Saturday, July 27, 2024
HomeNewsBreaking News: ನಿಮ್ಮಆಸ್ತಿಯ ಅಕ್ರಮವನ್ನು ತಪ್ಪಿಸಲು ಬಂತು ಹೊಸ ರೂಲ್ಸ್! ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್

Breaking News: ನಿಮ್ಮಆಸ್ತಿಯ ಅಕ್ರಮವನ್ನು ತಪ್ಪಿಸಲು ಬಂತು ಹೊಸ ರೂಲ್ಸ್! ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಅನೇಕರು ತಮ್ಮ ಭವಿಷ್ಯದ ಬಗ್ಗೆ ಚಿಂತಿಸಿ ಇದಕ್ಕಾಗಿ ಕೆಲವು ಹೂಡಿಕೆಗಳನ್ನು ಮಾಡುತ್ತಾರೆ. ಇನ್ನು ಇವುಗಳಲ್ಲಿ ಆಸ್ತಿ ಖರೀದಿಸುವುದು ಒಂದು ದೊಡ್ಡ ಹೂಡಿಕೆಯಾಗಿದೆ. ಒಂದು ಜಾಗವನ್ನು ಖರೀದಿಸಿ ತಮ್ಮದೇ ಆದ ಮನೆ ಕಟ್ಟಿಕೊಂಡು ತಮ್ಮ ಕುಟುಂಬಸ್ಥರ ಜೊತೆಗೆ ನೆಮ್ಮದಿಯ ಜೀವನ ನಡೆಸಬೇಕು ಎನ್ನುವುದು ಅನೇಕರ ಜೀವನದ ಅತಿ ದೊಡ್ಡ ಆಸೆ ಆಗಿರುತ್ತದೆ. ಆದರೆ ಕೆಲವೊಬ್ಬರು ಮೋಸ ಮಾಡುತ್ತಾರೆ. ಈ ಮೋಸಕ್ಕೆ ಪರಿಹಾರ ಏನೆಂಬುದನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ. ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

save property management
Join WhatsApp Group Join Telegram Group

ಆಸ್ತಿ ಖರೀದಿಸುವುದು ಅಷ್ಟೇ ಅಲ್ಲ ಅದನ್ನು ಸರಿಯಾಗಿ ದಾಖಲಿಸಿಕೊಳ್ಳುವುದು ಸಹ ಅಷ್ಟೇ ಮುಖ್ಯ. ಆಸ್ತಿಯನ್ನು ಸರಿಯಾಗಿ ದಾಖಲೆ ಮಾಡಿಸಿಕೊಳ್ಳದಿದ್ದರೆ ಬೇರೆಯವರು ಅದನ್ನು ಸುಲಭವಾಗಿ ಆಕ್ರಮಿಸಿಕೊಳ್ಳುತ್ತಾರೆ. ಅನೇಕರು ಬಹಳ ಕಷ್ಟಪಟ್ಟು ಒಂದು ಸಣ್ಣ ಜಾಗ ಖರೀದಿ ಮಾಡಿದಾಗ ಆ ಜಾಗವನ್ನು ಬೇರೆಯವರು ಬಂದು ಅಕ್ರಮವಾಗಿ ಅದರ ಮೇಲೆ ಹಕ್ಕು ಚಲಾಯಿಸಲು ಮುಂದಾಗುತ್ತಾರೆ. ಈ ಸಮಯದಲ್ಲಿ ಏನು ಮಾಡಬೇಕು ಎಂದು ತಿಳಿಯುವುದಿಲ್ಲ. ಈ ವೇಳೆ ನೀವು ಸರ್ಕಾರದಿಂದ ಸಹಾಯ ಪಡೆದು ನಿಮ್ಮ ಆಸ್ತಿಯನ್ನು ಮರಳಿ ಪಡೆಯಬಹುದು. ಹಾಗಾದರೆ ಬನ್ನಿ ಇಂದಿನ ಈ ಪುಟದಲ್ಲಿ ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತೇವೆ. ಅದಕ್ಕಾಗಿ ಈ ಪುಟವನ್ನು ಪೂರ್ತಿಯಾಗಿ ಓದಿ.

ಇದನ್ನು ಸಹ ಓದಿ: ಕೇವಲ ಐದು ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲೇ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ, ಲಿಂಕ್‌ ಇಲ್ಲಿದೆ ನೋಡಿ

ನಿಮ್ಮ ಆಸ್ತಿಯನ್ನು ಬೇರೆಯವರು ಅಕ್ರಮವಾಗಿ ಜಪ್ತಿ ಮಾಡಿದ್ದರೆ, ಅದರಲ್ಲಿ ಕೆಲಸಗಳು ಸಹ ಶುರು ಮಾಡಿದ್ದರೆ ಭಯಪಡಬೇಡಿ. ನೀವು ನ್ಯಾಯಾಲಯದಿಂದ ಸಹಾಯ ಪಡೆಯಿರಿ ನಿಮ್ಮ ಆಸ್ತಿಯನ್ನು ಮರಳಿ ಪಡೆಯಬಹುದು. ನೀವು ಕೋರ್ಟ್ನಿಂದ ಸ್ಟೇ ಆರ್ಡರ್ ಕಳುಹಿಸುವ ಮೂಲಕ, ನಿಮ್ಮ ಜಾಗದಲ್ಲಿ ನಡೆಯುತ್ತಿರುವ ಕೆಲಸಗಳನ್ನು ತಕ್ಷಣ ನಿಲ್ಲಿಸಬಹುದು. ಸ್ಟೇ ಆರ್ಡರ್ ತರುವುದು ಹೇಗೆ ಎನ್ನುವ ಪ್ರಶ್ನೆ, ಇದೀಗ ನಿಮ್ಮಲ್ಲಿ ಮೂಡಿರಬಹುದು.

ನಿಮ್ಮ ಆಸ್ತಿಯಲ್ಲಿ ನಡೆಯುತ್ತಿರುವ ಕೆಲಸಗಳ ವಿಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳಿ, ನಂತರ ನಿಮ್ಮ ಆಸ್ತಿಯ ದಾಖಲೆಗಳ ಜೊತೆಗೆ ಆಸ್ತಿಯ ಮೂಲ ದಾಖಲೆಗಳು ಇವೆಲ್ಲವನ್ನೂ ತೆಗೆದುಕೊಂಡು ಒಬ್ಬ ವಕೀಲರನ್ನು ನೇಮಿಸಿಕೊಳ್ಳಿ, ನಂತರ ವಕೀಲರ ಸಹಾಯದಿಂದ ಕೋರ್ಟಿಗೆ ಸ್ಟೇ ಆರ್ಡರ್ ಅರ್ಜಿಯನ್ನು ಸಲ್ಲಿಸಬೇಕು. ಈ ಅಜ್ಜಿಯನ್ನು ಸಲ್ಲಿಸುವ ಮೂಲಕ, ಕೋರ್ಟ್ ಗೆ ನೀವು ನಿಮ್ಮ ಆಸ್ತಿ ಜಪ್ತಿಯಾಗಿರುವ ಬಗ್ಗೆ ದೂರು ನೀಡಿರುತ್ತೀರಿ. ಇನ್ನು ನ್ಯಾಯಾಲಯವು ನೀವು ನೀಡಿರುವ ದಾಖಲೆಗಳೆಲ್ಲವನ್ನು ಪರಿಶೀಲಿಸಿ, ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ, ನೇರವಾಗಿ ನಿಮ್ಮ ಆಸ್ತಿ ಜಪ್ತಿ ಮಾಡಿರುವವರಿಗೆ ಸ್ಟೇ ಆರ್ಡರ್ ನೋಟಿಸ್ಅನ್ನು ಕಳುಹಿಸಲಾಗುತ್ತದೆ. ಈ ಮೂಲಕ ನೀವು ನಿಮ್ಮ ಆಸ್ತಿಯನ್ನು ಮರಳಿ ಪಡೆಯಬಹುದು. ಯಾವುದೇ ಭಯ ಪಡದೆ ವಕೀಲರನ್ನು ಭೇಟಿ ಮಾಡಿ, ನಂತರ ಇದಕ್ಕೆ ಬೇಕಾದ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಇತರೆ ವಿಷಯಗಳು :

Breaking News! ನಿರುದ್ಯೋಗಿಗಳಿಗೆ ಸಿಹಿ ಸುದ್ದಿ! ಪ್ರತೀ ಮನೆಗೂ ಸರ್ಕಾರಿ ಉದ್ಯೋಗ! ಇಂದೇ ಅರ್ಜಿ ಸಲ್ಲಿಸಿ ಕೆಲಸ ಪಡೆಯಿರಿ, ಸರ್ಕಾರದ ಹೊಸ ಯೋಜನೆ ನಿಮಗಾಗಿ

Mobile Breking News! ಉಚಿತ ಗ್ಯಾರೆಂಟಿಗಳ ಜೊತೆ ‌ಪ್ರೀ ಮೊಬೈಲ್! ಇಲ್ಲಿ ಅರ್ಜಿ ಸಲ್ಲಿಸಿ ಕೂಡಲೆ ಉಚಿತ ಸ್ಮಾರ್ಟ್ ಫೋನ್ ಪಡೆಯಿರಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments