Thursday, July 25, 2024
HomeTrending NewsPan card New Update: ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದಿಯೇ ಎಂದು...

Pan card New Update: ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದಿಯೇ ಎಂದು ತಿಳಿಯುವುದು ಈಗ ಇನ್ನೂ ಸುಲಭ: ಕೇವಲ ಒಂದು SMS ಕೇವಲ 2 ಸೆಕೆಂಡ್! ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಮಸ್ಕಾರ ಸ್ನೇಹಿತರೆ ಸರ್ಕಾರವು ಜನಸಾಮಾನ್ಯರಿಗೆ ಈಗಾಗಲೇ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ತಿಳಿಸಿದೆ. ಅದರಂತೆ ಈಗ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿರುವುದರ ಬಗ್ಗೆ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ. ಒಂದು ಎಸ್ಎಮ್ಎಸ್ನ ಮೂಲಕ ಪಾನ್ ಆಧಾರ್ ಲಿಂಕ್ ಸ್ಥಿತಿಯನ್ನು ಪರಿಶೀಲನೆ ಮಾಡಬಹುದಾಗಿದೆ ಹಾಗೂ ಆಧಾರ್ ಸಂಖ್ಯೆ ಮತ್ತು ಹೆಸರಿನ ಮೂಲಕ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ನೋಡಬಹುದಾಗಿದೆ. ಪ್ಯಾನ್ ಮತ್ತು ಆಧಾರ್ ಲಿಂಕ್ ಸ್ತಿತಿಯ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳಿ.

Information about PAN and Aadhaar card linking through SMS
Information about PAN and Aadhaar card linking through SMS
Join WhatsApp Group Join Telegram Group

ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಸ್ಥಿತಿ :

2023 ಜುಲೈ 30ನೇ ತಾರೀಕಿನಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ, ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡುವುದರ ಬಗ್ಗೆ ನಿಯಮವನ್ನು ನಿಯಂತ್ರಿಸಿದೆ. ಪ್ಯಾನ್ ಕಾರ್ಡ್ ಅನ್ನು ಯಾರಾದರೂ ತಮ್ಮ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡದಿದ್ದರೆ ಹಾಗೂ ಆ ವ್ಯಕ್ತಿಗೆ ಏನಾದರೂ ತಪ್ಪು ಸಂಭವಿಸಿದಲ್ಲಿ ಪ್ರತಿ ಪರಿಣಾಮಕ್ಕೂ ಅವನು ಮಾತ್ರ ಜವಾಬ್ದಾರನಾಗಿರುತ್ತಾನೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ತಿಳಿಸಿದೆ. ಹಾಗಾದರೆ ನೀವು ಈಗಾಗಲೇ ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಎಂದು ಲಿಂಕ್ ಮಾಡಿದ್ದರೆ ಅದರ ಸ್ಥಿತಿಗತಿಯನ್ನು ಹೇಗೆ ಪರಿಶೀಲಿಸಬೇಕು ಎಂಬುದರ ಬಗ್ಗೆ ಈ ಕೆಳಗಿನಂತೆ ತಿಳಿದುಕೊಳ್ಳಿ. ಎಸ್ಎಂಎಸ್ ನ ಮೂಲಕ ಪಾನ್ ಆಧಾರ್ ಲಿಂಕ್ ಪರಿಶೀಲನೆ : ಗ್ರಾಹಕರು ತಮ್ಮ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿರುವುದರ ಬಗ್ಗೆ ಸ್ಥಿತಿಯನ್ನು ಪರಿಶೀಲಿಸಲು ಹಲವಾರು ಮಾರ್ಗಗಳು ಇದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಅದರಂತೆ ಈಗ ಮತ್ತೊಂದು ಮಾರ್ಗವನ್ನು ಈ ಲೇಖನದಲ್ಲಿ ತಿಳಿಸಲಾಗುತ್ತಿದ್ದು ಎಸ್ಎಂಎಸ್ ನ ಮೂಲಕ ಪಾನ್ ಆಧಾರ್ ಲಿಂಕ್ ಸ್ಥಿತಿಯನ್ನು ಪರಿಶೀಲನೆ ಮಾಡಬಹುದಾಗಿದೆ. ಪಾನ್ ಆಧಾರ್ ಲಿಂಕ್ ಅನ್ನು ಯಾರಾದರೂ ಈಗ ಮಾಡಿದರೆ ಅವರಿಗೆ ಸಾವಿರ ರೂಪಾಯಿಗಳ ದಂಡವನ್ನು ಸರ್ಕಾರವು ವಿಧಿಸಿದೆ.

ಫೋನ್ ನ ಮೂಲಕ ಪರಿಶೀಲಿಸುವ ವಿಧಾನ :

ಅಭ್ಯರ್ಥಿಗಳು ತಮ್ಮ ಫೋನ್ನಲ್ಲಿ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ತೆರೆಯುವುದರ ಮೂಲಕ ಅದರಲ್ಲಿ ನ 12 ಸಂಖ್ಯೆಗಳು ಹಾಗೂ ಆಧಾರ್ನ ಹತ್ತು ಸಂಖ್ಯೆಗಳನ್ನು ಟೈಪ್ ಮಾಡಿ ಸಂದೇಶವನ್ನು 56161 ಅಥವಾ 567678 ಕ್ಕೇ ಕಳಿಸಬೇಕಾಗುತ್ತದೆ. ಗ್ರಾಹಕರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಗ್ರಾಹಕರು ಇಲಾಖೆಯ ಪ್ರತಿಕ್ರಿಯೆಗಾಗಿ ಕಾಯಬೇಕಾಗುತ್ತದೆ. ಯಶಸ್ವಿಯಾಗಿ ಪ್ಯಾನ್ ಕಾರ್ಡು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿದ್ದರೆ ಸಂದೇಶವನ್ನು ಕಳುಹಿಸಲಾಗುತ್ತದೆ. ಐಟಿದಿ ಡೇಟಾಬೇಸ್ ನಲ್ಲಿ ಆಧಾರಿ ಈಗಾಗಲೇ ಪಾನ್ ಜೊತೆಗೆ ಸಂಯೋಜಿತವಾಗಿದೆ ನಮ್ಮ ಸೇವೆಗಳನ್ನು ಬಳಸಿದ್ದಕ್ಕಾಗಿ ಧನ್ಯವಾದಗಳು ಎಂದು ಸಂದೇಶ ಕಳುಹಿಸಲಾಗುತ್ತದೆ. ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಆಗದೆ ಇದ್ದರೆ ಆಗ ನಿಮಗೆ ಆಧಾರ್ ಐ ಟಿ ಡಿ ಸಂಯೋಜಿತವಾಗಿಲ್ಲ, ನಮ್ಮ ಸೇವೆಗಳನ್ನು ಬಳಸಿದ್ದಕ್ಕಾಗಿ ಧನ್ಯವಾದಗಳು ಎಂಬ ಸಂದೇಶ ಕಳುಹಿಸಲಾಗುತ್ತದೆ.

ಇದನ್ನು ಓದಿ : ಆಧಾರ್‌ ಕಾರ್ಡ್‌ ಇದ್ದವರಿಗೆ ಭರ್ಜರಿ ಗುಡ್‌ ನ್ಯೂಸ್!‌ ಆಧಾರ್‌ ಕಾರ್ಡ್‌ ಹೊಂದಿದ ಪ್ರತಿಯೊಬ್ಬ ನಾಗರಿಕರಿಗೂ ಸಿಗುತ್ತೆ ಹಣ, ಕೂಡಲೇ ಅಪ್ಲೈ ಮಾಡಿ, ಇಲ್ಲಿದೆ ಡೈರೆಕ್ಟ್‌ ಲಿಂಕ್

ಎಸ್ಎಂಎಸ್ ಮೂಲಕ ಆಧಾರ್ ಪಾನ್ ಪರಿಶೀಲಿಸುವ ವಿಧಾನ :

ಗ್ರಾಹಕರು ಎಸ್ಎಮ್ಎಸ್ ನ ಮೂಲಕ ಆಧಾರ್ಪಾನ್ ಕಾರ್ಡ್ ಅನ್ನು ಲಿಂಕ್ ಮಾಡುವ ಸ್ಥಿತಿಯನ್ನು ಪರಿಶೀಲಿಸುವ ಹಂತಗಳ ಬಗ್ಗೆ ಈ ಕೆಳಗಿನಂತೆ ನೋಡಬಹುದಾಗಿದೆ. ಗ್ರಾಹಕರು ಮೊದಲು ಆದಾಯ ತೆರಿಗೆ ಈ ಫಿಲ್ಲಿಂಗ್ನ ಪೋಟಲನ್ನು ತಮ್ಮ ಮೊಬೈಲ್ ನಲ್ಲಿ ತೆರೆಯಬೇಕಾಗುತ್ತದೆ. ಅಲ್ಲಿ ತ್ವರಿತ ಲಿಂಗದ ವಿಭಾಗವನ್ನು ಕಾಣಬಹುದಾಗಿತ್ತು ಅದರಲ್ಲಿ ಹೆಡ್ಡಿಂಗ್ ಮೇಲೆ ಕ್ಲಿಕ್ ಮಾಡಿದ ನಂತರ ಆಧಾರ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅದಾದ ನಂತರ ಹೊಸ ಪುಟ್ಟ ಕಾಣಿಸಿಕೊಳ್ಳುತ್ತದೆ ಅದರಲ್ಲಿ ಗ್ರಾಹಕರು ಫ್ಯಾನ್ ಸಂಖ್ಯೆ ಮತ್ತು ಆದರ್ ಸಂಖ್ಯೆಯ ಕೆಲವು ವಿವರಗಳನ್ನು ನಮೂದಿಸಿರುವುದರ ಮೂಲಕ ಪರಿಶೀಲಿಸಿ ಅಥವಾ ಮೌಲಿಕರಿಸು ಬಟನ್ ಮೇಲೆ ಕ್ಲಿಕ್ ಮಾಡಬೇಕು. ಹೀಗೆ ಕೆಲವೊಂದು ಹಂತಗಳನ್ನು ಬಗೆಹರಿಸಿದ ಮೇಲೆ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿಯನ್ನು ನೀಡಲಾಗುತ್ತದೆ. ಓಟಿಪಿಯನ್ನು ನಮೂದಿಸಿದ ನಂತರ ನಿಮ್ಮ ಹೆಸರಿನ ಪಾನ್ ಆಧಾರ್ ಕಾರ್ಡ್ ಲಿಂಕ್ ಸ್ಥಿತಿಯನ್ನು ಪರಿಶೀಲಿಸಬಹುದಾಗಿದೆ.

ಹೀಗೆ ಮೊಬೈಲ್ ನಲ್ಲಿ ಗ್ರಾಹಕರು ಪಾನ್ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಹೀಗೆ ಮೊಬೈಲ್ ನಲ್ಲಿಯಾ ಪಾನ್ ಆಧಾರ್ ಕಾರ್ಡ್ ಅನ್ನು ತಿಳಿದುಕೊಳ್ಳುವ ಮಾಹಿತಿಯನ್ನು ನಿಮ್ಮ ಸ್ನೇಹಿತರ ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡುವುದರ ಮೂಲಕ ಅವರು ಸಹ ಪಾನ್ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿದ್ದಾರೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಅವಕಾಶ ಕಲ್ಪಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಗಂಗಾ ಕಲ್ಯಾಣ ಯೋಜನೆ ಅರ್ಜಿ ಆಹ್ವಾನ! ಈ ಯೋಜನೆಯ ಅಡಿಯಲ್ಲಿ ಸಿಗುತ್ತೆ ಉಚಿತ 3 ಲಕ್ಷ ರೂ

IAS ಪ್ರಶ್ನೆ ಹೀಗಿದೆ ನೋಡಿ! ಹಾಲು ಹಾಗೂ ಮೊಟ್ಟೆ ಎರಡನ್ನು ಕೊಡುವ ಪ್ರಾಣಿ ಯಾವುದು?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments