Friday, June 14, 2024
HomeTrending NewsBreaking News: ಗ್ಯಾರಂಟಿ ಎಫೆಕ್ಟ್‌ ಸರ್ಕಾರಿ ಖಜಾನೆ ಖಾಲಿ, ನೌಕರರಿಗೆ ಅರ್ಧ ಸಂಬಳ, ರಾಜ್ಯದಲ್ಲಿ ಗ್ಯಾರಂಟಿಯಿಂದಾಗಿ...

Breaking News: ಗ್ಯಾರಂಟಿ ಎಫೆಕ್ಟ್‌ ಸರ್ಕಾರಿ ಖಜಾನೆ ಖಾಲಿ, ನೌಕರರಿಗೆ ಅರ್ಧ ಸಂಬಳ, ರಾಜ್ಯದಲ್ಲಿ ಗ್ಯಾರಂಟಿಯಿಂದಾಗಿ ಆರ್ಥಿಕ ಸಂಕಷ್ಟ!

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕ ಸರ್ಕಾರವು ಇದೀಗ ಗ್ಯಾರಂಟಿ ಯೋಜನೆಗಳು ಈಗಾಗಲೇ ಜಾರಿಗೆ ಬರುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ಈ ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಹೊಂದಿಸಲು ಸರ್ಕಾರ ಬಾರೀ ಪ್ರಯತ್ನ ಮಾಡುತ್ತಿದೆ. ಸರ್ಕಾರವು ಇದೀಗ ಎಲ್ಲ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಅರ್ಜಿ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಇದೀಗ ಸರ್ಕಾರದಲ್ಲಿ ಗೊಂದಲ ಉಂಟಾಗಿದೆ. ಈ ಗೊಂದಲವೇನು ಎಂಬುದನ್ನು ನಾವು ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ. ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

karnataka no money guarantee scheme
Join WhatsApp Group Join Telegram Group

ಸರ್ಕಾರವು ಇದೀಗ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಬಂದ ಬೆನ್ನಲ್ಲೇ ಇದೀಗ ಸರ್ಕಾರದ ಖಜಾನೆ ಖಾಲಿ ಎಂದು ಆರೋಪಿಸಲಾಗುತ್ತಿದೆ. ಸರ್ಕಾರಿ ನೌಕರರಿಗೆ ಹಾಗು ಸಾರಿಗೆ ನೌಕರರಿಗೆ ಅರ್ಧ ಸಂಬಳ ಕೊಟ್ಟಿರುವ ಸಾರಿಗೆ ಇಲಾಖೆ, ಇದೀಗ ನೌಕರರಿಗೆ ಅರ್ಧ ಸಂಬಳ ಕೊಟ್ಟಿರುವುದು ಸರ್ಕಾರದ ವಿರುದ್ದ ಆರೋಪ ಮಾಡುತ್ತಿದ್ದಾರೆ. ಕೆಲವು ಜಿಲ್ಲೆಗಳಿಗೆ ಸಂಬಳವೇ ಹಾಕಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ.

ಹಾಗೆಯೇ ಪೋಲಿಸ್‌ ಇಲಾಖೆಗೆ ಕೂಡ ಇದೀಗ ಸರಿಯಾದ ಸಂಬಳವನ್ನು ಕೊಟ್ಟಿಲ್ಲ ಎಂದು ಪೋಲಿಸ್‌ ಇಲಾಖೆ ಆರೊಪಿಸುತ್ತಿದೆ. ಇದರಿಂದ ರಾಜ್ಯದಲ್ಲಿ ಹಲವಾರು ವರ್ಗದವರಿಗೆ ಸರಿಯಾದ ಸಂಬಳವೂ ಸಿಗುತ್ತಿಲ್ಲ. ಹಾಗೆಯೇ ಪೋಲಿಸ್‌ ಅಧಿಕಾರಿಗಳನ್ನು ಇದೀಗ ವರ್ಗಾವಣೆ ಮಾಡಲಾಗುತ್ತಿದೆ. ಸದ್ಯಕ್ಕೆ ಹಣವಿಲ್ಲ ಎಂಬ ಮಾಹಿತಿಯನ್ನು ಡಿಸಿಎಂ ಹಾಗು ಸಿಎಂ ಹೇಳಿದ್ದಾರೆ. ರಾಜ್ಯದಲ್ಲಿ ಅನುದಾನಕ್ಕೆ ಕಾಂಗ್ರೆಸ್‌ ಶಾಸಕರು ಕಿತ್ತಾಡುತ್ತಿದ್ದಾರೆ.

211 ಇನ್ಸ್ ಪಕ್ಟರ್‌ ಟ್ರಾನ್ಸ್ಪರ್‌, ಹಾಗೂ 19 ವರ್ಗಾವಣೆ ಆದೇಶಕ್ಕೆ ತಡೆ ಇದರಿಂದ ಸರ್ಕಾರ ದುಡ್ಡು ಮಾಡಲು ಪ್ಲಾನ್‌ ಮಾಡುತ್ತಿದೆ. ವರ್ಗಾವಣೆ ದಂಧೆ ಆರೋಪ ಮಾಡಲಾಗುತ್ತಿದೆ. ಸರ್ಕಾರ ತನ್ನ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಕೂಡ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿಗಳ ಹೊಸ ಸರ್ಕಾರದ ಬಳಿ ಹಣವಿಲ್ಲ ಎಂದು ಕಾಂಗ್ರೆಸ್‌ ಸರ್ಕಾರವೇ ಒಪ್ಪಿಕೊಂಡಿದೆ. ಇದರಿಂದಾಗಿ ಈಗಾಗಲೇ ರಾಜ್ಯದಲ್ಲಿ ಖಜಾನೆ ಖಾಲಿಯಾಗಿದ್ದು ಜನಸಾಮಾನ್ಯರು ನೌಕರರು ಆಕ್ರೋಶಗೊಂಡಿದ್ದಾರೆ.

ಇತರೆ ವಿಷಯಗಳು :

Breaking News! ಮಹಿಳೆಯರಿಗೆ ಫ್ರೀ ಶಕ್ತಿ ಪುರುಷರಿಗೆ ನಿಶಕ್ತಿ! KSRTC ಬಸ್‌ ಪ್ರಯಾಣದರ ಕೇಳಿದ್ರೆ ನೀವು ಕೂಡ ಶಾಕ್‌! ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

 Breaking News! ಇನ್ಮುಂದೆ ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ! ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ಖಡಕ್ ಆದೇಶ

Breaking News! ಗೃಹಲಕ್ಷ್ಮಿ ಬಂತು ಹಣ ಭಾಗ್ಯ! 2000 ನೇರ ನಿಮ್ಮ ಖಾತೆಗೆ ಕೌಂಟ್‌ ಡೌನ್‌ ಸ್ಟಾರ್ಟ್!‌ ನಿಮ್ಮ ಹೆಸರು ಇಲ್ಲಿ ಚೆಕ್‌ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments