಮಾಡಲು ಈ ಆಪ್ ಯೂಟ್ಯೂಬ್ ಗಳಿಗೆ ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್ ನಲ್ಲಿ ನಿಖರವಾದ ಎಡಿಟಿಂಗ್ ಆಟೋಕ್ಯಾಪ್ಷನ್ ಟ್ರಿಮ್ಮಿಂಗ್ ವಾಯ್ಸ್ ಓವರ್ ನಂತಹ ಆಯ್ಕೆಯಂತಹ ಫಿಲ್ಟರ್ಗಳ ಲೈಬ್ರರಿ ಮತ್ತು ಟ್ರಾನ್ಸ್ಲೇಷನ್ ಮತ್ತು ಸಹ ಈ ಅಪ್ಲಿಕೇಷನ್ ಯೂಟ್ಯೂಬರ್ ಗಳಿಗೆ ಒದಗಿಸುತ್ತದೆ. ಇದರ ಜೊತೆಗೆ ಈ ಅಪ್ಲಿಕೇಶನ್ ನಲ್ಲಿ ರಾಯಲ್ಟಿ ಫ್ರೀ ಮ್ಯೂಸಿಕ್ ಮತ್ತು ಬೀಟ್ ಸಿಂಗ್ ವೈಶಿಷ್ಟವನ್ನು ಸಹ ಗೂಗಲ್ ಸೇರಿಸಿದೆ. ಅಂದರೆ ಪೂರ್ಣ ಪ್ರಮಾಣದ ವಿಡಿಯೋ ರಚಿಸುವುದಕ್ಕೆ ಸುಲಭವಾಗಿ ಬಳಕೆದಾರರಿಗೆ ನೆರವಾಗುವಂತಹ ಟೂಲ್ ಗಳನ್ನು ಅಪ್ಲಿಕೇಶನ್ ನೆರವಾಗುತ್ತದೆ.

ಇದನ್ನು ಓದಿ : ಕರ್ನಾಟಕ ವಿದ್ಯಾರ್ಥಿಗಳ ಖಾತೆಗೆ 25,000ರೂ : ಈ ಕೂಡಲೇ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆಯಿರಿ

ಆಯ್ದ ದೇಶಗಳಲ್ಲಿ ಸಿಗುತ್ತದೆ :

ಸಂಪೂರ್ಣ ಉಚಿತವಾಗಿ ಯುಟ್ಯೂಬ್ ಕ್ರಿಯೇಟ್ ಆಪ್ ಗೂಗಲ್ ನಲ್ಲಿ ಲಭ್ಯವಿದೆ ಎಂದು ಗೂಗಲ್ ಧೃಡಿಪಡಿಸಿದೆ. ಪ್ರಸ್ತುತ ಈ ಅಪ್ಲಿಕೇಶನ್ ಆಂಡ್ರಾಯ್ಡ್ ಡಿವೈಸ್ ಗಳಲ್ಲಿ ಪೀಠದಲ್ಲಿ ಲಭ್ಯವಿದ್ದು ಯೂಟ್ಯೂಬ್ ಕ್ರಿಯೇಟ್ನಾ ಬೀಟಾ ಆವೃತ್ತಿಯು ಇದೀಗ ಯುಕೆ ಜರ್ಮನಿ ಯು ಎಸ್ ಫ್ರಾನ್ಸ್ ಭಾರತ ಇಂಡೋನೇಷ್ಯಾ ಸಿಂಗಾಪುರ ಮತ್ತು ಕೊರಿಯ ಸೇರಿದಂತೆ ಕೆಲವೊಂದು ಆಯ್ದ ದೇಶಗಳಲ್ಲಿ ಸಿಗುತ್ತಿದೆ. ಐ ಓ ಎಸ್ ಆವೃತ್ತಿಯನ್ನು ಮುಂದಿನ ವರ್ಷ ಅಪ್ಲಿಕೇಶನ್ ಯೌಟ್ಯೂಬ್ ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಮೇಡ್ ಆನ್ ಯೂಟ್ಯೂಬ್ ಇವೆಂಟ್ನಲ್ಲಿ youtube ಈವೆಂಟಾದ ಇದರಲ್ಲಿ ಬಳಕೆದಾರರಿಗೆ ಹಲವಾರು ನೀಡಿದೆ. ಎ ಐ ರಚಿಸಿದ ಶಾರ್ಟ್ ವಿಡಿಯೋಗಳಿಗೆ ಬ್ಯಾಗ್ರೌಂಡ್ ಗಾಗಿ ಡ್ರೀಮ್ ಸ್ಕ್ರೀನ್ ಟೂಲ್ ನoತಹ ಕೆಲವೊಂದು ವೈಶಿಷ್ಟತೆಗಳನ್ನು ನೋಡಬಹುದು.

ಹೀಗೆ ಯೌಟ್ಯೂಬ್ ಕ್ರಿಯೇಟರ್ ಗಳಿಗೆ ಯೌಟ್ಯೂಬ್ ಹೊಸ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿರುವುದರ ಮೂಲಕ ಅವರಿಗೆ ಇದು ಸಾಕಷ್ಟು ನೆರವಾಗಲಿದೆ ಎಂದು ಹೇಳಬಹುದಾಗಿದೆ. ಹೀಗೆ ಯೌಟ್ಯೂಬ್ ಬಿಡುಗಡೆ ಮಾಡಿರುವ ಈ ಹೊಸ ಅಪ್ಲಿಕೇಶನ್ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ದುಬೈ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟು ಗೊತ್ತಾ?

ಗೃಹಲಕ್ಷ್ಮಿ 2,000 ಹಣ ಬರದಿದ್ದವರಿಗೆ ಡಬಲ್ ಧಮಾಕ! ಹಣ ಬರದೆ ಇರುವವರು ತಪ್ಪದೇ ಈ ಸುದ್ದಿ ನೋಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments