Saturday, July 27, 2024
HomeNewsವಿದ್ಯಾರ್ಥಿಗಳಿಗೆ ಆತಂಕದ ಸುದ್ದಿ: ದೇಶದಲ್ಲಿದೆ 21 ಫೇಕ್ ಯುನಿವರ್ಸಿಟಿ! ಕರ್ನಾಟಕದ ಯಾವ ಯುನಿವರ್ಸಿಟಿ ನಕಲಿ ಗೊತ್ತಾ?...

ವಿದ್ಯಾರ್ಥಿಗಳಿಗೆ ಆತಂಕದ ಸುದ್ದಿ: ದೇಶದಲ್ಲಿದೆ 21 ಫೇಕ್ ಯುನಿವರ್ಸಿಟಿ! ಕರ್ನಾಟಕದ ಯಾವ ಯುನಿವರ್ಸಿಟಿ ನಕಲಿ ಗೊತ್ತಾ? ಇಲ್ಲಿದೆ ಎಕ್ಸ್‌ಕ್ಲೂಸಿವ್ ಡೀಟೇಲ್ಸ್

ನಮಸ್ಕಾರ ಸ್ನೇಹಿತರೆ ಸಾಕಷ್ಟು ಸ್ಕ್ಯಾಮ್ ಗಳನ್ನು ಭಾರತ ದೇಶದಲ್ಲಿ ಈಗಾಗಲೇ ನಾವು ನೋಡಿದ್ದೇವೆ. ಆದರೆ ಇದೀಗ ಆಗಿರುವ ಹೊಸ ಸ್ಕ್ಯಾಮ್ ಬಗ್ಗೆ ತಿಳಿದುಕೊಂಡರೆ ನೀವು ಖಂಡಿತವಾಗಿಯೂ ಆಘಾತಕ್ಕೇ ಒಳಗಾಗುತ್ತೀರಿ ಹಾಗೂ ಆಶ್ಚರ್ಯ ಪಡುತ್ತೀರಿ. ಇದರಲ್ಲಿ ಯಾವುದೇ ಅನುಮಾನವಿಲ್ಲ. ದೇಶದಲ್ಲಿ ಸುಮಾರು ಯೂನಿವರ್ಸಿಟಿಗಳು ವಿದ್ಯೆ ನೀಡುತ್ತಿದ್ದು ಅಂತಹ ಯುನಿವರ್ಸಿಟಿಗಳು ನಕಲಿ ಎಂದು ತಿಳಿದಾಗ ಯಾರು ಏನು ಮಾಡಲು ಸಾಧ್ಯ. ಯುಜಿಸಿ ಅಂದರೆ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ದೇಶದಲ್ಲಿ 20 ಯೂನಿವರ್ಸಿಟಿಗಳನ್ನು ನಕಲಿ ಎಂದು ಹೇಳಿದೆ. ಹಾಗಾದರೆ ಆ ಯುನಿವರ್ಸಿಟಿಗಳು ಯಾವುವು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

india-university-news
india-university-news
Join WhatsApp Group Join Telegram Group

20 ಯೂನಿವರ್ಸಿಟಿಗಳು ನಕಲಿ :

ಯುನಿವರ್ಸಿಟಿಗಳಲ್ಲಿ ನೀಡುವಂತಹ ಪದವಿಗಳನ್ನು ಯುಜಿಸಿ ನಕಲಿ ಹಾಗೂ ಅಮಾನ್ಯ ಎನ್ನುವುದಾಗಿ ಗುರುತಿಸಿದೆ. ಯುಜಿಸಿ ಯು ಆಗಸ್ಟ್1ರಲ್ಲಿ ನಡೆದಿರುವಂತಹ ಸಮಯದ ಆಧಾರದ ಮೇಲೆ ಈ ವಿಚಾರವನ್ನು ಹೇಳಿದ್ದು, ಹೀಗೆ ಯೂನಿವರ್ಸಿಟಿಗಳಿಂದ ಪಡೆದಂತಹ ಪದವಿಗಳನ್ನು ಯಾವುದೇ ಕಾರಣಕ್ಕೂ ಮಾನ್ಯ ಮಾಡಲಾಗುವುದಿಲ್ಲ ಹಾಗೂ ಇವು ಅಸಲಿ ಎಂದು ಗುರುತಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇಂತಹ ಅಧಿಕಾರವನ್ನು ಹೊಂದಿರುವಂತಹ ಯೂನಿವರ್ಸಿಟಿ ಗಳಿಗೆ ಅಧಿಕೃತವಾಗಿ ಯುಜಿಸಿ ನೋಟಿಸ್ ಅನ್ನು ಹೊರಡಿಸಿದ್ದು ಈ ಯೂನಿವರ್ಸಿಟಿಗಳು ಪದವಿಯನ್ನು ನೀಡುವಂತಹ ಹಕ್ಕನ್ನು ಕಸಿದುಕೊಳ್ಳಲಾಗುತ್ತದೆ ಎಂದು ತಿಳಿಸಿದೆ. ಅಲ್ಲದೆ ಬ್ಲಾಕ್ ಲಿಸ್ಟ್ ಗೆ ಯುನಿವರ್ಸಿಟಿಗಳನ್ನು ಹಾಕಲಾಗಿದೆ ಎಂದು ತಿಳಿದು ಬರುತ್ತಿದೆ. ಶಿಕ್ಷಣವನ್ನು ನೀಡುವಂತಹ ಯೂನಿವರ್ಸಿಟಿಗಳಿಗೆ ಸಿಗುವಂತಹ ಪದವಿ ಸರ್ಕಾರದಿಂದ ಮಾನ್ಯ ಆಗುವುದಿಲ್ಲ ಇಂತಹ ಯುನಿವರ್ಸಿಟಿಗಳು ಅರ್ಥ ಮಾಡಿಕೊಳ್ಳಬೇಕು.

ಇದನ್ನು ಓದಿ : ಗ್ಯಾರಂಟಿ ಯೋಜನೆ ಎಫೆಕ್ಟ್: ಕೊನೆಕಾಣುತ್ತಾ ಉಚಿತ ಬಸ್‌ ಪ್ರಯಾಣ? ಅವ್ಯವಸ್ಥೆ ಖಂಡಿಸಿ ಕಾನೂನು ವಿದ್ಯಾರ್ಥಿಗಳಿಂದ ಹೈಕೋರ್ಟ್‌ಗೆ ಮನವಿ

ನಕಲಿ 20 ಯೂನಿವರ್ಸಿಟಿಗಳು ಪಟ್ಟಿ :

ಯು ಜಿ ಸಿ ಅಮಾನತುಗೊಳಿಸಿರುವ 20 ಯುನಿವರ್ಸಿಟಿಗಳನ್ನು ಕೆಳಗಿನಂತೆ ನೀವು ನೋಡಬಹುದಾಗಿದೆ.

1.ಆಂಧ್ರಪ್ರದೇಶ : ಕ್ರೈಸ್ಟ್ ನೀವು ಟೆಸ್ಟ್ ಮೆಂಟ್ ಡೀಮ್ಡ್ ಯೂನಿವರ್ಸಿಟಿ ಹಾಗೂ ಬೈಬಲ್ ಓಪನ್ ಯುನಿವರ್ಸಿಟಿ ಆಫ್ ಇಂಡಿಯಾ.

2.ದೆಹಲಿ : ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಂಡ್ ಫಿಸಿಕಲ್ ಹೆಲ್ತ್ ಸೈನ್ಸಸ್ ,ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್ , ವೊಕೇಶನ್ ಯುನಿವರ್ಸಿಟಿ ,ADR ಕೇಂದ್ರಿತ ನ್ಯಾಯಿಕ ವಿಶ್ವವಿದ್ಯಾನಿಲಯ, ವಿಶ್ವಕರ್ಮ ಮುಕ್ತ ವಿಶ್ವವಿದ್ಯಾನಿಲಯ ಫಾರ್ ಸೆಲ್ಫ್ ಎಂಪ್ಲಾಯ್ಮೆಂಟ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಆಧ್ಯಾತ್ಮಿಕ ಯುನಿವರ್ಸಿಟಿ.

3.ಕರ್ನಾಟಕ : Badaganvi Sarkar World Open University Education Society.

4.ಮಹಾರಾಷ್ಟ್ರ : ರಾಜ ಅರೇಬಿಕ್ ಯೂನಿವರ್ಸಿಟಿ.

5.ಕೇರಳ : ಸೇಂಟ್ ಜಾನ್ಸ್ ಯೂನಿವರ್ಸಿಟಿ.

6.ಪುದುಚೇರಿ:ಶ್ರೀ ಬೋದಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್.

7.ಉತ್ತರ ಪ್ರದೇಶ : ಗಾಂಧಿ ಹಿಂದಿ ವಿದ್ಯಾಪೀಠ, ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ, ನೇತಾಜಿ ಸುಭಾಷ್ ಚಂದ್ರ ಬೋಸ್ ವಿಶ್ವವಿದ್ಯಾಲಯ, ಭಾರತೀಯ ಶಿಕ್ಷ ಪರಿಷತ್.

8.ಪಶ್ಚಿಮ ಬಂಗಾಳ : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸನ್ ಹಾಗೂ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸನ್ ಅಂಡ್ ರಿಸರ್ಚ್. ಈ ಎಲ್ಲ ಯುನಿವರ್ಸಿಟಿಗಳು ನಕಲಿ ಯೂನಿವರ್ಸಿಟಿಗಳು ಎಂದು ಯುಜಿಸಿ ತಿಳಿಸಿದೆ.

ಹೀಗೆ ವಿದ್ಯೆ ಕೊಡುವಂತಹ ವಿಶ್ವವಿದ್ಯಾನಿಲಯಗಳು ನಕಲಿ ಎಂದು ತಿಳಿದಾಗ ವಿದ್ಯಾರ್ಥಿಗಳ ಮನದಲ್ಲಿ ಆಘಾತ ಉಂಟಾಗುವುದಂತೂ ಸರಿ. ಇಂತಹ ಯುನಿವರ್ಸಿಟಿಗಳು ಈ ಕೂಡಲೇ ತಮ್ಮ ಕಾರ್ಯವನ್ನು ನಿರ್ವಹಿಸುವುದನ್ನು ಬಿಟ್ಟು ಮಕ್ಕಳಲ್ಲಿ ಭವಿಷ್ಯವನ್ನು ರೂಪಿಸಲು ಸಹಾಯ ಮಾಡಲಿ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಈ ನಕಲಿ ವಿಶ್ವವಿದ್ಯಾನಿಲಯಗಳ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವುದರ ಮೂಲಕ ಅವರು ಇಂತಹ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಪಡೆಯದೆ ಹಾಗೆ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಗ್ಯಾರಂಟಿ ಯೋಜನೆ ಎಫೆಕ್ಟ್: ಕೊನೆಕಾಣುತ್ತಾ ಉಚಿತ ಬಸ್‌ ಪ್ರಯಾಣ? ಅವ್ಯವಸ್ಥೆ ಖಂಡಿಸಿ ಕಾನೂನು ವಿದ್ಯಾರ್ಥಿಗಳಿಂದ ಹೈಕೋರ್ಟ್‌ಗೆ ಮನವಿ

New Ration Card Update: ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ನಿಯಮ ಬದಲಾವಣೆ, ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments