Saturday, June 15, 2024
HomeScholarshipವಿದ್ಯಾರ್ಥಿಗಳೇ ಈ ವಿದ್ಯಾರ್ಥಿವೇತನ ಮಿಸ್ ಮಾಡ್ಕೋಬೇಡಿ, 75,000 ಹಣ ನೇರ ನಿಮ್ಮ ಖಾತೆಗೆ ಬರುತ್ತೆ! ತಕ್ಷಣ...

ವಿದ್ಯಾರ್ಥಿಗಳೇ ಈ ವಿದ್ಯಾರ್ಥಿವೇತನ ಮಿಸ್ ಮಾಡ್ಕೋಬೇಡಿ, 75,000 ಹಣ ನೇರ ನಿಮ್ಮ ಖಾತೆಗೆ ಬರುತ್ತೆ! ತಕ್ಷಣ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಉಚಿತ ವಿದ್ಯಾರ್ಥಿವೇತನದ ಬಗ್ಗೆ ತಿಳಿಸಲಾಗುತ್ತದೆ. ಬಹಳ ಮುಖ್ಯವಾದ ಸುದ್ದಿ ವಿದ್ಯಾರ್ಥಿಗಳಿಗೆ ಒಂದರಿಂದ ಸ್ನಾತಕೋತ್ತರ ಹಂತದವರೆಗೆ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಸುಮಾರು 75,000 ವಿದ್ಯಾರ್ಥಿವೇತನದೊಂದಿಗೆ ಈಸಿಎಸ್ ವಿದ್ಯಾರ್ಥಿ ವೇತನವನ್ನು ಸಹ ನೀಡಲಾಗುತ್ತದೆ. ಪ್ರತಿಭಾವಂತ ನಿರ್ಗತಿಕ ವಿದ್ಯಾರ್ಥಿಗಳಿಗೆ ಎಚ್ ಡಿ ಎಫ್ ಸಿ ಬ್ಯಾಂಕ್ ಪರಿವರ್ತನೆ ಇಸಿಎಸ್ ವಿದ್ಯಾರ್ಥಿ ವೇತನದ ಅಡಿಯಲ್ಲಿ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ ಮತ್ತು ಆರ್ಥಿಕ ಸಹಾಯವನ್ನು ಅಧ್ಯಯನ ಮಾಡುವಾಗ ನಿರ್ವಹಿಸುವ ಉಧೇಶದಿಂದ ಅವರ ಕುಟುಂಬಗಳು ತಮ್ಮ ಆರ್ಥಿಕ ಹೊರೆಯನ್ನು ವಿದ್ಯಾರ್ಥಿಗಳಿಗೆ ನಿರ್ವಹಿಸಲು ಇದನ್ನು ಪ್ರಾರಂಭಿಸಲಾಗಿದೆ. ಹಾಗಾದರೆ ಈ ವಿದ್ಯಾರ್ಥಿ ವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

hdfc-bank-transfer-ecs-scholarship
Join WhatsApp Group Join Telegram Group

ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ :

ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ವಿದ್ಯಾರ್ಥಿ ವೇತನದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಆರ್ಥಿಕವಾಗಿ ಹಿಂದುಳಿದಂತಹ ಹಾಗೂ ದುರ್ಬಲ ಕುಟುಂಬದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಉನ್ನತ ಮಟ್ಟದ ಶಿಕ್ಷಣವನ್ನು ಪಡೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಈ ವಿದ್ಯಾರ್ಥಿ ವೇತನಕ್ಕೆ ಆಗಸ್ಟ್ 31 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ವಿದ್ಯಾರ್ಥಿಗಳಿಗೆ ಕೆಲವು ನಿರ್ದಿಷ್ಟ ಶರತ್ತುಗಳು ವಿಧಿಸಲಾಗಿರುತ್ತದೆ. ಆನ್ಲೈನ್ ನಲ್ಲಿ ವಿದ್ಯಾರ್ಥಿಯು ಆಗಸ್ಟ್ 31ರ ನಂತರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ವಿದ್ಯಾರ್ಥಿ ವೇತನದ ಮೊತ್ತ :

ಹದಿನೈದು ಸಾವಿರ ರೂಪಾಯಿಗಳನ್ನು ಒಂದರಿಂದ 10ನೇ ತರಗತಿಗೆ inr ನೀಡಲಾಗುತ್ತದೆ. INR 18000ಗಳನ್ನು 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಅದರಂತೆ INR 20,000ಗಳನ್ನು ಸಾಮಾನ್ಯ ಡಿಪ್ಲೋಮೋ ಕೋರ್ಸ್ಗೆ ನೀಡಲಾಗುತ್ತಿದೆ. ಐಎನ್ಆರ್ 30,000 ವೃತ್ತಿಪರ ಯುಜಿ ಕೋರ್ಸ್ಗೆ, ಐ ಎನ್ ಆರ್ 50,000 ಪಿಜಿ ಕೋರ್ಸ್ ಗಾಗಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.

ಇದನ್ನು ಓದಿ : Breaking News: ನೌಕರರಿಗೆ ಸ್ವೀಟ್‌ ನ್ಯೂಸ್; ಡಿಎ ಹೆಚ್ಚಳದ ಡೇಟ್‌ ನಿಗದಿ.! ಡಿಎ ಎಷ್ಟು ಹೆಚ್ಚಳ ಆಗಲಿದೆ ಗೊತ್ತಾ?

ವಿದ್ಯಾರ್ಥಿವೇತನದ ಅರ್ಹತೆಗಳು :

ಈ ವಿದ್ಯಾರ್ಥಿ ವೇತನವನ್ನು ಪಡೆಯಬೇಕಾದರೆ ವಿದ್ಯಾರ್ಥಿಗಳು ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಪದವಿ ಪೂರ್ವ ದಿಂದ ಸ್ನಾತಕೋತ್ತರ ಪದವಿಯವರಿಗೆ ಓದುತ್ತಿರುವವರಿಗೆ ಮಾತ್ರ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ, ಎರಡುವರೆ ಲಕ್ಷಕ್ಕಿಂತ ಕಡಿಮೆ ಕುಟುಂಬದ ವಾರ್ಷಿಕ ಆದಾಯವು ಇರಬೇಕು , ವಿದ್ಯಾರ್ಥಿ ವೇತನವನ್ನು ಪಡೆಯಬೇಕಾದರೆ ಭಾರತದ ನಿವಾಸಿ ಆಗಿರಬೇಕು. 55% ಅಂಕಗಳೊಂದಿಗೆ ವಿದ್ಯಾರ್ಥಿಯು ತೀರ್ಣರಾಗಿರಬೇಕು.

ಹೀಗೆ ವಿದ್ಯಾರ್ಥಿ ವೇತನವನ್ನು ಶೈಕ್ಷಣಿಕ ವೆಚ್ಚವನ್ನು ವೈಯಕ್ತಿಕ ಅಥವಾ ಕೌಟುಂಬಿಕ ಬಿಕಟ್ಟನ್ನು ಎದುರಿಸುತ್ತಿರುವ ಕಾರಣದಿಂದಾಗಿ ಪೂರೈಸದೆ ಸಾಧ್ಯವಾಗದವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಹೀಗೆ ಎಚ್ ಡಿ ಎಸ್ ಸಿ ಬ್ಯಾಂಕ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ನೀಡುವ ಉದ್ದೇಶದಿಂದ 70000 ವಿದ್ಯಾರ್ಥಿ ವೇತನಗಳನ್ನು ನೀಡಲು ನಿರ್ಧರಿಸಿದೆ. ಈ ಬಗ್ಗೆ ಯಾರಾದರೂ ಆರ್ಥಿಕವಾಗಿ ಹಿಂದುಳಿದಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಸಾವನ್ನೇ ದೂರವಿಟ್ಟ ಊರು: ಇಲ್ಲಿ ಯಾರು ಸಾಯೋದೇ ಇಲ್ಲಾ..! ಇಲ್ಲಿ ಯಮನಿಗೆ ನೋ ಎಂಟ್ರಿ..! ಆ ಚಿರಂಜೀವಿ ಊರು ಯಾವುದು ಗೊತ್ತಾ..?

ನಿಮ್ಮ ಕಣ್ಣುಗಳು ನೆಟ್ಟಗಿದ್ದರೆ ಇಲ್ಲಿರುವ 16 ನ್ನು ಕಂಡುಹಿಡಿಯಿರಿ, ಗೆಲ್ಲುತ್ತೇವೆಂದು ಭರವಸೆ ಇದ್ದವರು ಮಾತ್ರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments