Saturday, July 27, 2024
HomeTrending Newsಸರ್ಕಾರದಿಂದ ಮತ್ತೊಂದು ಹೊಸ ಯೋಜನೆ: ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸುವುದರ ಮೂಲಕ ನೊಂದಾಯಿಸಿಕೊಳ್ಳಿ

ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ: ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸುವುದರ ಮೂಲಕ ನೊಂದಾಯಿಸಿಕೊಳ್ಳಿ

ನಮಸ್ಕಾರ ಸ್ನೇಹಿತರೇ ಈ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ಪ್ರಮುಖ ವಿಷಯವೇನೆಂದರೆ ಭಾರತದಲ್ಲಿ ವಾಸಿಸುತ್ತಿರುವ ಎಲ್ಲ ಹೆಣ್ಣು ಮಕ್ಕಳ ಶಿಕ್ಷಣ ಆರೋಗ್ಯ ಹಾಗೂ ಸುರಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹೆಣ್ಣು ಮಕ್ಕಳಿಗಾಗಿ ಹೊಸ ಯೋಜನೆಗಳನ್ನು ಜಾರಿಗೊಳಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಹೀಗೆ ಭಾರತ ಸರ್ಕಾರ ಮಾಡಿರುವಂತಹ ಈ ಯೋಜನೆಯಿಂದಾಗಿ ಒಟ್ಟಿಗೆ ಐದು ಯೋಜನೆಗಳ ಲಾಭವನ್ನು ಹೆಣ್ಣು ಮಕ್ಕಳು ಸಂಪೂರ್ಣವಾಗಿ ಪಡೆಯಬಹುದಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ನೋಡಬಹುದು.

govt-new-scheme
govt-new-scheme
Join WhatsApp Group Join Telegram Group

ಸರ್ಕಾರದ ಯೋಜನೆಗಳು:

ಭಾರತ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರಂತೆ ಕೆಲವೊಂದು ಕುಟುಂಬಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸದೆ, ಶಾಲೆಗೆ ಕಳುಹಿಸದೆ, ಮಗಳನ್ನು ಹೊರೆಯೆಂದು ಭಾವಿಸಿದ ಕೆಲವೊಂದು ಕುಟುಂಬಗಳಲ್ಲಿ ಹೆಣ್ಣು ಬ್ರೂಣ ಹತ್ಯೆಯಂತಹ ಅಪರಾಧಗಳು ಇಂದಿಗೂ ನಡೆಸಲಾಗುತ್ತಿದೆ. ಕೆಲವೊಂದು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಕೆಲವು ಕುಟುಂಬಗಳು ಉತ್ತಮ ಶಿಕ್ಷಣ ನೀಡಲು ಬಯಸುತ್ತಿದ್ದರೆ ಆ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ.

ಹೀಗೆ ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಲು ಮತ್ತು ಸಮಾಜದಲ್ಲಿ ಮಹಿಳೆ ಅಭಲೆಯೆಲ್ಲ ಸಬಲೆ ಎಂದು ತೋರಿಸುವುದಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ದೇಶದ ಹೆಣ್ಣು ಮಕ್ಕಳು ಮುಂದದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹಾಗಾಗಿ ಭಾರತ ಸರ್ಕಾರ ಕಾಲಕ್ಕೆ ಹಲವಾರು ಯೋಜನೆಗಳನ್ನು ಹೆಣ್ಣು ಮಕ್ಕಳಿಗಾಗಿ ಜಾರಿಗೆ ತರುತ್ತಿದೆ.

ಬೇಟಿ ಬಚಾವೋ ಬೇಟಿ ಪಡಾವೋ :

ಕೇಂದ್ರ ಸರ್ಕಾರ ಆರಂಭಿಸಿದಂತಹ ಭೇಟಿ ಬಚಾವೋ ಬೇಟಿ ಪಡಾವೋ ಎಂಬ ಯೋಜನೆಯು ಭಾರತದ ಎಲ್ಲಾ ಹೆಣ್ಣು ಮಕ್ಕಳಿಗೆ ಜಾಗೃತಿ ಮೂಡಿಸಲು ಮತ್ತು ಕಲ್ಯಾಣ ಸೇವೆಗಳನ್ನು ಒದಗಿಸುವಂತಹ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು 2015 ಜನವರಿ 22ರಂದು 100 ಕೋಟಿಗಳ ಆರಂಭಿಕ ವೆಚ್ಚದೊಂದಿಗೆ ಕೇಂದ್ರ ಸರ್ಕಾರ ಆರಂಭಿಸಿತು. ಅಲ್ಲದೆ ಈ ಯೋಜನೆಯ ಜಾಹೀರಾತಿಗಾಗಿ 80 ಕೋಟಿಗಳನ್ನ ಖರ್ಚು ಮಾಡಲಾಗಿದೆ. ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಸಚಿವಾಲಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಆರಂಭಿಸಿದ ಯೋಜನೆಯಾಗಿದೆ.

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಗಾಗಿ ಪ್ರತ್ಯೇಕ ಆ್ಯಪ್! ಈ ಆ್ಯಪ್ ನಲ್ಲಿ ಅರ್ಜಿ ಸಲ್ಲಿಕೆ

ಹೆಣ್ಣು ಮಕ್ಕಳ ಸಮೃದ್ಧಿ ಯೋಜನೆ :

ಪ್ರತಿ ಹೆಣ್ಣು ಮಗುವಿನ ಜನರಿಂದ ಆಕೆಯ ವಿದ್ಯಾಭ್ಯಾಸದವರೆಗಿನ ವರ್ಷಗಳವರೆಗೆ ಆರ್ಥಿಕ ನೆರವನ್ನು ನೀಡುವುದಕ್ಕಾಗಿ ಕೇಂದ್ರ ಸರ್ಕಾರವು ಈ ಹೆಣ್ಣು ಮಕ್ಕಳ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ. ಅದರಂತೆ ತಾಯಿಗೆ ಹೆಣ್ಣು ಮಗುವಿನ ಹೆರಿಗೆಯ ನಂತರ ಅವಳಿಗೆ 500 ರೂಪಾಯಿಗಳನ್ನು ಆರ್ಥಿಕ ನೆರವನ್ನು ನೀಡಲಾಗುತ್ತದೆ. ಹೆಣ್ಣು ಮಗುವಿನ ಶಿಕ್ಷಣಕ್ಕಾಗಿ ಪ್ರತಿ ಹಂತದಲ್ಲೂ ಸರ್ಕಾರದಿಂದ 10ನೇ ತರಗತಿಯವರೆಗೆ ಆರ್ಥಿಕ ನೆರವನ್ನು ನೀಡಲಾಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆ :

ಭಾರತದ ಒಂದು ಸಣ್ಣ ಉಳಿತಾಯದ ಯೋಜನೆ ಈ ಸುಕನ್ಯಾ ಸಮೃದ್ಧಿ ಯೋಜನೆ ಯಾಗಿದೆ. ಪೋಷಕರು ಅಥವಾ ಕಾನೂನು ಪಾಲಕರು ಈ ಯೋಜನೆಯಡಿಯಲ್ಲಿ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಖಾತೆಯನ್ನು ತರಯಬೇಕಾದರೆ ಆ ಹೆಣ್ಣು ಮಗುವಿನ ವಯಸ್ಸು 10 ವರ್ಷಗಳಿಗಿಂತ ಹೆಚ್ಚಿರಬಾರದು. ಕಡಿಮೆ ಇರಬೇಕು. ಈ ಖಾತೆಯನ್ನು ತಡೆಯಬೇಕಾದರೆ ಅಂಚೆ ಕಛೇರಿ ಮತ್ತು ಗೊತ್ತುಪಡಿಸಿದ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ತೆರೆಯಬಹುದು.

ಹೀಗೆ ಭಾರತ ಸರ್ಕಾರವು ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ನಾವು ನೋಡಬಹುದು. ಅವರ ಆರ್ಥಿಕ ನೆರವನ್ನು ನೀಡುವುದಕ್ಕಾಗಿ ಅವರಿಗೆ ವಿದ್ಯಾರ್ಥಿವೇತನ ದ ಸೌಲಭ್ಯವನ್ನು ಸಹ ಕೇಂದ್ರ ಸರ್ಕಾರ ನೀಡಿರುವುದನ್ನು ನೋಡಬಹುದು. ಈ ಹಲವಾರು ಯೋಜನೆಗಳಿಂದ ಈ ಹೆಣ್ಣು ಬ್ರೂಣ ಹತ್ಯೆಯನ್ನು ಕಡಿಮೆ ಮಾಡುತ್ತಾರೆ ಎಂಬ ಸರ್ಕಾರ ಹೊಂದಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಹೆಣ್ಣು ಮಕ್ಕಳಿಗೆ ಶೇರ್ ಮಾಡಿ ಧನ್ಯವಾದಗಳು

ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಪ್ರಾರಂಭಿಸಲಾಗಿದೆ ?

ಭೇಟಿ ಬಚಾವೋ ಭೇಟಿ ಪಡಾವೋ

ಹೆಣ್ಣುಮಗುವಿನ ಖಾತೆ ತೆರೆಯಬೇಕಾದರೆ ಎಷ್ಟು ವರ್ಷಗಳಾಗಿರಬೇಕು ?

10 ವರ್ಷಗಳಿಗಿಂತ ಹೆಚ್ಚಿರಬಾರದು

ಇದನ್ನು ಓದಿ : ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಈ ಆರು ಲಕ್ಷ ಜನರಿಗೆ ಹಣ ಸಿಗುವುದಿಲ್ಲ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments