Thursday, July 25, 2024
HomeInformationಗೂಗಲ್ ಪೇ, ಫೋನ್ ಪೇ, ಬಳಕೆದಾರರ ಗಮನಕ್ಕೆ: ನಾಳೆಯಿಂದ ಎಲ್ಲರಿಗೂ ಹೊಸ ನಿಯಮ ಅನ್ವಯ

ಗೂಗಲ್ ಪೇ, ಫೋನ್ ಪೇ, ಬಳಕೆದಾರರ ಗಮನಕ್ಕೆ: ನಾಳೆಯಿಂದ ಎಲ್ಲರಿಗೂ ಹೊಸ ನಿಯಮ ಅನ್ವಯ

ನಮಸ್ಕಾರ ಸ್ನೇಹಿತರೆ, ಯುಪಿಐ ಪಾವತಿಗಳಲ್ಲಿ ಆಗಸ್ಟ್ ತಿಂಗಳಲ್ಲಿ ಗಣನೀಯ ಏರಿಕೆ ಆಗಿರುವುದನ್ನು ನೋಡಬಹುದಾಗಿದೆ. ಇಂತಹ ಪಾವತಿ ದಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಮಹತ್ವದ ಘೋಷಣೆಯನ್ನು ಮಾಡಿದ್ದು ಇದು ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ಎಂದು ಹೇಳಬಹುದಾಗಿದೆ. ಬ್ಯಾಂಕುಗಳು ಆರ್‌ಬಿಐ ಯುಪಿಐ ವ್ಯವಸ್ಥೆಯಲ್ಲಿ ವೈವಾಟುಗಳಿಗೆ ನೀಡುವ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್ ಗಳನ್ನು ಸೇರಿಸಲು ಘೋಷಿಸಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಇದರಿಂದ ಗ್ರಾಹಕರಿಗೂ ಸಹ ಲಾಭವಾಗಲಿದೆ ಎಂದು ಹೇಳಬಹುದಾಗಿದೆ ಹಾಗಾದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Google Pay Phone Pay Attention Users
Google Pay Phone Pay Attention Users
Join WhatsApp Group Join Telegram Group

ಯುಪಿಐ ಪಾವತಿ :

ಯುಪಿಐ ವ್ಯವಸ್ಥೆಯ ಮೂಲಕ ಇಲ್ಲಿಯವರೆಗೆ ಠೇವಣಿ ಮತ್ತು ಮಾತ್ರ ವರ್ಗಾವಣೆ ಮಾಡಲು ಅವಕಾಶ ನೀಡಲಾಗಿತ್ತು. ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ವ್ಯಾಪ್ತಿಯನ್ನು ಏಪ್ರಿಲ್ ನಲ್ಲಿ ವಿಸ್ತರಿಸಲು ಕೇಂದ್ರೀಯ ಬ್ಯಾಂಕ್ ಪ್ರಸ್ತಾಪಿಸಿತ್ತು. ಬ್ಯಾಂಕುಗಳಲ್ಲಿ ಈಗಾಗಲೇ ಇದೆ ಅಡಿಯಲ್ಲಿ ಅನುಮೋದಿಸಲಾದ ಸಾಲ ಸೌಲಭ್ಯದಿಂದ ವರ್ಗಾವಣೆಯನ್ನು ಅನುಮೋದಿಸಲು ಈಗಾಗಲೇ ತಿಳಿಸಿದೆ. ಪ್ರಸ್ತುತ ಓವರ್ ಡ್ರಾಫ್ಟ್ ಖಾತೆಗಳು ಉಳಿತಾಯ ಖಾತೆಗಳು ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಯುಪಿಐಗೆ ಲಿಂಕ್ ಮಾಡಬಹುದಾಗಿದೆ. ಇದರಿಂದ ಸುಲಭವಾಗಿ ಯುಪಿಐ ಪಾವತಿಯನ್ನು ಗ್ರಾಹಕರಿಗೆ ಮಾಡಲು ಅವಕಾಶವನ್ನು ಕಲ್ಪಿಸಿದೆ.

ಪೂರ್ವ ಮಂಜೂರಾದ ಸಾಲ ಸೌಲಭ್ಯ :

ಯುಪಿಐ ಮೂಲಕ ಬ್ಯಾಂಕುಗಳಲ್ಲಿ ಪೂರ್ವ ಮಂಜೂರಾದ ಸಾಲ ಸೌಲಭ್ಯವನ್ನು ಕಾರ್ಯಗತಗೊಳಿಸಲು ರಿಸರ್ವ್ ಬ್ಯಾಂಕ್ ನಿಂದ ಮಹತ್ವದ ಮಾಹಿತಿಯನ್ನು ಈ ಮೂಲಕ ನಿಮಗೆ ತಿಳಿಸಲಾಗುತ್ತಿದ್ದು ಈ ಸುತ್ತೋಲೆಯನ್ನು ರಿಸರ್ವ್ ಬ್ಯಾಂಕ್ ಈಗಾಗಲೇ ಹೊರಡಿಸಿದೆ. ಆರ್ ಬಿ ಐ ಮೂಲಕ ಇದರಲ್ಲಿ ಹಲವು ವಿಷಯಗಳನ್ನು ಹೇಳಲಾಗಿದೆ. ಯುಪಿಐ ವ್ಯಾಪ್ತಿಯಲ್ಲಿ ಆರ್ಬಿಐ ಮೂಲಕ ಸಾಲ ಸೌಲಭ್ಯವನ್ನು ಸೇರಿಸಲಾಗಿದೆ ಎಂದು ಗ್ರಾಹಕರಿಗೆ ತಿಳಿಸಲಾಗುತ್ತಿದೆ. ಈ ಸೌಲಭ್ಯದ ಅಡಿಯಲ್ಲಿ ರಿಸರ್ವ್ ಬ್ಯಾಂಕ್ ವೈಯಕ್ತಿಕ ಗ್ರಾಹಕರ ಪೂರ್ವಾನುಮತಿಯೊಂದಿಗೆ ವ್ಯಕ್ತಿಗಳಿಗೆ ನಿಗದಿತ ವಾಣಿಜ್ಯ ಬ್ಯಾಂಕುಗಳ ಮೂಲಕ ನೀಡಲಾದ ಪೂರ್ವ ಅನುಮೋದಿತ ಸಾಲ ಸೌಲಭ್ಯದ ಮೂಲಕ ಯುಪಿಐನಿಂದ ಪಾವತಿ ಮಾಡಬಹುದು ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : ಪ್ರತಿಯೊಬ್ಬರೂ ಕೇಂದ್ರ ಸರ್ಕಾರದಿಂದ 60 ಸಾವಿರ ರೂ. ಪಡೆಯಬಹುದು, ಈ ಒಂದು ಫಾರ್ಮ್ ಭರ್ತಿ ಮಾಡಿ

ಯುಪಿಐ ಮೂಲಕ ವಹಿವಾಟು :

ಯುಪಿಐ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಭಾರತೀಯ ಮಾರುಕಟ್ಟೆಗೆ ವಿಶಿಷ್ಟ ಉತ್ಪನ್ನಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದು ಕೇಂದ್ರೀಯ ಬ್ಯಾಂಕ್ ಪ್ರಕಾರ ಹೇಳಲಾಗುತ್ತಿದೆ. ದಿನದ 24 ಗಂಟೆಯೂ ವರಿತ ಹಣ ವರ್ಗಾವಣೆಗಾಗಿ ಮೊಬೈಲ್ ಸಾಧನೆಗಳ ಮೂಲಕ ಬಳಸಲಾಗುವ ಯುಪಿಐ ಮೇಲಿನ ವಹಿವಾಟುಗಳು 10 ಶತಕೋಟಿ ಗಡಿ ದಾಟಿದೆ ಎಂದು ಆಗಸ್ಟ್ ನಲ್ಲಿ ತಿಳಿಸಲಾಗಿದೆ. 9.96 ಬಿಲಿಯನ್ ಗಳಷ್ಟು ಜುಲೈನಲ್ಲಿ ಯುಪಿಐ ವಹಿವಾಟುಗಳ ಸಂಖ್ಯೆ ಆಗಿತ್ತು ಅದೇ ಸಮಯದಲ್ಲಿ ಯುಪಿಐ ಪಾವತಿಗಳು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಹೀಗೆ ಆರ್ ಬಿ ಐ ನಿಂದ ಮಹತ್ವದ ಆದೇಶವನ್ನು ನೋಡಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹೆಚ್ಚಾಗಿ ಗೂಗಲ್ ಪೇ ಹಾಗೂ ಫೋನ್ ಪೇನಂತಹ ಯುಪಿಐ ಬಳಕೆದಾರರಾಗಿದ್ದಾರೆ ಅವರಿಗೆ ಆರ್‌ಬಿಐನ ಈ ಮಹತ್ವದ ಆದೇಶದ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಕರ್ನಾಟಕದಲ್ಲಿ ಪ್ರತಿದಿನ 2 ಗಂಟೆ ಕರೆಂಟ್ ಇರುವುದಿಲ್ಲ : ಯಾವ ಸಮಯದಲ್ಲಿ ಗೊತ್ತಾ..?

ಕಡಿಮೆ ಜಮೀನು ಹೊಂದಿದ ರೈತರಿಗೆ ಅರ್ಜಿ ಆಹ್ವಾನ : ಒಂದು ಬಾರಿ ಮಾತ್ರ ಅವಕಾಶ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments