Saturday, July 27, 2024
HomeNewsಮಾಲೀಕನ ಮರಣದ ನಂತರ ಜಮೀನಿನ ಉತ್ತರಾಧಿಕಾರ ಯಾರಿಗೆ ಗೊತ್ತ ಇನ್ಮುಂದೆ..?

ಮಾಲೀಕನ ಮರಣದ ನಂತರ ಜಮೀನಿನ ಉತ್ತರಾಧಿಕಾರ ಯಾರಿಗೆ ಗೊತ್ತ ಇನ್ಮುಂದೆ..?

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವುದು ಮಾಲೀಕನ ಮರಣದ ನಂತರ ಕುಟುಂಬದ ಸದಸ್ಯರ ಆಸ್ತಿಯ ವರ್ಗಾವಣೆಯನ್ನು ಮಾಡಲಾಗುತ್ತದೆ ಅದರಲ್ಲಿ ಜಮೀನಿನ ಉತ್ತರಾದಿಕಾರವನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತಿದ್ದು ನೀವು ಸಹ ಜಮೀನಿನ ಉತ್ತರಾದಿಕಾರವನ್ನು ಪಡೆಯುವದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

Land partition proceedings
Land partition proceedings
Join WhatsApp Group Join Telegram Group

ಅತ್ಯುಮೂಲ್ಯ ಆಸ್ತಿ ಜಮೀನು :

ನಾವು ಹೊಂದಬಹುದಾದಂತಹ ಅತ್ಯಮೂಲ್ಯ ಆಸ್ತಿಗಳಲ್ಲಿ ಒಂದಾದ ಜಮೀನು ಈ ಜಮೀನು ಹೇಗೆ ಮಾಲೀಕನು ಆಕಸ್ಮಿಕವಾಗಿ ಮರಣ ಹೊಂದಿದಾಗ ಪಡೆಯಬೇಕು ಎಂಬುದರ ಬಗ್ಗೆ ನೋಡಬಹುದಾಗಿದೆ. ಕಾನೂನು ಜೆಟ್ಟಲಿತಗಳ ಸಂಕೀರ್ಣ ಜಾಲವು ಜಮೀನಿನ ನಿಜವಾದ ಮಾಲೀಕನು ಆಕಸ್ಮಿಕವಾಗಿ ಮರಣ ಹೊಂದಿದಾಗ ಹೊರಹೊಮ್ಮುತ್ತದೆ. ಫಲಾನುಭವಿಗಳಿಗೆ ಅಥವಾ ಉತ್ತರಾಧಿಕಾರಿಗಳು ಅಂದರೆ ಕುಟುಂಬದ ಸದಸ್ಯರಿಗೆ ಕಾನೂನು ಬದ್ಧವಾಗಿ ಆಸ್ತಿಯನ್ನು ವರ್ಗಾಯಿಸುವುದು ಒಂದು ಬಗೆಹರಿಯದ ಇಂದಿನ ಸವಾಲಾಗಿದೆ ಎಂದು ಹೇಳಬಹುದಾಗಿದೆ. ಮೃತರು ಬರೆದಿದ್ದರೂ ಅಥವಾ ಇಲ್ಲವೇ ಎಂಬುದನ್ನು ಆಧರಿಸುವುದರ ಮೂಲಕ ಆಸ್ತಿಯು ಎಲ್ಲಿದೆ ಹಾಗೂ ಯಾವುದನ್ನು ಆಧರಿಸಿದೆ ವಿವಿಧ ಪ್ರಕ್ರಿಯೆಗಳು ಮನೆಯ ಮಾಲೀಕರ ಹೆಸರಿನಲ್ಲಿ ಭೂಮಿಯನ್ನು ಪಡೆಯಲು ಹಾಗೂ ದಾಖಲೆಗಳು ಹೊಂದಿರಬೇಕಾಗುತ್ತದೆ. ಜಮೀನ ಉತ್ತರಾಧಿಕಾರವನ್ನು ಭಾರತದಲ್ಲಿ ಹೇಗೆ ಪಡೆಯಬೇಕು ಹಾಗೂ ಫಲಾನುಭವಿಗಳ ನಡುವೆ ಆಸ್ತಿಯನ್ನು ಹೇಗೆ ಹಂಚಿಕೆ ಮಾಡಲಾಗುತ್ತದೆ ಮತ್ತು ವರ್ಗಾವಣೆಯನ್ನು ಯಾವ ಕ್ರಮಗಳನ್ನು ತೆಗೆದುಕೊಳ್ಳುವುದರ ಮೂಲಕ ಖಚಿತಪಡಿಸಿಕೊಳ್ಳಬಹುದು ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳಬಹುದಾಗಿದೆ.

ಮರಣದ ನಂತರ ಆಸ್ತಿ ಹಂಚುವ ವಿಧಾನ :

ಆಸ್ತಿಯ ನೀರಾವರಿಸುದಾರರ ಹೆಸರಿಗೆ ಪೌತಿ ಖಾತೆಯನ್ನು ಜಮೀನಿನ ಅಥವಾ ಆಸ್ತಿಯ ಮಾಲೀಕ ಮರಣದ ನಂತರ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಬೌತಿ ಖಾತೆ ವರ್ಗಾವಣೆ ಆದ ನಂತರ ಆಸ್ತಿಯನ್ನು ಕುಟುಂಬದ ಸದಸ್ಯರೆಲ್ಲರೂ ವಿಭಾಗ ಪತ್ರದ ಮೂಲಕ ನೊಂದಣಿ ಮಾಡಿಸಿಕೊಳ್ಳಬೇಕು.

ಜಮೀನಿನ ವಿಭಜನೆ ಪ್ರಕ್ರಿಯೆಗಳು :

ಪೌತಿ ಖಾತೆಯ ಮೂಲಕ ಸತ್ತ ವ್ಯಕ್ತಿಯ ನಂತರ ವಂಶಾವಳಿಯ ಪ್ರಕಾರ ವ್ಯಕ್ತಿಯ ಬಾರಿಸುದಾರರಾದ ಹೆಂಡತಿ ಮಕ್ಕಳ ಹೆಸರಿಗೆ ಜಂಟಿ ಖಾತೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಮರಣ ಪ್ರಮಾಣ ಪತ್ರ ವಂಶಾವಳಿ ಪತ್ರ ಆಧಾರ್ ಕಾರ್ಡ್ ಮುಂತಾದ ಅಗತ್ಯ ದಾಖಲೆಗಳನ್ನು ಬೌದ್ಧಿಕತೆ ಮಾಡಿಸಲು ತೆಗೆದುಕೊಂಡು ತಹಶೀಲ್ದಾರರಿಗೆ ಒಂದು ಅರ್ಜಿಯನ್ನು ಬರೆದು ಭೂಮಿ ಕೇಂದ್ರದಲ್ಲಿ ನೀಡಬೇಕು. ವಿಭಾಗ ಪತ್ರ ನೋಂದಣಿಯನ್ನು ಪೌತಿ ಖಾತೆ ವರ್ಗಾವಣೆಯ ನಂತರ ಮಾಡಿಸಬೇಕು. ಕುಟುಂಬದವರು ಪರಸ್ಪರ ಚರ್ಚಿಸುವುದರ ಮೂಲಕ ವಿಭಾಗ ಪತ್ರ ನೋಂದಣಿ ಮಾಡಿಸಲು ಯಾರಿಗೆ ಯಾವ ದಿಕ್ಕಿನ ಆಸ್ತಿ, ಅಥವಾ ಜಮೀನು ಬೇಕೆಂದು ಜಮೀನು 11 ನಕ್ಷೆಯನ್ನು ಸರ್ವೆ ಕಚೇರಿಯಲ್ಲಿ ತಯಾರಿಸಲು ಅರ್ಜಿಯನ್ನು ಸಲ್ಲಿಸಬೇಕು. ಸರ್ವೆ ಇಲಾಖೆಗೆ ಅರ್ಜಿ ಸಲ್ಲಿಕೆ ಆದನಂತರ ಸಂಬಂಧಪಟ್ಟ ಅಧಿಕಾರಿಗಳು ಪ್ರತಿಯೊಂದು ಭಾಗಕ್ಕೂ ಜಮೀನನ್ನು ಅಳತೆ ಮಾಡಿ ಪ್ರತ್ಯೇಕವಾದ ನಕ್ಷೆ ತಯಾರಿಸಿಕೊಡುತ್ತಾರೆ.

ವಂಶಾವಳಿ ಪ್ರಮಾಣ ಪತ್ರವು ವಿಭಾಗ ನೋಂದಣಿ ಮಾಡಿಸಲು ಅತ್ಯಗತ್ಯವಾಗಿದೆ. ನಾಡಕಚೇರಿಯಿಂದ ವಂಶಾವಳಿ ಪತ್ರವನ್ನು ಪಡೆದುಕೊಳ್ಳುವುದರ ಮೂಲಕ ಆಧಾರ್ ಕಾರ್ಡ್ ಒಪ್ಪಂದ ಪತ್ರ ಈ ಮೇಲೆ ತಿಳಿಸಿದ ಎಲ್ಲ ದಾಖಲೆಗಳೊಂದಿಗೆ ವಿಭಾಗ ಪತ್ರ ಮಾಡಿಸಿ ನೋಟರಿ ಬರೆಸಿ ನೊಂದಣಿ ಕಚೇರಿಗೆ ಇಬ್ಬರು ಸಾಕ್ಷಿಗಳೊಂದಿಗೆ ಭೇಟಿ ನೀಡಿ ನೋಂದಣಿ ಮಾಡಿಸಬೇಕು. ಅದಾದ ನಂತರ ಜಮೀನಿನ ಮ್ಯುಟೇಶನ್ ಪ್ರಕ್ರಿಯೆ ಮುಗಿದ ನಂತರ ಆಸ್ತಿಯನ್ನು ಪ್ರತ್ಯೇಕಿಸಲ್ಪಡುತ್ತದೆ.

ಇದನ್ನು ಓದಿ : ಗಂಡಸರು ಮುಚ್ಚಿಕೊಂಡು ಹೆಂಗಸರು ತೋರಿಸಿಕೊಂಡು ನಡೆಯುವ ವಸ್ತು ಯಾವುದು..?

ಗಮನಿಸಬೇಕಾದ ಪ್ರಮುಖ ಅಂಶಗಳು :

ಆಸ್ತಿಯನ್ನು ಆಸ್ತಿಯ ಮಾಲೀಕರ ಮರಣದ ನಂತರ ವಿಭಾಗಿಸುವಾಗ ಕೆಲವೊಂದು ಪ್ರಮುಖ ಅಂಶಗಳನ್ನು ಗಮನಿಸಬೇಕಾಗುತ್ತದೆ ಅವುಗಳೆಂದರೆ, ಭೌತಿ ಖಾತೆ ಕೃತ ವ್ಯಕ್ತಿಗೆ ಸೇರಿದ ಸ್ವತ್ತುಗಳನ್ನು ಭಾಗ ಮಾಡಲು ಹೊಂದಿರುವುದು ಅತ್ಯವಶ್ಯಕವಾಗಿದೆ. ವಸತಿ ಅಥವಾ ವಾಸ ಸ್ಥಳದ ಸಂಖ್ಯೆ ಇರುವ ವಂಶಾವಳಿಯ ಪ್ರಮಾಣ ಪತ್ರವು ಪೌತಿ ಖಾತೆಯನ್ನು ಬದಲಾಯಿಸಲು ಅಗತ್ಯವಿರುತ್ತದೆ. ಕುಟುಂಬದ ಎಲ್ಲಾ ಸದಸ್ಯರು ಜಮೀನು ಹನ್ನೊಂದು ನಕ್ಷೆ ತಯಾರಿಕೆಯ ಸಮಯದಲ್ಲಿ ಹಾಜರಿರಬೇಕು. ಯಾವುದೇ ಸಾಲಗಳು ಅಥವಾ ಹೊಣೆಗಾರಿಕೆಗಳು ಆಸ್ತಿಗೆ ಸಂಬಂಧಿಸಿದಂತೆ ಇದ್ದರೆ ಅವುಗಳನ್ನು ನಿಖರವಾಗಿ ನೋಂದಣಿ ಪ್ರಕ್ರಿಯೆಯಲ್ಲಿ ದಾಖಲಿಸಬೇಕು. ತಮ್ಮ ಆಸ್ತಿಯ ಭಾಗವನ್ನು ಬೇರೆಯವರಿಗೆ ಒಬ್ಬ ವ್ಯಕ್ತಿಯು ವರ್ಗಾಯಿಸಲು ಸಿದ್ಧರಿದ್ದರೆ ನೋಂದಣಿಯಲ್ಲಿ ಹಕ್ಕು ಬಿಡುಗಡೆ ಪತ್ರವನ್ನು ಬರೆಸಿ ದಾಖಲಿಸಬೇಕು. ಕೊನೆಯದಾಗಿ ಭೂಮಿಯನ್ನು ಉತ್ತರಾಧಿಕಾರ ಪಡೆಯುವ ಪ್ರಕ್ರಿಯೆ ಮತ್ತು ಹಂತಗಳನ್ನು ಈ ಲೇಖನ ಅರ್ಥ ಮಾಡಿಕೊಳ್ಳಲು ನಿಮಗೆ ಸಹಾಯ ಮಾಡಿದೆ ಎಂದು ತಿಳಿಯುತ್ತೇವೆ.

ಹೀಗೆ ಒಟ್ಟಾರೆಯಾಗಿ ಮರಣದ ನಂತರ ಭೂಮಿಯನ್ನು ಹೇಗೆ ಪಡೆಯಬೇಕು ಅದರ ಉತ್ತರಾದಿಕಾರವನ್ನು ಯಾರು ವಹಿಸಬೇಕು ಎಂಬುದನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗಿದ್ದು, ಮಾಲೀಕರ ಮರಣದ ನಂತರ ಆಸ್ತಿಯನ್ನು ಕುಟುಂಬದ ಸದಸ್ಯರಿಗೆ ವರ್ಗಾಯಿಸುವುದು ಸುಲಭದ ಕೆಲಸವಾಗಿರುವುದಿಲ್ಲ. ಆದರೆ ಸರಿಯಾದ ವಿಧಾನ ಮತ್ತು ದಾಖಲೆಗಳನ್ನು ಹೊಂದಿರುವುದರ ಮೂಲಕ ಸುಲಭವಾಗಿ ಹಾಗೂ ಸುಗಮವಾಗಿ ಮತ್ತು ಕಾನೂನು ಬದ್ಧವಾಗಿ ಆಸ್ತಿಯನ್ನು ಪಡೆಯಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಹೇಗೆ ಮರಣದ ನಂತರ ಆಸ್ತಿಯ ಉತ್ರಾಧಿಕಾರವನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಗೂಗಲ್ ಮ್ಯಾಪ್ ನಂಬಿ ಗುಂಡಿಗೆ ಬಿದ್ದ ಲಾರಿ..!

ಗೃಹಲಕ್ಷ್ಮಿಯರಿಗೆ 3 ಶರತ್ತುಗಳು : ಹಣ ಪಡೆದುಕೊಂಡವರಿಗೂ ಸಹ ಅನ್ವಯ, ಮುಂದಿನ ತಿಂಗಳು ಹಣ ಬೇಕಾದರೆ ಈ ಕೆಲಸ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments