Friday, June 21, 2024
HomeTrending Newsಮಹಿಳೆಯರಿಗೆ ಉಚಿತ ಬಸ್‌ ಬೆನ್ನಲ್ಲೇ ಪುರುಷರಿಗೂ ಭರ್ಜರಿ ಸಿಹಿ ಸುದ್ದಿ ನೀಡಿದ KSRTC! ಫ್ರೀ ಬಸ್‌...

ಮಹಿಳೆಯರಿಗೆ ಉಚಿತ ಬಸ್‌ ಬೆನ್ನಲ್ಲೇ ಪುರುಷರಿಗೂ ಭರ್ಜರಿ ಸಿಹಿ ಸುದ್ದಿ ನೀಡಿದ KSRTC! ಫ್ರೀ ಬಸ್‌ ಪ್ರಯಾಣಕ್ಕೆ ಈ ಕಾರ್ಡ್‌ ಕಡ್ಡಾಯ! ಸರ್ಕಾರದಿಂದ ಹೊಸ ನಿಯಮ ಜಾರಿ

ನಮಸ್ಕಾರ ಸ್ನೇಹಿತರೆ ಕೆಎಸ್ಆರ್ಟಿಸಿಯು ಈಗ ಕರ್ನಾಟಕದಲ್ಲಿರುವ ಎಲ್ಲ ಜಲಪಾತಗಳನ್ನು ನೋಡಲು ಬಯಸುತ್ತಿರುವಂತಹ ಪುರುಷರಿಗೂ ಹಾಗೂ ಮಹಿಳೆಯರಿಗೂ ಸಿಹಿ ಸುದ್ದಿಯನ್ನು ನೀಡಿದೆ. ರಾಜ್ಯ ಸರ್ಕಾರವು ಜಾರಿಗೊಳಿಸಿದಂತಹ ಶಕ್ತಿ ಯೋಜನೆಯು ರಾಜ್ಯಾದ್ಯಂತ ಬರಪೂರವಾಗಿ ಯಶಸ್ವಿಯಾಗಿ ನಡೆಯುತ್ತಿದ್ದು ಮಹಿಳೆಯರು ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ಮಾಡುತ್ತಿದ್ದಾರೆ. ಈಗ ಮತ್ತೊಂದು ಸುದ್ದಿಯು ಸಹ ಇದೇ ಸಾರಿಗೆ ನಿಗಮದ ಕಡೆಯಿಂದ ಕೇಳಿ ಬರುತ್ತಿದೆ. ಉತ್ತರ ಕರ್ನಾಟಕದ ಭಾಗಗಳ ವಿಚಾರ ಎಂಬುದಾಗಿ ಈ ಸುದ್ದಿ ಎಂದು ನೋಡಬಹುದಾಗಿದೆ. ಹಾಗಾದರೆ ಕೆ ಎಸ್ ಆರ್ ಟಿ ಸಿ ನಿಗಮವು ಯಾವ ಸುದ್ದಿಯನ್ನು ನೀಡಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡಬಹುದು.

KSRTC Karnataka Travel
KSRTC Karnataka Travel
Join WhatsApp Group Join Telegram Group

ಕರ್ನಾಟಕದ ಜಲಪಾತಗಳಿಗೆ ಉಚಿತ ಬಸ್ ಪ್ರಯಾಣ :

ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ರಾಜ್ಯ ಸರ್ಕಾರವು ನೀಡಿದೆ. ಅದರಂತೆ ಈಗ ಕೆಎಸ್ಆರ್ಟಿಸಿ ನಿಗಮದಿಂದ ಮತ್ತೊಂದು ಹೊಸ ಸುದ್ದಿಯು ಪುರುಷ ಹಾಗೂ ಮಹಿಳೆಯರು ಇಬ್ಬರಿಗೂ ಸಹ ತಿಳಿಸಲಾಗುತ್ತಿದೆ. ಉತ್ತರ ಕರ್ನಾಟಕ ಸೇರಿದಂತೆ ಈಗಾಗಲೇ ಮಳೆಗಾಲ ರಾಜ್ಯಾದ್ಯಂತ ಪ್ರಾರಂಭವಾಗಿದ್ದು ಹುಬ್ಬಳ್ಳಿ ಧಾರವಾಡದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಇರುವಂತಹ ಜಲಪಾತಗಳು ಮೈಮನ ತಣಿಯುವಂತೆ ಧುಮ್ಮಿಕ್ಕಿ ಹರಿಯುತ್ತಿವೆ. ಅದರಂತೆ ಈಗ ರಾಜ್ಯ ಸರ್ಕಾರವು ಉತ್ತರ ಕರ್ನಾಟಕದ ಜಿಲ್ಲೆಗಳಾಗಿರುವ ಹುಬ್ಬಳ್ಳಿ ಧಾರವಾಡ ಹಾಗೂ ಬೆಳಗಾವಿಯಲ್ಲಿ ಇರುವ ರಾಜ್ಯದ ಜನಪ್ರಿಯ ಜೋಗ ಜಲಪಾತಗಳಿಗೆ ಹೋಗುವುದಕ್ಕಾಗಿ ವಿಶೇಷವಾದ ಬಸ್ ಪ್ರಯಾಣವನ್ನು ವಾರಾಂತ್ಯದ ದಿನಗಳಲ್ಲಿ ಸಾರಿಗೆ ನಿಗಮ ಜಾರಿಗೊಳಿಸಿದೆ ಎಂಬ ಮಾಹಿತಿ ತಿಳಿದು ಬರುತ್ತಿದೆ.

ಉತ್ತರ ಕರ್ನಾಟಕದ ಪ್ರವಾಸ :

ವಿಶೇಷವಾದ ವಾರಾಂತ್ಯದ ಉಚಿತ ಬಸ್ ಪ್ರಯಾಣದ ಅಡಿಯಲ್ಲಿ ಹುಬ್ಬಳ್ಳಿಯಿಂದ ಜೋಕ್ ಫಾಲ್ಸ್ ಧಾರವಾಡದಿಂದ ಗೋಕ್ ಫಾಲ್ಸ್ ಹಾಗೂ ದಾಂಡೇಲಿ ಬೆಳಗಾವಿಯಿಂದ ಅಂಬೋಲಿ ಮತ್ತು ಗೋಕಾಕ್ ಫಾಲ್ಸ್ಗಳಿಗೆ ವಿಶೇಷವಾದ ಬಸ್ಸುಗಳನ್ನು ಜನರನ್ನು ಕರೆದುಕೊಂಡು ಹೋಗಲು ಬಿಡಲಾಗಿದೆ ಎಂಬ ಅಧಿಕೃತ ಮಾಹಿತಿಗಳು ಈಗಾಗಲೇ ರಾಜ್ಯದಲ್ಲಿ ತಿಳಿದು ಬರುತ್ತದೆ. ಈ ಯೋಜನೆಯ ಸರ್ಕಾರಿ ರಜೆಗಳು ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಪ್ರತಿ ಭಾನುವಾರದಂದು ಇರಲಿದೆ ಎಂದು ಹೇಳಲಾಗುತ್ತಿದೆ. ಹುಬ್ಬಳ್ಳಿಯಿಂದ ಜೋಕ್ ಫಾಲ್ಸ್ ಗೆ ಮೊದಲು ವೋಲ್ವೋ ಎಸಿ ಬಸ್ ನಲ್ಲಿ ಬೆಳಿಗ್ಗೆ 8ಗಂಟೆಯಿಂದ ಹೊರಟಿ ರಾತ್ರಿ 9:00 ವಾಪಸ್ ಬರುತ್ತದೆ. 600 ರೂಪಾಯಿಗಳಷ್ಟು ಟಿಕೆಟ್ ದರ ಆಗಿರುತ್ತದೆ. ಹಾಗೆ ಶಿರಸಿ ಮಾರಿಕಾಂಬ ದೇವಸ್ಥಾನದ ದರ್ಶನವನ್ನು ದಾರಿಯಲ್ಲಿ ಬರುವಾಗ ಮಾಡಬಹುದಾಗಿದೆ. ಬೆಳಿಗ್ಗೆ 7.45 ಕ್ಕೆ ಇನ್ನೊಂದು ರಾಜಹಂಸ ಬಸ್ ಹೊರಟರೆ, ರಾತ್ರಿ 9:00 ಒಳಗಾಗಿ ಬರಬಹುದಾಗಿದೆ ಇದರ ಟಿಕೆಟ್ ದರವು 450ಗಳಷ್ಟು ಆಗಿರುತ್ತದೆ.

ವೇಗದೂತ ಬಸ್ ಧಾರವಾಡದಿಂದ ದಾಂಡೇಲಿಗೆ ಬೆಳಿಗ್ಗೆ ಏಳುವರೆಯಿಂದ ಹೊರಟು ದಾಂಡೇಲಿಯ ಎಲ್ಲಾ ಪ್ರದೇಶಗಳನ್ನು ನೋಡಿಕೊಂಡು ರಾತ್ರಿ 9:00 ಒಳಗಾಗಿ ತಲುಪಲಿದೆ ಇದರಲ್ಲಿ ಟಿಕೆಟ್ ದರವು 340ಗಳಷ್ಟು ಇದೆ. ಧಾರವಾಡ ಬಸ್ಟೇಶನ್ ನಿಂದ ಧಾರವಾಡದಿಂದ ಗೋಕಾಕ್ ಫಾಲ್ಸ್ ಗೆ ಹೋಗಲು ಬೆಳಗ್ಗೆ 7:30ಕ್ಕೆ ಹೊರಟರೆ ಗೋಕಾಕ್ ಸಮೀಪದ ಎಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು ತಿರಗಾಡಿಕೊಂಡು ಸಂಜೆ ಒಳಗಾಗಿ ಹಿಂದುಳಿದ ಬಹುದಾಗಿದೆ ಇದರ ಟಿಕೆಟ್ ದರವು 340ಗಳಷ್ಟು ಇರುತ್ತದೆ. ಬೆಳಿಗ್ಗೆ 9:00ಗೆ ವೇಗದೂತ ಬಸ್ ಬೆಳಗಾವಿಯಿಂದ ಅಂಬೋಲಿ ಫಾಲ್ಸ್ ಗೆ ಹೊರಡುತ್ತದೆ ಇದು ಸಂಜೆ ಆರು ಗಂಟೆಗೆ ಹಂಬೋಲಿ ಫಾಲ್ಸ್ ವೀಕ್ಷಣೆ ಮಾಡುವುದರ ಮೂಲಕ ವಾಪಸ್ ಬರುತ್ತದೆ ಇದರ ಟಿಕೆಟ್ ದರವು ಕೇವಲ 290 ರೂಪಾಯಿಗಳು ಅಷ್ಟು ಆಗಿದೆ.

ಇದನ್ನು ಓದಿ : KSRTC : ಪುರುಷರಿಗೆ ಕೆಎಸ್ಆರ್‌ಟಿಸಿಯಿಂದ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ! ಈಗಲೇ ಪುರುಷರು ಅರ್ಜಿ ಹಾಕಲು ಸಿದ್ದರಾಗಿರಿ

ಟಿಕೆಟ್ ಬುಕ್ ಮಾಡುವ ವಿಧಾನ :

ಈ ಮಳೆಗಾಲದ ಸಂದರ್ಭದಲ್ಲಿ ಸುಂದರ ಜಲಪಾತಗಳನ್ನು ನೋಡುವುದಕ್ಕಾಗಿ ರಾಜ್ಯ ಸರ್ಕಾರವು ಈ ವ್ಯವಸ್ಥೆಯನ್ನು ಮಾಡಿದ್ದು ಇದಕ್ಕಾಗಿ ಮುಂಗಡ ವಾಗಿ ಟಿಕೆಟ್ ಬುಕ್ಕನ್ನು ಕೆಎಸ್ಆರ್ಟಿಸಿ ಅಧಿಕೃತ ವೆಬ್ಸೈಟ್ ಅಥವಾ ಅಧಿಕೃತ ಅಪ್ಲಿಕೇಶನ್ ಮೂಲಕ ಮಾಡಬಹುದಾಗಿದೆ. ಇದರಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ ಸುಂದರವಾದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಬರಬಹುದಾಗಿದೆ.

ಹೀಗೆ ರಾಜ್ಯ ಸರ್ಕಾರವು ಕೆಎಸ್ಆರ್ಟಿಸಿ ನಿಗಮದ ವತಿಯಿಂದ ರಾಜ್ಯದಲ್ಲಿರುವ ಎಲ್ಲಾ ಪುರುಷರಿಗೂ ಹಾಗೂ ಮಹಿಳೆಯರಿಗೂ ಕರ್ನಾಟಕದ ಎಲ್ಲ ಜನರ ಜಲಪಾತವನ್ನು ನೋಡಲು ಅವಕಾಶವನ್ನು ಕಲ್ಪಿಸುತ್ತಿದೆ. ಹೀಗೆ ಈ ಅವಕಾಶವನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡುವುದರ ಮೂಲಕ ಅವರು ಸಹ ಸರ್ಕಾರಿ ಬಸ್ಸಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ಹಾಗೂ ಸುಂದರವಾದ ಜೋಗ ಜಲಪಾತಗಳನ್ನು ನೋಡಿಕೊಂಡು ಬರಲು ಸಾಧ್ಯವಾಗುತ್ತದೆ ಧನ್ಯವಾದಗಳು.

ಇತರೆ ವಿಷಯಗಳು :

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ: ಚಿನ್ನ ಖರೀದಿಸುವವರಿಗೆ ಇದೇ ಬೆಸ್ಟ್ ಟೈಮ್

ಕೇವಲ ಐದು ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲೇ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ, ಲಿಂಕ್‌ ಇಲ್ಲಿದೆ ನೋಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments