Saturday, July 27, 2024
HomeTrending Newsಡೀಸೆಲ್ ಪೆಟ್ರೋಲ್ ಬೆಲೆಯಲ್ಲಿ ಭಾರಿ ಇಳಿಕೆ : ಹೊಸ ರೇಟ್ ನಾಳೆ ಬೆಳಿಗ್ಗೆ 6:00 ಫಿಕ್ಸ್

ಡೀಸೆಲ್ ಪೆಟ್ರೋಲ್ ಬೆಲೆಯಲ್ಲಿ ಭಾರಿ ಇಳಿಕೆ : ಹೊಸ ರೇಟ್ ನಾಳೆ ಬೆಳಿಗ್ಗೆ 6:00 ಫಿಕ್ಸ್

ನಮಸ್ಕಾರ ಸ್ನೇಹಿತರೆ, ಪೆಟ್ರೋಲ್ ಡೀಸೆಲ್ ನಾ ಹೊಸ ಬೆಲೆಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ. ಜನಸಾಮಾನ್ಯರು ದಿನ ದಿನ ಹೆಚ್ಚುತ್ತಿರುವ ಹಣದುಬ್ಬರದಿಂದ ಸಂಕಷ್ಟದಲ್ಲಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆಯು ಸಹ ಈ ಸಮಯದಲ್ಲಿ ಕುಸಿತ ಕಂಡಿದ್ದು ಕಚ್ಚಾ ತೈಲಗಳ ಬೆಲೆಯೂ ಇಳಿಮುಖ ವಾಗಿರುವುದನ್ನು ನಾವು ನೋಡಬಹುದಾಗಿದೆ. ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಪ್ರತಿದಿನವೂ ಏರುಳಿತಗಳಾಗುತ್ತಿದ್ದು ತೈಲ ಕಂಪನಿಗಳು ಪ್ರತಿದಿನ ಬೆಳಿಗ್ಗೆ 6:00 ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬಿಡುಗಡೆ ಮಾಡುತ್ತಿವೆ. ದಿನದಿಂದ ದಿನಕ್ಕೆ ಈ ಬೆಲೆಗಳು ಬದಲಾಗುತ್ತಿದ್ದು ಈ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Huge reduction in diesel petrol prices
Huge reduction in diesel petrol prices
Join WhatsApp Group Join Telegram Group

ಪೆಟ್ರೋಲ್ ಡೀಸೆಲ್ ಬೆಲೆ :

ಪೆಟ್ರೋಲ್ ಡೀಸೆಲ್ ಬೆಲೆಯು ಸೆಪ್ಟೆಂಬರ್ ತಿಂಗಳಿನಲ್ಲಿ ಏರಿಕೆಯಾಗಿದೆ. ಹಾಗಾದರೆ ಈ ಲೇಖನದಲ್ಲಿ ನೀವು ಯಾವ ನಗರದಲ್ಲಿ ಇದ್ದೀರಿ ಆ ನಗರದಲ್ಲಿ ನಿಮ್ಮ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟು ಎಂಬುದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಪ್ರತಿದಿನವೂ ಹೇಳಿದಗಳು ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಆಗುತ್ತಿದ್ದು ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿದಿನ ಬೆಳಿಗ್ಗೆ 6:00ಗೆ ಬಿಡುಗಡೆ ಮಾಡುತ್ತಿವೆ. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಸೆಪ್ಟೆಂಬರ್ ಎರಡರಂದು ಪೆಟ್ರೋಲ್ ಡೀಸೆಲ್ ಬೆಲೆಯು ಬದಲಾವಣೆಗಳಾಗಿದ್ದು, ಜಾರ್ಖಂಡ್ , ಕೇರಳ, ಛತ್ತೀಸ್ಗಢ ,ಜಮ್ಮು ಮತ್ತು ಕಾಶ್ಮೀರ ,ಒಡಿಶಾ ,ಮಹಾರಾಷ್ಟ್ರ ,ಪಂಜಾಬ್, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಇಂಧನ ಬೆಲೆಯು ಏರಿಕೆಯಾಗಿರುವುದನ್ನು ನಾವು ನೋಡಬಹುದಾಗಿದೆ. ಅದರಂತೆ ಪೆಟ್ರೋಲ್ ಡೀಸೆಲ್ ಬೆಲೆಯು ಕರ್ನಾಟಕ, ಗೋವಾ ,ಹಿಮಾಚಲ ಪ್ರದೇಶ ಮತ್ತು ಬಿಹಾರದಲ್ಲಿ ಕುಸಿತ ಕಂಡಿರುವುದನ್ನು ನೋಡಬಹುದು.

ಬೆಳಿಗ್ಗೆ 6 ಗಂಟೆಗೆ ಇಂಧನಗಳ ಬೆಲೆ ಪರಿಷ್ಕರಣೆ :

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ದೇಶದ ತೈಲ ಮಾರುಕಟ್ಟೆ ಕಂಪನಿಗಳು ಇತ್ತೀಚಿನ ದರಗಳನ್ನು ಬಿಡುಗಡೆ ಮಾಡಿದ್ದು ಪ್ರತಿದಿನ ಬೆಳಿಗ್ಗೆ ಆರು ಗಂಟೆಗೆ ಭಾರತದಲ್ಲಿ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಯ ಆಧಾರದ ಮೇಲೆ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿಗದಿಪಡಿಸುತ್ತವೆ. ರಾಷ್ಟ್ರಮಟ್ಟದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ದೆಹಲಿಯಿಂದ ಮುಂಬೈ ವರೆಗೆ ಸ್ಥಿರವಾಗಿದೆ. ಪ್ರತಿ 15 ದಿನಗಳ ನಂತರ ಜೂನ್ 17ರ ಮೊದಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಪರಿಷ್ಕರಣೆಯನ್ನು ಮಾಡಲಾಗಿದೆ ಎಂದು ತಿಳಿಸಲಾಗಿದೆ. ಆದರೆ ತೈಲಬೆಲೆ ನಗರದಿಂದ ನಗರಕ್ಕೆ ರಾಜ್ಯಮಟ್ಟದಲ್ಲಿ ವಿಧಿಸುವ ತೆರಿಗೆಯಿಂದಾಗಿ ಬದಲಾಗುತ್ತದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿದಿನ ಬೆಳಿಗ್ಗೆ 6:00ಗೆ ಬದಲಾವಣೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಗಳ ಹೊಸ ದರವನ್ನು ಬಿಡುಗಡೆ ಮಾಡಲಾಗುತ್ತದೆ. ಅಬಕಾರಿ ಸುಂಕ ಡೀಲರ್ ಕಮಿಷನ್ ವ್ಯಾಟ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅದರ ಬೆಲೆಯು ಮೂಲ ಬೆಲೆಗಿಂತ ದ್ವಿಗುಣಗೊಳ್ಳುತ್ತದೆ .ಹಾಗಾಗಿ ಇದೇ ಕಾರಣಕ್ಕಾಗಿ ನಾವು ಪೆಟ್ರೋಲ್ ಮತ್ತು ಡೀಸೆಲ್ ದುಬಾರಿ ಬೆಲೆ ಕೊಡುವುದರ ಮೂಲಕ ಖರೀದಿಸಬೇಕಾಗಿದೆ.

ಇದನ್ನು ಓದಿ : ಸಿಮ್ ಕಾರ್ಡ್ ಬ್ರೇಕಿಂಗ್‌ ನ್ಯೂಸ್: ಈ ನಿಯಮ ಮೀರಿದ್ರೆ 10 ಲಕ್ಷ ದಂಡ ಕಟ್ಟಿಟ್ಟ ಬುತ್ತಿ..!

ಪೆಟ್ರೋಲ್ ಡೀಸೆಲ್ ಬೆಲೆ ನಾಲ್ಕು ಮಹಾನಗರಗಳಲ್ಲಿ :

  1. ಪೆಟ್ರೋಲ್ ಬೆಲೆ 96.72 ಮತ್ತು ಡೀಸೆಲ್ ಬೆಲೆ 89.62 ರೂಪಾಯಿಗಳು ದೆಹಲಿಯಲ್ಲಿ ಲೀಟರ್ ಗೆ ನೋಡಬಹುದಾಗಿದೆ.
  2. ಮುಂಬೈನಲ್ಲಿ 106 ಪಾಯಿಂಟ್ 31 ಪೆಟ್ರೋಲ್ ಗೆ ಹಾಗೂ 94.27 ರೂಪಾಯಿ ವಿಧಿಸಲಾಗಿದೆ.
  3. ಕೊಲ್ಕತ್ತಾದಲ್ಲಿ ಪೆಟ್ರೋಲ್ ಗೆ 106.03 ಹಾಗೂ ಡೀಸೆಲ್ಗೆ 92.76ಗಳನ್ನು ವಿಧಿಸಲಾಗಿದೆ.
  4. ಅದರಂತೆ ಚೆನ್ನೈನಲ್ಲಿ ಪೆಟ್ರೋಲ್ ಗೆ 92.76 ರೂಪಾಯಿಗಳು ಹಾಗೂ ಡೀಸೆಲ್ಗೆ 94 . 26 ರೂಪಾಯಿಗಳನ್ನು ನಾವು ನೋಡಬಹುದಾಗಿದೆ.

ಹೀಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಿವಿಧ ನಗರಗಳಲ್ಲಿ ವಿವಿಧ ರೀತಿಯ ಪೆಟ್ರೋಲ್ ಡೀಸೆಲ್ ಬೆಲೆಯನ್ನು ನೋಡಬಹುದಾಗಿದೆ. ಹೀಗೆ ಪೆಟ್ರೋಲ್ ಡೀಸೆಲ್ ಬೆಲೆಯು ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತಿರುವುದರ ಬಗ್ಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ಹಾಗೂ ಪೆಟ್ರೋಲ್ ಬೆಲೆಯು ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತಿರುವ ಕಾರಣವನ್ನು ಈ ಲೇಖನದಲ್ಲಿ ಅವರು ತಿಳಿದುಕೊಳ್ಳಬಹುದಾಗಿದೆ ಧನ್ಯವಾದಗಳು.

ಇತರೆ ವಿಷಯಗಳು :

ಗ್ರೀನ್ ಟೀಗಿಂತ ಬ್ಲೂ ಟೀ ಆರೋಗ್ಯಕ್ಕೆ ತುಂಬಾ ಒಳ್ಳೆಯದು.. ಇದರ ಪ್ರಯೋಜನಗಳು ಗೊತ್ತಾದ್ರೆ ದಿನಾಲೂ ಕುಡಿತೀರ!

Breaking news : ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ರೂಲ್ಸ್ ! ಎಲ್ಲರಿಗೂ ಶಾಕ್!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments