Friday, July 26, 2024
HomeNewsಈ ಕೂಡಲೇ ಚಿಕ್ಕ ಕೆಲಸ ಮಾಡಿ: ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಖಾತೆಗೆ...

ಈ ಕೂಡಲೇ ಚಿಕ್ಕ ಕೆಲಸ ಮಾಡಿ: ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಖಾತೆಗೆ ಜಮಾ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಗೃಹಲಕ್ಷ್ಮಿ ಹಣ ಹಾಗೂ ಅನ್ನಭಾಗ್ಯ ಯೋಜನೆಯ ಹಣವು ಬಂದಿರುವ ಬಗ್ಗೆ. ಇದುವರೆಗೂ ಸಹ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳ ಹಣ ಹಾಗೂ ಅನ್ನಭಾಗ್ಯ ಯೋಜನೆಯ 170 ಹಣ ಇನ್ನೂ ಬಂದಿಲ್ಲದಿದ್ದರೆ ಈ ಲೇಖನ ನಿಮಗೆ ಸಾಕಷ್ಟು ಉಪಯೋಗವಾಗಲಿದೆ ಎಂದು ಹೇಳಬಹುದು.

Gruhalkshmi yojana-and-annabhagya-yojana
Gruhalkshmi yojana-and-annabhagya-yojana
Join WhatsApp Group Join Telegram Group

ಅನ್ನಭಾಗ್ಯ ಯೋಜನೆಯ ಹಣ ಆಗಸ್ಟ್ ತಿಂಗಳಿನದು :

ನಿಮಗೆ ಆಗಸ್ಟ್ ತಿಂಗಳಿನಲ್ಲಿ ಅನ್ನಭಾಗ್ಯ ಯೋಜನೆಯ ಹಣವು ಬಂದಿದ್ದರೆ ಈ ರೀತಿಯಾದಂತಹ ಮೆಸೇಜ್ ಬಂದಿರುತ್ತದೆ. ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕಾದರೆ ನೀವು ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. https://ahara.kar.nic.in/lpg/ಈ ವೆಬ್ಸೈಟ್ ಗೆ ನೀವು ಭೇಟಿ ನೀಡಿದ ನಂತರ ಅದರಲ್ಲಿ ನಿಮ್ಮ ಜಿಲ್ಲೆಯ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮಗೆ ಎಡಬದಿಯಲ್ಲಿ ಕೆಳಗೆ ಬಿಪಿಟಿ ಸ್ಟೇಟಸ್ ಎಂದು ತಿಳಿಸಲಾಗುತ್ತದೆ ಅದರ ಮೇಲೆ ನೀವು ನೀರನ್ನು ಗದ್ದು ವರ್ಗಾವಣೆ ಸ್ಥಿತಿ ಎಂಬುದರ ಮೇಲೆ ಕ್ಲಿಕ್ ಮಾಡಿದ ನಂತರ ನೀವು ರೇಷನ್ ಕಾರ್ಡ್ ನಂಬರ್ ಅನ್ನು ನಮ್ಮ ದೇಶದ ನಂತರ ಅದರ ಮೇಲೆ ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ನಂತರ ನೀವು ರೇಷನ್ ಕಾರ್ಡ್ ನಲ್ಲಿರುವ ನಿಮ್ಮ ಸದಸ್ಯರ ಸಂಖ್ಯೆ ಹೆಸರು ಹಾಗೂ ಸದಸ್ಯರ ಯುಐಡಿ ಇಲ್ಲಿಯವರೆಗೆ ಎಷ್ಟು ಹಣವು ಜಮಾ ಆಗಿದೆ ಹಾಗೂ ಆಗುತ್ತದೆ ಎಂಬುದರ ಮಾಹಿತಿಯನ್ನು ನೋಡಬಹುದಾಗಿದೆ.

ಒಂದು ವೇಳೆ ನಿಮಗೆ ಕೆಂಪು ಬಣ್ಣದ ಅಕ್ಷರದಲ್ಲಿ ಈ ರೀತಿ ಬರೆದಿದ್ದರೆ ನಿಮಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಬಂದಿರುವುದಿಲ್ಲ. ಅದೇನೆಂದರೆ ಆರ್ ಟಿ ಡಾಟಾ ಹ್ಯಾಡ್ ಗಾನ್ ತ್ರೋ ಅದರ್ ಅಥೆಂಟಿಕೇಷನ್ ಚೆಕ್ ಅಂಡ್ ಏನ್ ಪಿ ಸಿ ಐ ಚೆಕ್ ಬಟ್ ಅದರ್ ಅಥೆಂಟಿಕೇಷನ್ ಚೆಕ್ ಫೆಲ್ಡ್ ಅಂತ ಬಂದಿದ್ದರೆ ನೀವು ತಪ್ಪದೆ ಾವ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿದ್ದೀರಾ ಆ ಬ್ಯಾಂಕಿಗೆ ಹೋಗಿ ಆಧಾರ್ ಕಾರ್ಡ್ ಅನ್ನು ಎನ್‌ಪಿಸಿಐ ಲಿಂಕ್ ಮಾಡಿಸುವುದು ಅಗತ್ಯವಾಗಿದೆ.

ಇದನ್ನು ಓದಿ : ಪಿಎಂ ಕಿಸಾನ್ ನೋಂದಣಿ ಪ್ರಾರಂಭ: ಹೊಸ ನೋಂದಣಿದಾರರಿಗೆ ಸಿಗುತ್ತೆ ಸರ್ಕಾರದಿಂದ ₹10,000! ಇಲ್ಲಿಂದ ನೋಂದಾಯಿಸಿ

ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಯಾವಾಗ :

ಈಗಾಗಲೇ ಸಾಕಷ್ಟು ಮಹಿಳೆಯರಿಗೆ ಕಾಡುತ್ತಿರುವಂತಹ ಮತ್ತೊಂದು ಪ್ರಶ್ನೆ ಏನೆಂದರೆ, ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಬಂದಿದೆ ಎರಡನೇ ಕಂತಿನ ಹಣವು ಯಾವಾಗ ಬರುತ್ತದೆ ಎಂಬುದರ ಬಗ್ಗೆ. ಅದರಂತೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣವು ಸೆಪ್ಟೆಂಬರ್ ತಿಂಗಳಿನಲ್ಲಿ 15 ಅಥವಾ 16ನೇ ತಾರೀಖಿನ ಒಳಗಾಗಿ ಮೊದಲ ಕಾಂತಿನ ಜೊತೆಗೆ ಎರಡನೇ ಕಂತಿನ ಹಣವು ಸೇರಿ ಒಟ್ಟಿಗೆ ನಾಲ್ಕು ಸಾವಿರ ರೂಪಾಯಿಗಳು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ಅಧಿಕೃತ ಮಾಹಿತಿಯನ್ನು ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಎಲ್ಲ ಮಹಿಳೆಯರಿಗೆ ತಿಳಿಸಿದೆ.

ಹೀಗೆ ಗುರು ಲಕ್ಷ್ಮಿ ಯೋಜನೆಯ ಹಣ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಯಾವಾಗ ಬರಲಿದೆ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಬಂದಿದೆಯ ಇಲ್ಲವೇ ಎಂಬುದನ್ನು ಹೇಗೆ ಚೆಕ್ ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗಿದೆ. ಹಾಗಾಗಿ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ಅವರು ಯಾವ ಯೋಜನೆಗೆ ಅರ್ಜಿ ಸಲ್ಲಿಸಿದರು ಆ ಯೋಜನೆಯ ಹಣ ಬಂದಿದೆಗೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

ಒಬ್ಬ ವ್ಯಕ್ತಿಯ ಬಳಿ ಇದಕ್ಕಿಂತ ಹೆಚ್ಚಿನ ಬ್ಯಾಂಕ್‌ ಖಾತೆ ಇದ್ರೆ ದಂಡ ಗ್ಯಾರಂಟಿ…! ಆರ್‌ಬಿಐ ಹೊಸ ಅಪ್ಡೇಟ್

ವಾಟ್ಸಾಪ್‌ನಲ್ಲಿ ನಿಮ್ಮದೆ ಚಾನಲ್‌ ಆರಂಭಿಸಿ; ಚಾನಲ್‌ ಕ್ರಿಯೇಟ್‌ ಮಾಡೋದು ಹೇಗೆ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments