Friday, June 21, 2024
HomeTrending Newsಆಧಾರ್ ಕಾರ್ಡ್ ಇದ್ದವರಿಗೆ ದೇಶಾದ್ಯಂತ ಹೊಸ ರೂಲ್ಸ್! ಹಾಗಾದ್ರೆ ಈ ಹೊಸ ನಿಯಮಗಳೇನು ಗೊತ್ತಾ? ಇಲ್ಲಿದೆ...

ಆಧಾರ್ ಕಾರ್ಡ್ ಇದ್ದವರಿಗೆ ದೇಶಾದ್ಯಂತ ಹೊಸ ರೂಲ್ಸ್! ಹಾಗಾದ್ರೆ ಈ ಹೊಸ ನಿಯಮಗಳೇನು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೇ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಭಾರತ ಸರ್ಕಾರದ ಪ್ರಮಾಣಿಕೃತವಾದಂತಹ ಆಧಾರ್ ಕಾರ್ಡ್ ಎನ್ನುವುದು ಅಧಿಕೃತ ಗುರುತು ಪತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಆಧಾರ್ ಕಾರ್ಡಿಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಇತ್ತೀಚಿಗಷ್ಟೇ 5 ಪ್ರಮುಖ ನಿಯಮಗಳನ್ನು ಜಾರಿಗೊಳಿಸಿದೆ. ಈ ಪ್ರಮುಖ ಹೊಸ ನಿಯಮಗಳನ್ನು ಪ್ರತಿಯೊಬ್ಬರೂ ಸಹ ಸಮಯ ಮುಗಿಯುವ ಮುಂಚೆಯೇ ಮಾಡಿಸಿಕೊಳ್ಳುವುದು ಸೂಕ್ತವಾಗಿದೆ. ಹಾಗಾದರೆ ಕೇಂದ್ರ ಸರ್ಕಾರವು ಆಧಾರ್ ಕಾರ್ಡಿಗೆ ಸಂಬಂಧಿಸಿದಂತೆ ಯಾವ ಐದು ನಿಯಮಗಳನ್ನು ಜಾರಿಗೆ ತಂದಿದೆ ಎಂಬುದರ ಮಾಹಿತಿಯನ್ನು ಬೇಗ ನಿಮಗೆ ತಿಳಿಸಲಾಗುತ್ತದೆ.

New rule related to Aadhaar card
Join WhatsApp Group Join Telegram Group

ಆಧಾರ್ ಕಾರ್ಡ್ :

ಪ್ರಮುಖ ಸೆಕ್ಯೂರಿಟಿ ರೀತಿಯಲ್ಲಿ ಭಾರತದಲ್ಲಿ ಯಾವುದೇ ಅಧಿಕೃತ ದಾಖಲೆಗಳಿಗೂ ಸಹ ಆಧಾರ್ ಕಾರ್ಡ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ನಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಯಾವುದೇ ಕೆಲಸಗಳು ಸಹ ಮಾಡಬಹುದಾಗಿದೆ. ಗಾಗಿ ನಮ್ಮ ಬಳಿ ಇರುವಂತಹ ಆಧಾರ್ ಕಾರ್ಡ್ ಸರಿಯಾಗಿರಬೇಕು. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಡೆಗಳಲ್ಲಿ ಅವರಿಗೆ ತಿಳಿಯದಂತೆಯೇ ಅವರ ಬ್ಯಾಂಕ್ ಖಾತೆಗಳಿಂದ ಹಣವನ್ನು ಪಡೆಯುತ್ತಿರುವ ಕೆಲಸಗಳು ನಡೆಯುತ್ತಿವೆ. ಹಾಗಾಗಿ ಇಂತಹ ಕೆಲಸಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಆದರ್ಕರ್ ಗೆ ಸಂಬಂಧಿಸಿದ ಪ್ರಮುಖ ಹೆಜ್ಜೆಗಳು ಭಾರತೀಯ ಸರ್ಕಾರ ತೆಗೆದುಕೊಂಡಿದ್ದು ಅವುಗಳನ್ನು ಈ ಕೆಳಗಿನಂತೆ ನೋಡಬಹುದಾಗಿದೆ.

ಇದನ್ನು ಓದಿ : ಶಕ್ತಿ ಯೋಜನೆ ಎಫೆಕ್ಟ್! ಆಟೋ ಚಾಲಕರಿಗೆ ಗುಡ್ ನ್ಯೂಸ್..! ಪ್ರಯಾಣಿಕರಿಗೆ ಬಂಪರ್‌ ಆಫರ್?‌ ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್

ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಹೊಸ ನಿಯಮಗಳು :

ಈಗ ನಿಮಗೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಹೊಸ ನಿಯಮಗಳ ಬಗ್ಗೆ ತಿಳಿಸುತ್ತಿರುವುದು ಅತ್ಯಂತ ಅವಶ್ಯಕವಾಗಿದೆ. ಹಾಗಾಗಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಈ ನಿಯಮಗಳನ್ನು ಈ ಕೂಡಲೇ ಕಾರ್ಯರೂಪಕ್ಕೆ ತರುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ನಕಲಿ ದಾಖಲೆಗಳನ್ನು ಮಾಡುವಂತಹ ಕಳ್ಳರು ಸಂಖ್ಯೆ ಹೆಚ್ಚಾಗುತ್ತಿದ್ದು ನೀವು ಪಾಸ್ಪೋರ್ಟ್ ಅನ್ನು ಮಾಡಿಸಿಕೊಳ್ಳಬೇಕಾದರೆ ಡಿಜಿ ಲಾಕರ್ ಮೂಲಕ ವೆರಿಫೈ ಮಾಡಿಕೊಳ್ಳಬೇಕಾಗುತ್ತದೆ. ನೀನ್ಯಾವವನ್ನು ವಿದೇಶಾಂಗ ಸಚಿವರು ಜಾರಿಗೆ ತಂದಿದ್ದು ಆಗಸ್ಟ್ 5 ರಿಂದ ಅಧಿಕೃತವಾಗಿ ಶೀಘ್ರದಲ್ಲಿಯೇ ಜಾರಿಗೊಳ್ಳಲಿದೆ. ಡಿಜಿ ಲಾಕರ್ ಮೂಲಕ ವೆರಿಫೈ ಮಾಡಿಕೊಳ್ಳದಿದ್ದರೆ ಪಾಸ್ ಪೋರ್ಟ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ.

ಆಧಾರ್ ಕಾರ್ಡ್ ಮ್ಯಾನೇಜ್ ಮಾಡುವಂತ ಪ್ರತಿಯೊಂದು ಸಂಸ್ಥೆಗಳಲ್ಲಿ ಸಹ ಎ ಐ ತಂತ್ರಜ್ಞಾನದ ಮೂಲಕ ಯುಐಡಿಎಐ ನ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಯಾವುದೇ ರೀತಿ ಆನ್ಲೈನ್ ಫ್ರೆಂಡ್ ಗಳಿಂದ ಹಣವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿಯು ಫೇಸ್ ಹಾಗೂ ಫಿಂಗರ್ಪ್ರಿಂಟ್ ಮೂಲಕ ಗುರುತನ್ನು ಹಿಡಿಯುವಂತಹ ತಂತ್ರಜ್ಞಾನವನ್ನು ತರುವುದರ ಮೂಲಕ ಇಂತಹ ಪರಿಸ್ಥಿತಿ ಒದಗಿ ಬರುವುದಿಲ್ಲ.

ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ಜೊತೆಗೆ ಲಿಂಕ್ ಮಾಡು ವಂತೆ ಹೇಳಿದ್ದು ಈಗಾಗಲೇ ದಿನಾಂಕ ಮುಗಿದು ಹೋಗಿರುವ ಕಾರಣ ಪೋಸ್ಟ್ ಆಫೀಸ್ನಲ್ಲಿ ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಮರು ಸ್ಥಾಪಿಸುವ ಕಾರ್ಯಕ್ಕೆ ಸರ್ಕಾರ ನಿರ್ಧರಿಸಿದೆ. ಆಧಾರ್ ಕಾರ್ಡ್ ಜೊತೆಗೆ ಆಸ್ತಿಯ ಮಾಹಿತಿಯ ಲಿಂಕ್ ಅನ್ನು ಸೆಪ್ಟೆಂಬರ್ ಒಳಗಾಗಿ ಮಾಡಿಸಿಕೊಳ್ಳಬೇಕೆಂದು ಯುಐಡಿಎಐ ಮಾಹಿತಿ ನೀಡಿದೆ. ಉಚಿತವಾಗಿ ಇದನ್ನು ಸೆಪ್ಟೆಂಬರ್ ಒಳಗೆ ಮಾಡಿಸಿಕೊಳ್ಳಬಹುದಾಗಿದೆ ಇಲ್ಲವಾದರೆ ಸೆಪ್ಟೆಂಬರ್ ನಂತರ ಮಾಡಿಸಿಕೊಳ್ಳಬೇಕಾದರೆ ಹಣವನ್ನು ಪಾವತಿಸಬೇಕಾಗುತ್ತದೆ.

ಆಧಾರ್ ಕಾರ್ಡ್ ಹತ್ತು ವರ್ಷ ಹೆಚ್ಚು ಸಮಯಯಾದರೂ ಸಹ ಅಪ್ಡೇಟ್ ಮಾಡಿಸದೇ ಇದ್ದರೆ ಅವುಗಳನ್ನು ಅಪ್ಡೇಟ್ ಮಾಡಿಸುವಂತೆ ಸರ್ಕಾರವು ಸೂಚನೆಯನ್ನು ಸಹ ನೀಡಿದೆ. ನಾಲಿಗೆ ಮಕ್ಕಳನ್ನು ಆಧಾರ್ ಕಾರ್ಡ್ ಇಲ್ಲ ಎಂಬ ಮಾತ್ರಕ್ಕೆ ಸೇರಿಸಿಕೊಳ್ಳದೇ ಇರುವಂತಹ ನಿಯಮಗಳಿಗೆ ಖಡಕ್ಕಾಗಿ ಸರ್ಕಾರವು ಎಚ್ಚರಿಕೆ ನೀಡಿದೆ.

ಹೀಗೆ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ನಿಯಮಗಳನ್ನು ಜಾರಿಗೆ ತಂದಿದ್ದು ಈ ನಿಯಮಗಳ ಮೂಲಕ ಆಧಾರ್ ಕಾರ್ಡ್ ನಿಂದ ಆಗುವಂತಹ ಮೋಸ ಕಪಟ ದ್ರೋಹಗಳನ್ನು ತಡೆಯಬಹುದಾಗಿದೆ ಎಂದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತಹ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಸಹ ಶೇರ್ ಮಾಡುವುದರ ಮೂಲಕ ಅವರು ಸಹ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಲು ಸಹಾಯ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Adhar Card Breaking News! ಸೆಪ್ಟೆಂಬರ್ 30 ರಿಂದ ನಿಮ್ಮ ಆಧಾರ್‌ ಕಾರ್ಡ್‌ ಬಂದ್..!‌ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ನೋಡಿ

ಗ್ಯಾರಂಟಿ ಯೋಜನೆ ಎಫೆಕ್ಟ್: ಕೊನೆಕಾಣುತ್ತಾ ಉಚಿತ ಬಸ್‌ ಪ್ರಯಾಣ? ಅವ್ಯವಸ್ಥೆ ಖಂಡಿಸಿ ಕಾನೂನು ವಿದ್ಯಾರ್ಥಿಗಳಿಂದ ಹೈಕೋರ್ಟ್‌ಗೆ ಮನವಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments